ಕರ್ನಾಟಕದಲ್ಲಿ ನಾಳೆ ಎಂದ ಎರಡು ದಿನಗಳ ಕಾಲ ವಿದ್ಯುತ್ ಆನ್ಲೈನ್ ಸೇವೆಗಳು ಬಂದು ಮಾಡುತ್ತಿದ್ದಾರೆ ಕರ್ನಾಟಕ ಯಿಂದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ದಿನ ಸಂಪೂರ್ಣ ಮಾಹಿತಿ ಇಲ್ಲಿದೆ!!
ಕರ್ನಾಟಕ ವಿದ್ಯುತ್ ಇಲಾಖೆಯಿಂದ ಹೊಸದಿ ಸೂಚನೆ ಪ್ರಕಟ ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಸಂಪೂರ್ಣ ವಿದ್ಯುತ್ ಬಂದಾಗಲಿದೆ ರಾತ್ರಿ ಎಂಟು ಗಂಟೆಯಿಂದ ಮಧ್ಯಾಹ್ನ 1:00 ವರೆಗೆ ವಿದ್ಯುತ್ ಬಂದಾಗಲಿದೆ ಯಾವ ಜಿಲ್ಲೆ ಯಾವ ದಿನಾಂಕ ಎಷ್ಟು ಗಂಟೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಕೆಳಗಡೆ ವಿಸ್ತಾರಣ ರೂಪದಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಸರಿಯಾಗಿ ಪೂರ್ತಿಯಾಗಿ ಇಲ್ಲಿ ಕೊಟ್ಟಿರುವ ಎಲ್ಲಾ ಲೇಖನೆ ಓದಿ ನೋಡಿ ಈಗ ಕರ್ನಾಟಕದಲ್ಲಿ ವಿದ್ಯುತ್ 5 ಸಂಸ್ಥೆಗಳಲ್ಲಿ ವಿದ್ಯುತ್ ಬಂದು ಮಾಡಲಾಗುತ್ತಿದೆ ಕೆಲವು ತಾಂತ್ರಿಕ ದೋಷ ಹಾಗೂ ಇತರೆ ಕಾರಣಗಳಿಂದ ಬಂದ ಮಾಡಲಾಗುತ್ತಿದೆ,

ಯಾವ ಯಾವ ಸಂಸ್ಥೆಗಳು ವಿದ್ಯುತ್ ಬಂದಾಗಲಿದೆ:
ಹೌದು ವೀಕ್ಷಕರೇ ಕರ್ನಾಟಕದಲ್ಲಿ ಸುಮಾರು 5 ಸಂಸ್ಥೆಗಳ ವಿದ್ಯುತ್ ಬಂದಾಗಲಿದೆ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಿದ್ದು ಅದೇ ಇಲಾಖೆಯ ಪ್ರಮುಖ 5 ಸಂಸ್ಥೆಗಳಿದ್ದಾವೆ ಅಂದರೆ HECOM,GRSCOM MESCOM,ESCOM,BESCOM ಸಂಸ್ಥೆಗೆ ಸಂಬಂಧ ಪಟ್ಟಂತೆ ಸಂಪೂರ್ಣ ಎರಡು ದಿನಗಳ ಕಾಲ ವಿದ್ಯುತ್ ಬಂದಾಗಲಿದೆ ಆದ ಕಾರಣ ಈ ಸಂಸ್ಥೆಗಳು ಸರಿಯಾಗಿ ವೀಕ್ಷಿಸಿ,
ಯಾಕೆ ವಿದ್ಯುತ್ ಬಂದು ಮಾಡುತ್ತಿದ್ದಾರೆ:
ಕರ್ನಾಟಕದಲ್ಲಿ ಈ ಮೇಲೆ ತಿಳಿಸಿಕೊಟ್ಟಿರುವ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ವಿದ್ಯುತ್ ತುರ್ತು ನೆರವಣಿ ಕಾರಣಗಳಿಂದ ರಾಜ್ಯದ ಐದು ಹೆಜ್ಕಾಮಗಳ ಆನ್ಲೈನ್ ಸೇವೆಗಳು ಸ್ಥಗಿತಗೊಳಿಸಲಾಗುತ್ತಿದೆ ಆದಕಾರಣ ಇದಕ್ಕೆ ಸಂಬಂಧಪಟ್ಟಂತೆ ತಾಂತ್ರಿಕ ಕಂಬಗಳು ಹಾಗೂ ಕೆಲಸ ನಡೆಯುವುದರಿಂದ 24ಗಂಟೆಗಳ ಕಾಲ ನಿಮಗೆ ವಿದ್ಯುತ್ ತೆಗೆಯಲು ಅಧಿಸೂಚನೆ ಕೊಟ್ಟಿದ್ದಾರೆ ಎಲ್ಲರೂ ಎಚ್ಚೆತ್ತುಕೊಳ್ಳಿ ಈಗಲೇ, Click Here
