JNCASR ಹೊಸ ರಾಸಾಯನಶಾಸ್ತ್ರ ಘಟಕ ಇಲಾಖೆಯಲ್ಲಿ ನೇಮಕಾತಿ 2026- ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ ಬೆಂಗಳೂರಿನಲ್ಲಿ ಉದ್ಯೋಗ | ನವೆಂಬರ್ 17 ಕೊನೆಯ ದಿನಾಂಕ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ!
ಕರ್ನಾಟಕ ರಾಜ್ಯದಲ್ಲಿ ಜವಾಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಖಾಲಿ ಇರುವ ತಾತ್ಕಾಲಿಕವಾಗಿ ನೇಮಕಾತಿ ನಡೆಯುತ್ತಿದೆ ಆಸಕ್ತಿ ಇದ್ದ ಮಹಿಳಾ ಅಭ್ಯರ್ಥಿ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿಗಳನ್ನ ಹಾಕಬೋದು ದಿನಾಂಕ 10-11-2026 ರಂದು ಅರ್ಜಿ ಪ್ರಾರಂಭವಾಗಿದೆ. ಅರ್ಜಿ ಹಾಕುವ ವಿಧಾನ? ದಾಖಲೆಗಳೇನು? ಯಾರಿಗೆಲ್ಲ ಅವಕಾಶ? ವಿವಾದಗಳು ನಿಯಮಗಳು ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ.
ಇಲಾಖೆ ಹೆಸರು & ಹುದ್ದೆಯ ವಿವರ ( Department Name & Posts Details):
ಕರ್ನಾಟಕದಲ್ಲಿ JNCASR ಸಂಸ್ಥೆಯಲ್ಲಿ ಅರ್ಜಿ ಮತ್ತು ಹೊಸ ರಾಸಾಯನಶಾಸ್ತ್ರ ಘಟಕ ಇಲಾಖೆಯಲ್ಲಿ ಅಧಿಸೂಚನೆ ಪ್ರಕಟ ಮಾಡಿ 01 ಸಂಶೋಧನಾ ಸಹಾಯಕ ತಾತ್ಕಾಲಿಕ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.
ವಯೋಮಿತಿ ವಿವರ & ಶೈಕ್ಷಣಿಕ ಮಾಹಿತಿ ( Age & Qualification):
ಸಂಶೋಧನ ಸಹಾಯಕ ಹುದ್ದೆಗೆ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಜೀವಶಾಸ್ತ್ರ ಅಥವಾ ರಾಶ್ಯಾಂಶಸ್ತ್ರದಲ್ಲಿ ಪಿಎಚ್ಡಿ( PHD) ಪೂರ್ಣಗೊಳಿಸಬೇಕು ಅಥವಾ ಇತರೆ ಕ್ಷೇತ್ರಗಳಲ್ಲಿ ಅನುಭವ ಹೊಂದಿದವರು ಅರ್ಜಿ ಹಾಕಬಹುದು.
ವಯೋಮಿತಿ : ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಗರಿಷ್ಠ 35 ವರ್ಷ ಒಳಗಡೆ ಇರಬೇಕು ಮಾನದಂಡಗಳ ಪ್ರಕಾರ JNCASR ಸಡಲಿಕ್ಕೆ ಇರುತ್ತದೆ
ಪ್ರಮುಖ ಮಾಹಿತಿ :
ಸ್ನೇಹಿತರೆ ಇದಕ್ಕೆ ಸಾಮಾನ್ಯ ವಿದ್ಯಾರ್ಥಿ ಹೊಂದಿದವರಿಗೆ ಅವಕಾಶ ಇಲ್ಲ ಉನ್ನತ ವಿದ್ಯ ಅರ್ಹತೆ ಪೂರ್ಣಗೊಳಿಸಬೇಕು ಮತ್ತು ಇದು ಖಾಯಂ ಸರ್ಕಾರಿ ಹುದ್ದೆ ಇರೋದಿಲ್ಲ ತಾತ್ಕಾಲಿಕ ಹುದ್ದೆ ಇರುತ್ತದೆ ಈ ಹುದ್ದೆಗೆ ನಿರುದ್ಯೋಗಿಗಳು ಮತ್ತು ಕೆಲವು ವರ್ಷಗಳ ಮಾತ್ರ ಕೆಲಸ ಬಯಸುವವರು ಅರ್ಜಿಗಳನ್ನು ಹಾಕಬಹುದು ನಿಮಗೆ ಈ ಹುದ್ದೆ ಉತ್ತಮ ಒಮ್ಮೆ ಸರಿಯಾಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ.
