10ನೇ ತರಗತಿ ಮುಗಿಸಿದವರಿಗೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಆಹ್ವಾನ! ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಹೊಸ ಅಧಿಸೂಚನೆ ಪ್ರಕಟ ಕೊನೆಯ ದಿನಾಂಕ : 18 ಡಿಸೆಂಬರ್ 2026 ವರೆಗೆ ಅವಕಾಶ ಆಸಕ್ತಿ ಇದ್ದ ಮಹಿಳೆಯರು ಪುರುಷರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಕೆಳಗಡೆ ಪೂರ್ತಿ ಲೇಖನ ಓದಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ಗ್ರಾಮ ಪಂಚಾಯಿತಿ ಹುದ್ದೆಗಾಗಿ ಕಾಯುತ್ತಿದ್ದೀರಾ? ನೀವು 10ನೇ ತರಗತಿ ಪಾಸ್ ಆಗಿದ್ದೀರಾ? ಹಾಗಾದ್ರೆ ಇಲ್ಲಿದೆ ಪಂಚಾಯಿತಿಯಲ್ಲಿ ಉದ್ಯೋಗದ ಅವಕಾಶ, ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೆರಿಟ್ ಆಧಾರದ ಮೇಲೆ ಆಯ್ಕೆ ಇರುತ್ತೆ, ಈ ನೇಮಕಾತಿಗೆ ಹೇಗೆ ಅರ್ಜಿ ಹಾಕೋದು? ಅರ್ಹತೆಗಳೇನು? ಪ್ರಮುಖ ದಾಖಲೆಗಳು? ಅಧಿಸೂಚನೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
ಪಂಚಾಯಿತಿ ನೇಮಕಾತಿ ವಿವರ:
ಇಲಾಖೆಯಿಂದ ಸಣ್ಣ ಅಧಿಸೂಚನೆ ( Short Notice) ಈಗ ಪ್ರಸ್ತುತ ಪ್ರಕಟ ಮಾಡಲಾಗಿದೆ. ಇದು ಸರ್ಕಾರಿ ನೇಮಕಾತಿ ಅಧಿಸೂಚನೆಯಾಗಿದೆ.
ಅಧಿಸೂಚನೆ ಮತ್ತು ಹುದ್ದೆಯ ವಿವರ( Notification & Posts Details):
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ( TNRD ) ಇಲಾಖೆಯಲ್ಲಿ ಖಾಲಿ ಇರುವ “ಗ್ರಾಮ ಪಂಚಾಯಿತಿ ಕಾರ್ಯದರ್ಶಿ” ( Gram panchayati Secretary) ವಿವಿಧ ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಅರ್ಜಿ ಹಾಕಿದವರು ಭಾರತ ತಮಿಳುನಾಡು ರಾಜ್ಯದಲ್ಲಿ ಕೆಲಸ ಮಾಡಬೇಕು.
TNRD ಪ್ರಕಾರ ಶೈಕ್ಷಣಿಕ ಅರ್ಹತೆ( Qualification):
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಣ್ಣತ ಪಡೆದ ಮಂಡಳಿ ಅಥವಾ ಯೂನಿವರ್ಸಿಟಿಗಳಿಂದ 10ನೇ ( SSLC ) ಪೂರ್ಣಗೊಳಿಸ್ತಿರ್ಬೇಕು.
🔻 : ಇದನ್ನ ಓದಿ : ಕರ್ನಾಟಕ ರಾಜ್ಯದಲ್ಲಿ SDA,PDO ,FDA ಹುದ್ದೆಗೆ ಅರ್ಜಿ ಆಹ್ವಾನ! ಸಂಪೂರ್ಣ ಮಾಹಿತಿಗೆ ಇಲ್ಲಿ ಒತ್ತಿ
ವಯಮಿತಿ ವಿವರ :
- ಕನಿಷ್ಠ 18 ವರ್ಷ ತುಂಬಿರಬೇಕು.
- ಗರಿಷ್ಠ ವಯಮಿತಿ ಅಧಿಕೃತ ಅಧಿಸೂಚನೆ ಪ್ರಕಾರ ಇರುತ್ತದೆ.
ಇಲ್ಲಿ ಗಮನಿಸಿ : SC ,ST ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿಯಲ್ಲಿ ವಯೋಮಿತಿ ಅನ್ವಯಿಸುತ್ತದೆ.
