ಹೊಸ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ?

ಹಳೆಯ ಆಧಾರ ಕಾರ್ಡ್ ಮತ್ತು ಹೊಸ ಆಧಾರ್ ಕಾರ್ಡ್ ಇರುವ ವ್ಯತ್ಯಾಸ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ! ಇದು ಹೇಗೆ ಪಡೆಯೋದು?

 

 

ಕೇಂದ್ರ ಸರ್ಕಾರದಿಂದ ಈಗಾಗಲೇ ಹೊಸದಾಗಿ ಆಧಾರ್ ಕಾರ್ಡ್ ವಿತರಣೆ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ? ಯಾವುದೇ ರೀತಿಯ ಡೇಟಾವನ್ನ ಯಾರಿಗೂ ಲೀಕ್ ಆಗಬಾರದು ಮತ್ತು ಯಾವುದೇ ರೀತಿಯ ತೊಂದರೆಗೆ ಒಳಗಾಗಬಾರದು ಮೊದಲಿನ ಆಧಾರ ಕಾರ್ಡ್ ಬದಲಾವಣೆ!! ಮಾಡಿದ್ದಾರೆ? ಕೇಂದ್ರ ಸರ್ಕಾರದಿಂದ ಭಾರತ ವಿಶಿಷ್ಟ ಗುರುತನ ಪ್ರಾಧಿಕಾರ ಸಂಸ್ಥೆಯಿಂದ ಹೊಸ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.? ಎಲ್ಲಿ ಪಡೆಯೋದು? ಹೇಗೆ ಪಡೆಯೋದು? ಎಲ್ಲಾ ವಿವರ ಇಲ್ಲಿದೆ!! CLICK HERE 

ಈ ಸೌಲಭ್ಯ ಯಾರಿಗೆ ಸಿಗುತ್ತೆ?

ಕೇಂದ್ರ ಸರ್ಕಾರದಿಂದ ಈ ಹೊಸ ನಿಯಮಗಳು ಜಾರಿ ಮಾಡಿ ಹೊಸ ಆಧಾರ್ ಕಾರ್ಡ್ ವಿತರಣೆ ಮಾಡಲು ಪ್ರಾರಂಭ ಮಾಡಿದ್ದಾರೆ ಅಂದರೆ ಇದು ಎಲ್ಲರ ಬಳಿ ಆಧಾರ್ ಕಾರ್ಡ್ ಇದೆ ಇದು ಕರ್ನಾಟಕ ರಾಜ್ಯದ ಅಷ್ಟೇ ಅಲ್ಲ ಅಖಿಲ ಭಾರತದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಎಲ್ಲರ ಆಧಾರ ಕಾರ್ಡುಗಳಿಗೆ ಈ ನೇಮ ಅನುಭವವಾಗುತ್ತದೆ ಅಖಿಲ ಭಾರತ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ ಕಡ್ಡಾಯವಾಗಿ ಈ ಹೊಸ ಕಾರ್ಡ್ಲೇಬೇಕು,

ಹೊಸ ಕಾರ್ಡ್ ನಲ್ಲಿ ಏನೇನು ?ಇರುತ್ತದೆ?

• ಕೇಂದ್ರ ಸರ್ಕಾರದಿಂದ ಈ ಹೊಸ ಕಾರ್ಡ್ ಅನ್ನ ಬಿಡುಗಡೆ ಮಾಡಿದ್ದಾರೆ ಇಲ್ಲಿ ಹೊಸ ಕಾರ್ಡಿನಲ್ಲಿ ನಿಮ್ಮ ಕ್ಯೂಆರ್ ಕೋಡ್ ಮತ್ತು ಹಾಗೂ ಸರಕಾರದ ಹೆಸರು ಸಂಸ್ಥೆ ಹೆಸರು ಮತ್ತು ನಿಮ್ಮ ಫೋಟೋ ಎಷ್ಟೇ ಈ ಹೊಸ ಕಾರ್ಡಿನಲ್ಲಿ ಇರುತ್ತದೆ,

• ಈಗ ಪ್ರಸ್ತುತ ಹೊಸ ಬಿಡುಗಡೆ ಮಾಡಿದ ಆಧಾರ ಕಾರ್ಡನಲ್ಲಿ ಕೇಂದ್ರ ಸರ್ಕಾರದ ನೇಮಗಳಿಗೆ ಸಂಬಂಧಪಟ್ಟಂತೆ ಡಿಜಿಟಲ್ ಆಧಾರ್ ಕಾರ್ಡ್ ವಿತರಣೆ ಮಾಡಲು ಈಗ ಪ್ರಾರಂಭ ಮಾಡಿದ್ದಾರೆ ಇದರಲ್ಲಿ ಕ್ಯೂಆರ್ ಕೋಡ್ ಹೆಸರು ಮತ್ತು ಫೋಟೋ ಅಷ್ಟೇ ಇರಲಿದೆ,

ಹಳೆಯ ಆಧಾರ್ ಕಾರ್ಡ್?

• ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಎಲ್ಲರಿಗೂ ಆಧಾರ್ ಕಾರ್ಡ್ ವಿತರಣೆ ಮಾಡಲು ಪ್ರಾರಂಭ ಮಾಡಿದಾಗ ಈ ಆಧಾರ್ ಕಾರ್ಡಿನಲ್ಲಿ ಹೆಸರು ತಂದೆ ಹೆಸರು ತಾಯಿ ಹೆಸರು? ವಿಳಾಸ? ಹುಟ್ಟಿದ ದಿನಾಂಕ ?ಅಂದರೆ( ಜನ್ಮ ದಿನಾಂಕ) ನಿಮ್ಮ ಖಾಯಂ ನಿವಾಸದ ಸಂಖ್ಯೆ 12 ಅಂಕಿಯ ಸಂಖ್ಯೆ ಮೊಬೈಲ್. ಸಂಖ್ಯೆ ಹಾಗೂ ನಿಮ್ಮ ಹೆಸರು ಊರಿನ ಹೆಸರು? ತಾಲೂಕಿನ ಹೆಸರು ಜಿಲ್ಲೆಯ ಹೆಸರು? ಅಷ್ಟೇ ಅಲ್ಲ ಇನ್ನೂ ಹಲವಾರು ನೇಮಗಳನ್ನು ಒಳಗೊಂಡಿತ್ತು,

• ಮುಂದಿನ ಪುಟದಲ್ಲಿ ಮೇಲೆ ತಿಳಿಸಿಕೊಟ್ಟಿರುವ ವಿವರ ಹಾಗೆಯೇ ಹಳೆಯ ಆಧಾರ ಕಾರ್ಡ್ ಹಿಂದಿನ ಪುಟದಲ್ಲಿ ನಿಮ್ಮ ಪೂರ್ತಿಯಾಗಿ ಊರಿನ ವಿಳಾಸ ನಿಮ್ಮ ಖಾಯಂ ವಿಳಾಸದ ಬಗ್ಗೆ ಮಾಹಿತಿ ಇರುತ್ತಿತ್ತು ಅಂದರೆ ಎಲ್ಲಿ ವಾಸ ಮಾಡುತ್ತಿದ್ದೀರಿ ಸಂಪೂರ್ಣವಾಗಿ ಇರುತ್ತೆ,

• ಹಳೆಯ ಆಧಾರ್ ಕಾರ್ಡಿನಲ್ಲಿ ಕ್ಯೂಆರ್ ಕೋಡ್ ಇಲ್ಲದ ಕಾರಣ ಹೊಸ ಆಧಾರ್ ಕರಡಿನಲ್ಲಿ ಡಿಜಿಟಲ್ ಆಧಾರ್ ಕಾರ್ಡ್ ಬರುತ್ತದೆ, Click Here 

ಹೊಸ ಆಧಾರ್ ಕಾರ್ಡ್ ಯಾವ ಭಾಷೆಯಲ್ಲಿ ಇರುತ್ತೆ? ಅಖಿಲ ಭಾರತದಲ್ಲಿ.?

1. ನೋಡಿ ಕೇಂದ್ರ ಸರ್ಕಾರದಿಂದ ಈಗ ಪ್ರಸ್ತುತ ಡಿಜಿಟಲ್ ಆಧಾರ್ ಕಾರ್ಡ್ ಲಭ್ಯ ಮಾಡುವುದರಿಂದ ಅದರಲ್ಲಿ ಅಖಿಲ ಭಾರತದಲ್ಲಿ ಎಲ್ಲಾ ಅಕ್ಷರಗಳು ಇಂಗ್ಲಿಷ್ನಲ್ಲಿ ಲಭ್ಯವಿರಲಿದ್ದು ನಿಮ್ಮ ಕ್ಯೂಆರ್ ಕೋಡ್ ಹಾಗು ಫೋಟೋ ಮತ್ತು ಅದರ ಮೇಲೆ ಕೊಟ್ಟಿರುವ ಕೆಲವು ಅಂಕಿಗಳು ಎಲ್ಲಾ ಕೂಡ ಇಂಗ್ಲೀಷ್ ನಲ್ಲೆ ಇರುತ್ತೆ,

2. ಅದರ ಮೇಲೆ ಕೊಟ್ಟಿರುವ QR ಕೊಡ ಮೇಲೆ ಸ್ಕ್ಯಾನ್ ಮಾಡಿದರೆ ನಿಮ್ಮೆಲ್ಲ ಮಾಹಿತಿಗಳು ಲಭ್ಯವಿರುತ್ತದೆ,

ಡಿಜಿಟಲ್ ಹೊಸ ಆಧಾರ್ ಕಾರ್ಡ್ ಪಡೆಯುವುದು ಹೇಗೆ.?

