GDS ಹುದ್ದೆ ಇನ್ಮೇಲೆ 12ನೇ ಮೇಲೆ & 50 ಅಂಕದ ಪರೀಕ್ಷೆ ಮೇಲೆ ಆಯ್ಕೆ ಮಾಡ್ತಾರಾ? ಏನಿದು ಹೊಸ ಸುದ್ದಿ?

ಅಂಚೆ ಕಚೇರಿ ನೇಮಕಾತಿಯಲ್ಲಿ ಹೊಸ ಬದಲಾವಣೆ- ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ : ಏನೆಲ್ಲಾ ಬದಲಾವಣೆ ಆಗಲಿದೆ? ಅಂಚೆ ಇಲಾಖೆ ಏನು ಹೇಳುತ್ತದೆ? ಇನ್ಮೇಲೆ GDS ಪರೀಕ್ಷೆ ಬರಿಬೇಕಾ? & 10ನೇ ಬದಲಿಗೆ 12th ಮೇಲೆ ಆಯ್ಕೆ ಮಾಡುತ್ತಾರೆ? ಏನು ಸುದ್ದಿ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ.!

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ & ದಿನನಿತ್ಯ ದಿನಪತ್ರಿಕೆಗಳಲ್ಲಿ ಬಂದಿರುವ ಈ ಸುದ್ದಿ “ ಅಧಿಕೃತವಾಗಿ ಅಂಚೆ ಕಚೇರಿ ಇನ್ನೂ ಇದರ ಬಗ್ಗೆ ಮಾಹಿತಿ ಕೊಟ್ಟಿಲ್ಲ” ಆದರೆ ಇದು ಭಾರತದಾದ್ಯಂತ ಚರ್ಚೆ ಆಗುತ್ತಿದೆ.

Post Office GDS ಹುದ್ದೆಯ ಏನು ಹೊಸ ಬದಲಾವಣೆ ಆಗಲಿದೆ?

ಇತ್ತೀಚಿನ ಜನಗಳಲ್ಲಿ ಸಾಮಾಜಿಕ ಅಂತರ್ಜಾಲಗಳಲ್ಲಿ ಮತ್ತು ಇದ್ದರೆ ದಿನಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೆಳಗಡೆ ಅಂತಂತವಾಗಿ ಮಾಹಿತಿ ನೀಡಿದ್ದೇವೆ ನೋಡಿ.

  1.  ಇನ್ಮೇಲೆ ಅಂಚೆ ಕಚೇರಿ GDS ಹುದ್ದೆಗೆ ಅರ್ಜಿ ಹಾಕಲು 10ನೇ ( SSLC ) ಶೈಕ್ಷಣಿಕ ಅರ್ಹತೆ ಬೇಕಾಗಲ್ಲ ಅದರ ಬದಲಿಗೆ 12th ( PUC ) ಶೈಕ್ಷಣಿಕ ಅರ್ಹತೆ ಬೇಕೆಂದು ಹೇಳಲಾಗುತ್ತಿದೆ.
  2.  ಈ ಹಿಂದೆ ನಡೆಯುವಂತ ನೇಮಕಾತಿಗಳಿಗೆ ಪರೀಕ್ಷೆಗಳು ಇರ್ತಿದ್ದಿಲ್ಲ ಆದರೆ ಇನ್ಮೇಲೆ ನೇಮಕಾತಿಗಳಿಗೆ ದ್ವಿತೀಯ ಪಿಯುಸಿ ಅಂಕದ ಆಧಾರದ ಮೇಲೆ ಮತ್ತು ಗರಿಷ್ಠ 50 ಅಂಕದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
  3.  ನೀವು ಪರೀಕ್ಷೆ ಬರೆದ ನಂತರ ಮತ್ತು ನಿಮ್ಮ ಪಿಯುಸಿ ಅಂಕದ ಲೆಕ್ಕಾಚಾರ ಮಾಡಿ ಆಯ್ಕೆ ಅತಿ ಹೆಚ್ಚು ಮಾತನಾಡುತ್ತಿದ್ದಾರೆ.

ಇಲ್ಲಿ ಗಮನಿಸಿ : ಇದು ಭಾರತೀಯ ಅಂಚೆ ಇಲಾಖೆಯಿಂದ ಅಧಿಕೃತವಾಗಿ ( Notification) ಇನ್ನೂ ಬಿಡುಗಡೆ ಮಾಡಿಲ್ಲ ಇದು ಸಾಮಾಜಿಕ ಮೂಲಗಳಿಂದ ತಿಳಿದುಬಂದಿರುವಂತ ಮಾಹಿತಿ ಪ್ರಕಾರ ನಾವು ನಿಮಗೆ ಹೇಳಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಇದು ಹಿಂದಿ ಸುದ್ದಿ ವಾಹಿನಿಗಳಲ್ಲಿ ಚರ್ಚೆ ಆಗುತ್ತಿದೆ ಆ ಚರ್ಚೆ ಆಗಿರುವ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದು ಈ ವರ್ಷದಲ್ಲಿ ನಡೆಯುವಂತ ನೇಮಕಾತಿಗೆ ಅನ್ವಯಿಸುವುದಿಲ್ಲ ಮುಂದೆ ಯಾವಾಗಲಾದರೂ ಈ ನಿಯಮಗಳು ಜಾರಿ ಆಗಬಹುದು ಇನ್ನೂ ಸಂಸ್ಥೆ ಸ್ಪಷ್ಟನೆ ಕೊಟ್ಟಿಲ್ಲ ಮತ್ತು ಸರ್ಕಾರ ಇನ್ನು ತೀರ್ಮಾನ ಮಾಡಿಲ್ಲ.