ರೈತರ ಹೋರಾಟ : ಪ್ರತಿ ಟನ್ ಕಬ್ಬಿಗೆ ₹5500/- ಘೋಷಣೆ – DK ಶಿವಕುಮಾರ್ ಹೇಳಿದ್ದೇನು?

ಕರ್ನಾಟಕ ಬೆಳಗಾವಿಯಲ್ಲಿ ರೈತರ ಹೋರಾಟ ಪ್ರತಿ ಟನ್ ಕಬ್ಬಿಗೆ ₹5500/- ಘೋಷಣೆ : CM DK ಶಿವಕುಮಾರ್ ಹೇಳಿದ್ದೇನು? ಯಾವ ಬೆಳೆಯ ಎಷ್ಟು ದರ ಏರಿಕೆ? ಹೀಗೆ ಸಂಪೂರ್ಣ ವಿವರ ಕೆಳಗಡೆ ಲೇಖನಿಯಲ್ಲಿ ನೀಡಲಾಗಿದೆ ಓದಿ!

ಕಳೆದ ಎರಡು ವಾರಗಳಿಂದ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ರೈತರು ಮನೆ ಬಿಟ್ಟು ರೋಡಿ ಬಂದ್ ಮಾಡಿ ಹೋರಾಟ ಮಾಡಲಾಗುತ್ತಿದ್ದಾರೆ, ನಾವು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮತ್ತು ಕಬ್ಬಿಗೆ ಧರಣಿಗೆ ಮಾಡಿ ಸರ್ಕಾರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಎಷ್ಟು ದರ ಏರಿಕೆ ಮಾಡಿದೆ ಸರಕಾರ? ಬೆಳಗಾವಿ ಸಚಿವರು ಹೇಳಿದ್ದೇನು? ಈಗ ಪ್ರಸ್ತುತ ಕಬ್ಬಿನ ದರ ಎಷ್ಟಿದೆ? ಮುಂದೆ ಎಷ್ಟು ಸರ್ಕಾರ ಮಾಡುತ್ತೆ? 03 ನವೆಂಬರ್ 2026ರಂದು ಅಧಿಸೂಚನೆ ಪ್ರಕಟ

ರೈತರ ಬೇಡಿಕೆಗಳ ವಿವರ :

ರೈತರು ಯಾವುದೇ ತಮ್ಮ ಬೆಳೆದ ಬೆಳೆಗೆ ಬೆಲೆ ನಿಗದಿ ಆಗಬೇಕೆಂದರೆ ರೈತರು ಹೋರಾಟ ಮಾಡುವ ಪರಿಸ್ಥಿತಿ ಬಂದ್ಬಿಟ್ಟಿದೆ ಈ ರಾಜಕೀಯ ವ್ಯವಸ್ಥೆಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರ್ಕಾರ ಬಳಿ ಕೈ ಚಾಚಿ ಬೇಡುವ ಪರಿಸ್ಥಿತಿ ಬಂದಿದೆ. ಈಗ ಬೆಳಗಾವಿ ಜಿಲ್ಲೆಯಲ್ಲಿ ರೈತರು ಹೋರಾಟ ಮಾಡುತ್ತಿರುವುದು ಪ್ರತಿ ಟನ್ ಕಬ್ಬಿಗೆ ₹5500/- ನಿಗದಿ ಆಗಬೇಕು ಮತ್ತು ನಾವು ಬೆಳೆದ ಜೋಳ, ಗೊಂಜಾಳ ,ಗೋದಿ, ತರಕಾರಿಗಳಿಗೆ ಒಳ್ಳೆ ಬೆಲೆ ನಿಗದಿ ಮಾಡೆಂದು ಹೋರಾಟ ಮಾಡುತ್ತಿದ್ದಾರೆ ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ರೈತ ಸಂಘಗಳು ರೈತರು, ರೈತ ಮುಖಂಡರು ಚೆನ್ನಪ್ಪ ಪೂಜಾರಿ ಮತ್ತು ಶಶಾಂಕ್ ಗುರುಜಿ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ.

CM DK ಶಿವಕುಮಾರ್ ಹೇಳಿದ್ದೇನು?

ರೈತರು ಈ ಎಲ್ಲ ಬೇಡಿಕೆಗಳು ಕರ್ನಾಟಕ ಮುಖ್ಯಮಂತ್ರಿಗಳ ಬಳಿ ಕೇಳಿದಾಗ CM ಅವರು ಹೇಳಿದ ಮಾತು ಹೀಗಿದೆ ನಮ್ಮ ಬಳಿ ಅಮೌಂಟ್ ಎಲ್ಲಾ ಖಾಲಿ ಆಗಿದೆ ಎಲ್ಲಾ ಹಣವನ್ನ ನಾವು ಗ್ಯಾರೆಂಟಿಗೆ ಬಳಸಿದ್ದೇವೆ ಈಗ ನಮ್ಮ ಬಳಿ ಯಾವುದೇ ಅಮೌಂಟ್ ಇಲ್ಲ ನಮ್ಮಿಂದ ಅಮೌಂಟ್ ತಕ್ಷಣ ಕೇಳಿದರೆ ಕೊಡಲು ಆಗುವುದಿಲ್ಲ ಸರ್ಕಾರ ಬಳೆ ಹಣವಿಲ್ಲವೆಂದು ಕರ್ನಾಟಕ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.

ಕಬ್ಬಿನ ದರ ವಿವರ:

ಕರ್ನಾಟಕ ಬೆಳಗಾವಿಯಲ್ಲಿ ಕಬ್ಬು ಅತಿ ಹೆಚ್ಚು ಬೆಳೆಯುವ ಜಿಲ್ಲೆ ರೈತರು ಕಾರ್ಖಾನೆಗಳಿಂದ ಬೇಡಿಕೆಟ್ಟಿರೋದು ₹3500/- ಮತ್ತು ಕರ್ನಾಟಕ ಸರ್ಕಾರದಿಂದ ಬೇಡಿಕೆ ₹1000/- ಹಣವನ್ನ ನೀಡಬೇಕೆಂದು.

