ಇಂದಿನಿಂದ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ಗ್ರಾಹಕರಿಗೆ ಬಂತು ಬಿಗ್ ದೊಡ್ಡ ಶಾಕ್ ಯಾರ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ಹೊಂದಿದ್ದೀರಿ ಇಲ್ಲಿ ಸ್ವಲ್ಪ ಗಮನ ಕೊಡಿ!!
ದೇಶಾದ್ಯಂತ ಎಲ್ಲ ಮನೆಗಳಲ್ಲಿ ಎಲ್ಪಿಜಿ ಗ್ಯಾಸ್ ಹೊಂದಿದ್ದಾರೆ ಯಾವುದೇ ಮನೆಯಲ್ಲಿ ಹಳೆಯ ಕಾಲಿನ ಒಲೆಗಳು ಬಳಸುವುದಿಲ್ಲ ಈಗ ಯಾವುದಕ್ಕೂ ಎಲ್ಪಿಜಿ ಗ್ಯಾಸ್ ಬಳಕೆ ಮಾಡೋದು ಅತಿ ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿನ ಜನರು ಅತಿ ಹೆಚ್ಚು ಬಳಸುವುದು ಸಿಲೆಂಡರ್ ಭಾರತಕ್ಕೆ ಬೇಕಾಗಿರುವ ಸಿಲೆಂಡರ್ ಪ್ರತಿ ಮನೆಗಳಿಗೆ ಬೇಕಾಗುತ್ತೆ ಇದೆಲ್ಲ ಅಂದ್ರೆ ಅಡುಗೆ ಮಾಡಲು ಸಾಧ್ಯವಿಲ್ಲ ಇದಕ್ಕೆ ರಾಜ್ಯ ಕೇಂದ್ರ ಸರ್ಕಾರದಿಂದ ಮತ್ತೆ ದರವನ್ನ ಎಡಿಕೆ ಮಾಡಿದ್ದಾರೆ ಯಾವ ಜಿಲ್ಲೆಗಳಲ್ಲಿ ಯಾವ ರಾಜ್ಯದಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ,

ಸಾರ್ವಜನಿಕರಿಗೆ ದೊಡ್ಡ ಶಾಕ್:
ಈ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಬೆಲೆ ಏರಿಕೆ ಕಂಡಿದೆ ಮಾರುಕಟ್ಟೆಯಲ್ಲಿ ಅತ್ತಿಬೆಲೆ ಏರಿಕೆ ಕಂಡಿದ್ದು ಎಲ್ಲಾ ಗ್ರಾಹಕರು ಶಾಖೆಗೆ ಒಳಗಾಗಿದ್ದಾರೆ ತುಂಬಾ ಜನ ಗ್ಯಾಸ್ ಬಳಕೆ ಮಾಡುವವರಿಗೆ ಪ್ರಶ್ನೆ ಉಂಟು ಮಾಡುತ್ತಿದೆ ಸರಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೇಂದ್ರ ಸರ್ಕಾರದಿಂದ 40% ತೆರಿಗೆ ಇಳಿಕೆ ಮಾಡಲಾಗಿದ್ದು ಆದರೂ ಕೂಡ ಜಾಸ್ತಿನ ಬೆಲೆ ಮತ್ತೆ ಗಗನಕ್ಕೆ ಏರಿದೆ ಸುಮಾರು 15 ರೂಪಾಯಿ ದಿಂದ 25 ರೂಪಾಯಿವರೆಗೆ ಗ್ಯಾಸ್ಟ್ರಿನ ಬೆಲೆ ಮತ್ತೆ ಏರಿದೆ ದೇಶದಲ್ಲಿ ಭಾರಿ ಬೇಡಿಕೆ ಉಂಟು ಮಾಡಿದ ರಾಜ್ಯ ಕೇಂದ್ರ ಸರಕಾರ Click Here
