ಕರ್ನಾಟಕದ KKRTC ಇಲಾಖೆಯ ಕಂಡಕ್ಟರ್ 240 ಹುದ್ದೆಗಳ ಫೈನಲ್ ಮೆರಿಟ್ ಪಟ್ಟಿ( Selection list ) ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ: ಬಂತು ಗುಡ್ ನ್ಯೂಸ್ ನಿಮ್ ಹೆಸರು ಇದಿಯಾ ಇಲ್ಲ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ?
ಕರ್ನಾಟಕ: ಹೌದು ಈಗಾಗಲೇ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸೆಲೆಕ್ಷನ್ ಲಿಸ್ಟ್ ( Selection list ) ಪ್ರಕಟ ಮಾಡಿದ್ದಾರೆ. ಹೆಸರು ಸೆಲೆಕ್ಟ್ ಆದರೆ ಮುಂದೆ ಏನು ಮಾಡೋದು? ಹೆಸರು ಬಂದಿಲ್ಲ ಅಂದರೆ ಏನು ಮಾಡುವುದು? ದಾಖಲೆಗಳ ಪರಿಶೀಲನೆಯಲ್ಲಿ ಬೇಕಾಗುವ ಡಾಕ್ಯುಮೆಂಟ್ಸ್ ಯಾವುದು? ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಇಂಥ ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಭೇಟಿ ಕೊಡಿ.
ಕರ್ನಾಟಕದಲ್ಲಿರುವ ಎಲ್ಲಾ ಸ್ಪರ್ಧಾರ್ಥಿಗಳು ಪರೀಕ್ಷೆ ಬರೆದು ಈಗ ಕಾಯುತ್ತಿರುವ ಕಂಡಕ್ಟರ್ ಹುದ್ದೆಯ ಆಯ್ಕೆ ಪಟ್ಟಿಯ ಲಿಸ್ಟಗಾಗಿ ನಿಮಗೆ ಇದೊಂದು ಖುಷಿಯ ವಿಚಾರ ಕೆಳಗಡೆ ಲಿಸ್ಟ್ ಅಧಿಕೃತ ನೋಟಿಫಿಕೇಶನ್ ಕೊಟ್ಟಿದ್ದೇವೆ ನೋಡಿ.
ಯಾವ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ?
- ಈಗಾಗಲೇ ಈ ಹಿಂದುಗಡೆ KKRTC ಇಲಾಚಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಅವರದು ಈಗ 1:1 ರಂತೆ ಆಕೆ ಪಟ್ಟಿ ಪ್ರಕಟ ಮಾಡಿದ್ದಾರೆ.
ಯಾವ ಹುದ್ದೆಯ ಆಯ್ಕೆ ಪಟ್ಟಿ?
- ಕಲ್ಯಾಣ ಕರ್ನಾಟಕ ವೃಂದದ (KKRTC ) ಸಂಸ್ಥೆಯಲ್ಲಿ ಕಂಡಕ್ಟರ್ 240 ಹುದ್ದೆಯ ಫೈನಲ್ ಸೆಲೆಕ್ಷನ್ ಲಿಸ್ಟ್.
KKRTC ಸಂಸ್ಥೆಯ ಆಯ್ಕೆ ಪಟ್ಟಿಯ ಅಧಿಕೃತ ಅಧಿಸೂಚನೆ ಇಲ್ಲಿದೆ?
ನಿಮ್ ಹೆಸರು ಇದೆಯಾ ಇಲ್ಲ ಅಥವಾ ಬಂದಿಲ್ಲ ಏನಾಗಿದೆ ಕೆಳಗಡೆ ಲಿಸ್ಟ್ ಇದೆ ಸರಿಯಾಗಿ ಚೆಕ್ ಮಾಡಿಕೊಳ್ಳಿ.
- Official Notification pdf ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಶಾಂತ್ ಮೀಡಿಯಾ:
ಮೇಲೆ ಬಂದಿರುವ ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಂಡಕ್ಟರ್ ಹುದ್ದೆಯ ಆಯ್ಕೆಪಟ್ಟೆ ಬಗ್ಗೆ ಎಲ್ಲ ಮಾಹಿತಿಗಳು ಸರಿಯಾಗಿ ಕಾನೂನು ಬದ್ಧವಾಗಿ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಹಬ್ಬಿಸುವುದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
