ಕರ್ನಾಟಕದಲ್ಲಿ 3 ದಿನ ರಜೆ ಘೋಷಣೆ!! ಡಿಕೆ ಶಿವಕುಮಾರ್ ಸಂಪೂರ್ಣ ಮಾಹಿತಿ

ಮೂರು ದಿನ ವಿಶೇಷ ರಜೆ ಘೋಷಣೆ ಯಾರಿಗೆ ಯಾವಾಗ ಕಾರಣವೇನು? ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ!!

 

 

ನೋಡಿ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬಿಹಾರ್ ವಿಧಾನಸಭಾ ಚುನಾವಣಾ ನಿಮಿತ್ಯವಾಗಿ ಈಗ ಕೆಲವು ಕೆಲವು ದಿನಗಳಲ್ಲಿ ಈ ರಾಜಕೀಯ ಮತ್ತಷ್ಟು ಬಿರುದುಗಳನ್ನ ಪಡೆಯುತ್ತಿದೆ ಈ ಚುನಾವಣಾ 243 ಸ್ಥಾನಗಳಲ್ಲಿ ಎರಡು ಹಂತದಲ್ಲಿ ನಡೆಯಲಿದ್ದು ಇನ್ ಕೆಲವೇ ದಿನಗಳಲ್ಲಿ ಮುಂದಿನ ವಾರದಿಂದ ಈ ಮತದಾನ ಪ್ರಾರಂಭ ಆಗಲಿದ್ದು ಬಿಹಾರದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬಿಹಾರ್ ವಿಧಾನಸಭಾ ಚುನಾವಣೆ ಇರೋದ್ರಿಂದ ರಜೆಯನ್ನ ಘೋಷಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ಮೇಲೆ ಹೇಳಿಕೆ ಬಂದಿರುತ್ತದೆ,

ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ರಜೆಯ ಬಗ್ಗೆ;

👉🏽ಹೌದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮನೆ ಬೆಂಗಳೂರಿನಲ್ಲಿ ಸಭೆಯಲ್ಲಿ ಬಿಹಾರ್ ರಾಜ್ಯದ ಚುನಾವಣಾ ಇರುವುದರಿಂದ ಎಲ್ಲಾ ಕಂಪನಿಗಳಿಗೆ ಮನವಿ ಸಲ್ಲಿಸಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಬಿಹಾರ್ ಜನರು ಯಾರ್ಯಾರು ಬಂದಿದ್ದೀರಿ ಅವರಿಗೆ ವಿಶೇಷವಾಗಿ ಮೂರು ಜನ ರಜೆ ಕೊಡಿ ಎಂದು ಎಲ್ಲಾ ಕಂಪನಿಗಳಿಗೆ ಕಾರ್ಖಾನೆಗಳಿಗೆ ಮತ್ತು ಸಂಸ್ಥೆಗಳಿಗೆ ಮನವಿ ಸಲ್ಲಿಸೋದರ ಮೂಲಕ ಎಲ್ಲರಿಗೂ ಮಾಹಿತಿಗಳನ್ನು ಕೊಟ್ಟಿದ್ದಾರೆ ಬಿಹಾರ್ ರಾಜ್ಯದಲ್ಲಿ ಬಿಹಾರ್ ವಿಧಾನಸಭಾ ಚುನಾವಣೆ ಇರುವುದರಿಂದ ಎಲ್ಲರ ಗಮನ ಆ ಕಡೆ ಸೆಳೆಯುತ್ತಿದೆ ಆದಕಾರಣ ಎಲ್ಲಾ ಬಿಹಾರ್ ಜನರಿಗೆ ರಜೆ ಕೊಡಿ ಎಂದು ಮನವಿ ಡಿಕೆ ಶಿವಕುಮಾರ್,

