ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇದ್ದರೆ BPL ರೇಷನ್ ಕಾರ್ಡ್ ರದ್ದು!! ರಾಜ್ಯ ಸರ್ಕಾರ ಘೋಷಣೆ ಸಂಪೂರ್ಣ ಮಾಹಿತಿ ಏನಿದು?
ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಹಾಗೂ ರೇಷನ್ ಕಾರ್ಡ್ ಗಳು ಎಲ್ಲಾ ರದ್ದು ಮಾಡುತ್ತಿದ್ದಾರೆ ಈಗಾಗಲೇ ಎರಡು ಲಕ್ಷದ ಎಪ್ಪತ್ತು ಸಾವಿರ ರೇಷನ್ ಕಾರ್ಡ್ ಗಳು ರದ್ದಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಜನರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕೆಲವು ಜನರು ಭಯಭೇತರಾಗಿದ್ದಾರೆ ನಮ್ಮ ರೇಷನ್ ಕಾರ್ಡ್ ಬಂದಾಗಲಿದೆ ಎಂದು ಇದರಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ ಇದರ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಕರ್ನಾಟಕ ರಾಜ್ಯ ಸರ್ಕಾರ ಹೇಳಿದ್ದೇನು?
- ಕರ್ನಾಟಕದಲ್ಲಿ ನಾವು ಎಲ್ಲಾ ಜನರ ರೇಷನ್ ಕಾರ್ಡನ್ನ ಬಂದು ಮಾಡಲಿದ್ದೇವೆ. ನಮ್ಮ ಟಾರ್ಗೆಟ್ 14 ಲಕ್ಷ ಇದೆ ಇದಕ್ಕೆ ಸಂಬಂಧಪಟ್ಟಂತೆ ಕೆಎಚ್ ಮುನಿಯಪ್ಪನವರು ಸಚಿವರು ಆಹಾರ ಇಲಾಖೆ ಮಾಹಿತಿ ತಿಳಿಸಿ ಕೊಟ್ಟಿದ್ದರು ರೇಷನ್ ಕಾರ್ಡ್ದಾರರು ರೇಷನ್ ಕಾರ್ಡ್ ಬಂದು ಮಾಡಲು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಬ್ಯಾಂಕ್ ಖಾತೆಯಲ್ಲಿ ಇದ್ದಾರೆ ರೇಷನ್ ಕಾರ್ಡ್ ಬಂದು ಮಾಡಲಾಗುತ್ತಿದೆ ಎಂದು ಮಾಹಿತಿ ಒಂದು ಹರಿದಾಡುತ್ತಿದೆ, Telegram Group Click Here
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬೇಕು?
- ಸರ್ಕಾರ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ನೋಡಿ ರೇಷನ್ ಕಾರ್ಡ್ ರದ್ದಾಗಲು ಬ್ಯಾಂಕ್ ಖಾತೆಯಲ್ಲಿ ಹಣ ಮುಖ್ಯ ಆಗೋದಿಲ್ಲ ಇದು ಸರಕಾರದ ನಿಖರವಾದ ಮಾಹಿತಿ ಕೆಲವು ಕಡೆ ಈ ಮಾಹಿತಿ ಹರಿದಾಡುತ್ತಿದೆ ನಿಮ್ಮ ರೇಷನ್ ಕಾರ್ಡ್ ಬಂದು ಮಾಡಲು ನಿಮ್ಮ ಖಾತೆಯಲ್ಲಿ ಒಂದು 1.20 ಲಕ್ಷ ಹಣ ಇದ್ದರೆ ರೇಷನ್ ಕಾರ್ಡ್ ಬಂದು ಮಾಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಸರಕಾರ ಒಂದು ಸುತ್ತೋಲೆ ಹೊರಡಿಸಿದೆ ಈ ರೀತಿಯಾಗಿ ನಾವು ಯಾವುದೇ ರೀತಿಯ ಮಾಹಿತಿ ತಿಳಿಸಿಕೊಟ್ಟಿಲ್ಲ ಇದು ಸುಳ್ಳು ಸುದ್ದಿ ಎಂದು ಮಾಹಿತಿ ಕೊಡಿಸಿದ,
ನಿಮ್ಮ ಖಾತೆಯಲ್ಲಿ ಮಹಿಳೆಯರ ಖಾತೆಯಲ್ಲಿ ಮತ್ತು ಪುರುಷರ ಖಾತೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಇದ್ದರೆ ನಿಮ್ಮ ರೇಷನ್ ಕಾರ್ಡ್ ಬಂದಾಗಲಿದೆ ಎಂದು ಸರಕಾರ ತಿಳಿಸಿಕೊಟ್ಟಿದೆ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಿ ಸರ್ಕಾರ ಒಂದು ನಿರ್ಧಾರ ಮಾಡಿ ಹೊಸ ದಿಸೂಚನೆ ಪ್ರಕಟ ಮಾಡಿದೆ ಈ ರೀತಿಯಾಗಿ ಅನೇಕ ಅಂತರ ಸಾಲದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ ಈ ಸುದ್ದಿ ಸುಳ್ಳು ಎಂದು ಸರಕಾರ ಸ್ಪಷ್ಟನೆಪಡಿಸಿದೆ,
ಏನಿದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿ:
- ಅವಂದು ಸ್ನೇಹಿತರೆ ಇತ್ತೀಚಿನ ದಿನದಲ್ಲಿ ವಾಟ್ಸಪ್ ಮೂಲಕ ಅಥವಾ ಇನ್ಸ್ಟಾಗ್ರಾಮ್ ಮೂಲಕ ಹಾಗೂ ಇತರೆ ಅಂತರ್ಜಾಲದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗುರುತ ಮಾಡಿಕೊಂಡು ₹1, 20,000/- ಮಹಿಳೆಯರ ಖಾತೆಯಲ್ಲಿ ಮತ್ತು ಪುರುಷರ ಖಾತೆಯಲ್ಲಿ ಇದ್ದರೆ ಅಂತ ಬಿಪಿಎಲ್ ರೇಷನ್ ಕಾರ್ಡ್ ಮಾಡಲಾಗದು, ಒಂದು ಸುದ್ದಿ ಹರದಾಡುತ್ತಿದೆ ಇದು ಸುಳ್ಳು ಸುದ್ದಿ ಎಂದು ಸರಕಾರ ತಿಳಿಸಿಕೊಟ್ಟಿದೆ,
- ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಅಂದರೆ ಹೇಗೆ ಬೇಕಾದರೂ ನ್ಯೂಸ್ಗಳು ಸುದ್ದಿಗಳು ಬರಬಹುದು ಅದರಿಂದ ಜನರಿಗೆ ತುಂಬಾ ತೊಂದರೆ ಉಂಟು ಮಾಡುತ್ತದೆ ಈ ಎಲ್ಲಾ ಸುದ್ದಿಗಳನ್ನು ಕೇಳಿಕೊಂಡು ಬ್ಯಾಂಕುಗಳ ಮುಂದೆ ಸಾಲನ್ನು ಹಚ್ಚೋದು ಹಣವನ್ನ ತೆಗೆಯಲು ಹಾಗೂ ಇತರೆ ತೊಂದರೆಗಳನ್ನು ಸರೋಜಿನಿಕರು ಅನುಭವಿಸುತ್ತಾರೆ ಈ ಎಲ್ಲಾ ಸುಳ್ಳು ಸುದ್ದಿ ಕೇಳಿ ಆದ ಕಾರಣ ಯಾರೂ ಕೂಡ ತೊಂದರೆಗೆ ಗ್ರಾಸವಾಗಬೇಡಿ ಇದು ಸರಕಾರದಿಂದ ಸ್ಪಷ್ಟನೆ ಪಡಿಸಿದ್ದಾರೆ ಈ ರೀತಿಯಾಗಿ ಸುಳ್ಳು ಸುದ್ದಿ ಇದೆ ಎಂದು,
ರೇಷನ್ ಕಾರ್ಡ್ ಬಂದಾಗಲು ಮುಖ್ಯ ಕಾರಣ;
ಸರ್ಕಾರದ ಮಾನದಂಡಗಳ ಪ್ರಕಾರ ಈಗ ರೇಷನ್ ಕಾರ್ಡ್ ಬಂದು ಮಾಡುತ್ತಿದ್ದಾರೆ ನಿಮ್ಮ ವಾರ್ಷಿಕವಾಗಿ ಆದಾಯ ₹120000/- ಕಿಂತಾ ಮೇಲ್ಗಡೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಬಂದ ಮಾಡಲಾಗುತ್ತದೆ ಇದು ನಿಮ್ಮ ಬ್ಯಾಂಕಿನಲ್ಲಿ ಹಣ ಅಲ್ಲ ನಿಮ್ಮ ಆದಾಯ ಇದ್ದರೆ ರೇಷನ್ ಕಾರ್ಡ್ ಬಂದ ಮಾಡಬಹುದು ಇದಕ್ಕೆ ಸಂಬಂಧಪಟ್ಟಂತೆ ಸರಕಾರದ ಮಾನದಂಡಗಳ ಪ್ರಕಾರ ಆದಾಯ ಗರಿಷ್ಠ ಮಿತಿ 1,20,000 ನೀರೇ ಇರಬಾರದು ಎಂದು ರಾಜ್ಯ ಸರ್ಕಾರ ತಿಳಿಸಿಕೊಟ್ಟಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೀವು ನಮ್ಮ ಟೆಲಿಗ್ರಾಂ ಚಾನೆಲ್ ಭೇಟಿ ನೀಡಬಹುದು,
ಸಾರ್ವಜನಿಕರಲ್ಲಿ ಒಂದು ವಿನಂತಿ:
ಸರ್ಕಾರ ತಿಳಿಸಿಕೊಡುವ ಮಾಹಿತಿಗಳು ಮಾತ್ರ ನಂಬಿ ರುವ ಮಾಹಿತಿಗಳು ಅಷ್ಟೊಂದು ನಂಬಬೇಡಿ ಸರಕಾರದಿಂದ ಈ ರೀತಿಯಾಗಿ ಸುಳ್ಳು ಮಾಹಿತಿಗಳು ಹೇಳೋದೆಲ್ಲ ಅಧಿಸೂಚನೆ ರಿಲೀಸ್ ಮಾಡುತ್ತಾರೆ ನಿಮ್ಮ ಖಾತೆಯಲ್ಲಿ ಹಣ ಇದ್ದರೆ ರೇಷನ್ ಕಾರ್ಡ್ ಬಂದಾಗುತ್ತಿದೆ ಎಂದು ಮಾಹಿತಿ ಬಗ್ಗೆ ಇದಕ್ಕೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರ ಇರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿಕೊಟ್ಟು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ, Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