ಯಾವ ದಿನಾಂಕದಂದು ವಿದ್ಯುತ್ ಬಂದು ಮಾಡಲಾಗುತ್ತೆ:
ನೋಡಿ ಕರ್ನಾಟಕ ವಿದ್ಯುತ್ ಇಲಾಖೆ ತಿಳಿಸಿಕೊಟ್ಟಿರುವ ಹಾಗೆ ಈಗ ಕರ್ನಾಟಕ ರಾಜ್ಯದಲ್ಲಿ ನಿಯಮಗಳಿಗೆ ಸಂಬಂಧಪಟ್ಟಂತೆ ಅಕ್ಟೋಂಬರ್ 24 ರ ರಾತ್ರಿ 8:00 ಯಿಂದ ಅದೇ ಅಟೋಂಬರ್ 25 ಮಧ್ಯಾಹ್ನ 1:00 ವರೆಗೆ ವಿದ್ಯುತ್ ಈ ಕೆಳಗಡೆ ತಿಳಿಸಿಕೊಟ್ಟಿರುವ ಹ್ಯಾಸ್ ಕಾಂ ಸಂಸ್ಥೆಗಳಲ್ಲಿ ತಾಲೂಕು ಜಿಲ್ಲೆಗಳಲ್ಲಿ ವಿದ್ಯುತ್ ಇರುತ್ತೆ ಆಗಲಿದೆ ಸರಿಯಾಗಿ ಈ ದಿನಾಂಕದಂದು ವಿದ್ಯುತ್ ಕರ್ನಾಟಕದಾದ್ಯಂತ ಇರೋದಿಲ್ಲ ವಿದ್ಯುತ್ ಆನ್ಲೈನ್ ಸೇವೆಗಳು ಇರೋದಿಲ್ಲ,
ವಿದ್ಯುತ್ ಆನ್ಲೈನ್ ಸೇವೆಗಳು ಯಾಕೆ ಇರೋದಿಲ್ಲ:
ಕರ್ನಾಟಕ ವಿದ್ಯುತ್ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದ್ಯಂತ ಈ ಕೆಳಗಡೆ ಪಡುವಂತ ಮಾಹಿತಿಗಳ ಪ್ರಕಾರ ವಿದ್ಯುತ್ ಆನ್ಲೈನ್ ಸೇವೆಗಳು ಎಲ್ಲಾ ಬಂದಾಗಲಿದೆ ಕೆಲವು ತುರ್ತು ಪರಿಸ್ಥಿತಿಗಳಿಂದ ಸರಕಾರದಲ್ಲಿರುವ ಆನ್ಲೈನ್ ಸೇವೆಗಳು ಎಲ್ಲಾ ಬಂದಾಗಲಿದೆ ಎಂದು ಮಾಹಿತಿಗಳು ತಿಳಿಸಿಕೊಟ್ಟೆ ದ್ದಾರೆ,
ಯಾವ ಯಾವ ಜಿಲ್ಲೆಗಳಲ್ಲಿ ಬಂದಾಗಲಿದೆ ಕೆಳಗಡೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ ಸಂಸ್ಥೆಗೆ ಸಂಬಂಧ ಪಟ್ಟಂತೆ ಎಲ್ಲಾ ತಾಲೂಕು ಹಾಗೂ ಇತರೆ ಎಲ್ಲಾ ಜಿಲ್ಲೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ, Click Here
HESCOM, ಆನ್ಲೈನ್ ಸೇವೆಗಳು ಬಂದ್:
ಹೌದು ನೇಪಾಳಿ ಕಾರವಾರ ಹುಬ್ಬಳ್ಳಿ ಧಾರವಾಡ ಬೆಳಗಾವಿ ಜಮಖಂಡಿ ನರಗುಂದು ಲಕ್ಷ್ಮೇಶ್ವರ ಬೈಲ್ಹೊಂಗಲ ರಾಮದುರ್ಗ ಚಿಕ್ಕೋಡಿ ಅಥನಿ ಭಟ್ಕಳ ದಾಂಡೇಲಿ ಹಿಂಡಿ ಸೌದತ್ತಿ ಬಾಗಲಕೋಟೆ ರಬಕವಿ ಬನಹಟ್ಟಿ ಹಾವೇರಿ ಗೋಕಾಕ್ ರಾಣೆಬೆನ್ನೂರು ಮುಧೋಳ್ ವಿಜಯಪುರ ನಗರ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಇತರೆ ವಿಭಾಗಗಳಲ್ಲಿ ಒಂದಾಗಲಿದೆ ಆನ್ಲೈನ್ ವಿದ್ಯುತ್ ಸೇವೆಗಳು ಹಾಗೂ ವಿದ್ಯುತ್ ಕರೆಂಟ್ ಬಂದಾಗಲಿದೆ ಎಂದು ಇಲಾಖೆ ತಿಳಿಸಿಕೊಟ್ಟಿದೆ,