👉🏽ಬಿಹಾರದಿಂದ ಕರ್ನಾಟಕದಲ್ಲಿ ವಲಸೆ ಬಂದು ಹಾಗೂ ಇತರೆ ಕಾರ್ಖಾನೆಗಳಲ್ಲಿ ಅದೇ ರೀತಿಯಾಗಿ ಇತರೆ ಸಂಸ್ಥೆಗಳಲ್ಲಿ ತಮ್ಮ ಉದ್ಯೋಗಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ ಹೊಟ್ಟೆಪಾಡಿಗಾಗಿ ಬಂದವರಿಗೆ ಮೂರು ಜನ ವಿಶೇಷವಾಗಿ ರಜೆಗಳನ್ನ ಘೋಷಣೆ ಮಾಡಬೇಕು ಅದೇ ರೀತಿಯಾಗಿ ಮೂರು ದಿನ ಸಂಸ್ಥೆಗಳಿಗೆ ರಜೆಯನ್ನು ಘೋಷಣೆ ಕೊಡಬೇಕು ಅದೇ ರೀತಿಯಾಗಿ ನಮ್ಮ ಸರ್ಕಾರಿ ಕೆಲಸದಲ್ಲೂ ಯಾರ್ಯಾರು ಅನ್ವಯಿಸುತ್ತಿದ್ದಾರೆ ಅವರಿಗೂ ಕೂಡ ಸರ್ಕಾರಿ ಕೆಲಸದಲ್ಲಿ ತೊಡಗಿರೋರು ಕೂಡ ಈ ಚುನಾವಣೆ ನಿಮಿತ್ತವಾಗಿ ವಿಶೇಷವಾಗಿ ರಜೆಗಳನ್ನು ಕೊಡಲಾಗುವುದು ಎಂದು ಭಾರಿ ಪ್ರಮಾಣದಲ್ಲಿ ಈ ಸರಕಾರದ ರಾಜನೀತಿಯಲ್ಲಿ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ,

ಬಿಹಾರ ವಿಧಾನಸಭಾ ಚುನಾವಣೆ ನಮಿತ್ಯ;

1. ಹೌದು ಈಗಾಗಲೇ ರಾಜ್ಯದಲ್ಲಿ ಏರುಪೇರು ಕಂಡಿದ್ದು ಬಿಹಾರದಲ್ಲಿ ರಾಜಕೀಯ ಪಕ್ಷಗಳು ಒಂದಾದ ಮೇಲೆ ಒಂದು ಬಿರುದುಗಳನ್ನು ಪಡೆಯುತ್ತಿದೆ ನಾ ಮುಂದೆ ನಿಮ್ಮ ಮುಂದೆ ಎಂದು ಜನರ ಸೆಳೆಯುತ್ತಿದೆ ಕೆಲವರು ಗ್ಯಾರಂಟಿಗಳನ್ನ ಘೋಷಣೆ ಕೊಟ್ಟರೆ ಇನ್ನು ಕೆಲವರು ಮನೆ ಮನೆಗೆ ಸರಕಾರಿ ನೌಕರಿ ಕೊಡುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲವರು ಮನೆ ಮನೆಗೆ ಉಚಿತವಾಗಿ ಭೂಮಿ ಕೊಡುವುದೆಂದು ಸ್ಪಷ್ಟನೆ ಕೊಟ್ಟಿದ್ದಾರೆ ಇಂಥ ಸಮಯದಲ್ಲಿ ರಾಜಕೀಯದಲ್ಲಿ ಏರುಪೇರು ಸೃಷ್ಟಿಯಾಗಿದ್ದು ಈ ರೈತರ ಹಾಗೂ ಜನರ ಎರಡು ಒಪ್ಪಂದಗಳ ನಡುವೆ ಈ ಚುನಾವಣೆಗಳನ್ನ ನಡೆಯಬೇಕೆಂದು ರಾಜಕೀಯ ವ್ಯಕ್ತಿಗಳು ಕಾರ್ಯಕರ್ತರು ನಡೆಸಿಕೊಟ್ಟಿದ್ದಾರೆ,

2. 243 ಸ್ಥಾನಗಳಲ್ಲಿ ಈ ಚುನಾವಣೆ ನಡೆಯಲಿದ್ದು ಎರಡು ಹಂತಗಳಲ್ಲಿ ಈ ಚುನಾವಣೆ ಜರಗಲಿದ್ದು ಇಂತಹ ಸಮಯದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ವಲಸೆಗಳನ್ನು ಬಂದು ತಮ್ಮ ಜೀವನವನ್ನು ತೊಡೆಗಿಸಿಕೊಂಡು ಜನರು ವಾಸ ಮಾಡುತ್ತಿದ್ದಾರೆ ಅವರಿಗೆ ಮೂರು ದಿನದ ರಜೆಯನ್ನು ಘೋಷಣೆ ಕೊಟ್ಟು ಅವರ ರಾಜ್ಯಕ್ಕೆ ಕಳುಹಿಸಿಕೊಟ್ಟು ಅಲ್ಲಿ ಚುನಾವಣೆ ಆದ ನಂತರ ಮತ್ತೆ ತಮ್ಮ ಜೀವನ ಸಾಗಿಸಲು ಕರ್ನಾಟಕಕ್ಕೆ ಬಂದು ಮತ್ತೆ ತಮ್ಮ ವೃತ್ತಿಯನ್ನು ಮಾಡಬಹುದು ಎಂದು ಮಾಹಿತಿಗಳು ರಾಜಕಾರಣಿಗಳು ತಿಳಿಸಿಕೊಟ್ಟಿದ್ದಾರೆ,

