ರೈತರಿಗೆ ಉಚಿತ 1 ಲಕ್ಷ ಸಿಗುತ್ತೆ ಇವತ್ತೇ ಹೀಗೆ ಅಪ್ಲೈ ಮಾಡಿ

ರೈತರಿಗೆ ಕೃಷಿ ಹೊಂಡಕ್ಕೆ ಸರಕಾರದಿಂದ 90 ಪರ್ಸೆಂಟ್ ಸಬ್ಸಿಡಿ ರೂಪದಲ್ಲಿ ಹಣ ವಿತರಣೆ ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ ಇಲ್ಲಿದೆ:

ಕರ್ನಾಟಕ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್:

ಸರಕಾರದಿಂದ ರೈತರಿಗೆ ಒಂದು ಲಕ್ಷದವರೆಗೆ ಹಣ ಸಿಗಲಿದೆ ರಾಜ್ಯದಲ್ಲಿ ರೈತರಿಗೆ ನೀರಿನ ಬಳಕೆ ಹೆಚ್ಚಾಗುತ್ತಿದೆ ಕೃಷಿ ಉಪಕರಣಗಳು ಬೆಳೆಯಲು ಹಾಗೂ ರೈತರಿಗೆ ಪ್ರಮುಖವಾದ ಮುಖ್ಯ ಬೇಕಾಗಿರೋದು ನೀರು ಆದ ಕಾರಣ ಸರಕಾರದಿಂದ ಒಂದು ಲಕ್ಷದವರೆಗೆ ಹಣವನ್ನ ಕೊಡುತ್ತಿದ್ದಾರೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸೆ ಇದಕ್ಕೆ ಸಂಬಂಧಪಟ್ಟಂತೆ ಲಾಭವನ್ನು ಪಡೆದುಕೊಳ್ಳಿ ಹೇಗೆ ಪಡೆಯುವುದು ಏನೆಲ್ಲ ದಾಖಲೆಗಳು ಬೇಕು ಎಲ್ಲಾ ವಿವರವಾದ ಮಾಹಿತಿಗಳು ಕೆಳಗಡೆ ಪೂರ್ತಿಯಾಗಿ ಕೊಟ್ಟಿದ್ದೇವೆ ನೋಡಿ,

ಮುಖ್ಯಾಂಶಗಳು:

  1. ✅️ಕರ್ನಾಟಕ ರೈತರಿಗೆ ಮೊದಲ ಆದ್ಯತೆ
  2. ✅️ ಕರ್ನಾಟಕದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ,
  3. ✅️ ರೈತರಿಗೆ ಕೃಷಿ ಹೊಂಡ ಮಾಡೋದಕ್ಕೆ ಮತ್ತು ಪಂಪ ಸೇಟುಗಳನ್ನು ಪಡೆಯುವುದಕ್ಕೆ ಸರ್ಕಾರದಿಂದ ಸಹಾಯ ಮತ್ತು ಒಂದು ಲಕ್ಷದವರೆಗೆ ಹಣ ಸಿಗುತ್ತದೆ,
  4. ✅️ ಕರ್ನಾಟಕ ರಾಜ್ಯದ ಎಲ್ಲಾ ರೈತರು ಅವಕಾಶ ಇರುತ್ತದೆ ಸುಮಾರು 70% ರಿಂದ 90 ಪರ್ಸೆಂಟ್ ವರೆಗೆ ಸಬ್ಸಿಡಿ ರೂಪದಲ್ಲಿ ಸಿಗಲಿದೆ,

ರೈತರು ಅತಿ ಹೆಚ್ಚು ಕಷ್ಟಪಡುವ ಜೀವಿಗಳು ರೈತರಿಗೆ ಸಂಬಂಧಪಟ್ಟಂತೆ ಸರಕಾರದಿಂದ ಕೃಷಿ ಹೊಂಡ ಪಡೆಯಲು ಅಪ್ಲಿಕೇಶನ್ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಪೂರ್ತಿಯಾಗಿ ವರೆಗೆ ಕರ್ಣ ಮಾಡಿದ್ದೇವೆ ಪೂರ್ತಿಯಾಗಿ ಗಮನವಿಟ್ಟು ನೋಡಿ,