Becom ಬಂದಾಗುವ ಸ್ಥಳಗಳು:
ನೋಡಿ ಇಲ್ಲಿ ಕೆಳಗಡೆ ತಿಳಿಸಿಕೊಟ್ಟಿರುವ ಸ್ಥಳಗಳಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಮತ್ತು ಆನ್ಲೈನ್ ಸೇವೆಗಳು ಬಂದಾಗಲಿದೆ ಎಂದು ವಿದ್ಯುತ್ ಕೊಟ್ಟಿದ್ದಾರೆ ಬಂದಾಗುವ ಸ್ಥಳಗಳು ಇಲ್ಲಿದೆ ವೀಕ್ಷಿಸಿ ಕೋಲಾರ ಸಿರಾ ಆನೇಕಲ್ ಮುಳಬಾಗಿಲು ರಾಮನಗರ ದಾವಣಗೆರೆ ಕನಕಪುರ ಚಿಕ್ಕಬಳ್ಳಾಪುರ ಚಿಂತಾಮಣಿ ಬಂಗಾರಪೇಟೆ ದೊಡ್ಡಬಳ್ಳಾಪುರ ಹಾಗೂ ಕೆಜಿಎಫ್ ಹರಿಹರ ತಿಪಟೂರು ಹಿರಿಯೂರು ಕುಣಿಗಲ್ ಚಳ್ಳಿಕೆರೆ ಶಿಡ್ಲಘಟ್ ಹಾಗೂ ಕನಕಪುರ ಇಷ್ಟೆಲ್ಲ ಇನ್ನೂ ಹಲವಾರು ಜಿಲ್ಲೆಗಳು ತಾಲೂಕುಗಳಲ್ಲಿ ಈ ವಿದ್ಯುತ್ ಸರ್ವರ್ ಆನ್ಲೈನ್ ಮೂಲಕ ಎಲ್ಲಾ ಗೊಳ್ಳುತ್ತಿದೆ, ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಿಮ್ಮ ವಿದ್ಯುತ್ ಇಲಾಖೆಗೆ ಸಂಪರ್ಕ ಮಾಡಿ ಮಾಹಿತಿಗಳನ್ನು ಪಡೆದುಕೊಳ್ಳಿ, Click Here
Mescom ಸ್ಥಳಗಳು:
ಕರ್ನಾಟಕದ ವಿದ್ಯುತ್ ಇಲಾಖೆಯ ಮುಖ್ಯ ಸಂಸ್ಥೆಗಳಾದ ಈ ಇಲಾಖೆಯಲ್ಲಿ ಸುಮಾರು ವಿವಿಧ ತಾಲೂಕುಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಅದರ ಜೊತೆಯಲ್ಲಿ ಆನ್ಲೈನ್ ಸೇವೆಗಳು ಬಂದಾಗಲಿದೆ ಅದೇ ರೀತಿಯಾಗಿ ಇಲ್ಲಿ ತಿಳಿಸಿಕೊಡುವಂತಹ ಪಟ್ಟಿ ಹೀಗಿದೆ ಭದ್ರಾವತಿ ಮಂಗಳೂರು ಚಿಕ್ಕಮಂಗಳೂರು ಶಿಕಾರಿಪುರ ಸಾಗರ್ ಮತ್ತು ಶಿವಮೊಗ್ಗ ಉಡುಪಿ ಪುತ್ತೂರು ತರೀಕೆರೆ ಬಟವಾಳೆ ಕಡೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಹಾಗೂ ಇತರೆ ತಾಲೂಕುಗಳಲ್ಲಿ ಇದ್ದರೆ ಉಪಯೋಗಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಸೇವೆಗಳು ವಿದ್ಯುತ್ ಬಂದಾಗುವ ಸಾಧ್ಯತೆ ಇದೆ,
Eecom ಸಂಸ್ಥೆಯ ಸ್ಥಳಗಳು:
ನೋಡಿ ಕರ್ನಾಟಕರಲ್ಲಿ ಪ್ರಮುಖ ವಿದ್ಯುತ್ ಇಲಾಖೆ ಮಾಹಿತಿಗಳ ಅನುಸಾರ ಈ ವಿದ್ಯುತ್ ಸಂಸ್ಥೆಗೆ ಅನುಗುಣವಾಗಿ ಕೆಲವು ತಾಲೂಕು ಮತ್ತು ಕೆಲವು ಜಿಲ್ಲೆಗಳಲ್ಲಿ ಪಟ್ಟಿ ಹೀಗಿದೆ ಚನ್ನರಾಯಪಟ್ಟಣ ಅರಸೀಕೆರೆ ಕೆಆರ್ ನಗರ ರಾಮನಗರ ಅದೇ ರೀತಿಯಾಗಿ ಚಾಮರಾಜನಗರ ಮುಳ್ಳ ಒಳ್ಳೆ ನಂಜನಗೂಡು, ಮೈಸೂರು ಮಂಡ್ಯ ಮಡಿಕೇರಿ ಕೊಳ್ಳೇಗಾಲ ಹಾಸನ ಹುಣಸೂರು ಹಾಗೂ ಇತರೆ ಜಿಲ್ಲೆ ಇತರೆ ತಾಲೂಕುಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬದಲಾವಣೆ ಕಾಣಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗೆ Eecom ಇಲಾಖೆಗೆ ಸಂಪರ್ಕ ಮಾಡಿ,
Gescom ಸಂಸ್ಥೆಯ ಸ್ಥಳಗಳು :
ನೋಡಿ ಈಗ ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಹಾಗೆ ಇಲ್ಲಿ ಕೊಡುವಂತ ಎಲ್ಲ ತಾಲೂಕು ಹಾಗೂ ಸಂಸ್ಥೆಗಳಲ್ಲಿ ಕರೆಂಟ್ ಜೊತೆಗೆ ಸೇವೆಗಳು ಲಭ್ಯವಿರುವುದಿಲ್ಲ ರಾತ್ರಿ 8 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ ಹಾಗೆಯೇ ವಿದ್ಯುತ್ ಕೂಡ ಬದಲಾಗಬಹುದು ಇಲ್ಲಿ ಕೊಟ್ಟಿರುವಂತಹ ಸ್ಥಳಗಳು ಹೀಗಿದೆ ನೋಡಿ ಸಿಂಧನೂರು ಕೊಪ್ಪಳ ಬಳ್ಳಾರಿ, ರಾಯಚೂರು ಸಿರುಗುಂಪೆ ಕಂಪ್ಲಿ ಯಾದಗಿರಿ ಶಹಾಪುರ ಭಾಲ್ಕಿ ವಾಡಿ ಬಸವಕಲ್ಯಾಣ ಗಂಗಾವತಿ ಕಲಬುರ್ಗಿ ಶಹದಾಬಾದ್ ಸುರಪುರ ರಾಯಚೂರು ವಿಜಯನಗರ ಹಾಗೂ ಇತರೆ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ವಿದ್ಯುತ್ ಇಲಾಖೆಯಿಂದ ವ್ಯರ್ಥವಾಗಲಿದೆ ಇದಕ್ಕೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆ ವೀಕ್ಷಿಸಿ ಮತ್ತು ಇಲ್ಲಿ ನಿಮ್ಮ ಮಾಹಿತಿಗಳ ಜೊತೆಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ,
ಈ ಮೇಲೆ ತಿಳಿಸಿಕೊಟ್ಟಿರುವಂತಹ ಎಲ್ಲ ಇಲಾಖೆಗಳಲ್ಲಿ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಹಾಗೂ ಅದರ ಜೊತೆಯಲ್ಲಿ ವಿದ್ಯುತ್ ಕರೆಂಟ್ ಕೂಡ ವ್ಯರ್ಥವಾಗಲಿದೆ ಇತರೆ ಸೇವೆಗಳು ಹಾಗೂ ಇತರೆ ಎಲ್ಲಾ ಮಾಹಿತಿಗಳ ಜೊತೆಗೆ ನೀವು ಕೂಡ ಸರಿಯಾಗಿ ಎಲ್ಲವನ್ನ ನೋಡಿಕೊಳ್ಳಿ ರೈತರಿಗೆ ತೊಂದರೆ ಹಾಗೂ ಇದ್ದರೆ ಸೇವೆಗಳು ಆಗಬಹುದು,