ಕೇಂದ್ರ ಸರ್ಕಾರದಲ್ಲಿ ಹೇಳಿರುವ ಮಾಹಿತಿಗಳ ಪ್ರಕಾರ ಪಿಎಮ್ ನರೇಂದ್ರ ಮೋದಿಯವರು ಬಂದ ನಂತರ ಪ್ರತಿ ವರ್ಷ ಪ್ರತಿ ತಿಂಗಳು ಜಾಸಿನ ಬೆಲೆ ಏರಿಕೆ ಮಾಡಲಾಗುತ್ತಿದೆ ಜನರು ಇದೇ ಪಕ್ಷ ಬೇಕೆಂದು ಆಯ್ಕೆ ಮಾಡಿದ್ದಾರೆ ಆದ ಕಾರಣ ಮೋದಿ ಬಂದ ನಂತರ ಪ್ರತಿ ತಿಂಗಳು ಪ್ರತಿ ವರ್ಷ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗುತ್ತಿದೆ 19 kg ಯ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ 14 ಕೆಜಿಯ ಗ್ಯಾಸ್ ಸಿಲೆಂಡರ್ ಏರಿಕೆ ಹಾಗೆಯೇ ಎಲ್ಲರವನ್ನ ಏರಿಕೆ ಮಾಡಲಾಗುತ್ತಿದೆ,
ಯಾವ ಸಿಲೆಂಡರ್ ಬೆಲೆ ಏರಿಕೆ ಮಾಡಿದ್ದಾರೆ:
ನೋಡಿ ಸಿಲೆಂದರದಲ್ಲಿ ಎರಡು ಪ್ರಕಾರ ಸಿಲಿಂಡರ್ ಬರುತ್ತದೆ ಒಂದು ಗೃಹಬಳಿಕೆಯ ಸಿಲಿಂಡರ್ ಇನ್ನೊಂದು ಅಂಗಡಿಗಳಲ್ಲಿ ಬಳಸುವ ಸಿಲಿಂಡರ್ ಹಾಗೆಯೇ ದಸರಾ ಹಬ್ಬದ ನಿಮಿತ್ಯವಾಗಿ ಬೆಲೆಯನ್ನು ಏರಿಕೆ ಮಾಡಿದ್ದಾರೆ ಯಾವುದಕ್ಕೆ ಎಷ್ಟು ಏರಿಕೆ ಕಂಡಿದೆ ಸಂಪೂರ್ಣ ಮಾಹಿತಿ ಇಲ್ಲಿದೆ, ಹಿಂದಿನ ಬೆಲೆ 19 ಕೆ.ಜಿಯ ಸಿಲಿಂಡರ್ 1595.50 , ಆಗಿತ್ತು ಈಗ ಮತ್ತೆ ಏರಿಕೆ ಮಾಡಲಾಗಿದೆ 1684, ಬೆಲೆಯನ್ನ ಏರಿಕೆ ಮಾಡಲಾಗಿದೆ ಇಲ್ಲಿ ಕರ್ನಾಟಕ ರಾಜ್ಯದಲ್ಲಿ ವಿವಿಧ ಜಿಲ್ಲೆಗೆ ಸಂಬಂಧಪಟ್ಟಂತೆ ವಿವಿಧ ರೀತಿಯಲ್ಲಿ ಬೆಲೆಯನ್ನು ತೀರ್ಮಾನಿಸಿರುತ್ತಾರೆ, Click Here
ಗೃಹ ಬಳಕೆಯ ಸಿಲಿಂಡರ್‌ನಲ್ಲಿ ಬೆಲೆ ಏರಿಕೆ ಆಗಿದೆಯಾ?
