ಭಾರತೀಯ ಸೇನೆಯಲ್ಲಿ ಹೊಸ ಬದಲಾವಣೆ( ಅಗ್ನಿಪಥ ಯೋಜನೆ) ಸೇವೆ ಸಲ್ಲಿಸುವ ಅವಧಿ ವರ್ಷ ವಿಸ್ತರಣೆ! ಎಲ್ಲಿಂದ ಎಲ್ಲಿವರೆಗೆ? ಏನೆಲ್ಲಾ ಹೊಸ ಬದಲಾವಣೆ ಆಗಿದೆ? ಕೇಂದ್ರ ಸರ್ಕಾರ ಹೇಳಿದ್ದೇನು? ಸಂಪೂರ್ಣ ಮಾಹಿತಿ ಲೇಖನ ಪೂರ್ತಿ ಓದಿ!
ಭಾರತ ಸರ್ಕಾರ ಇತ್ತೀಚಿನ ದಿನಗಳಲ್ಲಿ ನಮ್ಮ ಸೈನ್ಯದ ಮೇಲೆ ಅತಿ ಹೆಚ್ಚು ಕಾಳಜಿ ತೋರಿಸುತ್ತದೆ ಅದರಲ್ಲಿ ಈ ಹಿಂದೆ ನರೇಂದ್ರ ಮೋದಿಯವರು ಜಾರಿ ಮಾಡಿದ ಅಗ್ನಿಪಥ ಯೋಜನೆ ಅಡಿಯಲ್ಲಿ( ಅಗ್ನಿವೀರ) ಹುದ್ದೆಗಳ 4 ವರ್ಷದವರೆಗೆ ನೇಮಕ ಮಾಡುವುದಕ್ಕೆ ಹೊಸ ಯೋಜನೆ ಜಾರಿ ಮಾಡಿ ಘೋಷಣೆ ಮಾಡಿದರು ಈಗ ಇದೆ ಯೋಜನೆಯಲ್ಲಿ ಈ ವರ್ಷ 2026 ನವೆಂಬರ್ ತಿಂಗಳಿನಲ್ಲಿ ಹೊಸ ಬದಲಾವಣೆ ಮಾಡಲಾಗುತ್ತಿದೆ( ಮಾಡಲಾಗಿದೆ) PM ಮೋದಿ ಹೇಳಿದ್ದೇನು? ಸೈನ್ಯದ ಅವಧಿ ಎಷ್ಟು? ಸಂಬಳ ಎಷ್ಟು? ವಿವರ ನೋಡಿ
ಅಗ್ನಿವೀರ ಹುದ್ದೆಯಲ್ಲಿ ಹೊಸ ಬದಲಾವಣೆ:
- ಭಾರತೀಯ ಸೈನ್ಯದಲ್ಲಿ ಅಗ್ನಿವೀರ ಹುದ್ದೆ 4 ವರ್ಷ ಮಾಡಲಾಗಿತ್ತು ಈಗ ಮತ್ತೆ ಇದರಲ್ಲಿ 02 ವರ್ಷ ವಿಸ್ತರಣೆ ಮಾಡಲಾಗಿದೆ.
- ಒಟ್ಟು 06 ವರ್ಷದವರೆಗೆ ಸೇವೆ ಸಲ್ಲಿಸಲು ಅವಕಾಶ.
- ಸಂಬಳದ ವೇತನದಲ್ಲಿ ಬದಲಾವಣೆ.
- ಅಗ್ನಿ ವೀರ ನೇಮಕದಲ್ಲಿ ಖಾಯಂ ಸೇವೆಗೆ ಸೇರಿಕೊಳ್ಳಲು ಅವಕಾಶ 75% ವರೆಗೆ.
- ಇದೆ ವಿಸ್ತರಣೆ ಸಮಯದಲ್ಲೇ ಅಗ್ನಿವೀರರಿಗೆ ಹೆಚ್ಚಿನ ವೇತನ ಸಿಗಲಿದೆ. ಹೆಚ್ಚಿನ ಸೌಲಭ್ಯಗಳು ಸಿಗಲಿದೆ.
ಲಾಭಗಳು:
- ಕೆಲಸ ಮಾಡುವ ಅಭ್ಯರ್ಥಿಗಳಿಗೆ ಒಳ್ಳೆಯದು
- ಭಾರತೀಯ ಸೇನೆ ಭಾರತಾಂಬೆಗೆ ಸೇವೆ ಸಲ್ಲಿಸಬೇಕು ಅನ್ನುವವರಿಗೆ ಮತ್ತಷ್ಟು ಕೆಲಸ.
- ವಯಮಿತಿಯಲ್ಲಿ ಸ್ವಲ್ಪ ಬದಲಾವಣೆ ಕಂಡಿದೆ.
ಅಗ್ನಿವೀರ ಯೋಜನೆ ಯಲ್ಲಿ ಬದಲಾವಣೆ ಆಗಿರುವ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷದಲ್ಲಿ ಅಗ್ನಿ ವೀರರ ನಿವೃತ್ತಿ :
ಹೌದು ಮೊಟ್ಟಮೊದಲ ಅಗ್ನಿ ವೇರಿ ಯೋಜನೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಈ ವರ್ಷದಲ್ಲಿ ನಿವೃತ್ತಿ ಆಗಲು ಕೆಲವೇ ದಿನಗಳು ಬಾಕಿ ಇದ್ದು ಅದೇ ಸಮಯದಲ್ಲಿ ಈ ಹೊಸ ಬದಲಾವಣೆಗಳು ಮಾಡಲಾಗಿದೆ. ಸುಮಾರು 24 ಸಾವಿರಗಿಂತ ಅಧಿಕ ವೀರ ಯೋಧರು ನಿವೃತ್ತಿ ಹೊಂದುತ್ತಿದ್ದರು ಇದೇ ಸಮಯದಲ್ಲಿ ಯಾರ್ಯಾರು ಇನ್ನೂ ಸೇವೆ ಸಲ್ಲಿಸಬೇಕು ಅಣ್ಣವರಿಗೆ ಇದೊಂದು ಗುಡ್ ನ್ಯೂಸ್ ಕೊಟ್ಟಂತೆ ಆಗಿದೆ ಸರ್ಕಾರ.
ಪ್ರಶಾಂತ್ ಮೀಡಿಯಾ :
ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಹೆಚ್ಚು ಆದ್ಯತೆ ನೀಡುತ್ತದೆ ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈಗ ಬಂದಿರುವಂತ ಮಾಹಿತಿಗಳು ನಾವು ನಿಮಗೆ ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