ವಿದ್ಯುತ್ ಇಂದ ರೈತರಿಗೆ ತೊಂದರೆ:
ಹೌದು ಯಾವುದಾದರೂ ಸೇವೆಗಳು ಲಭ್ಯವಿದ್ದರೆ ರೈತರಿಗೆ ಅನುಕೂಲ ಹಾಗೂ ಯಾವುದಾದರು ಕರೆಂಟು ಹಾಗೂ ಇತರೆ ಎಲ್ಲ ಮಾಹಿತಿಗಳ ಜೊತೆಗೆ ಸೇವೆಗಳು ಆನ್ಲೈನ್ ಸೇವೆಗಳು ಇಲ್ಲ ಅಂದರೆ ರೈತರಿಗೆ ತುಂಬಾ ತೊಂದರೆ ಆಗಬಹುದು ಸರಿಯಾಗಿ ನೀರಿನ ಸಮಸ್ಯೆ ಹಾಗೂ ಆನ್ಲೈನ್ ವಿದ್ಯುತ್ ಸಮಸ್ಯೆ ಎಲ್ಲ ಕೂಡ ತೊಂದರೆಯಲ್ಲಿ ಉಂಟಾಗಬಹುದು ಈಗ ವಿದ್ಯುತ್ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್ 24 ರಿಂದ ಅಕ್ಟೋಬರ್ 25ರವರೆಗೆ ರಾತ್ರಿ ಎಂಟು ಗಂಟೆಯಿಂದ ಅಕ್ಟೋಬರ್ 25 ಮದ್ಯಾಹ್ನ ಒಂದು ಗಂಟೆವರೆಗೆ ಆನ್ಲೈನ್ ಸೇವೆಗಳು ಎಲ್ಲಾ ಬಂದಾಗಲಿದೆ ಅದರ ಜೊತೆಯಲ್ಲೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಎಲ್ಲಾ ಪ್ರಾರಂಭ ಇರಲಿದ್ದು ಈ ಆನ್ಲೈನ್ ಸೇವೆಗಳು ಮಾತ್ರ ಬಂದ್ ಆಗಲಿದ್ದು ವಿದ್ಯುತ್ ಜೊತೆಗೆ,
ಪ್ರಶಾಂತ್ ಮೀಡಿಯಾ ಕೊನೆಯ ನುಡಿ:
ಕರ್ನಾಟಕ ವಿದ್ಯುತ್ ಇಲಾಖೆ ಅಧಿಸೂಚನೆಗಳ ಪ್ರಕಾರ ಈ ಅಧಿಕೃತ ಅಂತರ್ಜಾಲದಲ್ಲಿ ತಿಳಿಸಿಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ರೀತಿಯಾಗಿ ತಪ್ಪು ಮಾಹಿತಿಗಳು ಹಾಗೂ ಯಾವುದೇ ತಪ್ಪು ಸುಳಿವುಗಳು ಮಾಹಿತಿ ನೀಡುವುದಿಲ್ಲ ಸರ್ಕಾರದ ನಿಖರವಾದ ಮಾಹಿತಿಗಳು ಮಾನದಂಡಗಳ ಪ್ರಕಾರ ನಿಮಗೆ ಒದಗಿಸಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಇಲ್ಲಿ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Yo, jililuckapp is worth a shot. The interface is smooth, and I haven’t had any issues with the app. Give it a whirl, guys! More info at: jililuckapp
Tried out 6m88bet last night. It’s pretty slick. Easy to navigate and I actually won a few bucks. I’ll be back! Come and join me in the fun on 6m88bet