ನಿರ್ಮಿತಿ ಕೇಂದ್ರ ಚಾಮರಾಜನಗರ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ! ಇಲ್ಲಿ ಸಂಪೂರ್ಣ ಮಾಹಿತಿ ನೋಡಿ

ಕರ್ನಾಟಕ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ ಆನ್ಲೈನ್ ಮೂಲಕ ಅವಕಾಶ ಡಿಸೆಂಬರ್ 2 ಕೊನೆಯ ದಿನಾಂಕ, ಯಾವ ಜಿಲ್ಲೆಯಲ್ಲಿ ನೇಮಕಾತಿ? ಎಷ್ಟು ಹುದ್ದೆ? ನೇಮಕಾತಿ ಪ್ರಕ್ರಿಯೆ ಹೇಗೆ? ದಾಖಲೆಗಳು ಹೀಗೆ ಅಧಿಸೂಚನೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿ ಇಲ್ಲಿ ಕೊಟ್ಟಿದ್ದೇವೆ ಓದಿ.

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಕರ್ನಾಟಕ ರಾಜ್ಯದಲ್ಲಿ ಚಾಮರಾಜನಗರ ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗೆ 16 ನವೆಂಬರ್ 2026 ರಂದು ಅಧಿಸೂಚನೆ ಪ್ರಕಟ ಮಾಡಿ 18 ನವೆಂಬರ್ ದಿಂದ ಅರ್ಜಿ ಪ್ರಾರಂಭವಾಗಿದೆ ಆಸಕ್ತಿ ಇದ್ದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಮುಖ್ಯಾಂಶಗಳು( ನಿರ್ಮಿತಿ ಕೇಂದ್ರ ಸಂಸ್ಥೆ):

  •  ಕರ್ನಾಟಕ ರಾಜ್ಯ ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯೋಗ.
  •  ಡಿಸೆಂಬರ್ 02 ಅರ್ಜಿ ಹಾಕುವ ಕೊನೆಯ ದಿನಾಂಕ.
  •  ಯೋಜನಾ ವ್ಯವಸ್ಥಾಪಕ ಹುದ್ದೆ.
  •  ವಯಸ್ಸು ಗರಿಷ್ಠ 45 ವರ್ಷ.

ನಿರ್ಮಿತಿ ಕೇಂದ್ರ ನೇಮಕಾತಿ ಬಗ್ಗೆ ವಿವರ:

ಕರ್ನಾಟಕ ರಾಜ್ಯದಲ್ಲಿ ಚಾಮರಾಜ ನಗರ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ ಯೋಜನಾ ವ್ಯವಸ್ಥಾಪಕ ( manager) 01 ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಶೈಕ್ಷಣಿಕ ಅರ್ಹತೆ ವಿವರ(Qualification):

ನಿರ್ಮಿತಿ ಕೇಂದ್ರ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು M.TECH, ಪದವಿ ಅಥವಾ ಸಿವಿಲ್ ಇಂಜಿನಿಯರಿಂಗ್.UGC,AICTE, ಪದವಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಒಮ್ಮೆ ನೋಟಿಫಿಕೇಶನ್ ಓದಿ.

ಅನುಭವ:

ಹೌದು ಚಾಮರಾಜನಗರ ನಿರ್ಮಿತಿ ಕೇಂದ್ರದಲ್ಲಿ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಅನುಭವ ಕೇಳಲಾಗಿದೆ ಸರ್ಕಾರಿ ಸಂಸ್ಥೆಗಳಲ್ಲಿ ಅಥವಾ ಮಂಡಳಿಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಅನುಭವ ಇದ್ದವರಿಗೆ ಹೆಚ್ಚಿನ ಆದ್ಯತೆ ಇರಲಿದೆ.

ವಯೋಮಿತಿ ವಿವರ ( Age limit ):

ದಿನಾಂಕ 02-12-2026 ರಂತೆ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು ವೈಮಿತಿಯಲ್ಲಿ ಸಡಲಿಕ್ಕೆ.

ಪ್ರಮುಖ ದಿನಾಂಕ ವಿವರ(Important Dates):

  •  ಅಧಿಸೂಚನೆ ಬಿಡುಗಡೆ ದಿನಾಂಕ : 16-11-2026
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 18-11-2026
  •  ಅರ್ಜಿ ಹಾಕುವ ಕೊನೆಯ ದಿನಾಂಕ : 02-12-2026

ಇಲ್ಲಿ ಗಮನಿಸಿ : ಒಮ್ಮೆ ಅರ್ಜಿ ಹಾಕಿದ್ದಾರೆ ತಿದ್ದುಪಡಿ ಮಾಡಲು ಅವಕಾಶ ಇರೋದಿಲ್ಲ ಮತ್ತೆ ದಿನಾಂಕ ವಿಸ್ತರಣೆ ಮಾಡೋದಿಲ್ಲ.

