ಶಿಕ್ಷಕರ ಪರೀಕ್ಷೆಯಲ್ಲಿ ಬದಲಾವಣೆ: ರಾಜ್ಯ ಸರ್ಕಾರ ಚಿಂತನೆ

ಕರ್ನಾಟಕ ಶಿಕ್ಷಕರ ನೇಮಕಾತಿಯಲ್ಲಿ ಹೊಸ ಬದಲಾವಣೆ ಪರೀಕ್ಷೆ ಬದಲಾವಣೆ ಮಾಡಲಾಗುತ್ತಿದೆ ಸರ್ಕಾರ ಹೊಸ ಚಿಂತನೆ ನಡೆಸಲಾಗಿದೆ.! ಏನು ಬದಲಾವಣೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಏನು ಸಂಪೂರ್ಣ ವಿವರ ಇಲ್ಲಿದೆ,

ಈ ಹಿಂದೆ 7 ವರ್ಷದ ರಿಂದ ಯಾವುದೇ ಶಿಕ್ಷಕರ ನೇಮಕಾತಿ ಕಂಡು ಬಂದಿಲ್ಲ ಯಾವುದೇ ಬದಲಾವಣೆ ಮಾಡಿಲ್ಲ ಈಗ ಕರ್ನಾಟಕ ಸರ್ಕಾರ ಪರೀಕ್ಷೆ ವಿಧಾನದಲ್ಲಿ ಬದಲಾವಣೆ ಮಾಡುತ್ತಿದೆ,

ಪರೀಕ್ಷೆಯಲ್ಲಿ ಏನು ಬದಲಾವಣೆ?

ಮುಂದೆ ಬರಲಿರುವ ಶಿಕ್ಷಕರ ನೇಮಕಾತಿ (GPSTR, PSTR, HSTR) ಶಿಕ್ಷಕರ ಪರೀಕ್ಷೆಗಳಲ್ಲಿ ವಿವರಣಾತ್ಮಕ ಪ್ರಶ್ನೆಗಳನ್ನು ತೆಗೆದು ಅಂದರೆ ಕೈ ಬಿಟ್ಟು ಇನ್ನು ಮುಂದೆ ಬಹು ಆಯ್ಕೆ ಪ್ರಶ್ನೆಗಳ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತದೆ.

ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಸರಕಾರ ಜಾರೆ ಮಾಡಲು ಸಿದ್ಧತೆ ನಡೆಸಿದೆ ಸರ್ಕಾರ ಈ ರೀತಿಯಾಗಿ ಸಡನ್ ಜಾರಿ ಮಾಡಿದರೆ ಈ ಹಿಂದೆಯಿಂದ ಕಾಯುತ್ತಿರುವ ಶಿಕ್ಷಕರು ಆಗಬೇಕು ಅನ್ನೋ ಕನಸು ಕೊಟ್ಟಿರುವ ಆಕಾಂಕ್ಷಿಗಳಿಗೆ ತುಂಬಾನೇ ತೊಂದರೆ ಆಗುತ್ತದೆ,

ಯಾರಿಗೆ ಹೆಚ್ಚು ತೊಂದರೆ ಆಗಬಹುದು?

ಈ ಹಿಂದೆ ಶಿಕ್ಷಕರಾಗಬೇಕು ಅನ್ನೋ ಆಕಾಂಕ್ಷಿಗಳಿಗೆ ತೊಂದರೆ ಯಾಕಂದರೆ ಅವರು ವಿವರಣಾತ್ಮಕ ಪ್ರಶ್ನೆ ಪತ್ರಿಕೆ ಇರುತ್ತೆ ಅಂತ ಓದಿಕೊಂಡು ಬಂದಿದ್ದಾರೆ ಈಗ ಈ ರೀತಿಯಾಗಿ ಬಂದು ತಕ್ಷಣವೇ ಪರೀಕ್ಷೆಯ ಮಾದರಿಯನ್ನು ಬದಲಾವಣೆ ಮಾಡಿದರೆ ಹೇಗೆ? ಇದರ ಬಗ್ಗೆ ಕೆಲವೇ ದಿನಗಳಲ್ಲಿ ಸರ್ಕಾರ ತೀರ್ಮಾನ ಮಾಡುತ್ತದೆ ಘೋಷಣೆ ಮಾಡಲಿದೆ ಬಂದ ತಕ್ಷಣವೇ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಕೊಟ್ಟಿರುತ್ತೇವೆ ನೋಡಿ.

ಇಲ್ಲಿ ಗಮನಿಸಿ:

ಇನ್ಮೇಲೆ ಶಿಕ್ಷಕರು ಪ್ರಶ್ನೆ ಪತ್ರಿಕೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಇರಲೆಂದು ಸರ್ಕಾರ ಹೇಳಿದೆ ಮತ್ತೊಂದು ಅಧಿಕೃತ ನೋಟಿಫಿಕೇಷನ್ ಬರಲಿದೆ ಅದರಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ? ಅಥವಾ ವಿವರಣಾತ್ಮಕ ಪ್ರಶ್ನೆ ಪತ್ರಿಕೆ ಇರುತ್ತೆ ಕಾದು ನೋಡಬೇಕು.