ಸರಕಾರದ ನಿಯಮಗಳಿಗೆ ಸಂಬಂಧಪಟ್ಟಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಸೂಚನೆಗಳ ಮಾನದಂಡಗಳ ಪ್ರಕಾರ ಈ ವರ್ಷ ದಸರಾ ಹಬ್ಬದ ನಿಮಿತ್ಯವಾಗಿ ಎಲ್ಲಾ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಇಳಿಕೆ ಮಾಡಬೇಕಿತ್ತು, ಆದರೆ ಈಗ ದರವನ್ನ ಏರಿಕೆ ಮಾಡಿದ್ದಾರೆ ಈಗ ಎಲ್ಲರಿಗೂ ಕಾಡುವ ಪ್ರಶ್ನೆ ಗ್ರಹ ಬಳಕೆಯ ಸಿಲಿಂಡರ್ ದರ ಅಂದರೆ ಮನೆಯಲ್ಲಿ ಬಳಸುವ ಸಿಲಿಂಡರ್ ದರ ಏರಿಕೆ ಮಾಡಿದ್ದಾರಾ? ಇದಕ್ಕೆ ಸಂಬಂಧಪಟ್ಟಂತೆ ಉತ್ತರ ನೋಡಿದಾಗ ಯಾವುದೇ ರೀತಿಯ ಗೃಹ ಬಳಕೆಯಲ್ಲಿ ಪ್ರತಿ ತಿಂಗಳು ಯಾವ ರೀತಿಯಲ್ಲಿ ಇರುತ್ತೆ ಅದೇ ರೀತಿಯಲ್ಲಿ ಧರಣಿ ನಿಮಗೆ ಲಭ್ಯವಿರುತ್ತದೆ ಯಾರು ಕೂಡ ಗ್ರಹ ಬಳಕೆದಾರರು ಆತುರಕ್ಕೆ ಒಳಗಾಗಬೇಡಿ,
ಎಲ್ಲಿ ಬೆಲೆ ಏರಿಕೆಯಾಗಿದ್ದು ಅಂಗಳಗಳಲ್ಲಿ ಬಳಸುವ ವಾಣಿಜ್ಯ ಸಿಲೆಂಡರ್ ಹಾಗೂ ಇತರೆ ಸಿಲಿಂಡರ್ ಗೆ ಸಂಬಂಧಪಟ್ಟಂತೆ ಬಳಕೆ ಮಾಡುವ 19ಕೆಜಿಯ ಸಿಲಿಂಡರ್ ಬೆಲೆ ಏರಿಕೆ ಆಗಿದೆ ಇದಕ್ಕೆ ಸಂಬಂಧಪಟ್ಟಂತೆ ನಾನು ಕೆಳಗಡೆ ಪಟ್ಟಿ ವಿವರವನ್ನು ಕೊಟ್ಟಿದ್ದೇವೆ ಸರಿಯಾಗಿ ಗಮನವಿಟ್ಟು ನೋಡಿ ಯಾವುದಕ್ಕೆ ಎಷ್ಟು ಯಾವ ರಾಜ್ಯದಲ್ಲಿ ಎಷ್ಟು ಬೆಲೆ ಇದೆ ಗೃಹಬಳಕೆದು ಮತ್ತು ಅಂಗಡಿ 19 kgಯ ಗ್ಯಾಸ್ ಸಿಲಿಂಡರ್ ಬೆಲೆ,
ದಸರಾ ಹಬ್ಬದ ನಿಮಿತ್ಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಗಿಫ್ಟ್:
ಸರಕಾರ ಯಾವಾಗೇನಾದರೂ ಕೊಡುತ್ತೆ ಎಂದು ಹೇಳಲು ಸಾಧ್ಯವಿಲ್ಲ ಪ್ರತಿ ತಿಂಗಳು ಕೊಡುವಂತ ಮಾಹಿತಿಗಳ ಪ್ರಕಾರ ಈ ತಿಂಗಳು ಬಿಗ್ ಶಾಕ್ ಕೊಟ್ಟಿದೆ ಕ್ಟೋಬರ್ ಎರಡನೇ ತಾರೀಖಿನಿಂದ ಜಿಎಸ್‌ಟಿ ಅಂದರೆ ತೆರಿಗೆ ಇಳಿಕೆ ಮಾಡೋದಾಗಿ ಕೇಂದ್ರ ಸರಕಾರ ತಿಳಿಸಿಕೊಟ್ಟೆ ಆದರೆ ಮತ್ತೆ ಗ್ಯಾಸ್ ಸಿಲಿಂಡರ್ ದರವನ್ನ ಗಗನಕ್ಕೆ ಏರಿಕೆ ಮಾಡಿದ್ದಾರೆ ಇದು ಯಾವ ನ್ಯಾಯ ಇದು ಸಾರ್ವಜನಿಕರಿಗೆ ಹೊಸ ಗಿಫ್ಟ್ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ,
ಯಾವ ಜಿಲ್ಲೆ? ಯಾವ ರಾಜ್ಯದಲ್ಲಿ ಎಷ್ಟು ಬೆಲೆ:
