ಕರ್ನಾಟಕದಲ್ಲಿ ಪಿಎಂ ಕಿಸಾನ್ ಯೋಜನೆ ಹಣ ಬಿಡುಗಡೆ ಆಯಿತು ನಿಮಗೆ ಬಂದಿದೆಯಾ? ಇಲ್ಲ? ಎಂದು ಹೀಗೆ ಚೆಕ್ ಮಾಡಿ? 22 ಕಂತು ಯಾವಾಗ ಬರುತ್ತೆ?
ಕೇಂದ್ರ ಸರ್ಕಾರದಿಂದ ಈ ಯೋಜನೆ ಎಲ್ಲ ಒಂದು ರೈತರಿಗೆ ಬಿಡುಗಡೆ ಅನುಕೂಲವಾಗಲಿ ಎಂದು ಪಿಎಂ ನರೇಂದ್ರ ಮೋದಿಯವರು ಈ ಯೋಜನೆ ಜಾರಿ ಮಾಡಿದ್ದಾರೆ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಈ ಹಣ ಅವರ ಖಾತೆಗೆ ನೇರವಾಗಿ ಪಿಎಂ ನರೇಂದ್ರ ಮೋದಿ ಅವರು ಪ್ರತಿ ರಾಜ್ಯಕ್ಕೆ ಭೇಟಿ ಕೊಟ್ಟು ಬಿಡುಗಡೆ ಮಾಡುತ್ತಾರೆ ಅದೇ ರೀತಿಯಾಗಿ ಈ ತಿಂಗಳಿನಲ್ಲಿ ಅಂದ್ರೆ ನವೆಂಬರ್ ತಿಂಗಳಲ್ಲಿ ರೈತರಿಗೆ 21ನೇ ಕಂತು ಹಣವನ್ನು ಬಿಡುಗಡೆ ಮಾಡಿದ್ದಾರೆ ಆದರೆ ಕೆಲವರು ರೈತರಿಗೆ ಹಣ ಜಮಾ ಆಗಿಲ್ಲ? ಯಾಕೆ ಜಮಾ ಆಗಿಲ್ಲ? ಕಾರಣವೇನು ಜಮಾ ಮಾಡಬೇಕೆಂದರೆ ಏನು ?ಕೆಲಸ ಮಾಡಬೇಕು? ಸಂಪೂರ್ಣ ಮಾಹಿತಿ! CLICK HERE
ಪಿಎಂ ಕಿಸಾನ್ 21ನೇ ಕಂತು ಬಿಡುಗಡೆ:?
- ● ಹೌದು ಕರ್ನಾಟಕ ರಾಜ್ಯದಿಂದ ಎಲ್ಲ ಒಂದು ರೈತರು ಕಾಯುತ್ತಿದ್ದೀರಿ ಅಷ್ಟೇ ಅಲ್ಲ ಭಾರತದ ಎಲ್ಲಾ ರೈತರು ಕಾಯುತ್ತಿದ್ದರು ಈ ಎರಡು ಸಾವಿರ ಅಮೌಂಟ್ ಪಡೆಯಲು ಕೊನೆಗೂ ಭಾರತದ ತಮಿಳುನಾಡಿನಲ್ಲಿ ಪೊಯಮ್ ಮುತ್ತೂರಿನಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಪಿಎಂ ನರೇಂದ್ರ ಮೋದಿ ಅವರು ನೆಹರುವಾಗಿ ಬುಧುವಾರ 19ನೇ ತಾರೀಕು ಹಣವನ್ನು ಬಿಡುಗಡೆ ಮಾಡಿದರು ನೇರವಾಗಿ ರೈತರ ಖಾತೆಗೆ
- ಇದರಲ್ಲಿ ರೈತರಿಗೆ ಪ್ರತಿ ತಿಂಗಳು ಬರುವಂತ ರೈತರಿಗೆ ಈ ತಿಂಗಳಿನಲ್ಲಿ ಅಮೌಂಟು ಜಮಾ ಆಗಿಲ್ಲ ಕಾರಣ ಏನು ಇರಬಹುದು ಎಲ್ಲಾ ವಿವರವಾದ ಮಾಹಿತಿಗಳು ಇಲ್ಲಿ ಕೆಳಗಡೆ ಕೊಟ್ಟಿದ್ದೇವೆ,
ಯಾವ ರೈತರಿಗೆ ?ಎಷ್ಟು ಕೋಟಿ ಜಮಾ?
