ಕರ್ನಾಟಕ ಬ್ಯಾಂಕಿನಲ್ಲಿ 10 ಲಕ್ಷ ಸಾಲ ಸಿಗುತ್ತೆ? ಪಡೆಯುವ ವಿಧಾನ ಇಲ್ಲಿದೆ

ಕರ್ನಾಟಕ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಅತಿ ಕಡಿಮೆ ಬಡ್ಡಿ ದರದಲ್ಲಿ 7 ಲಕ್ಷದವರೆಗೆ ಸಾಲ ಸಿಗುತ್ತೆ ಹೇಗೆ ಪಡೆಯುವುದು? ಸಂಪೂರ್ಣ ವಿವರ ಇಲ್ಲಿದೆ?

 

 

ಕರ್ನಾಟಕ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀವು ಕೂಡ ಸಾಲಕ್ಕೆ ಪರದಾಡುತ್ತಿರುತ್ತೀರಿ ಯಾರು? ಕೂಡ ನಿಮಗೆ ಸಾಲ ಕೊಟ್ಟಿರುವುದಿಲ್ಲ ಕೊಟ್ಟರೂ ಕೂಡ ನಿಮಗೆ ಅತಿ ಹೆಚ್ಚು ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ.? ಕರ್ನಾಟಕ ರಾಜ್ಯದಲ್ಲಿ ವಿವಿಧ ಕ್ಷೇತ್ರ ವಿವಿಧ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುತ್ತೆ.? ಎಲ್ಲಾ ಬ್ಯಾಂಕುಗಳಲ್ಲಿ ಕೊಡುತ್ತಾರೆ ಆದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಶುಭ ಬ್ಯಾಂಕ್ ಅದು ಕರ್ನಾಟಕ ಬ್ಯಾಂಕ್ ಎಷ್ಟು ವರ್ಷ ಹೇಗೆ ಪಡೆಯುವುದು?ಸಂಪೂರ್ಣ ಮಾಹಿತಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ,

ಕರ್ನಾಟಕ ಬ್ಯಾಂಕ್ ವೈಯಕ್ತಿಕ ಸಾಲ(karnataka bank loan).?
● ಕರ್ನಾಟಕದಲ್ಲಿ ಇತರೆ ಕ್ಷೇತ್ರಗಳಲ್ಲಿ ಸಾಲವನ್ನ ಕೊಡುತ್ತಿದ್ದಾರೆ? ಅದರಲ್ಲಿ ಕೂಡ ಕರ್ನಾಟಕ ಬ್ಯಾಂಕಿನಲ್ಲಿ ಮಹಿಳೆಯರಿಗೆ ಪುರುಷರಿಗೆ ಉಚಿತವಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ ವೈಯಕ್ತಿಕ ಸಾಲವನ್ನು ಕೊಡುತ್ತಿದ್ದಾರೆ.? ನೀವು ಅರ್ಜಿದ ಸಲ್ಲಿಸಿದ ತಕ್ಷಣವೇ ಎರಡೇ ದಿನದಲ್ಲಿ ಸಾಲವನ್ನ ಕೊಡಲಾಗುತ್ತೆ,

ಸಾಲ ಯಾರಿಗೆ ಸಿಗುತ್ತೆ.?
  1. • ನೋಡಿ ಇಲ್ಲಿ ಇತರೆ ಕೆಲಸಕ್ಕಾಗಿ ಅಥವಾ ವೈಯಕ್ತಿಕ ಯಾವುದಾದರು ಕಾರಣಗಳೇ ಗಳಿಗೆ ಅಥವಾ ವೈದ್ಯಕೀಯ ಕಾರಣಕ್ಕಾಗಿ ಅಥವಾ ಉದ್ಯೋಗ ಮಾಡುವ ಸಲುವಾಗಿ ಅಥವಾ ಮಕ್ಕಳ ಶಿಕ್ಷಣ ಪಡೆಯೋದಕ್ಕಾಗಿ.? ಎಲ್ಲದಕ್ಕೂ ನಿಮ್ಮ ವೈಯಕ್ತಿಕ ಕಾರಣಗಳಿಗೆ ಸಾಲವನ್ನು ಒದಗಿಸಲಾಗುತ್ತದೆ,?
  2.  ಇಲ್ಲಿ ನೇಮಗಳಿಗೆ ಸಂಬಂಧಪಟ್ಟಂತೆ ಕೆಲವು ಕಂಡೀಶನ್ಗಳು ಹಾಗೂ ಅರ್ಜಿ ಶುಲ್ಕದ ಬಗ್ಗೆ ವಿವರ ಎಷ್ಟು ಸಾಲ ಸಿಗುತ್ತೆ? ಯಾರಿಗೆ ಎಲ್ಲದರ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ,

ಕರ್ನಾಟಕ ಬ್ಯಾಂಕ್ ಸಾಲದ ಮುಖ್ಯ ಅರ್ಹತೆಗಳು.?

