KKRTC ಇಲಾಖೆಯಿಂದ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ

KKRTC ನೇಮಕಾತಿಯ ಹೆಚ್ಚುವರಿ ಆಯ್ಕೆ ಪಟ್ಟಿ ಇದೀಗ ಪ್ರಕಟ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಚಕ್ಕ ಮಾಡಿಕೊಳ್ಳಿ!

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಇದೀಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ( KKRTC) ಸಹಾಯಕ ಲೆಕ್ಕಿಗ ಮತ್ತು ಕಂಡಕ್ಟರ್ ಹೆಚ್ಚುವರಿ ಆಯ್ಕೆ ಪಟ್ಟಿ ಸಂಸ್ಥೆ 14 ನವೆಂಬರ್ 2026 ರಂದು ಪ್ರಕಟ ಮಾಡಿದೆ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ನಿಮ್ಮ ಹೆಸರು, ವಿಳಾಸ, ಅರ್ಜಿ ಸಂಖ್ಯೆ, ಎಲ್ಲಿ ದಾಖಲೆಗಳ ಪರಿಶೀಲನೆ ಇರುತ್ತೆ, ಎಲ್ಲವನ್ನ ಸಂಪೂರ್ಣ ಮಾಹಿತಿ ನೋಡಿ,

KKRTC ಹೆಚ್ಚುವರಿ ಆಯ್ಕೆ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚುವರಿ ಆಯ್ಕೆ ಪಟ್ಟಿ ಅಂದ್ರೆ ಏನು?

ಸ್ನೇಹಿತರೆ ಈಗಾಗಲೇ ಮೊದಲನೇ ಲಿಸ್ಟ್ ಪ್ರಕಟ ಮಾಡಿ ಅದರಲ್ಲಿ ಉಳಿದಂತಹ ಹುದ್ದೆ ಹಾಗೂ ಭರ್ತಿ ಆಗದೆ ಇರುವಂತ ಖಾಲಿ ಹುದ್ದೆಗಳ ವರ್ತೆ ಮಾಡಲು ನಂತರ ಅಭ್ಯರ್ಥಿಗಳನ್ನ ಭರ್ತಿ ಮಾಡಲು ಬಿಡುಗಡೆ ಮಾಡುವ ಪಟ್ಟಿ.

RRB ರೈಲ್ವೆ ಹುಬ್ಬಳ್ಳಿ ನೇಮಕಾತಿ ದಿನಾಂಕ ವಿಸ್ತರಣೆ ಎಲ್ಲಿ ಯಾವಾಗ? ಯಾವ ಹುದ್ದೆ? ನೋಟಿಫಿಕೇಶನ್ ಸಂಪೂರ್ಣ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಒತ್ತಿ