• ●ಕೇಂದ್ರ ಸರ್ಕಾರ ಈಗಾಗಲೇ ರೈತರ ಖಾತೆಗೆ ಹಣ ಬಿಡುಗಡೆ ಮಾಡಿದೆ ನೋಡಿ ಇಲ್ಲಿ ನೇಮಗಳಿಗೆ ಸಂಬಂಧಪಟ್ಟಂತೆ ಸುಮಾರು 9 ಕೋಟಿ ರೈತರಿಗೆ ಈ ಹಣವನ್ನ ಬಿಡುಗಡೆ ಮಾಡಲಾಗಿದೆ ಪಿಎಮ್ ನರೇಂದ್ರ ಮೋದಿ ಅವರು ರೈತರ ಖಾತೆಗೆ ಹಣವನ್ನ ಬಿಡುಗಡೆ ಮಾಡಿದ್ದಾರೆ ಸುಮಾರು 18 ಸಾವಿರ ಕೋಟಿ ರೈತರ ಹಣ ಪಾವತಿ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ರೈತರು ಕೆಲವು ಜನರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
• ರೈತರಿಗೆ ಸರಿಯಾಗಿ ಈ ರೈತರಿಗೆ ಹಣ ತಲುಪಿಲ್ಲ ರೈತರಿಗೆ ಈಗಾಗಲೇ 21ನೇ ಕಂತು ಅವರ ಖಾತೆಗಳಿಗೆ ಹೋಗಿ ತಲುಪಿದೆ 2000 ಯಾರದು ಹೊಲ ಇದೆ ಅವರ ಖಾತೆಗೆ ಜಮಾ ಮಾಡಲಾಗಿದೆ,
ನಿಮಗೆ ಇನ್ನೂ ಹಣ ಬಂದಿಲ್ವಾ ?ಹೇಗೆ ಮಾಡಿ?
- ● ನೋಡಿ ಕೇಂದ್ರ ಸರ್ಕಾರನೇ ನಿಮಗೆ ಅಂದರೆ ರೈತರಿಗೆ ಮಾಹಿತಿ ತಿಳಿಸಿಕೊಟ್ಟಿದೆ ಎಲ್ಲಾ ರೈತರು ನಿಮಗೆ ಏನಾದರೂ ಹಣ ಬಂದಿಲ್ಲ ಅಂದರೆ ಯಾರು ಕೂಡ ಭಯಪಡಬೇಡಿ ನಿಮ್ಮ ಕೃಷಿ ಇಲಾಖೆ ಅಥವಾ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ,
- ● ರೈತರು ನಿಮ್ಮೆಲ್ಲ ದಾಖಲೆಗಳ ಸಮೇತ ಗೂಗಲ್ ನಲ್ಲಿ ಅಧಿಕೃತ ಪಿಎಂ ಕಿಸ್ಸನ್ ಯೋಜನೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿ ನಿಮ್ಮ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬೇಕಾಗುತ್ತದೆ ಅದರಲ್ಲಿ ನಿಮ್ಮ ಹೆಸರು ನಿಮ್ಮ ತಾಲೂಕ ಹೆಸರು ಜಿಲ್ಲೆ ಹೆಸರು ಮತ್ತು ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಬರುತ್ತೆ ಹೆಸರು ಇಲ್ಲ ಅಂದರೆ ನೀವು ಹೊಸದಾಗಿ ಅರ್ಜಿಗಳು ಸಲ್ಲಿಸಬೇಕು,
ಹೊಸ ಅರ್ಜಿ ಸಲ್ಲಿಸುವುದು ಹೇಗೆ?
- • ನೋಡಿ ಈಗ ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಯಾವ ರೈತರಿಗೆ ಇಲ್ಲಿತನ ಹಣ ಬಂದಿಲ್ಲ ಮತ್ತೊಮ್ಮೆ ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡು ಮತ್ತೊಮ್ಮೆ ನೀವು ಅರ್ಜಿಗಳನ್ನು ಸಲ್ಲಿಸಿ,
- • ಪಟ್ಟಿಯಲ್ಲಿ ನೇಮಗಳಿಗೆ ಅನುಸಾರವಾಗಿ ನಿಮ್ಮ ಕೆಲವು ಅರ್ಹತೆಗಳು ಇರಬೇಕು ರೈತರಿಗೆ ಆ ಅರ್ಹತೆಗಳು ಪಿಎಮ್ ಕಿಸಾನ್ ಯೋಜನೆಯ ಅಧಿಕೃತ ಅಂತರ್ಜಾಲದಲ್ಲಿ ಕೊಟ್ಟಿದ್ದಾರೆ ಸರಿಯಾಗಿ ನೋಡಿ,
- • ಹಾಗೂ ಇಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ರೈತರದು ಕೆಲವು ಅರ್ಜಿ ಶುಲ್ಕ ಕೇಳುತ್ತೆ ಸರಿಯಾಗಿ ಪಾವತಿ ಮಾಡಿ ಮತ್ತು ನಿಮಗೆ ಪಿಎಂ ಕಿಸಾನ್ ಕಾರ್ಡ್ ಕೂಡ ಬರುತ್ತೆ ಅದನ್ನ ಸರಿಯಾಗಿ ಜವಾಬ್ದಾರಿಗಳಿಂದ ಇಡಿ,
ರೈತರಿಗೆ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ?
