ಸಿಬ್ಬಂದಿ ಆಯ್ಕೆ ಆಯೋಗ ( GSSC ) ಇಲಾಖೆಯಲ್ಲಿ ನೇಮಕಾತಿ 2026 ಉಪ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಆಹ್ವಾನ! 04 ಡಿಸೆಂಬರ್ ಕೊನೆಯ ದಿನಾಂಕ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ : GSSC Recruitment 2026 ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಲ್ಲಿ ಕೊಟ್ಟಿರುವ ಎಲ್ಲ ಮಾಹಿತಿ ಓದಿ!
ಭಾರತದ ಗೋವಾ ರಾಜ್ಯದಲ್ಲಿ ( GSSC ) ಗೋವಾ ಸಿಬ್ಬಂದಿ ಆಯ್ಕೆ ಆಯೋಗ ಇಲಾಖೆ ನೇಮಕಾತಿ ಮಾಡುತ್ತಿದೆ ಹೊಸ ಅಧಿಸೂಚನೆ ಪ್ರಕಟ ಮಾಡಿ ಆಫ್ಲೈನ್ ಮೂಲಕ ಅವಕಾಶ ನೀಡಿದೆ ಹೇಗೆ ಅಪ್ಲೈ ಮಾಡೋದು? Age limit? ವಿಳಾಸ? ದಾಖಲೆಗಳು? GSSC ಅರ್ಹತೆಗಳೇನು? ಯಾರಿಗೆ ಈ ಹುದ್ದೆ ಇರೋದು? ಹೇಗೆ ಹಲವಾರು ಪ್ರಶ್ನೆಗಳಿಗೆ ಉತ್ತರಗಳು ಈ ಲೇಖನ ಮೂಲಕ ತಿಳಿದುಕೊಳ್ಳಿ .
GSSC ನೇಮಕಾತಿ ವಿವರ :
ಸಂಸ್ಥೆ : ಗೋವಾ ಸಿಬ್ಬಂದಿ ಆಯ್ಕೆ ಆಯೋಗ ( GSSC Recruitment 2026 )
ಪ್ರಕಾರ : ಆಫ್ ಲೈನ್ ಮೂಲಕ ಅರ್ಜಿ
ಕೊನೆಯ ದಿನಾಂಕ : 04-12-2026
ಒಟ್ಟು ಹುದ್ದೆ : 01
ಹುದ್ದೆಯ ಹೆಸರು & ಶೈಕ್ಷಣಿಕ ಅರ್ಹತೆಯನ್ನು? ( GSSC Posts Details):
ಗೋವಾ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ” ಉಪ ವ್ಯವಸ್ಥಾಪಕ” ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ,BE B.TECH, CS,IT ಪೂರ್ಣಗೊಳಿಸಬೇಕು.
GSSC ನೇಮಕಾತಿ 2026 ವಯಾಮಿತಿ & ಸಂಬಳ ವಿವರ ( Salary/ Age limit):
Age limit : ಕನಿಷ್ಠ ಅರ್ಜಿದಾರರಿಗೆ 21 ವರ್ಷ ಮತ್ತು ಗರಿಷ್ಠ 56 ವರ್ಷ ಮೇರಿರಬಾರದು ಮತ್ತು ನೋಟಿಫಿಕೇಶನ್ ನಲ್ಲಿ ವಯಮಿತ ಸಡಲಿಕೆ ಬಗ್ಗೆ ಮಾಹಿತಿ ಪಸ್ಟನೇ ಕೊಟ್ಟಿಲ್ಲ.
Salary : ಪ್ರತಿ ತಿಂಗಳು ಉಪಯವಸ್ಥಪಕ ಹುದ್ದೆಗೆ ಹಂತ 10 ರಂತೆ ವೇತನ ಸರಣಿ ನೀಡಲಾಗಿರುತ್ತದೆ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾನದಂಡಗಳ ಪ್ರಕಾರ ಇರುತ್ತದೆ.
ಉಪ ವ್ಯವಸ್ಥಾಪಕ GSSC ನೇಮಕಾತಿ ಪ್ರಕಾರ ಆಯ್ಕೆ ವಿಧಾನ & ಅನುಭವ ಮಾಹಿತಿ :
ಆಯ್ಕೆ ಪ್ರಕ್ರಿಯೆ : ಅನುಭವ ಮತ್ತು ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಹೆಚ್ಚಿನ ಮಾಹಿತಿ ನೋಟಿಫಿಕೇಶನ್ ಓದಿ.
