ITBP ನೇಮಕಾತಿ 2026 ವೈದ್ಯಕೀಯ ಅಧಿಕಾರಿ 282 ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 8 ಆನ್ಲೈನ್ ನಲ್ಲಿ ಅವಕಾಶ ಮಹಿಳೆಯರಿಗೆ ಪುರುಷರಿಗೆ ಅಧಿಕೃತ ಅಧಿಸೂಚನೆ ಬಗ್ಗೆ ಸಂಪೂರ್ಣ ವಿವರ,
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ದಿನಾಂಕಗಳು?
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 10-8-2026
- ಕೊನೆಯ ದಿನಾಂಕ : 08-9-2026
- ಅರ್ಜಿ ಶುಲ್ಕ ಪಾವತಿ ಅಧಿಕೃತ ನೋಟಿಸ್ ನೋಡಿ
ITBP ನೇಮಕಾತಿ ಬಗ್ಗೆ ವಿವರ:
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP ) ಇಲಾಖೆಯಲ್ಲಿ 282 ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ, ಇಲ್ಲಿ ಸೂಪರ್ ಫೆಸಿಲಿಸ್ಟ್ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್ ಹುದ್ದೆಗೆ ಭರ್ತಿ ಅಖಿಲ ಭಾರತದಲ್ಲಿ ಉದ್ಯೋಗ ಇರುತ್ತದೆ,
ಶೈಕ್ಷಣಿಕ ವಿವರ ವಯೋಮಿತಿ ಮತ್ತು ಸಂಬಳದ ಬಗ್ಗೆ ಮಾಹಿತಿ: (ITBP Recruitment 2026 )
ಈ ಹುದ್ದೆಗಳಿಗೆ ವೈದ್ಯಲೋಕ ಎಂ ಬಿ ಬಿ ಎಸ್ ಹಾಗೂ ಪದವಿ ಮತ್ತು ಸ್ನಾತಕೊತ್ತರ ಪದವಿ ಮತ್ತು BAMS ಶೈಕ್ಷಣಿಕ ಅರ್ಹತೆ ಮುಗಿಸಬೇಕು, ಪ್ರತಿ ತಿಂಗಳು 56100/- ರಿಂದ 2,09200/- ವರೆಗೆ ಸಂಬಳ ಇರುತ್ತೆ, ಕನಿಷ್ಠ 18 ವರ್ಷದಿಂದ ಗರಿಷ್ಠ 35- 40ವರ್ಷದವರೆಗೆ ಅವಕಾಶ,
ಕಿರು ಅಧಿಸೂಚನೆ ಪ್ರಕಟ?
ಹೌದು, ಇನ್ನೂ ಅಧಿಕೃತ ನೋಟಿಫಿಕೇಶನ್ ಪ್ರಕಟ ಮಾಡಿಲ್ಲ ಕಿರು ಅಧಿಸೂಚನೆ ಪ್ರಕಟ ಮಾಡಲಾಗಿದೆ
ಕಿರು ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಎಷ್ಟು ?
- ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕರಿಗೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ವರ್ಗದವರಿಗೆ :₹0/- ಶುಲ್ಕದಲ್ಲಿ ವಿನಾಯಿತಿ.
- UR, ಈಡಬ್ಲ್ಯೂಎಸ್ ಮತ್ತು ಪುರುಷರಿಗೆ ಸಾಮಾನ್ಯ ವರ್ಗದವರಿಗೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹400/-
ಅರ್ಜಿ ಹೇಗೆ ಸಲ್ಲಿಸುವುದು?
ಅಧಿಕೃತವಾಗಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಅರ್ಜಿ ಸಲ್ಲಿಸುವ ಹಂತ ಹಂತ ವಿಧಾನ ಕೆಳಗಡೆ:
- ಅಧಿಕೃತವಾಗಿ ITBP ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.
- ಎಲ್ಲ ಮಾಹಿತಿಗಳ ಸಮೇತ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಅಧಿಕೃತವಾಗಿ ಹೆಸರು ವಿಳಾಸ ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ಎಲ್ಲ ತೆಗೆದುಕೊಂಡು ಲಾಗಿನ್ ಮಾಡಿಕೊಳ್ಳಿ ರಿಜಿಸ್ಟರ್ ಸಂಖ್ಯೆ ಮೂಲಕ.
- ಅರ್ಜಿ ಶುಲ್ಕದ ವಿವರ ದಾಖಲೆಗಳು ಹಾಗೂ ಅರ್ಜಿಯ ವಿವರಗಳು ಸರಿಯಾಗಿ ಮಾನದಂಡಗಳ ಪ್ರಕಾರ ಸಬ್ಮಿಟ್ ಮಾಡಿ.
- ಕೊನೆಯಲ್ಲಿ ಮತ್ತೊಮ್ಮೆ ನಿಮ್ಮ ಅರ್ಜಿ ನಮೂನೆ ಮತ್ತು ಅರ್ಜಿ ಸಲ್ಲಿಸುವ ಮಾಹಿತಿ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ಸರಿ ಇದ್ರೆ ಅರ್ಜಿ ಭರ್ತಿ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