  • 1. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ Rs,50,000/- to 10 ಲಕ್ಷದವರೆಗೆ ಸಾಲ ಸಿಗುತ್ತೆ,
    2. ವಾಪಸ್ ಕಟ್ಟೋದಕ್ಕೆ ಅವಧಿ 5 ವರ್ಷದವರೆಗೆ ಕಾಲಾವಕಾಶ ಕೊಟ್ಟಿರುತ್ತಾರೆ,
    3. ಇದರಲ್ಲಿ ಸಾಲದ ಮೊತ್ತದ 0.5% to 3% ವರೆಗೆ ಇರುತ್ತೆ ಇದರಲ್ಲಿ ತೆರಿಗೆ ಸೇರ್ಪಡೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಡೀಶನ್ಗಳು(karnataka bank.?
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷದಿಂದ 55 ವರ್ಷದ ಒಳಗಡೆ ಇರಬೇಕು,
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರೆ ಖಾಸಗಿ ಹಾಗೂ ಸರಕಾರಿ ಹಾಗೂ ಅರೆ ಸರಕಾರಿ ಸಂಸ್ಥೆಗಳಲ್ಲಿ ಕನಿಷ್ಠವಾಗಿ ಉದ್ಯೋಗವನ್ನು ಹೊಂದಿರಬೇಕು,
• ನಿಮ್ಮ ಕ್ರೆಡಿಟ್ ಕಾರ್ಡ್ ಸ್ಕೋರ್ 670+ ಇದ್ದರೆ ನಿಮಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ವೈಯಕ್ತಿಕವಾಗಿ ನೀಡಲಾಗುತ್ತದೆ
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ನಿವಾಸಿ ಆಗಿರಬೇಕು ಕರ್ನಾಟಕ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ,
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಪ್ರತಿ ತಿಂಗಳು ಸ್ಯಾಲರಿ 20000 ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಸಿಗುತ್ತೆ,
• ಕಡ್ಡಾಯವಾಗಿ ಮಹಿಳೆಯರು ಅಥವಾ ಪುರುಷರದು ಕರ್ನಾಟಕ ಬ್ಯಾಂಕಿನಲ್ಲಿ ಖಾತೆ ಇರಬೇಕು,

ಮೇಲೆ ಕೊಟ್ಟಿರುವ ಎಲ್ಲಾ ನಿಯಮಗಳು ಕಂಡೀಶನ್ಗಳು ಹೊಂದಿರಬೇಕಾಗುತ್ತದೆ.! ಹಾಗೇನಾದ್ರೂ ನೀವು ಪ್ರತಿ ತಿಂಗಳು ಸಾಲ ಪಾವತಿ ಮಾಡಿಲ್ಲ ಅಂದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಕರ್ನಾಟಕ ಬ್ಯಾಂಕ್ ಮಾನದಂಡಗಳ ಪ್ರಕಾರ

ಅರ್ಜಿ ಸಲ್ಲಿಸುವ ಬೇಕಾಗುವಂತ ದಾಖಲೆಗಳು(karnataka bank Documents).?
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕಳೆದ 4 ತಿಂಗಳ ಸ್ಯಾಲರಿ ಸಿಲ್ಕ್ ಗಳು,
2. ನೀವು ಎಲ್ಲಿ ಉದ್ಯೋಗ ಮಾಡುತ್ತಿದ್ದರೆ ಐ ಡಿ ಕಾರ್ಡ್ ಅಥವಾ ನಿಮ್ಮ ಹುದ್ದೆಗೆ ಜಾಯಿನ್ ಆಗಿರುವ ಪ್ರಮಾಣ,
3. ಫೋಟೋ ಬೇಕಾಗುತ್ತದೆ
4. ಕಳೆದ ಆರು ತಿಂಗಳಲ್ಲಿ ನಿಮ್ಮ ಬ್ಯಾಂಕಿನಲ್ಲಿರುವ ಹಣ ಜಮಾ ಆಗಿರುವ ಸ್ಟೇಟ್ಮೆಂಟ್ ಬೇಕಾಗುತ್ತದೆ,
5. ಪ್ಯಾನ್ ಕಾರ್ಡ್ಗಳು ಬೇಕು
6. ಆಧಾರ್ ಕಾರ್ಡುಗಳು ಬೇಕಾಗುತ್ತದೆ
7. ಹಾಗೂ ಇತರೆ ದಾಖಲೆಗಳು 16 form ಅಥವಾ Itr ಕೇಳಿದರೆ ಮಾತ್ರ ಕೊಡಿ,