ಬಿಹಾರದಲ್ಲಿ ಏನೆಲ್ಲಾ ಸುಧಾರಣೆ ಆಗಬಹುದು:

• ಬಿಹಾರದಲ್ಲಿ ಹಿಂದಿನ ವರ್ಷದಲ್ಲಿ ಬಂದಿರುವ ಪಕ್ಷ ಯಾವುದೇ ಕಾರಣಕ್ಕೂ ಯಾವುದೇ ಸುಧಾರಣೆ ಮಾಡಲ ಎಂದು ಜನರು ಆಕ್ರೋಶದಿಂದ ವ್ಯಕ್ತಪಡಿಸುತ್ತಿದ್ದಾರೆ ಕಾಂಗ್ರೆಸ್ ಪಕ್ಷನೂ ಯಾವ ಕೆಲಸ ಮಾಡಿಲ್ಲ ಬಿಜೆಪಿ ಯಾವ ಕೆಲಸ ಮಾಡಿಲ್ಲ ಹಾಗೂ ಇತರೆ ಪಕ್ಷಗಳು ಬಂದರೂ ಕೂಡ ಯಾವುದೇ ಪಕ್ಷಗಳು ಯಾವುದೇ ಸುಧಾರಣೆ ಮಾಡಿಲ್ಲ ಎಂದು ಬಿಹಾರ್ ಜನರು ಟೀಕೆಗಳನ್ನು ಮಾಡುತ್ತಿದ್ದಾರೆ ಬಿಹಾರ್ ಜನರಿಗೆ ಯಾವುದೇ ಸುಧಾರಣೆ ಕಂಡಿಲ್ಲ ಈ ವರ್ಷದಲ್ಲಿ ಅತಿ ಕಡಿಮೆ ಜನ ಫೋಟೋ ಹಾಕುವುದಾಗಿ ಮಾಹಿತಿಗಳು ತಿಳಿಸಿಕೊಟ್ಟಿದ್ದಾರೆ ವ್ಯಕ್ತಪಡಿಸಿದ್ದಾರೆ,

ಕರ್ನಾಟಕ ಜನರ ಆಕ್ರೋಶ:

ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುವ ಜನರು ಇತರೆ ರಾಜ್ಯಕ್ಕೆ ಅನುಗುಣವಾಗಿ ಕರ್ನಾಟಕ ಜನರ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಯಾವುದೇ ಸುಧಾರಣೆ ಕಂಡಿಲ್ಲ ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಸುಧಾರಣೆ ಇಲ್ಲ ಹಾಗೂ ಉತ್ತರ ಕರ್ನಾಟಕ ಜನರಿಗೆ ಯಾವುದೇ ಸುಧಾರಣೆ ಮಾಡಿಲ್ಲ ಈ ಸರ್ಕಾರ ಎಂದು ಟೀಕೆಗಳ ಮೇಲೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ ನಮಗೆ ಯಾವುದೇ ಸರಕಾರ ಬೇಡ ಎಂದು ಆಕ್ರೋಶದಲ್ಲಿ ಜನರು ಹೇಳುತ್ತಿದ್ದಾರೆ, ಉತ್ತರ ಕರ್ನಾಟಕ ಮಾರ್ಗದಲ್ಲಿ ಯಾವುದೇ ಕಂಪನಿಗಳೆಲ್ಲ ಯಾವುದೇ ಕಾರ್ಖಾನೆಗಳಿಲ್ಲ ಜನರು ತಮ್ಮ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಹೋಗುತ್ತಿದ್ದಾರೆ ಈ ಎಲ್ಲ ರಾಜಕಾರಣಿಗಳು ಮನೆಗಳನ್ನ ಉದ್ಧಾರ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ ಎಂದು ಜನರು ಆಕ್ರೋಶದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ,

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ನೋಡಿ ಬಂಧುಗಳೇ, ಬಿಹಾರ್ ರಾಜ್ಯದಲ್ಲಿ ಚುನಾವಣೆ ಬಗ್ಗೆ ಕರ್ನಾಟಕ ರಾಜ್ಯದ ಜನರ ಅನುಮತಿ ಬಗ್ಗೆ ಎಲ್ಲಾ ಮಾಹಿತಿಗಳು ಮೇಲ್ಗಡೆ ತಿಳಿಸಿಕೊಡಲಾಗಿದೆ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಲಭ್ಯ ಇರುತ್ತದೆ ದಿನ ನಿತ್ಯವಾಗಿ ಬಂದು ಮಾಹಿತಿಗಳನ್ನು ಪಡೆದುಕೊಳ್ಳಿ, Click Here