ಕಳೆದ ಎರಡು ವಾರಗಳಿಂದ ಹೋರಾಟ :

ಹೌದು ಎರಡು ವಾರಗಳಾಯಿತು ಹೋರಾಟ ನಡೆಯುತ್ತಿದೆ ಆದರೆ ಯಾವುದೇ ರಾಜಕಾರಣಿ ಅಥವಾ ಯಾವುದೇ ಕಾರ್ಖಾನೆ ಮಾಲೀಕರು ಬಂದು ರೈತರ ಸಮಸ್ಯೆ ಕೇಳಿಲ್ಲ ದಿನಾಂಕ ನವೆಂಬರ್ 3 ರಂದು ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಒಂದು ಸಭೆ ನಡೆಸಿ ರೈತ ಮುಖಂಡರ ಜೊತೆ ಚರ್ಚೆ ಮಾಡಿ ಬೆಲೆಯ ಬಗ್ಗೆ ನಿಗದಿಪಡಿಸಿರುವ ಮಾಹಿತಿ ಘೋಷಣೆ ಮಾಡಲಾಗಿದೆ.

03 ನವೆಂಬರ್ 2026 ರಂದು ಸಭೆಯಲ್ಲಿ ನಿಗದಿಯಾಗಿರುವ ದರ:

ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳಿಂದ ಸಿಗುವ ಬೆಲೆ ₹3500/- ನೀಡುತ್ತಾರೆಂದು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ನಂತರ ಎರಡನೇ ಹಂತದಲ್ಲಿ ₹100/- ನೀಡುತ್ತಾರೆಂದು ಚರ್ಚೆ ಆಗಿದೆ ಒಟ್ಟು ₹3600/- ನಿಗದಿ ಮಾಡಿರುತ್ತಾರೆ.

ಬೆಲೆನಗದೆ ಮಾಡಿದ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇವತ್ತು ಮತ್ತೆ ಕರ್ನಾಟಕದಲ್ಲಿ ಹೋರಾಟ?

ಹೌದು ಇವತ್ತು ನವೆಂಬರ್ 5 ಇವತ್ತು ರೈತ ಮುಖಂಡರು ಚಿನ್ನಪ್ಪ ಪೂಜಾರಿ ಮತ್ತು ಸುಷ್ಕಾಂತ ಗುರೂಜಿ ಅವರು ಸಭೆಯಲ್ಲಿ ಹೇಳಿದ ಮಾತುಕತೆ ಮತ್ತು ನಿಗದಿಯಾಗಿರುವ ಬೆಲೆಯನ್ನ ರೈತರ ಮುಂದೆ ಬೋಂಡ ಮಾಡಿ ಅಗ್ರಿಮೆಂಟ್ ಮಾಡಿ ಕೊಡಬೇಕು ಎಂದು ಶಾಂತಿಯುತವಾಗಿ ಬೆಳಗಾವಿ ಹೋರಾಟ ಮಾಡುತ್ತಿದ್ದರು ಆದರೆ ಪೊಲೀಸರು ಇದೇ ವೇಳೆಗೆ ಬಂದು ಗಲಾಟೆ ಮಾಡಿ ರೈತ ಮುಖಂಡರನ್ನು ಅರೆಸ್ಟ್ ಮಾಡಿದ್ದಾರೆ ಇವತ್ತು ಮಧ್ಯಾಹ್ನ 1 ಗಂಟೆ ಸುಮಾರು.

ಇವತ್ತು ಮತ್ತು ನಾಳೆ ಕರ್ನಾಟಕ ಬಂದ್?

ಹೌದು ಹೀಗೆ ಏನಾದರೂ ರೈತ ಹೋರಾಟ ಮುಂದುವರೆದರೆ ಮತ್ತೆ ನಾಳೆಯೂ ಕರ್ನಾಟಕ ಬಂದ್ ಆಗುವ ಸಾಧ್ಯತೆ ಇದೆ ರೈತರು ಕೇಳಿರುವ ಬೇಡಿಕೆಗಳು ಸರ್ಕಾರ ಈಡೇರಿಸಿಲ್ಲ ಅಂದರೆ ಮುಂದೆ ಅನಾಹುತಗಳಾಗುವ ಸಾಧ್ಯತೆ ಇದೆ.

ಪ್ರಶಾಂತ್ ಮೀಡಿಯಾ ರೈತರಿಗೆ ಈ ಮಾತು:

ರೈತರು ಶಾಂತಿಯುತವಾಗಿ ಹೋರಾಟ ಬೆಳಗಾವಿಯಲ್ಲಿ ಅಷ್ಟೇ ಮಾಡುತ್ತಿದ್ದಾರೆ ಸರ್ಕಾರ ರೈತರ ಮಾತಿಗೆ ಸ್ಪಂದನೆ ಮಾಡಬೇಕೆಂದರೆ ಬೆಂಗಳೂರು ಸಂಪೂರ್ಣ ಬಂದ್ ಮಾಡಬೇಕು ಅಖಿಲ ಕರ್ನಾಟಕ ಬಂಧ ಮಾಡಬೇಕು ಯಾವುದೇ ವಾಹನ ಅಂಗಡಿ ಎಲ್ಲಾ ಬಂದ ಮಾಡಬೇಕು ಆಗ ಸರ್ಕಾರ ರೈತರ ಮಾತಿಗೆ ಬೆಲೆ ಕೊಡಬಹುದು.