ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ ಶುರು:ಈ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ?

ಮತ್ತೆ ಕರ್ನಾಟಕ ರಾಜ್ಯದ್ಯಂತ ಮಳೆ ಆರ್ಭಟ ಶುರು ಎಲ್ಲೆಲ್ಲಿ ಮಳೆ ಬರಲಿದೆ? ಹವಾಮಾನ ಇಲಾಖೆ ಘೋಷಣೆ? ಸಂಪೂರ್ಣ ಮಾಹಿತಿ ಇಲ್ಲಿದೆ

 

ಕರ್ನಾಟಕ ರಾಜ್ಯದಂತ ಈಗಾಗಲೇ ಮಳೆ ಮತ್ತೆ ಆರ್ಭಟ ಪ್ರಾರಂಭ ಮಾಡುತ್ತಿದೆ ಬರುವ ನಲವತ್ತೆಂಟು ಗಂಟೆಗಳಲ್ಲಿ ದಕ್ಷಿಣ ಕರ್ನಾಟಕದದಂತಹ ಹವಾಮಾನ ಇಲಾಖೆ ಎಚ್ಚರಿಕೆ ಘೋಷಣೆ ಏನಿದು? ಯಾವ ಜಿಲ್ಲೆಗೆ ಅಲರ್ಟ್ ಘೋಷಣೆ? ಯಾವ ಜಿಲ್ಲೆಯಲ್ಲಿ ಮಳೆ ಬರಲಿದೆ? ಹವಾಮಾನ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿ ಏನು ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ, Click Here 

ಕರ್ನಾಟಕ ಹವಾಮಾನ ಇಲಾಖೆ ಘೋಷಣೆ!.?

ಕರ್ನಾಟಕ ರಾಜ್ಯದ್ಯಂತ ಮಳೆಗಾಲ ಮತ್ತೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿಕೊಟ್ಟಿದೆ.! ಬಂಗಾಳ ಕೊಯ್ಲಿಯಲ್ಲಿ ಸೈಕ್ಲೋರ್ ಆರ್ಭಟ ಮತ್ತು ಶುರು 48 ಗಂಟೆಗಳಲ್ಲಿ ಮಳೆ ಮತ್ತೆ ಪ್ರಾರಂಭವಾಗಲಿದ್ದು ಹವಾಮಾನ ಇಲಾಖೆ ತಿಳಿಸಿಕೊಟ್ಟಿದೆ,

ಯಾವ ಯಾವ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ?
• ಹವಾಮಾನ ಇಲಾಖೆ ವರದಿಗಳ ಪ್ರಕಾರ ದಕ್ಷಿಣ ಭಾರತದ ಕರ್ನಾಟಕ ಕೇರಳ ಹಾಗೂ ಇತರೆ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಕೊಟ್ಟಿದೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮಳೆಗಾಲ ಮಳೆ ಬರೋದ್ರಿಂದ ಕೆಲವು ಪ್ರದೇಶಗಳಲ್ಲಿ ಘೋಷಣೆ ನೀಡಿದೆ,
• ಈ ಬಿಸಿಲಿನ ವಾತಾವರಣದಲ್ಲಿ ಮತ್ತೆ ಮಳೆರಾಯ ಬರಲು ಆಗಮಿಸುತ್ತಿದ್ದಾನೆ ಬಂಗಾಳ ಕೊಯ್ಲಿಯಲ್ಲಿ ಸೈಕ್ಲೋನ್ ಉಂಟಾಗಿರುವುದರಿಂದ ಮತ್ತೆ ಮಳೆ ಪ್ರಾರಂಭ ಇದರಿಂದ ಏನೆಲ್ಲಾ ಅನಾಹುತ ಆಗುತ್ತೆ ಎಷ್ಟು ಏನು ಎಲ್ಲಾ ವರದಿ ಇಲ್ಲಿದೆ ನೋಡಿ,
• ಸುಮಾರು 50ರಿಂದ 55 km ನಲ್ಲಿ ಈ ಮಳೆ ಗಾಳಿ ಬರಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಹವಾಮಾನ ಇಲಾಖೆ ಎಲ್ಲರಿಗೂ ಬಾರಿ ಸಂಚಲನ ಮೂಡಿಸಿದೆ ಎಲ್ಲರೂ ಇದಕ್ಕೆ ಸಂಬಂಧಪಟ್ಟಂತೆ ಹವಾಮಾನ ಇಲಾಖೆ ಅಧಿಕೃತ ಅದು ಸೂಚನೆಯಲ್ಲಿ ಮಾಹಿತಿಗಳು ಪಡೆದುಕೊಳ್ಳಿ,
ಕರ್ನಾಟಕದಲ್ಲಿ ಯಾವ ಜಿಲ್ಲೆಗಳಲ್ಲಿ ಕೊಟ್ಟಿದ್ದಾರೆ.?