ಪ್ರಸ್ತುತ ಈಗ 19 ಕೆಜಿಯ ಸಿಲಿಂಡರ್ ಬೆಲೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಯಾವ ರಾಜ್ಯದಲ್ಲಿ ಎಷ್ಟು ಎಷ್ಟು ಬೆಲೆ ಇದೆ ನಮ್ಮ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಎಷ್ಟು ಬೆಲೆಯಲ್ಲಿ 19ಕೆಜಿಯ ಗ್ಯಾಸ್ ಸಿಲಿಂಡರ್ ಸಿಗುತ್ತೆ ಇಲ್ಲಿದೆ ಉತ್ತರ,
1. ಈಗ ದೆಹಲಿಗೆ ಸಂಬಂಧಪಟ್ಟಂತೆ ಮಾತನಾಡುವುದಕ್ಕೆ ಬಂದರೆ ದೆಹಲಿಯಲ್ಲಿ ಈಗ ಪ್ರಸ್ತುತ ₹1595, ಗ್ಯಾಸ್ ಸಿಲಿಂಡರ್ ಬೆಲೆ ಇದೆ, ಹಿಂದಿನ ಸಿಲೆಂಡರ್ ಬೆಲೆ 1580 ರೂಪಾಯಿ ಇತ್ತು ಮತ್ತೆ ಗ್ಯಾಸ್ ಸಿಲಿಂಡರ್ ದೆಹಲಿಯಲ್ಲಿ ಹೆಚ್ಚಿಗೆ ಮಾಡಿದ್ದಾರೆ,
2. ಕೊಲ್ಕತ್ತಾ ನಗರದಲ್ಲಿ ಇರುವಂತ ಗ್ಯಾಸ್ ಸಿಲೆಂಡರ್ ಬೆಲೆ ಬಂದಿರುವ ಮಾಹಿತಿ ₹1700 ಸಿಲಿಂಡರ್ ಬೆಲೆ ಆಗಿದೆ ಈಗ ಪ್ರಸ್ತುತ ಹಿಂದೆ ಇರುವ ಗ್ಯಾಸ್ ಸಿಲಿಂಡರ್ ಬೆಲೆ 1684 ಇತ್ತು ಈಗ ಗಗನಕ್ಕೆ ಏರಿದ್ದೆ ಸುಮಾರು 15 ರೂಪಾಯಿ ದಿಂದ 19 ವರೆಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ,
3. ಹಾಗೆಯೇ ಚೆನ್ನೈನಲ್ಲಿ ಮ್ಯಾನೇಜರ್ ಸಿಲಿಂಡರ್ ಬೆಲೆ 19 ಕೆ.ಜಿಯ ಬೆಲೆ ಈಗ ಪ್ರಸ್ತುತ 1754 ಸಿಲಿಂಡರ್ ಬೆಲೆ ಇದೆ ಹಿಂದಿನ ಸಿಲಿಂಡರ್ ಬೆಲೆಯು 1738 ಇತ್ತು ಇಲ್ಲಿ ಸುಮಾರು 16 ರೂಪಾಯಿದಿಂದ 20 ರುಪಾಯಿವರೆಗೆ ಜಾಸ್ತಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ,
4. ಹಾಗೆಯೇ ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ದರಕ್ಕೆ ಸಂಬಂಧಪಟ್ಟಂತೆ ಈಗ ಪ್ರಸ್ತುತ ಇರುವಂತ ಬೆಲೆ 1547 ಆಗಿದೆ ಹಿಂದಿನ ದರ 1525 ಇತ್ತು ಇಲ್ಲಿ 15 ರೂಪಾಯಿ ದಿಂದ 25 ವರೆಗೆ ದರವನ್ನು ಏರಿಕೆ ಕಾಣಬಹುದು, Click Here
ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ನೋಡಲು ಬಂದರೆ ವಿವಿಧ ರೀತಿಯಲ್ಲಿ ಬೆಲೆಗಳನ್ನ ಕಾಣಬಹುದು ಈಗ ಪ್ರಸ್ತುತ ಗೃಹಬಳಿಕೆ ಗ್ಯಾಸ್ ಸಿಲಿಂಡರ್ ಬೆಲೆಗೆ ಸಂಬಂಧಪಟ್ಟಂತೆ ಈಗ ಬೆಂಗಳೂರಿನಲ್ಲಿ ₹855.60 ಬೆಲೆ ಇದೆ ಹಾಗೆಯೇ ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಬೆಲೆಗಳು ಕಾಣಬಹುದು ಇದು ಗ್ರಹಬಳಕೆಯ ಬೆಲೆಗಳ ಪಟ್ಟಿ ಮೇಲೆ ತಿಳಿಸಿಕೊಟ್ಟಿರೋದು 19 kgಯ ಗ್ಯಾಸ್ ಸಿಲೆಂಡರ್ ಬೆಲೆಯಾಗಿದೆ,
