ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ 5,431 ಹುದ್ದೆಗಳ ಕೊನೆಯ ದಿನಾಂಕ KEA ಸಂಸ್ಥೆ ವಿಸ್ತರಣೆ ಮಾಡಿದೆ! ಎಲ್ಲಿಂದ ಎಲ್ಲಿವರೆಗೆ? ಶುಲ್ಕ ಪಾವತಿ ಮಾಡುವ ಮತ್ತು ಅರ್ಜಿ ಹಾಕುವ ಕೊನೆಯ ದಿನಾಂಕ ಯಾವುದು? ಹಳೆಯ ಅಧಿಸೂಚನೆಯಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಸಂಪೂರ್ಣ ಮಾಹಿತಿ ನೋಡಿ,
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 24 ನವೆಂಬರ್ 2026 ರಂದು ಹೊಸ ದಿನಾಂಕ ವಿಸ್ತರಣೆ ಬಗ್ಗೆ ಅಧಿಸೂಚನೆ ( Date Extended Notification) ಪ್ರಕಟ ಮಾಡಿದೆ. ಇದೊಂದು ಮಹಿಳೆಯರಿಗೆ ಪುರುಷರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ.
🔻: ಇದನ್ನ ಓದಿ : BEL ಬೆಂಗಳೂರು ವಿದ್ಯುತ್ ಇಲಾಖೆಯಲ್ಲಿ ಅರ್ಜಿ ಆಹ್ವಾನ! ಸಂಪೂರ್ಣ ಮಾಹಿತಿ ನೋಡಲು ಇಲ್ಲಿ ಒತ್ತಿ
KEA ದಿನಾಂಕ ವಿಸ್ತರಣೆ ವಿವರ ( Date Extended Notification):
ಈ ಹಿಂದೆ KEA ಇಲಾಖೆಯಲ್ಲಿ 5,431 ಹುದ್ದೆಗೆ ನೇಮಕಾತಿಗೆ ಅಧಿಸೂಚನೆ ಪ್ರಕಟ ಮಾಡಿದ್ದರು ಅದರದು ಇವತ್ತು ಅಂದರೆ 24/11/2026 ದಿನಾಂಕ ವಿಸ್ತರಣೆ ಮಾಡಿದ್ದಾರೆ. ಕೆಳಗಡೆ ವಿಸ್ತರಣೆ ದಿನಾಂಕದ ಬಗ್ಗೆ ವಿವರ ಕೊಟ್ಟಿದ್ದೇವೆ ನೋಡಿ.
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹೊಸ ಕೊನೆಯ ದಿನಾಂಕ : 30 ನವೆಂಬರ್ 2026
- ಶುಲ್ಕ ಪಾವತಿ, ಕೊನೆಯ ದಿನಾಂಕ : 30/11/2026
ಇಲ್ಲಿ ಗಮನಿಸಿ : ಈ ಮೇಲೆ ಕೊಟ್ಟಿರುವ ದಿನಾಂಕ ಹೊಸ ದಿನಾಂಕಗಳು ಆಗಿರುತ್ತದೆ.
KEA SDA,FDA ದಿನಾಂಕ ವಿಸ್ತರಣೆ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಒತ್ತಿ.
ಈ ನೇಮಕಾತಿ ಬಗ್ಗೆ ಸಂಪೂರ್ಣ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳ ಗಮನಕ್ಕೆ :
ಹಳೆಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಿ ನೋಟಿಫಿಕೇಶನ್ ದಲ್ಲಿ ಯಾವುದೇ ಬದಲಾವಣೆ KEA ಇಲಾಖೆ ಮಾಡಿಲ್ಲ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,