ಕರ್ನಾಟಕದಲ್ಲಿ ಹವಾಮಾನ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ ಅತಿ ಹೆಚ್ಚು ಘೋಷಣೆ ನೀಡಿದ್ದಾರೆ ಹಾಗೂ ಕರಾವಳಿ ಭಾಗದ ಜನರಿಗೆ ಮೀನುಗಳನ್ನು ಹಿಡಿಯಬಾರದು.?ಹಾಗೂ ಇತರೆ ನೇಮಗಳ ಪ್ರಕಾರ ಕರಾವಳಿ ಪ್ರದೇಶದಲ್ಲಿ ಎರಡು ದಿನ ಇತರೆ ಕೆಲಸಗಳು ಬಂದ ಮಾಡಬೇಕೆಂದು ಹವಾಮಾನ ಇಲಾಖೆ ತಿಳಿಸಿಕೊಟ್ಟದೆ,

1. ಕರ್ನಾಟಕದಲ್ಲಿ ಶಿವಮೊಗ್ಗ ದಾವಣಗೆರೆ ಬೆಳಗಾವಿ ಬೆಂಗಳೂರು ಚಿತ್ರದುರ್ಗ ಹಾಗೂ ಇತರೆ ಜಿಲ್ಲೆಗಳನ್ನು ಸೇರ್ಪಡೆ ಮಾಡಿ ಹವಾಮಾನ ಇಲಾಖೆ ಘೋಷಣೆ.? ನೀಡಲಾಗಿದ್ದು ಬರುವ 48 ಗಂಟೆಗಳಲ್ಲಿ ಮಳೆ ಬೀಳಲಿದೆ ಎಂದು ವಾಮಾನ ಇಲಾಖೆ ತಿಳಿಸಿಕೊಟ್ಟಿದೆ,

2. ತುಂತುರು ಮಳೆ ಆಗಲಿದ್ದು ಹಾಗೂ ಮೋಡಕವಾದ ವಾತಾವರಣ ಇದ್ದು ಹಾಗೂ ಕೆಲವು ಕಡೆ ಚಿಟಿಚಿಟಿ ಮಳೆಯಾಗಲಿದ್ದು.? ಹವಾಮಾನ ಇಲಾಖೆ ಕೊಟ್ಟಿರುವ ವರದಿ ವರದಿಯ ಕೊಟ್ಟಿರುವ .ಮಾಹಿತಿಗಳ ಪ್ರಕಾರ ಕೆಲವಿಜ್ಞಾನಿಗಳು ಅತಿ ಹೆಚ್ಚು ದಕ್ಷಿಣ ಕರಾವಳಿಯಲ್ಲಿ ತೀವ್ರಕಾರದಲ್ಲಿ ಮಳೆ ಬೀಳುತ್ತದೆ ಎಂದು ಮಾಹಿತಿಗಳು ವರದಿಗಳನ್ನು ಉಲ್ಲೇಖ ಮಾಡಿದ್ದಾರೆ