ಗೃಹಬಳಕೆಯ ಸಿಲೆಂಡರ್ ಬೆಲೆ ಎಷ್ಟಿದೆ ಈಗ ಪ್ರಸ್ತುತ:
ಸರಕಾರಕ್ಕೆ ನೇಮಗಳ ಪ್ರಕಾರ ಕೇಂದ್ರ ಸರಕಾರ ಬೆಲೆಗಳನ್ನ ಪಟ್ಟಿ ಬಿಡುಗಡೆ ಮಾಡಿದೆ ಯಾವ ರಾಜ್ಯದಲ್ಲಿ ಎಷ್ಟು ಬೆಲೆ ಇದೆ ಯಾವ ಜಿಲ್ಲೆಗಳಲ್ಲಿ ಎಷ್ಟು ಬೆಲೆ ಇದೆ ಎಲ್ಲವನ್ನ ಸರಿಯಾಗಿ ಗಮನಿಸಬಹುದು ಇಲ್ಲಿ ಅಧಿಸೂಚನೆಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ ನೋಡಿ,
ಗುರು ಗ್ರಾಮನಲ್ಲಿ 861 ರಲ್ಲಿ 881 ರೂಪಾಯಿ ಹಾಗೂ ಬೆಂಗಳೂರಿನಲ್ಲಿ 855 ಪಾಟ್ನಾದಲ್ಲಿ 951 ಅಹಮದಾಬಾದ್ ನಲ್ಲಿ 860 ಭೂಪಾಲ್ ನಲ್ಲಿ 858 ಹಾಗು ವರನಾಸಿನಲ್ಲಿ 916 ಹಾಗೆಯೇ ಹೈದರಾಬಾದ್ 905 ಲಕ್ನೋದಲ್ಲಿ 890 ಹಾಗೆಯೇ ಇತರೆ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಬೆಲೆಯನ್ನ ಇಳಿಕೆ ಕಾಣಬಹುದು ಮೇಲೆ ತಿಳಿಸಿಕೊಟ್ಟಿರೋದು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಾಗಿದ್ದು ಸರಿಯಾಗಿ ನೋಡಿ,
ಗ್ಯಾಸ ಸಿಲೆಂಡರ್ ಬೆಲೆ ಯಾಕೆ ಏರಿಕೆ ಮಾಡಲಾಗಿದೆ:
ಕೇಂದ್ರ ಸರ್ಕಾರದಿಂದ ಪಿಎಂ ಮೋದಿಯವರು ದಸರಾ ಹಬ್ಬಕ್ಕೆ ಇದೊಂದು ಹೊಸ ಉಡುಗೊರೆ ಕೊಟ್ಟಿದ್ದಾರೆ ಬೆಲೆಯನ್ನು ಏರಿಕೆ ಮಾಡುವ ಹೊಸ ಗಿಫ್ಟ್ ಅಂತಿದ್ದಾರೆ ಜನ ನೋಡಿ ಕರ್ನಾಟಕ ರಾಜ್ಯದಲ್ಲಿ ಬೇರೆ ಒಂದು ರಾಜ್ಯಕ್ಕೆ ಸಂಬಂಧಪಟ್ಟಂತೆ ಹೋಲಿಸಿದಾಗ ಅತಿ ಹೆಚ್ಚು ಸಾಲ ಮಾಡಿದ ರಾಜ್ಯ ನಮ್ಮ ಕರ್ನಾಟಕ ಅತಿ ಹೆಚ್ಚು ಗ್ಯಾರಂಟಿಗಳನ್ನು ಕೊಟ್ಟು ಸರ್ಕಾರ ಈಗಾಗಲೇ ದಿವಾಳಿ ಕೋರೆಯಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಂತೆ ಮೋದಿಯವರು ಬೇರೆ ದೇಶದಿಂದ ಸಾಲ ಮಾಡಿ ಅತಿ ಹೆಚ್ಚು ಸಾಲವನ್ನು ಪಡೆದಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಹಾಗೆಯೇ ಎಲ್ಲವನ್ನು ಸಾಲ ತೀರಿಸುವುದಕ್ಕೆ ಮತ್ತು ಎಲ್ಲವನ್ನ ದೇಶ ಉದ್ದಾರ ಮಾಡೋದಕ್ಕೆ ಮತ್ತೆ ಎಲ್ಲಾ ವಸ್ತುಗಳ ದರವನ್ನ ಏರಿಕೆ ಮಾಡುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ,