1. ರೈತರಿಗೆ ಕಡ್ಡಾಯವಾಗಿ ಖಾತೆಗೆ ಈ ಪಿಎಂ ಕಿಸಾನ್ ಹಣ ಬರಬೇಕೆಂದರೆ ರೈತರು ಈ ಕೆಲಸ ಮಾಡಲೇಬೇಕು ಅಂದರೆ ಈ ರೈತರು ಈಕೆ ವೈ ಸಿ ಕಡ್ಡಾಯವಾಗಿ ಮಾಡಬೇಕಾಗುತ್ತದೆ ಮಾತ್ರ EKYC ರೈತರ ಖಾತೆಗೆ ಸರಕಾರದಿಂದ ಹಣವನ್ನ ಬಿಡುಗಡೆ ಮಾಡಿದ್ದಾರೆ,
2. ರೈತರು ಪ್ರತಿಯೊಬ್ಬರು ಈಕೆ ವೈಸೆ ಮಾಡಿ ಹಣ ಬಂದಿಲ್ಲ ಅಂದರೆ ಇವತ್ತೆ ಹೋಗಿ ಈಕೆ ವಹಿಸಿ ಕಡ್ಡಾಯವಾಗಿ ಪೂರ್ಣಗೊಳಿಸಿ
3. ಹಣ ನಿಮ್ಮದು ಓಲ್ಡ್ ನಲ್ಲಿ ಇಟ್ಟಿರುತ್ತಾರೆ. ನೀವು ಎಲ್ಲಾ ದಾಖಲೆಗಳು ಸರಿ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ನೇರವಾಗಿ ಹಣ ಬರುತ್ತೆ ಮತ್ತು ನಿಮ್ಮ ಅರ್ಜಿ ಎಲ್ಲಾದರೂ ರದ್ದಾಗಿದ್ದರೆ ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸಿ,
ಪಿಎಂ ಕಿಸಾನ್ 22ನೇ ಕಂತು ಯಾವಾಗ ಬರುತ್ತೆ?
- • ಈಗಾಗಲೇ ರೈತರ ಖಾತೆಗೆ ಪಿಎಂ ಕಿಸಾನ್ ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದಾರೆ ಅಂದರೆ ನವೆಂಬರ್ ತಿಂಗಳಲ್ಲಿ 21ನೇ ಕಂತು ಬಿಡುಗಡೆ ಮಾಡಿದ್ದಾರೆ ಈಗ ನಾಲ್ಕು ತಿಂಗಳ ಬಳಿಕ 22ನೇ ಕಂತು ರೈತರ ಖಾತೆಗಳಿಗೆ ಹಣವನ್ನು ನೆರವಾಗಿ ಡಿ ಬಿ ಟಿ ಮೂಲಕ ಬಿಡುಗಡೆ ಮಾಡುತ್ತಾರೆ ರೈತರು ಅರ್ಜಿ ಇನ್ನೊಮ್ಮೆ ಸಲ್ಲಿಸಿ ಯಾರಿಗೆ ಹಣ ಬಂದಿಲ್ಲ,
- • ಇನ್ ಮೇಲೆ ರೈತರಿಗೆ ನಾಲ್ಕು ತಿಂಗಳಿನಲ್ಲಿ ಈ ಪಿಎಂ ಕಿಸಾನ್ ಯೋಜನೆ ಹಣ ಬರುತ್ತೆ ಅಂದರೆ ನಾಲ್ಕು ತಿಂಗಳ ಆದ ಬಳಿಕ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಹಣ ಬರುತ್ತದೆ ಅಲ್ಲಿವರೆಗೆ ರೈತರು ಕಾಯಬಹುದು ನಿನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
