GDS ಹುದ್ದೆ ಇನ್ಮೇಲೆ 12ನೇ ಮೇಲೆ & 50 ಅಂಕದ ಪರೀಕ್ಷೆ ಮೇಲೆ ಆಯ್ಕೆ ಮಾಡ್ತಾರಾ? ಏನಿದು ಹೊಸ ಸುದ್ದಿ?

ಅಂಚೆ ಕಚೇರಿ ನೇಮಕಾತಿಯಲ್ಲಿ ಹೊಸ ಬದಲಾವಣೆ- ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ : ಏನೆಲ್ಲಾ ಬದಲಾವಣೆ ಆಗಲಿದೆ? ಅಂಚೆ ಇಲಾಖೆ ಏನು ಹೇಳುತ್ತದೆ? ಇನ್ಮೇಲೆ GDS ಪರೀಕ್ಷೆ ಬರಿಬೇಕಾ? & 10ನೇ ಬದಲಿಗೆ 12th ಮೇಲೆ ಆಯ್ಕೆ ಮಾಡುತ್ತಾರೆ? ಏನು ಸುದ್ದಿ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ.! ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ & ದಿನನಿತ್ಯ ದಿನಪತ್ರಿಕೆಗಳಲ್ಲಿ ಬಂದಿರುವ ಈ ಸುದ್ದಿ “ ಅಧಿಕೃತವಾಗಿ ಅಂಚೆ ಕಚೇರಿ ಇನ್ನೂ ಇದರ ಬಗ್ಗೆ … Read more