ಅರ್ಜಿ ಸುಲ್ಕದ ವಿವರ( Application Fees):

• ಅರ್ಜಿ ಹಾಕುವ ಮಹಿಳಾ ಮತ್ತು ಪುರುಷ ಅಭ್ಯರ್ಥಿ ಮಾಜಿ ಸೈನಿಕ ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ,EWS,SC,ST ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹1000/- ವರೆಗೆ ಶುಲ್ಕ ಇರುತ್ತದೆ.

ನಿರ್ಮಿತಿ ಕೇಂದ್ರದಲ್ಲಿ ಹುದ್ದೆಯ ನಿಯಮ:

ಸ್ನೇಹಿತರೆ ಈ ಸಂಸ್ಥೆಯಲ್ಲಿ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ ಅಂದರೆ 03 ವರ್ಷದವರೆಗೆ ಈ ಹುದ್ದೆ ಒಪ್ಪಂದದ ಆಧಾರದ ಮೇಲೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುತ್ತಿದ್ದಾರೆ. ಇದು ತಾತ್ಕಾಲಿಕ ಹುದ್ದೆ.

ಸಂಬಳ ಮಾಹಿತಿ :

ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಸಹಾಯಕ ಹುದ್ದೆಗೆ ಸರ್ಕಾರದ ನಿಯಮ ಮಾನದಂಡಗಳ ಪ್ರಕಾರ ವೇತನ ನೀಡಲಾಗುತ್ತದೆ ಒಮ್ಮೆ ಅಧಿಸೂಚನೆ ಓದಿ.

ಅರ್ಜಿ ಪ್ರಮುಖ ಲಿಂಕ್ ಗಳು :

ನಿರ್ಮಿತಿ ಕೇಂದ್ರ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ click ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

🎯:ಇದನ್ನು ಓದಿ : ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡರ್ ಹುದ್ದೆಯ ಹಾಲ್ ಟಿಕೆಟ್ ಪ್ರಕಟ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಾಖಲೆಗಳ ವಿವರ :

  •  ಅರ್ಜಿದಾರರ ಬಯೋಮೆಟ್ರಿ( ಬಯೋಡೇಟಾ).
  •  ಆಧಾರ್ ಕಾರ್ಡ್.
  •  ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  •  ಶೈಕ್ಷಣಿಕ ಅಂಕ ಪಟ್ಟಿಗಳು.
  •  ಕೆಲಸದ ಪ್ರಮಾಣ ಪತ್ರ.
  •  ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  •  ಫೋಟೋ ಮತ್ತು ಸಿಗ್ನೇಚರ್ ಇತರ ದಾಖಲೆಗಳು.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು? ( How to apply):

ಚಾಮರಾಜನಗರ ನಿರ್ಮಿತಿ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅವಕಾಶ ನೀಡಲಾಗಿದ್ದು ಕೆಳಗಡೆ ಅರ್ಜಿ ಹಾಕುವ ವಿಧಾನ ಹಂತ ಹಂತವಾಗಿ ವಿವರ ಮೂಲಕ ನೀಡಿದ್ದೇವೆ ಓದಿ.

  1.  ಚಾಮರಾಜನಗರ ನಿರ್ಮಿತಿ ಕೇಂದ್ರ ಅಧಿಕೃತ ಅಂತರ್ಜಾಲ ಭೇಟಿ ಕೊಡಿ.
  2.  Register ಬಟನ್ ಮೇಲೆ ಒತ್ತಿ ರಿಜಿಸ್ಟರ್ ಮಾಡಿಕೊಳ್ಳಿ.
  3.  ನಂತರ ಬಟನ್ ಮೇಲೆ ಒತ್ತಿ ಎಲ್ಲ ಪ್ರಮುಖ ಮಾಹಿತಿಗಳನ್ನು ತುಂಬಿ.
  4.  Document & ಅರ್ಜಿ ಶುಲ್ಕ ಕೇಳಿದರೆ ಪಾವತಿಸಿ.
  5.  ಕೊನೆಯ ಹಂತದಲ್ಲಿ ಅರ್ಜಿ ಸಬ್ಮಿಟ್ ಮಾಡಿ.
  6.  ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

ಪ್ರಶಾಂತ್ ಮೀಡಿಯಾ :

ಈಗ ಮೇಲೆ ಕೊಟ್ಟಿರುವ ವಿವರ ನೋಟಿಫಿಕೇಶನ್ ಪ್ರಕಾರ ನೀಡಿದ್ದೇವೆ ಈ ಲೇಖನಿ ಪ್ರಶಾಂತ ಮೀಡಿಯಾ ತಂಡದಿಂದ ರಚಿಸಲಾಗಿದೆ.