• ಈಗಾಗಲೇ ಕೇಂದ್ರ ಸರ್ಕಾರದಿಂದ ಈ ಆಧಾರ್ ಕಾರ್ಡ್ ಪಡೆಯಲು ಅರ್ಜಿಗಳು ಪ್ರಾರಂಭಗಳನ್ನ ಮಾಡಿದ್ದಾರೆ ಮಾನದಂಡಗಳ ಪ್ರಕಾರ ಇಲ್ಲಿ ಡಿಜಿಟಲ್ ಆಧಾರ್ ಕಾರ್ಡ್ ಪಡಿಬೇಕಂದರೆ ನಿಮ್ಮ ಬಳಿ ನಿಮ್ಮ ಫೋಟೋ ಹಾಗೂ ಜಾತಿ ಪ್ರಮಾಣ ಪತ್ರ ಪಾನ್ ಕಾರ್ಡ್ ಎಲ್ಲಾದಕ್ಕೂ ಬೇಕು ಅನ್ವಯಿಸಿದರೆ ಮಾತ್ರ,

• ಆನ್ಲೈನ್ ಕೇಂದ್ರದಲ್ಲಿ ಹೋಗಿ ಹೊಸ ಆಧಾರ್ ಕಾರ್ಡ್ ಪಡೆಯಲು ಅವಕಾಶ ಇರುತ್ತದೆ ಈ ಆಧಾರ್ ಕಾರ್ಡಿನಲ್ಲಿ ನಿಮ್ಮ ಎಟಿಎಂ ಕಾರ್ಡ್ ಹೇಗೆ ಇರುತ್ತೋ ಹಾಗೆ ಈ ಕಾರ್ಡ್ ಕೂಡ ಇರುತ್ತದೆ ಅತಿ ಕಡಿಮೆ size ಇರುತ್ತದೆ,

ಆಧಾರ್ ಕಾರ್ಡ್ ಪಡೆಯುವವರಿಗೆ ಸೂಚನೆಗಳು.?
  1. • ತಪ್ಪು ತಪ್ಪು ಮಾಹಿತಿಗಳನ್ನು ಕೊಟ್ಟು ಈ ಡಿಜಿಟಲ್ ಆಧಾರ್ ಕಾರ್ಡ್ ಪಡೆಯಬೇಡಿ ಕಾನೂನು ಕ್ರಮ ಆಗಬಹುದು,
  2. • ಹಳೆಯ ನಂಬರ್ ಮೇಲೆನೇ ಈ ಕಾರ್ಡ್ ಬರುತ್ತದೆ! ಯಾರು ಕೂಡ ತಪ್ಪು ನಂಬರ್ ಕೊಟ್ಟು ಆಧಾರ್ ಕಾರ್ಡ್ ಪಡೆಯಬೇಡಿ?
  3. • ಭಾರತದ ಪ್ರಜೆ ಅಭ್ಯರ್ಥಿಗಳು ಮಾತ್ರ ಇದಕ್ಕೆ ಈಗಾಗಲೇ ಆಧಾರ್ ಕಾರ್ಡ್ ಇದ್ದವರು ಮಾತ್ರ! ಈ ಡಿಜಿಟಲ್ ಕಾಳನ್ನು ಪಡೆಯಲು ಅರ್ಹರು?
  4. • ಒಂದು ಬಾರಿ ಮಾತ್ರ ಆಧಾರ್ ಕಾರ್ಡ್ ಸಿಗುತ್ತೆ ಎರಡು ಮೂರು ಬಾರಿ ಅವಕಾಶ ಇರುವುದಿಲ್ಲ?
ಪ್ರಶಾಂತ ಮೀಡಿಯಾ ಕೊನೆಯ ಮಾತುಗಳು.?

• ಆಧಾರ್ ಕಾರ್ಡ್ ಬಗ್ಗೆ ಎಲ್ಲಾ ವಿವರವಾದ ಮಾಹಿತಿ ಕೇಂದ್ರ ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳು ಮೇಲ್ಗಡೆ ಲೇಖನಿಯಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ. ಸರಿಯಾಗಿ ಮಾಹಿತಿ ಪಡೆದುಕೊಂಡು ಅರ್ಜಿಗಳು ಸಲ್ಲಿಸಿ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ ಯಾವುದೇ ಸುಳ್ಳು ಮಾಹಿತಿಗಳು ಬರೋದಿಲ್ಲ,