3. ಹಾಗೆಯೇ ಈ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆ ಆಗಲಿದ್ದು ಹಾಗೂ 24 ಗಂಟೆಗಳಲ್ಲಿ 50 ರಿಂದ 60 ಕಿಲೋಮೀಟರ್ ದಷ್ಟು ಗಾಳಿ ಬೀಸಲಿದ್ದು ಮಾಹಿತಿಗಳು ಹವಾಮಾನ ಇಲಾಖೆಯಿಂದ ತಿಳಿಸಿಕೊಟ್ಟಿದ್ದಾರೆ,

ಕರ್ನಾಟಕದಲ್ಲಿ 48 ಗಂಟೆಗಳಲ್ಲಿ ಮಳೆ?
ಹೌದು ವೀಕ್ಷಕರೇ ಕರ್ನಾಟಕ ಭಾರತೀಯ ಹವಾಮಾನ ಇಲಾಖೆ ವರದಿಗಳ ಪ್ರಕಾರ ಹವಾಮಾನ ಇಲಾಖೆ ಘೋಷಣೆ ಮಾಡಿದೆ ಕಳೆದ (48 ಗಂಟೆಗಳಲ್ಲಿ ಮುಂಜಾನೆ 10) ಗಂಟೆಯಿಂದ ಮಳೆ ಬೆಳೆಯುವುದು ಎಂದು ಹವಾಮಾನ ಇಲಾಖೆ ತಿಳಿಸಿಕೊಟ್ಟಿದೆ ಹಾಗೆಯೇ( ತುಂತುರು ಮಳ ಆಗಲಿದ್ದು! ಕೆಲವು ಕಡೆ ಸಿಡಿಯಲು ಮಿಂಚು ಸಹಿತ ಮಳೆಯಾಗಲಿ ಎಂದು ಮಾಹಿತಿ ತಿಳಿಸಿಕೊಟ್ಟದ್ದಾರೆ,

ಹವಾಮಾನ ಇಲಾಖೆ ವರದಿಗಳ ಪ್ರಕಾರ:

ಈಗಾಗಲೇ ನೀವು ಗೂಗಲ್ನಲ್ಲಿ ಅಥವಾ ನಿಮ್ಮ ಇತರೆ ಆಪ್ಸ್ ಗಳಲ್ಲಿ ಚೆಕ್ಕನ್ನ ಮಾಡಬಹುದು ಈಗಾಗಲೇ ಮಳೆಗೆ ಸಂಬಂಧಪಟ್ಟಂತೆ ವರದಿಯನ್ನು ಹವಾಮಾನ ಇಲಾಖೆಯಿಂದ ತಿಳಿಸಿಕೊಡಲಾಗುತ್ತಿದೆ.? ಹಾಗೂ ಇತರೆ ಕ್ಷೇತ್ರಗಳಲ್ಲಿ ಹಾಗೂ ದಿನಪತ್ರಿಕೆಯಲ್ಲಿ ಕೂಡ ಮಾಹಿತಿಗಳು ಬರುತ್ತಿದೆ ಒಮ್ಮೆ ನಿಮ್ಮ >ಗೂಗಲ್ ನಲ್ಲಿ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ನಿಮ್ಮ ಇತರೆ ಕ್ಷೇತ್ರಗಳಿಗೆ ಹಾಕಿಕೊಂಡು ನಿಮ್ಮ ಹವಾಮಾನ ಇಲಾಖೆಯಲ್ಲಿ ಪ್ರಕರ ವರದಿಯನ್ನು ನೀವೇ ಚೆಕ್ ಮಾಡಿಕೊಳ್ಳಬಹುದು,

ಚಕ್ಕ ಮಾಡುವ ವಿಧಾನ.?

1. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಕ್ರೋಮ್ ಅಥವಾ ಗೂಗಲ್ ಓಪನ್ ಮಾಡಿ ನಂತರ ಅದರಲ್ಲಿ ನಿಮ್ಮ ಲೊಕೇಶನ್ ಆನ್ ಮಾಡಬೇಕು.!! ನಂತರ ಅದೇ ನಿಮಗೆ ತೋರಿಸುತ್ತದೆ ಎಲ್ಲಿ ಎಷ್ಟು ಮಳೆ ಬರುತ್ತೆ ಎಂದು,.


2. ಅದರಲ್ಲಿ ನೀವು ಕಳೆದ 48 ಗಂಟೆಗಳ ಕಾಲ ಮಳೆಯಲ್ಲಿ ಯಾವ ಜಾಗದಲ್ಲಿ ಯಾವ ಜಿಲ್ಲೆಯಲ್ಲಿ ಬರುತ್ತೆ ವರದಿಯನ್ನ ಚೆಕ್ ಮಾಡಿ ಅಥವಾ ನಿಮ್ಮ ಊರಿನಲ್ಲಿ ಮಳೆ ಬರಲಿದೆಯಾ ವರದಿಯನ್ನ ಚೆಕ್ ಮಾಡಿ= ಎಲ್ಲ ಮಾಹಿತಿಗಳನ್ನ ನೀವೇ ಖುದ್ದಾಗಿ ಪಡೆದುಕೊಳ್ಳಿ, Click Here

ಕರ್ನಾಟಕ ಕೆನರಾ ಬ್ಯಾಂಕಿನಲ್ಲಿ ಸಾಲ ಹೇಗೆ ಪಡೆಯುವುದು.?

  • 1. ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ಪಡೆಯುವುದಕ್ಕೆ ಅವಕಾಶ ಇದೆ ಆದರೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸಲಾಗುತ್ತದೆ ಯಾರಿಗೆ ಎಷ್ಟು ಸಾಲ ಸಿಗುತ್ತದೆ ಎಲ್ಲಾ ವಿವರವಾದ ಮಾಹಿತಿ ಇಲ್ಲಿ ಕೊಟ್ಟಿದ್ದೇವೆ ನೋಡಿ,
    • ಕೆನರಾ ಬ್ಯಾಂಕಿನಲ್ಲಿ ನೀವು ವೈಯಕ್ತಿಕ ಸಾಲ ಹಾಗೂ ಇತರೆ ಅಂಗಡಿ ತೆರೆಯಲು ಸಾಲ ಉದ್ಯಮ ಮಾಡಲು ಸಾಲ ಹಾಗೂ ಇತರೆ ವ್ಯಾಪಾರ ಮಾಡುವುದಕ್ಕೆ ಸಾಲ ಪಡಿಬೇಕಂದರೆ ನಿಮಗೆ 7.2ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ಒದಿಗಿಸಲಾಗುತ್ತದೆ,
    • ಮಹಿಳೆಯರಿಗೆ ಅದರದೇ ಆಗಿರುವ ಮಾನದಂಡಗಳ ಪ್ರಕಾರ ವೈಯಕ್ತಿಕ ಸಾಲ ಈ ಕೆನರಾ ಬ್ಯಾಂಕ್ ಒದಗಿಸಲಾಗುತ್ತದೆ ಕೆನರಾ ಬ್ಯಾಂಕಿನಲ್ಲಿ ಮಹಿಳೆಯರಿಗೆ ಯೋಜನೆಗಳು ಜಾರಿ ಇದೆ ಹಾಗೂ ಪುರುಷರಿಗಾಗಿ ಯೋಜನೆಗಳು,

ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆಯುವ ವಿಧಾನ.?

