KSP PC ದೈಹಿಕ ಪರೀಕ್ಷೆ ದಿನಾಂಕ : PC Exam Result 2026 ಸಂಪೂರ್ಣ ಮಾಹಿತಿ
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್(KSP) ದೈಹಿಕ ಪರೀಕ್ಷೆಯ ಅಪ್ಡೇಟ್! ದಿನಾಂಕ 13-08-2026 ರಂದು ಇಮೇಲ್ ಸಂದೇಶ- ಯಾವಾಗ ದೈಹಿಕ ಪರೀಕ್ಷೆ ಇರುತ್ತೆ? ಇಮೇಲ್ ಸಂದೇಶದಲ್ಲಿ ಏನು ಕೊಟ್ಟಿದ್ದಾರೆ? ಸಂಪೂರ್ಣ ವಿವರ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ. ಕರ್ನಾಟಕ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಂದ ಸುಮಾರು 4 ವಿಭಾಗದ ಅಧಿಕಾರಿಗಳಿಗೆ ಈ ಇ-ಮೇಲ್ ಸಂದೇಶ ಕಳಿಸಲಾಗಿದೆ. ಯಾಕೆ ಇ-ಮೇಲ್ ಸಂದೇಶ? ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 3395 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕದಲ್ಲಿರುವ 596 ಹುದ್ದೆಗಳ ದೈಹಿಕ ಪರೀಕ್ಷೆ ನಡೆಸುವುದರ … Read more