JNCASR ಸಂಶೋಧನಾ ಸಹಾಯಕ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅನುಭವ ಬಗ್ಗೆ ವಿವರ :
ಹೌದು ಇಲ್ಲಿ ಕನಿಷ್ಠ ಅನುಭವ ಕೇಳಲಾಗಿರುತ್ತದೆ ಅರ್ಜಿ ಹಾಕುವ ಪುರುಷತ್ವ ಮಹಿಳೆಯರು ಸಂಸ್ಕೃತಿಯ ವಿಭಾಗದಲ್ಲಿ ಅನುಭವ ಅಥವಾ ರೋಗ ನಿರೋಧಕ ದಲ್ಲಿ ಅನುಭವ ಇದ್ದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಸಂಬಳದ ವಿವರ ಮತ್ತು ಅರ್ಜಿ ಸುಲ್ಕ| ಆಯ್ಕೆಯ ಪ್ರಕ್ರಿಯೆ ( Notification):
- JNCASR ಸಂಸ್ಥೆ ಪ್ರಕಾರ 46800/- ಸಂಬಳ ನೀಡಲಾಗಿರುತ್ತದೆ ಅದರಲ್ಲಿ HRA ಸೇರ್ಪಡೆ ಒಟ್ಟು 58000/- ಇರಲಿದೆ.
- Application Fees ನೋಟಿಫಿಕೇಶನ್ ಅಲ್ಲಿ ಸಂಶೋಧನಾ ಸಹಾಯಕ ಹುದ್ದೆಗೆ ಶುಲ್ಕ ವಿವರ ನೀಡಿಲ್ಲ.
- ಆಯ್ಕೆ ವಿಧಾನದಲ್ಲಿ ಮೆರಿಟ್ ಪಟ್ಟಿ ಹಾಗೂ ಶಾರ್ಟ್ ಲಿಸ್ಟ್ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ.
ಪ್ರಮುಖ ದಿನಾಂಕದ ವಿವರ ( Important Dates):
ಅರ್ಜಿ ಈಗಾಗಲೇ ಇಮೇಲ್ ಮೂಲಕ ಪ್ರಾರಂಭವಾಗಿದ್ದು 10-11-2026 ರಿಂದ ಕೊನೆಯ ದಿನಾಂಕ 17-11-2026 ವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಮಾಹಿತಿ :
ಸ್ನೇಹಿತರೆ ಈ ನೇಮಕಾತಿಗೆ ಈ ಮೇಲ್ ಮೂಲಕ ಸಂಶೋಧನಾ ಸಹಾಯಕ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ನೀಡಲಾಗಿದ್ದು ಮೇಲ್ಗಡೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಅದರಲ್ಲಿ ಇ-ಮೇಲ್ ಇದೆ ಅದರ ಮೂಲಕ ಎಲ್ಲಾ ಪ್ರಮುಖ ದಾಖಲೆಗಳನ್ನು ಅರ್ಜಿ ಸಲ್ಲಿಸಿ.
ಕೆಲಸದ ವಿವರ :
ಅರ್ಜಿ ಹಾಕಿದ್ದೀರಿ ಆದರೆ ಕೆಲಸದ ಸ್ಥಳ ಮತ್ತು ಕೆಲಸದ ವಿವರ ಬೇಕಲ್ವಾ ಅದು ಇಲ್ಲಿ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ನೋಡಿ ಇದು ಬೆಂಗಳೂರಿನಲ್ಲೇ ಕೆಲಸ ಹೊಸ ರಾಸಾಯನಶಾಸ್ತ್ರ ಘಟಕ ಇಲಾಖೆ JNCASR ಸಂಸ್ಥೆ ಜಕ್ಕೂರು ಬೆಂಗಳೂರು ಇಲ್ಲಿ ಕೆಲಸ ಮಾಡಬೇಕಾಗಿರುತ್ತದೆ.
ಇಲ್ಲಿ ಗಮನಿಸಿ :
1. ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚಿನ ನಿರ್ಬಂಧ ಇಲ್ಲ.
2. Merit list ಅಥವಾ ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆ ಆಗಿರುವಂತ ಅಭ್ಯರ್ಥಿಗಳಿಗೆ ಸಂದರ್ಶನ ದಾಖಲೆ ಪರಿಶೀಲನೆಗೆ ಕರೆಯುತ್ತಾರೆ.
3. ಸಂದರ್ಶನ ಮತ್ತು ದಾಖಲೆ ಪರಿಶೀಲನೆ ತೆಗೆದುಕೊಂಡಿರುವಂತಹ ಅಂಕದ ಮೇಲೆ ನೇಮಕಾತಿ ಮಾಡುತ್ತಾರೆ.
4. ಕರ್ನಾಟಕ ಮತ್ತು ಭಾರತೀಯ ಪ್ರಜೆಯಾಗಿರಬೇಕು.
5. ಅನುಭವ ಒಳ್ಳೆ ರೀತಿಯಲ್ಲಿ ಇರಬೇಕು, ಅವರ ಕೊಟ್ಟಿರುವ ವಿಭಾಗದಲ್ಲಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