ಸಾಲ ಪಡೆಯುವ ವ್ಯಕ್ತಿಗಳು ನೀವೇ ಖುದ್ದಾಗಿ ಕೆನರಾ ಬ್ಯಾಂಕಿನಲ್ಲಿ ಭೇಟಿಕೊಟ್ಟು ಅವರ ಬಳಿ ಎಲ್ಲವನ್ನ ವಿಚಾರಣೆ ಮಾಡಿ ನಮಗೆ ಈ ರೀತಿಯಾಗಿ ಹೀಗೆ ಕೆಲಸ ಮಾಡೋದಕ್ಕೆ ಸಾಲ ಬೇಕು. ಮತ್ತು ನಾವು ಇಷ್ಟು ಸಾಲವನ್ನ ಕೇಳ್ತಾ ಇದೀವಿ ಎಲ್ಲವನ್ನ ಅವರಿಗೆ ವಿವರಿಸಿ ನಂತರ ಅವರು ನಿಮಗೆ ಹೇಳುತ್ತಾರೆ ಈ ಸ್ಕೀಮಿನಲ್ಲಿ ನಿಮಗೆ ಸಾಲ ಲಭ್ಯವಿದೆ ಇಷ್ಟು ಬಡ್ಡಿ ಆಗುತ್ತೆ ಎಲ್ಲ ಮಾಹಿತಿ,

ಎಷ್ಟು ಸಾಲ ಕೊಡುತ್ತಾರೆ?

  1. • ನೀವು ಉದ್ಯೋಗ ಮಾಡೋದಕ್ಕೆ 5 ಲಕ್ಷದವರೆಗೆ ಸಾಲ ಹಾಗೂ ಇತರೆ ವಾಹನ ಖರೀದಿ ಮಾಡೋದಕ್ಕೆ 10 ಲಕ್ಷದವರೆಗೆ ಸಾಲ ನೀವು ವ್ಯಾಪಾರ ಮಾಡುವುದಕ್ಕೆ ಮೂರು ಲಕ್ಷದಿಂದ 5 ಲಕ್ಷದವರೆಗೆ ಸಾಲ ಸಿಗುತ್ತದೆ 7% ಬಡ್ಡಿ ದರದಲ್ಲಿ ಹಾಗೂ ಇತರೆ ಸೌಲಭ್ಯ ಪಡೆಯಲು ಕೂಡ ವೈಯಕ್ತಿಕ ಸಾಲ ಸಿಗುತ್ತೆ,

ಹೇಗೆ ಅಪ್ಲಿಕೇಶನ್ ಹಾಕೋದು?

1. ಮೊದಲನೆಯದಾಗಿ ನೀವು( ಆನ್ಲೈನ್ ನಲ್ಲಿ) ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ ಕೆನರಾ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿಗಳು ಸಲ್ಲಿಸಿ,
2. ಅದೇ ರೀತಿಯಾಗಿ (ಆಫ್ ಲೈನ್ನಲ್ಲಿ) ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಯಾವ ಜಾಗದಲ್ಲಿ ಇದೆ ಅದಕ್ಕೆನರ ಬ್ಯಾಂಕಿಗೆ ಭೇಟಿಕೊಟ್ಟು ನೇರವಾಗಿ ಸಾಲಕ್ಕೆ ಅರ್ಜಿಗಳು ಸಲ್ಲಿಸಿ,

ಪ್ರಶಾಂತ ಮೀಡಿಯಾ ಕೊನೆಯ ಸೂಚನೆ.?

• ಮೇಲೆ ಬಂದಿರುವ ಹವಾಮಾನ ಇಲಾಖೆ ವರದಿಗಳ ಪ್ರಕಾರ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ. ಸರಿಯಾಗಿ ನಿಯಮಗಳ ಪ್ರಕಾರ ಮಾಹಿತಿಗಳು ಪಡೆದುಕೊಂಡಿದ್ದೀರಿ ಬಯಸುತ್ತೇವೆ.! ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ, ಇಲ್ಲಿ Click ಮಾಡಿ

5 thoughts on “ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ ಶುರು:ಈ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ?”

Leave a Comment