ಈ ಮೇಲಿರುವ ಎಲ್ಲಾ ನೇಮಗಳು ರೂಲ್ಸ್ ಗಳು ಬಂದಿರಬೇಕು ಹಾಗೂ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಬೇಕಾಗುತ್ತದೆ,

ಅರ್ಜಿ ಸಲ್ಲಿಸುವ ವಿಧಾನ? ಎಲ್ಲಿ ಪಡೆಯುವುದು?
1. ಇಲ್ಲಿ ಮೊದಲಿಗೆ ಮಾಡಬೇಕಾಗಿರುವ ಕೆಲಸ ನೀವು ಕರ್ನಾಟಕ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನೇರವಾಗಿ ಅರ್ಜುಗೊಳಿ ಸಲ್ಲಿಸಿ
2. ಅಥವಾ ನೀವು ನಿಮ್ಮ ಹತ್ತಿರ ಇರುವ ಕರ್ನಾಟಕ ಬ್ಯಾಂಕಿಗೆ ಬೇಟಿಕೊಟ್ಟು ಅಲ್ಲಿ ನಿಮ್ಮ ಆಫ್ಲೈನ್ ನಲ್ಲಿ ಈ ವೈಯಕ್ತಿಕವಾಗಿ ಸಾಲಕ್ಕೆ ಹರ್ಷಗಳನ್ನು ಸಲ್ಲಿಸಿ, Click Here

ಕರ್ನಾಟಕ ಬ್ಯಾಂಕಿನಿಂದ ಎಷ್ಟು ದಿನದಲ್ಲಿ ಸಾಲ ಸಿಗುತ್ತೆ.?
• ನೀವು ಅರ್ಜಿ ಸಲ್ಲಿಸಿದ ಮರುದಿನವೇ ನಿಮ್ಮೆಲ್ಲ ದಾಖಲೆಗಳು ಪರಿಶೀಲನೆ ಮಾಡಲಾಗುತ್ತದೆ ನಂತರ ನೇಮಗಳಿಗೆ ಸಂಬಂಧಪಟ್ಟಂತೆ! ನಿಮ್ಮ ಎಲ್ಲಾ ಹುದ್ದೆಗಳ ಬಗ್ಗೆ ವಿವರಗಳನ್ನು ಚರ್ಚೆ ಮಾಡಿ ನಿಮ್ಮ ಬ್ಯಾಂಕಿನಲ್ಲಿರುವ ಹಣವನ್ನು ನೋಡಿಕೊಂಡು ನಿಮಗೆ ಸಾಲವನ್ನು ನೀಡಲಾಗುತ್ತದೆ ಒಂದು ವಾರದೊಳಗೆ?
ಪ್ರಶಾಂತ್ ಮೀಡಿಯಾ ಕೊನೆಯ ಸೂಚನೆ.?
ನೋಡಿ ಈಗಾಗಲೇ ಮೇಲೆ ಕೊಟ್ಟಿರುವ ಕರ್ನಾಟಕ ಬ್ಯಾಂಕಿನಲ್ಲಿ ಸಿಗುವಂತ ಸಾಲದ ಬಗ್ಗೆ ವಿವರಗಳು ಎಲ್ಲಾ ಮಾಹಿತಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಇದರಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಲಭ್ಯವಾಗಿರುತ್ತದೆ, Click Here 

12 thoughts on “ಕರ್ನಾಟಕ ಬ್ಯಾಂಕಿನಲ್ಲಿ 10 ಲಕ್ಷ ಸಾಲ ಸಿಗುತ್ತೆ? ಪಡೆಯುವ ವಿಧಾನ ಇಲ್ಲಿದೆ”

  1. Услуги по настройке https://sysadmin.guru и администрированию серверов и компьютеров. Установка систем, настройка сетей, обслуживание серверной инфраструктуры, защита данных и техническая поддержка. Помогаем обеспечить стабильную работу IT-систем.

    Reply
  2. Старый паркет? шлифовка паркета цена за квадратный метр профессиональное восстановление деревянного пола без пыли и лишних затрат. Удаляем царапины, потемнения и старое покрытие, возвращаем гладкость и естественный цвет. Используем современное оборудование, выполняем циклевку, шлифовку и лакировку паркета под ключ с гарантией качества и точным соблюдением сроков.

    Reply

Leave a Comment