ಕೃಷಿ ಹೊಂಡ ಪಡೆಯಲು ಏನಲ್ಲ ನಿಯಮಗಳು ಇರಬೇಕು,

ಸರಕಾರದಿಂದ ಈ ಸೌಲಭ್ಯ ಪಡೆಯಲು ಯಾವುದೇ ರೀತಿಯ ಅತಿ ಹೆಚ್ಚು ನಿಯಮಗಳು ಕೊಟ್ಟಿಲ್ಲ ಈ ಯೋಜನೆಯ ಹೆಸರು ಕೃಷಿ ಭಾಗ್ಯ ಎಂದು ಕೃಷಿಹೊಂಡ ಇದಕ್ಕೆ ಸಂಬಂಧಪಟ್ಟಂತೆ ನೀವು ಅಪ್ಲಿಕೇಶನ್ ಹಾಕಿ, ಸರಕಾರದಿಂದಾನೆ ಹಣವನ್ನ ಕೊಟ್ಟು ಕೃಷಿ ಹೊಂಡ ಮಾಡೋದಿಕ್ಕೆ ಅವಕಾಶ ಕೊಡುತ್ತಾರೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಇಲ್ಲಿ ಕೆಳಗಡೆ ಇದೆ ನೋಡಿ,

  1. • ಅರ್ಜಿ ಸಲ್ಲಿಸುವ ರೈತರ ಕೃಷಿ ಭೂಮಿ ಹೊಂದಿರಬೇಕು ಒಂದು ಎಕ್ರೆದಿಂದ 10 ಎಕರೆದವರೆಗೆ ಅನುಕೂಲ ಪಡೆಯಬಹುದು. ಆದರೆ ಕೆಲವು ಶರತಗಳಿದೆ,
  2. • ಇಲ್ಲಿ ಕರ್ನಾಟಕ ರಾಜ್ಯದಲ್ಲಿ ರೈತರು ಮತ್ತು ಸಣ್ಣ ಅತಿ ಸಣ್ಣ ರೈತರಿಗೆ ಇದು ತುಂಬಾ ಆದ್ಯತೆ ನೀಡಲಾಗುತ್ತದೆ,
  3. • ಸರಕಾರದಿಂದ ಬರುವಂತಹ ಎಲ್ಲಾ ಯೋಜನೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಈಗಾಗಲೇ ಇತರೆ ಹಿಂದೆ ಯಾವುದೇ ಯೋಜನೆಯಲ್ಲಿ ಕೃಷಿ ಹೊಂಡ ಪಡೆದಿರಬಾರದು
  4. • ಕರ್ನಾಟಕದಲ್ಲಿ ರೈತರು ಖಾಯಂ ನಿವಾಸಿ ಆಗಿರಬೇಕು ಈ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ಪಡೆಯಲು,
  5. • ಅರಚಿದಾರರ ಕೆಲವು ಮಾನದಂಡಗಳನ್ನು ಪೂರೈಸಿರಬೇಕು ಅಂದರೆ ಕಾನೂನು ಬದ್ಧವಾಗಿ ಎಲ್ಲ ದಾಖಲೆಗಳು ಹೊಂದಿರಬೇಕಾಗುತ್ತದೆ,

ಅರ್ಜಿದಾರರ ಬೇಕಾಗುವ ದಾಖಲೆಗಳು:

ನೋಡಿ ಸರ್ಕಾರದಿಂದ ಬಿಡುಗಡೆ ಆಗಿರುವ ಈ ಯೋಜನೆ ಅಡಿಯಲ್ಲಿ ನೀವು ಈ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ಪಡಿಬೇಕಂದರೆ ಕೆಲವು ದಾಖಲೆಗಳು ಮುಖ್ಯವಾಗಿರುತ್ತದೆ ಡಿಸೆಂಬರ್ ಕೊನೆಯ ತಿಂಗಳು ಇರುವುದರಿಂದ ಇದೇ ತಿಂಗಳಿನಲ್ಲಿ ನಿಮಗೆ ಅವಕಾಶ ಕೊಟ್ಟಿದಾರೆ ಇಲ್ಲಿ ಬೇಕಾಗುವಂತ ದಾಖಲೆಗಳ ವಿವರ ಹೇಗಿದೆ( ಜಮೀನಿನ ಪುರಾವೆ ಆಧಾರ ಕಾರ್ಡ್ ಪಹಣಿ ಮತ್ತು ಆರ್ ಟಿ ಸಿ ಬ್ಯಾಂಕ್ ಪಾಸ್ ಬುಕ್) ತೆಗೆದುಕೊಂಡು ಅಪ್ಲಿಕೇಶನ್ ಹಾಕಬೇಕು,

