ಇನ್ಮೇಲೆ ಪಿಂಚಣಿ 2500/- ಸಿಗುತ್ತೆ ಜೀವಿತ ಪ್ರಮಾಣ ಪತ್ರ ಸಲ್ಲಿಸಿ 2 ಬಾರಿ! ಏನಿದು?
ಸರ್ಕಾರದಿಂದ ಪೆನ್ಷನ್ ಮಾಸಾಶನ ಪಡೆಯಲು ನಾಗರಿಕರಿಗೆ ಇನ್ಮೇಲೆ ಎರಡು ಸಾರಿ ಜೀವಂತ ಪ್ರಮಾಣ ಪತ್ರ ಸಲ್ಲಿಸಬೇಕು? ಏನಿದು ಸಂಪೂರ್ಣ ಮಾಹಿತಿ!! ಹೌದು ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಪ್ರತಿ ತಿಂಗಳು ಹಣ ಪಡೆಯುವ ಹಿರಿಯ ನಾಗರಿಕರಿಗೆ ಬಂತು ಬಿಗ್ ಶಾಕಿಂಗ್ ನ್ಯೂಸ್ ರಾಜ್ಯ ಸರ್ಕಾರ ಘೋಷಣೆ ಇನ್ಮೇಲೆ ಎರಡು ಬಾರಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು? ಯಾವ ತಿಂಗಳಿನಲ್ಲಿ ಸಲ್ಲಿಸುವುದು? ಯಾವೆಲ್ಲ ದಾಖಲೆಗಳು ಬೇಕು? ಯಾವ ದಿನಾಂಕ ಒಳಗಾಗಿ ಈ ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು … Read more