KPSC KAS 319 ಹುದ್ದೆಗಳ ಫಲಿತಾಂಶ ಯಾವಾಗ ಬರುತ್ತೆ? ಪರೀಕ್ಷೆಯ cut off ಎಷ್ಟು ನಿಲ್ಲುತ್ತೆ? ಪರೀಕ್ಷೆ 1 ಮತ್ತು ಪರೀಕ್ಷೆ 2 ಪ್ರಶ್ನೆ ಪತ್ರಿಕೆ ಬಿಡುಗಡೆ ಮತ್ತು Key Answer ಗಳ ಮಾಹಿತಿ ಹೀಗೆ ಎಲ್ಲ ಮಾಹಿತಿಗಳ ವಿವರ ಪಡೆಯಲು ಈ ಲೇಖನಿ ಸಂಪೂರ್ಣ ಓದಿ,KPSC ಇಲಾಖೆಯಿಂದ ಒಟ್ಟು 319 ಗೆಜಿಟೆಡ್ ಪ್ರೊಫೆಷನಲ್ ಹುದ್ದೆಗೆ ಕರೆಯಲಾಗಿತ್ತು ಅದರದು 15-11-2026 ರಂದು ಪರೀಕ್ಷೆ ನಡೆಯಿತು, ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಪರೀಕ್ಷೆ ಬರೆದ ಎಲ್ಲಾ ಆಕಾಂಕ್ಷಿಗಳು ಈಗ ಸದ್ಯ ಕಾಯುತ್ತಿರುವುದು KAS ಪರೀಕ್ಷೆಯ ಫಲಿತಾಂಶಗಾಗಿ ಇದೀಗ ಕರ್ನಾಟಕ ಲೋಕಸೇವಾ ಆಯೋಗದಿಂದ ಪಲಿತಾಂಶದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿರುವಂತದ್ದು ಮತ್ತು ಉಳಿದ ಎಲ್ಲಾ ಮಾಹಿತಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
KAS ಪರೀಕ್ಷೆಯ OMR Sheet ಡೌನ್ಲೋಡ್ :
ಹೌದು ಈಗಾಗಲೇ KPSC ಇಲಾಖೆಯಿಂದ 15 ನವೆಂಬರ್ 2026 ರಂದು ಪರೀಕ್ಷೆಯ ಸಾಯಂಕಾಲ 8 ಗಂಟೆ ಸುಮಾರು ಅಧಿಕೃತ ಅಂತರ್ಜಾಲದಲ್ಲಿ OMR ಬಿಡುಗಡೆ ಮಾಡಿದ್ದಾರೆ ಜಿಲ್ಲೆಯ ಪ್ರಕಾರ ಮತ್ತು ಕಾಲೇಜ್ ಮಟ್ಟದ ಎಲ್ಲಾ ಲಿಸ್ಟನ್ನ ಬಿಡುಗಡೆ ಮಾಡಲಾಗಿದೆ ನಿಮ್ಮ ನಿಮ್ಮ ಪರೀಕ್ಷೆಯ ಕೇಂದ್ರ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು OMR ಚಕ್ಕ ಮಾಡಿಕೊಳ್ಳಿ.
KAS OMR Sheet ಚಕ್ಕ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನವೆಂಬರ್ 15 ರಂದು ನಡೆದ KAS ಪರೀಕ್ಷೆಗಳ ಲಿಂಕ :
ಈಗಾಗಲೇ KAS ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗಿದೆ ಕೆಳಗಡೆ ಪರೀಕ್ಷೆ 1 & ಪರೀಕ್ಷೆ 2 ಕೊಟ್ಟಿದ್ದೇವೆ ಚೆಕ್ ಮಾಡಿಕೊಳ್ಳಿ.
KAS Key Answer :
ಅಧಿಕೃತವಾಗಿ ಕಿ ಉತ್ತರಗಳು ಕರ್ನಾಟಕ ಲೋಕಸೇವಾ ಆಯೋಗದಿಂದ ಇನ್ನು ಪ್ರಕಟ ಮಾಡಿಲ್ಲ ಅಧಿಕೃತ ಬಿಡುಗಡೆ ಮಾಡಿದ ಉತ್ತರಗಳನ್ನ ಅಷ್ಟೇ ನಂಬಿ ಸಂಸ್ಥೆ ಮತ್ತು ತರಬೇತಿ ಕೇಂದ್ರಗಳು ಬಿಡುಗಡೆ ಮಾಡಿದ ಉತ್ತರಗಳಲ್ಲಿ ತಪ್ಪಾಗುವ ಚಾನ್ಸ್ ಇರುತ್ತದೆ ಆದಕಾರಣ ಇಲಾಖೆ ಬಿಡುಗಡೆ ಮಾಡುವವರೆಗೂ ಕಾಯಬಹುದು. ಪ್ರಕಟ ಆದ ತಕ್ಷಣವೇ ಇದೆ ಅಂತರ್ಜಾಲದಲ್ಲೇ ನಾವು ನಿಮಗೆ ತಿಳಿಸುತ್ತೇವೆ.