ಒಬ್ಬ ವ್ಯಕ್ತಿ ಒಂದು ಸಾರಿ ಒಂದೇ ದಾಖಲೆಯೊಂದಿಗೆ ಅಪ್ಲಿಕೇಶನ್ ಹಾಕಬೇಕು ಮತ್ತು ಎಲ್ಲಾ ದಾಖಲೆಗಳಲ್ಲಿ ನಿಮ್ಮದೇ ಹೆಸರು ಇರಬೇಕು ಯಾರ ಹೆಸರಿನ ಮೇಲೆ ಭೂಮಿ ಇರುತ್ತದೆ ಅವರ ಹೆಸರಿನ ಮೇಲೆ ಸರಿಯಾಗಿ ಎಲ್ಲ ದಾಖಲೆಗಳು ಬೇಕು 1980 ರಿಂದ ಎಲ್ಲ ದಾಖಲೆಗಳು ಒಂದೇ ರೀತಿಯಲ್ಲಿ ಇರಬೇಕಾಗುತ್ತದೆ ಹಾಗೇನಾದರೂ ದಾಖಲೆಯಲ್ಲಿ ಬೇರೆ ಹೆಸರು ಬೇರೆ ವಿಳಾಸ ಬೇರೆ ದಿನಾಂಕ ಜನುಮ ದಿನಾಂಕ ಇದ್ದರೆ ಕಾನೂನು ಬದ್ಧವಾಗಿ ಕಾನೂನು ಬಾಹಿರ ಆದ ಕಾರಣ ನೀವು ಮಾನದಂಡಗಳ ಪ್ರಕಾರ ಎಲ್ಲಾ ದಾಖಲೆಗಳಲ್ಲಿ ನಿಮ್ಮದೇ ಸ್ವಯಂ ವಿಳಾಸ ಎಲ್ಲಾ ಕಾನೂನು ಬದ್ಧವಾಗಿ ಇರಬೇಕು,

ಅರ್ಜಿ ಎಲ್ಲಿ ಹಾಕಬೇಕು.?

ನೋಡಿ ಈ ಯೋಜನೆಗೆ ಸಂಬಂಧಪಟ್ಟಂತೆ ರೈತರು ತಮ್ಮ ಹತ್ತಿರ ಇರುವ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿಗಳನ್ನ ಸಲ್ಲಿಸಬೇಕು (RSK) ಸಂಸ್ಥೆಯಲ್ಲಿ ಭೇಟಿಕೊಟ್ಟು ಅಪ್ಲಿಕೇಶನ್ ಹಾಕಿ ಇನ್ನಷ್ಟು ಹೆಚ್ಚಿನ ಮಾಹಿತಿ ಅಲ್ಲೇ ಪಡೆದುಕೊಳ್ಳಿ ಪ್ರಮುಖ ದಿನಾಂಕಕ್ಕೆ ಸಂಬಂಧಪಟ್ಟಂತೆ ಇಲ್ಲಿ ಯಾವುದೇ ರೀತಿಯ ಮೆನ್ಷನ್ ಮಾಡಿಲ್ಲ ನಿಮ್ಮ ಜಿಲ್ಲೆಯಲ್ಲಿ ಕರೆದಿರುವ ಕೃಷಿ ಹೊಂಡ ಮಾನದಂಡಗಳ ಪ್ರಕಾರ ಕೊನೆಯ ದಿನಾಂಕ ಇರುತ್ತದೆ ಒಮ್ಮೆ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,