ಅರ್ಜಿ ಹಾಕುವ ಅಭ್ಯರ್ಥಿಗಳ ಗಮನಕ್ಕೆ :
ನೋಡಿ ಗ್ರಾಮ ಪಂಚಾಯಿತಿಯಿಂದ ಪೂರ್ತಿ ನೋಟಿಫಿಕೇಶನ್ ಇನ್ನು ಪ್ರಕಟ ಮಾಡಿಲ್ಲ ಈಗ ಪ್ರಸ್ತುತ ಸಣ್ಣ ನೋಟಿಫಿಕೇಶನ್ ಪ್ರಕಟ ಮಾಡಿದ್ದಾರೆ.02/12/2026 ರಂದು ಪೂರ್ತಿ ಅಧಿಸೂಚನೆ ಬರಲಿದೆ. ಬಂದ ತಕ್ಷಣವೇ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ನೀಡುತ್ತೇವೆ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಶುಲ್ಕ ವಿವರ( Application Fees ):
- ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಮತ್ತು ಅಂಗವಿಕಲದವರಿಗೆ : ₹50/-
- ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ₹100/- ಶುಲ್ಕ ಇರುತ್ತದೆ.
- ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ :
- 10ನೇ ಅಂಕದ ಆಧಾರದ ಮೇಲೆ
- ಅಪ್ಲಿಕೇಶನ್ ಪರಿಶೀಲನೆ
- ದಾಖಲೆಗಳು ಮತ್ತು ಸಂದರ್ಶನ ಮೂಲಕ ಆಯ್ಕೆ
- ಮೆರಿಟ್ ಆಧಾರದ ಮೇಲೆ ಆಯ್ಕೆ
ಇದು ನಾವು ತಾತ್ಕಾಲಿಕವಾಗಿ ಹೇಳಿದ್ದೇವೆ ನೋಟಿಫಿಕೇಶನ್ ಬಂದ ತಕ್ಷಣ ಬದಲಾಗಬಹುದು.
ವೇತನ ಶ್ರೇಣಿ ( Salary Details):
ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಪ್ರತಿ ತಿಂಗಳು ₹15900/- ರಿಂದ 58500/- ವರೆಗೆ ಸಂಬಳ ಹಂತ 2 ರಂತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
TNRD ಸಣ್ಣ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ WhatsApp ಚಾನಲ್ಗೆ ಭೇಟಿ ಕೊಡಲು ಇಲ್ಲಿ ಒತ್ತಿ
ಕರ್ನಾಟಕದವರಿಗೆ ಅವಕಾಶ ಇದೆಯಾ?
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ಇದೆ ಆದರೆ ಕರ್ನಾಟಕ ಮತ್ತು ತಮಿಳುನಾಡು ಬಾರ್ಡರ್ ನಲ್ಲಿರುವ ತಮಿಳುನಾಡಿನಲ್ಲಿ ಓದುತ್ತಿರುವ ಕನ್ನಡಿಗರಿಗೆ ಅರ್ಜಿ ಹಾಕಲು ಅವಕಾಶ ಇದೆ ಆದರೆ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಹೆಚ್ಚಿನ ಮಾಹಿತಿಗೆ ಪೂರ್ತಿ ನೋಟಿಫಿಕೇಷನ್ ಓದಿ.
ಅರ್ಜೆ ಸಲ್ಲಿಸುವ ಪ್ರಮುಖ ದಿನಾಂಕಗಳು :
- ಪೂರ್ತಿ ಅಧಿಸೂಚನೆ ಪ್ರಕಟ ದಿನಾಂಕ : 02 ಡಿಸೆಂಬರ್ 2026
- ಅರ್ಜಿ ಪ್ರಾರಂಭ ದಿನಾಂಕ : 04/12/2026
- ಕೊನೆಯ ದಿನಾಂಕ : 18/12/2026
ಆನ್ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ:
1. ಅಧಿಕೃತ ತಮಿಳುನಾಡು “TNRD” ಅಂತರ್ಜಾಲಕ್ಕೆ ಭೇಟಿ ಕೊಡಬೇಕು ಅಥವಾ ಇಲ್ಲಿ ಒತ್ತಿ.
2. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು.
3. Login ಬಟನ್ ಮೇಲೆ ಒತ್ತಿ ನಂತರ ಲಾಗಿನ್ ಮಾಡಿಕೊಳ್ಳಿ.
4. ಗ್ರಾಮ ಪಂಚಾಯಿತಿ ಕೇಳಿರುವ ದಾಖಲೆಗಳ ವಿವರ ಮತ್ತು ಮಾಹಿತಿ ತುಂಬಿ.
5. ಕಾರ್ಯದರ್ಶಿ ಹುದ್ದೆಗೆ ಶುಲ್ಕ ಕೇಳಿದರೆ ಪಾವತಿ ಮಾಡಬೇಕು.
6. ಕೊನೆಯ ಹಂತದಲ್ಲಿ ಅಪ್ಲಿಕೇಶನ್ ಎಲ್ಲ ಮಾಹಿತಿ ಸರಿ ಇದ್ದರೆ “Submit”ಒತ್ತಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,