ಅನುಭವ : ಈಗಾಗಲೇ ಇದ್ದರೆ ಕೇಂದ್ರ ಅಥವಾ ರಾಜ್ಯ ಸಂಸ್ಥೆ ಅಥವಾ ಸಾರ್ವಜನಿಕ ಸರಕಾರಿ ವಲಯಗಳಲ್ಲಿ ಕೆಲಸ ಮಾಡಿದ ಅನುಭವ ಬೇಕಾಗುತ್ತದೆ 05 ವರ್ಷದವರೆಗೆ.
ಪ್ರಮುಖ ದಿನಾಂಕಗಳು ( GSSC Important Dates):
- ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭ : 11 ನವೆಂಬರ್ 2026
- ಕೊನೆಯ ದಿನಾಂಕ : ಡಿಸೆಂಬರ್ 04-2026
GSSC Important links : ( ಪ್ರಮುಖ ಲಿಂಕ್ ಗಳು)
- GSSC Notification Pdf : ಇಲ್ಲಿ ಕ್ಲಿಕ್ ಮಾಡಿ
- Telegram Group : ಇಲ್ಲಿ ಕ್ಲಿಕ್ ಮಾಡಿ
- GSSC Website : ಇಲ್ಲಿ ಕ್ಲಿಕ್ ಮಾಡಿ
- WhatsApp Group : Click Here
ಇಲ್ಲಿ ಗಮನಿಸಿ : ಈ ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಆಫ್ಲೈನ್ ಇರೋದ್ರಿಂದ ವಿಳಾಸ ಅರ್ಜಿ ವಿಧಾನ ಮತ್ತು ಮಾಹಿತಿಗಳು ನೋಡಿ ಕೆಳಗಡೆ ಅರ್ಜಿ ಹಾಕುವ ಮಾಹಿತಿ ನೀಡಿದ್ದೇವೆ ಓದಿ.
ಯಾರು ಅರ್ಜಿ ಸಲ್ಲಿಸಬಹುದು?
ಈಗಾಗಲೇ ಗೋವಾ ರಾಜ್ಯ ಸರ್ಕಾರಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಮತ್ತು ಅಧಿಕಾರಿಗಳು ಈ ನೇಮಕಾತಿಗೆ ಅರ್ಜಿ ಹಾಕಲು ಅವಕಾಶ ನೀಡಿದ್ದಾರೆ.
ಪ್ರಮುಖ ಸೂಚನೆಗಳು :
1. ಈ ನೇಮಕಾತಿಯು ಕೇಂದ್ರ ಸರ್ಕಾರ ಎಲ್ಲಾ ರಾಜ್ಯವರ್ಗದ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಇದು ಗೋವಾದಲ್ಲಿ ಅರ್ಜಿ ಕರೆಯಲಾಗಿದೆ ಗೋವಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
2. ಅನುಭವ ಇದ್ದವರಿಗೆ ಉಪ ವ್ಯವಸ್ಥಾಪಕರ ಮತ್ತಷ್ಟು ಹೆಚ್ಚಿನ ಅವಕಾಶ.
3. ಕೊನೆಯ ದಿನಾಂಕ ಮುಂಚಿತವಾಗಿ ಬೇಗ ಅರ್ಜಿ ಸಲ್ಲಿಸಿ.
ಅರ್ಜಿ ಹೇಗೆ ಹಾಕೋದು? ( offline Apply Process):
ಸ್ನೇಹಿತರೆ ಗಮನಿಸಿ ಇದು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಪ್ರಮುಖವಾಗಿ ಅಧಿಸೂಚನೆ ಡೌನ್ಲೋಡ್ ಮಾಡಿ ಅದರಲ್ಲಿ ( Offiline Form ) ಇದೆ ಅದನ್ನ ತೆಗೆದುಕೊಂಡು ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ತುಂಬಿ ನಂತರ “ಗೋವಾ ಸಿಬ್ಬಂದಿ ಆಯ್ಕೆ ಆಯೋಗ ಪಣಜಿ ಗೋವಾ” ಇದಕ್ಕೆ ಅರ್ಜಿ ಸಲ್ಲಿಸಿ ಅಥವಾ ವಿಳಾಸ ನೋಟಿಫಿಕೇಶನ್ ಓದಿ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಹಾಕಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
