ಅರ್ಜಿ ಆಹ್ವಾನ : ಸರ್ಕಾರಿ ಉಪಕರಣ ಕೊಠಡಿ & ತರಬೇತಿ ಕೇಂದ್ರದಲ್ಲಿ ನೇಮಕಾತಿ! GTTC Recruitment 2026

GTTC ನೇಮಕಾತಿ 2026 ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರದಲ್ಲಿ ಸಹಾಯಕ ವ್ಯವಸ್ಥಾಪಕ, ಸಹಾಯಕ ಪ್ರಾಧ್ಯಾಪಕರು ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ! ಡಿಸೆಂಬರ್ 07 ಕೊನೆಯ ದಿನಾಂಕ, ಮಹಿಳಾ & ಪುರುಷ ಅಭ್ಯರ್ಥಿಗಳು ಇವತ್ತೇ ಅರ್ಜಿ ಸಲ್ಲಿಸಿ!

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರದಲ್ಲಿ ಒಟ್ಟು 07 ಹುದ್ದೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಅರ್ಜಿ ಹಾಕುವುದು ಹೇಗೆ? Age limit ಎಷ್ಟು? ಹೊಸ ಬದಲಾವಣೆ ಏನೆಲ್ಲಾ ಮಾಡಲಾಗಿದೆ ದಾಖಲೆಗಳ ವಿವರ ಮತ್ತು ನೋಟಿಫಿಕೇಶನ್ & ಹುದ್ದೆ ಬಗ್ಗೆ ಸಂಪೂರ್ಣ ವಿವರ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ.

ನೇಮಕಾತಿ ವಿವರ :

ಸಂಸ್ಥೆ ಮತ್ತು ಹುದ್ದೆ ಗಳ ವಿವರ( GTTC Notification):

ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಒಟ್ಟು 07 ಹುದ್ದೆ ಖಾಲಿಯಿದ್ದು. ಸಹಾಯಕ ಪ್ರಾಧ್ಯಾಪಕ ಹಾಗೂ ದ್ವಿತೀಯ ದರ್ಜೆ ಸಹಾಯಕ( ಗ್ರೇಡ್ 2) ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.

GTTC ನೇಮಕಾತಿ ಶೈಕ್ಷಣಿಕ ವಿವರ :

ಅಧಿಸೂಚನೆ ಮಾನದಂಡಗಳ ಪ್ರಕಾರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B TECH, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಪಿಎಚ್ ಡಿ, ಎಂಫಿಲ್ ಪೂರ್ಣಗೊಳಿಸಬೇಕು,

ವಯೋಮಿತಿ ವಿವರ ( Age limit):

GTTC ನೇಮಕಾತಿ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷದವರೆಗೆ ಅನುಭವಿಸುತ್ತದೆ ಇಲ್ಲೇ ಹುದ್ದೆಗೆ ತಕ್ಕಂತೆ ವ್ಯತ್ಯಾಸ ಕಾಣಬಹುದು.

  •  ಪ್ರಾಧ್ಯಾಪಕರು – ಗರಿಷ್ಠ 50 ವರ್ಷ
  •  ಗ್ರೇಡ್ 2 – ಗರಿಷ್ಠ 37 ವರ್ಷ
  •  ವ್ಯವಸ್ಥಾಪಕ – ಗರಿಷ್ಠ 40 ವರ್ಷ

ಇಲ್ಲಿ ಗಮನಿಸಿ : ಇಲ್ಲಿ ವಯಮಿತಿಯಲ್ಲಿ ನಿಮ್ಮ ವೈಯಮಿತ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಹಾಕಿ ವಯೋಮಿತಿ ಸಡಲಿಕ್ಕೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ.

ಅನುಭವ ವಿವರ :

ಸ್ನೇಹಿತರೆ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದಲ್ಲಿ ಈಗ ಕರೆದಿರುವ ಹುದ್ದೆಗೆ 05 ವರ್ಷದಿಂದ 10 ವರ್ಷದವರೆಗೆ ಅನುಭವ ಕೇಳಲಾಗಿದೆ ಪ್ರಾಧ್ಯಾಪಕರು ಮತ್ತು ವ್ಯವಸ್ಥಾಪಕ ಹುದ್ದೆಗೆ ಆದರೆ ಸಹಾಯಕ ದರ್ಜೆ ಹುದ್ದೆಗೆ ನೋಟಿಫಿಕೇಶನ್ ಅಲ್ಲಿ ಅನುಭವದ ಬಗ್ಗೆ ಮಾಹಿತಿ ನೀಡಿಲ್ಲ.

ಆಯ್ಕೆ ವಿಧಾನ :

ಅನ್ವಯಿಸಿದರೆ ಅರ್ಹತಾ ಪರೀಕ್ಷೆ ದಾಖಲೆ ಮತ್ತು ಮೆರೆಟ್ ಸಂದರ್ಶನ ಮೂಲಕ ಆಯ್ಕೆ.

ಅರ್ಜಿ ಶುಲ್ಕದ ವಿವರ( GTTC Application Fees):

ಅರ್ಜಿ ಹಾಕುವ ಪ್ರತಿ ಅಭ್ಯರ್ಥಿಗಳಿಗೆ ₹500/- ಶುಲ್ಕ ಇರುತ್ತದೆ ಒಂದಕ್ಕಿಂತ ಜಾಸ್ತಿ ಹುದ್ದೆಗೆ ಅಪ್ಲಿಕೇಶನ್ ಹಾಕಿದ್ದಾರೆ ಬೇರೆ ಬೇರೆ ಹುದ್ದೆಗೆ ಅರ್ಜಿ ಶುಲ್ಕ ಕಟ್ಟಬೇಕು.

