ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಸೂಚನೆ ಪ್ರಕಟ! ನಾಳೆ ಈ ಜಿಲ್ಲೆಯಲ್ಲಿ ವಿದ್ಯುತ್ ಬಂದ್! ಕಾರಣವೇನು? ಜಿಲ್ಲೆಯ ಪಟ್ಟಿ! ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿ ಓದಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ವಿದ್ಯುತ್ ಬಳಸುತ್ತಿದ್ದೀರಾ? ನಿಮ್ಮ ಮನೆಗಳಿಗೆ ಕರೆಂಟ್ ಇದೆಯಾ? ಹಾಗಾದ್ರೆ ನಾಳೆ ಈ ಜಿಲ್ಲೆಯಲ್ಲಿ ವಾಸ ಮಾಡುವ ಜನರ ಮನೆಗಳಿಗೆ ಕರೆಂಟ್ ನಿಲುಗಡೆ ಮಾಡಲಾಗುತ್ತಿದೆ. ಎಲ್ಲಿಂದ ಎಲ್ಲಿವರೆಗೆ? ಯಾವ ಸಮಯ? ಯಾವ ಜಿಲ್ಲೆ, ಯಾವ ವಿಭಾಗದಲ್ಲಿ ವಿದ್ಯುತ್ ಇರಲ್ಲ, ಅಧಿಸೂಚನೆಯಲ್ಲಿ ಇರುವಂತ ಮಾಹಿತಿ ಹಂತ ಹಂತವಾಗಿ ಕೆಳಗಡೆ ವಿವರಿಸಿದ್ದೇವೆ ನೋಡಿ.
KPTCL ಅಧಿಸೂಚನೆ ವಿವರ :
110/11 KV ಅಧಿಕೃತ ಬಗ್ಗೆ ದಿನಾಂಕ23 ಮತ್ತು 26 ನವೆಂಬರ್ 2026 ರಂದು ಕರೆಂಟ್ ಬಂದ್ ಮಾಡುದ್ರು ಬಗ್ಗೆ ಅದಿಸೂಚನೆ ಪ್ರಕಟವಾಗಿದೆ.
ಕರೆಂಟ್ ಬಂದ್ ಮಾಡಲು ಕಾರಣವೇನು?
ವಿದ್ಯುತ್ ವಿಭಾಗದಲ್ಲಿ ಕಾಮಗಾರಿಕೆ ಥ್ರೀಮಾಸಿಕ ನಿರ್ವಹಣಾ ಕಾರ್ಯವನ್ನು ಮಾಡಲಾಗುತ್ತಿದೆ ಮತ್ತು ವಿದ್ಯುತ್ತಿನ ಕಾಮಗಾರಿಕೆ ಇರುವುದರಿಂದ ಕರೆಂಟ್ ಒಂದು ದಿನ ತೆಗೆಯಲಾಗುತ್ತದೆ.
🔻: ಇದನ್ನ ಓದಿ : ದ್ವಿತೀಯ ಪಿಯುಸಿ ಮತ್ತು ಬಿಎಡ್ ಮುಗಿಸಿದವರಿಗೆ ಕರ್ನಾಟಕದಲ್ಲಿ ಶಿಕ್ಷಕರ ಹುದ್ದೆಗೆ ಭರ್ತಿ ಸಂಪೂರ್ಣ ಮಾಹಿತಿಗೆ ಇಲ್ಲಿ ವತಿ
ದಿನಾಂಕ ಮತ್ತು ಸಮಯ ವಿವರ ( KPTCL Notification):
ಇಲಾಖೆ ಅಧಿಸೂಚನೆಯಲ್ಲಿ ಕೊಟ್ಟಿರುವ ದಿನಾಂಕ 28/11/2026 ರಂದು ( ಶನಿವಾರ ) ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ವಿದ್ಯುತ್ ತೆಗೆಯಲಾಗುತ್ತದೆ.
ವಿದ್ಯುತ್ ನಿಲುಗಡೆ ಆಗುವ ಜಿಲ್ಲೆ ಮತ್ತು ಗ್ರಾಮಗಳ ವಿವರ :
ಇದು ಬೆಳಗಾವಿ ಜಿಲ್ಲೆಯ Athani ತಾಲೂಕಿನ ಐಗಳಿ ವಿಭಾಗದಲ್ಲಿ ಬರುವ ಕೆಲವು ಗ್ರಾಮಗಳಲ್ಲಿ ವಿದ್ಯುತ್ ತೆಗೆಯಲಾಗುತ್ತಿದೆ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ಓದಿ.
- ಕೋಹಳ್ಳಿ ಜಾಕುವೆಲ
- ಹಾಲಳ್ಳಿ
- ಬಾಡಗಿ
- ಅಡಹಳ್ಳಿ
- ಜಂಜರವಾಡ ವಾಟರ್ ಸಪ್ಲೈ,
- ಅರಟಾಳ
- ಬನ್ನೂರ್
- ತೆಲಸಂಗ
- ಐಗಳಿ
- ರಾಮತೀರ್ಥ
- ಐಗಳಿ ಉಪ ವಿಭಾಗ
- ಯಲ್ಲಿ ಹಡಲಿಗಿ
- ಕಕಮರಿ
- Kohalli
ಇಲ್ಲಿ ಗಮನಿಸಿ : ಈ ಮೇಲೆ ಕೊಟ್ಟಿರುವ ಗ್ರಾಮಗಳಲ್ಲಿ ವಿದ್ಯುತ್ ತೆಗೆಯಲಾಗುತ್ತದೆ ಒಮ್ಮೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ ನಿಮ್ಮ ಜಿಲ್ಲೆ ನಿಮ್ಮ ಗ್ರಾಮ ಇದೆಯಾ ಇಲ್ಲ ನೋಡಿ.
KPTCL ವಿದ್ಯುತ್ ಬಂದ್ ಮಾಡುವ ಕುರಿತು ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯುತ್ ಬಳಕೆದಾರರ ಗಮನಕ್ಕೆ:
ಮುಂಚಿತವಾಗಿನೇ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಿ, ಕರೆಂಟ್ ಮೇಲೆ ಇರುವ ಕೆಲಸಗಳು ಇವತ್ತೇ ಮುಗಿಸಿಕೊಳ್ಳಿ.ರೈತರು ನಾಳೆ ಭೂಮಿಯಲ್ಲಿ ನೀರು ಹಾಸೋದು ಮತ್ತು ಕರೆಂಟ್ ಮೇಲಿರುವ ಇತರೆ ಯಾವುದೇ ಕೆಲಸಗಳು ಮಾಡಲು ಆಗುವುದಿಲ್ಲ ಮುನ್ಸೂಚಿತವಾಗಿ ಇವತ್ತೇ ಕರೆಂಟ್ ಮೇಲಿರುವ ಕೆಲಸಗಳು ಮಾಡಿಕೊಳ್ಳಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,