ಎಲ್ಲ ಸಾರ್ವಜನಿಕರು ಗ್ಯಾಸ್ ಸಿಲೆಂಡರ್ ಬೆಲೆ ಇಳಿಕೆ ಆದರೆ ತುಂಬಾ ಖುಷಿಪಡುತ್ತಿದ್ದರು. ಆದರೆ ಏರಿಕೆ ಕಂಡಿದ್ದು ತುಂಬಾ ಸಂಚೋಚಲನ ಪಡುವಂತ ಸುದ್ದಿ ಆದ ಕಾರಣ ನಿಮ್ಮ ಜಿಲ್ಲೆಯಲ್ಲಿ ಈ ತಿಂಗಳಿನಿಂದ ಗೃಹ ಬಳಕೆಯ ದರ ಏರಿಕೆ ಕಂಡಿಲ್ಲ 19 kgಯ ಬೆಲೆಯ ಸಿಲಿಂಡರ್ ಏರಿಕೆ ಕಂಡಿದೆ, Click Here

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Alright, so 555wincom is alright. Site navigation is alright. You know what i mean? If you are looking for a simple game to play, just give them a shot: 555wincom
Y555game seems like it could be my next obsession. Gonna dive in and see what all the hype is about. Fingers crossed! Give y555game a shot y555game
Just had a session on ph4444 and won some really good prizes tonight! It’s pretty good & I am happy with my experience, I will try again for sure! Give it a shot!: ph4444
Hey, quick shoutout to 789glogin. The login procedure is smooth and fast, and the platform is quite good. Check and see: 789glogin
Spintime’s alright. Nothing fancy, but it gets the job done if you just wanna spin some slots. Take a look at spintime.
Giving phwin777 a try. So far, so good. The games loaded fast and the site’s easy breezy. I hope my newbie’s luck kicks in soon! phwin777
Alright, llyygameapk is on my radar now. Downloaded the apk, easy peasy. Games are decent, kinda addictive. Could use some more variety, but hey, it’s free! Grab yours at llyygameapk
Downloaded the 7p777app and it’s pretty slick. Easy to navigate, good selection of games. No complaints so far. Seems legit. Download it here 7p777app