ಸಂಬಳದ ವಿವರ ( Salary):

ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಹುದ್ದೆಗೆ ತಕ್ಕಂತೆ ಬೇರೆ ಬೇರೆ ರೀತಿಯಲ್ಲಿ ಸಂಬಳ ಇರುತ್ತದೆ ನಾವು ಕೆಳಗಡೆ ಒಟ್ಟಿಗೆ ಕನಿಷ್ಠ ಮತ್ತು ಗರಿಷ್ಠ ವೇತನದ ಬಗ್ಗೆ ಮಾಹಿತಿ ನೀಡಿದ್ದೇವೆ.

• ಕನಿಷ್ಠ 44426/- ರಿಂದ ಗರಿಷ್ಠ 167200/- ವರೆಗೆ ಸಂಬಳ ಇರುತ್ತದೆ ಪ್ರತ್ಯೇಕವಾಗಿ ಹುದ್ದೆಗಳ ಬಗ್ಗೆ ವಿವರ ಸಂಬಳದ ಬಗ್ಗೆ ಮಾಹಿತಿ ತಿಳಿಯಲು ನೋಟಿಫಿಕೇಶನ್ ಓದಿ.

ಪ್ರಮುಖ ಅರ್ಜಿ ಲಿಂಕಗಳು(Apply link):

  1. GTTC ನೇಮಕಾತಿ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
  3. ಅಧಿಕೃತ ಅಂತರ್ಜಾಲ : Click Here

ಅಪ್ಲಿಕೇಶನ್ ಪ್ರಮುಖ ದಿನಾಂಕಗಳು( Important Dates):

  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 17 ನವೆಂಬರ್ 2026 ರಿಂದ ಡಿಸೆಂಬರ್ 11 ವರೆಗೆ ಅವಕಾಶ ನೀಡಲಾಗಿದೆ.
  •  ಆನ್ಲೈನ್ ನಲ್ಲಿ ಶುಲ್ಕ ಮತ್ತು ಅಪ್ಲಿಕೇಶನ್ ಪಾವತಿ ಮಾಡಿ

GTTC ಪ್ರಮುಖ ನಿಯಮಗಳು :

  •  ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಹಾಕಬಹುದು ಆದರೆ ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಶುಲ್ಕ.
  •  ಅರ್ಜಿದಾರರು ಭಾರತೀಯ ಅದರಲ್ಲಿ ಕರ್ನಾಟಕದ ಪ್ರಜೆಯಾಗಿರಬೇಕು.
  •  ಯಾವುದೇ ಕಾನೂನು ಬಾಹಿರ ಕೆಲಸಕ್ಕೆ ಒಳಗಾಗಿರಬಾರದು.
  •  ಅನುಭವ ಹೊಂದಿದವರಿಗೆ ಹೆಚ್ಚಿನ ಆದ್ಯತೆ GTTC ಕೇಂದ್ರಗಳಲ್ಲಿ
  •  ಸರಕಾರಿ ಸಂಸ್ಥೆಯಲ್ಲಿ ಒಳ್ಳೆಯ ಕೆಲಸ.

ಆನ್ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ:

ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

1. ಅಧಿಕೃತ GTTC ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ.

2. ಮೊದಲು Register ಮಾಡಿಕೊಳ್ಳಿ.

3. ಹೆಸರು ವಿಳಾಸ ದಾಖಲೆಗಳ ಸಮೇತ.

4. ನಂತರ Login ಮಾಡಿಕೊಂಡು ಎಲ್ಲಾ ಅರ್ಜಿಯ ಬಗ್ಗೆ ವೈಯಕ್ತಿಕ ವಿವರಗಳ ಬಗ್ಗೆ ಮಾಹಿತಿ ತುಂಬಿ.

5. ಶುಲ್ಕ ಕೇಳಿದರೆ ಪೌತಿಸಿ ಮತ್ತು ದಾಖಲೆಗಳ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.

6. ಎಲ್ಲ ಮಾಹಿತಿ ಸರಿ ಇದ್ರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಫ್ರೆಂಡ್ ನಿಮ್ಮ ಬಳಿ ತೆಗೆದಿಟ್ಟುಕೊಳ್ಳಿ .

ಅಭ್ಯರ್ಥಿಗಳ ಗಮನಕ್ಕೆ :

ಅರ್ಜಿ ಹಾಕುವ ಮುನ್ನ ಸರಿಯಾಗಿ ನೋಡಿ ಇಲ್ಲಿ ತಿದ್ದುಪಡಿ ಮಾಡಲು (GTTC ) ಸಂಸ್ಥೆ ಅನುಮತಿ ಮಾಡಿ ಕೊಟ್ಟಿಲ್ಲ.

ಲೇಖನಿ ಬರೆದವರು : ಅಧಿಕೃತವಾಗಿ ಅಧಿಸೂಚನೆ ಪ್ರಕಾರ (ಪ್ರಶಾಂತ್ ಮೀಡಿಯಾ) Team ಈ ಲೇಖನಿ ಸಿದ್ಧಪಡಿಸಿದ್ದಾರೆ.