ಇದೀಗ ಕೀ ಉತ್ತರಗಳು ಪ್ರಕಟವಾಗಿದೆ ಕೆಳಗಡೆ ಲಿಂಕ್ ನಲ್ಲಿ ಕೊಟ್ಟಿದ್ದೇವೆ ನೋಡಿ
Kye Answer pepar 1 – Click Here
Kye Answer Pepar 2 – Click Here
KAS ಪರೀಕ್ಷೆಯ 2026 Cut off ವಿವರ ( ಅಂದಾಜನ ಮೇಲೆ):
KAS ಪರೀಕ್ಷೆಯ ಎಷ್ಟಕ್ಕೆ ನಿಲ್ಲಬಹುದೆಂದು ನಾವು ಸಿದ್ಧಪಡಿಸಿ ಪಟ್ಟಿಯ ಮೂಲಕ ಕೆಳಗಡೆ ಹಂತವಾಗಿ ವಿವರಿಸಿದ್ದೇವೆ ನೋಡಿ
- GM – ಸಾಮಾನ್ಯ ವರ್ಗ – 155 ರಿಂದ 179 ವರೆಗೆ
- 2A – 145 ರಿಂದ 165 ವರೆಗೆ
- 2B – 140 ರಿಂದ 150 ರವರಿಗೆ
- 3A – 144 ರಿಂದ 155 ವರೆಗೆ
- 3B – 135 ರಿಂದ 145 ವರೆಗೆ
- CAT 1 – 130 ರಿಂದ 160 ವರೆಗೆ
- ST – 110 ರಿಂದ 150 ವರೆಗೆ
- SC – 120 ರಿಂದ 169 ವರೆಗೆ
ಪ್ರಮುಖ ಸೂಚನೆ : ಇದು Prashant media ದಿಂದ ಇಷ್ಟಕ್ಕೆ ನಿಲ್ಲಬಹುದು ಅನ್ನೋ ಅಂದಾಜಿನ ಮೇಲೆ ತಿಳಿಸಿಕೊಡಲಾಗಿದೆ ಇದೆ Finel ಅಲ್ಲಾ ಇದರಲ್ಲಿ 5 Marks ದಿಂದ 15 marks ವರೆಗೆ ಹೆಚ್ಚು ಕಡಿಮೆ ಆಗಬಹುದು ಇದು( ಅಂದಾಜಿನ ಮೇಲೆ) ಹೇಳಲಾಗಿರುವ Cut off ಬಗ್ಗೆ ಮಾಹಿತಿಯಾಗಿದೆ.
KAS ಪರೀಕ್ಷೆಯ ಫಲಿತಾಂಶ ಯಾವಾಗ? ( KAS Result 2026)
ಸ್ನೇಹಿತರೆ ಫಲಿತಾಂಶ Merit list 1:15 ರಂತೆ ಪಟ್ಟಿ ಬಿಡುಗಡೆ ಮಾಡುತ್ತಾರೆ. ಪರೀಕ್ಷೆಯ ಇದೇ ತಿಂಗಳಿನಲ್ಲಿ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಅಂದರೆ ದಿನಾಂಕ 20 ತಾರಿಕ್ ಮುಂಚಿತವಾಗಿ ಬರಬಹುದು. ಅಧಿಕೃತವಾಗಿ KPSC ಫಲಿತಾಂಶ ಬಿಡುಗಡೆ ಮಾಡುವ ದಿನಾಂಕ ಇನ್ನು ಪ್ರಕಟ ಮಾಡಿಲ್ಲ ಆದರೆ ಈ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತೆ ಬಿಡುಗಡೆ ಆದ ತಕ್ಷಣ ನಮ್ಮ ಟೆಲಿಗ್ರಾಂನಲ್ಲಿ ಕೊಡುತ್ತೇವೆ ನೋಡಿ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.
ಪ್ರಶಾಂತ್ ಮೀಡಿಯಾ :
KAS ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ಚರ್ಚೆ ಮಾಡಿದ್ದೇವೆ ಲಿಂಕ್ ಗಳ ಸಮೇತ ನೀಡಿದ್ದೇವೆ ನೋಡಿ.
ಲೇಖನಿ ಸಿದ್ಧಿಪಡಿಸಿದವರು : ಪ್ರಶಾಂತ್ ಮೀಡಿಯಾ ತಂಡ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
