SSP Scholarship Last date ವಿಸ್ತರಿಸಲಾಗಿದೆ: BIG 3 News In karnataka

ಕರ್ನಾಟಕದಲ್ಲಿ SSP ವಿದ್ಯಾರ್ಥಿ ವೇತನದ ಕೊನೆಯ ದಿನಾಂಕ ವಿಸ್ತರಿಸಲಾಗಿದೆ ಯಾವ ದಿನಾಂಕ ಕೊನೆಯ ದಿನಾಂಕ ಯಾವುದು ಎಲ್ಲ ಮಾಹಿತಿ ಇಲ್ಲಿದೆ!!

 

 

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಗೋಸ್ಕರ ಕಾಯುತ್ತಿರುತ್ತೀರಿ ಹಾಗೆಯೇ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಿದ್ಧವಾದ ಮತ್ತು ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಬೇಕಾಗಿರುವ ವಿದ್ಯಾರ್ಥಿ ವೇತನ ಈ ಎಸ್ ಎಸ್ ಬಿ ಕಾಲರ್ ಶಿಪ್ ಇದಕ್ಕೆ ಸಂಬಂಧಪಟ್ಟಂತೆ 26ರಲ್ಲಿ ದಿನಾಂಕ ವಿಸ್ತರಿಸಿದ್ದಾರೆ ಯಾವ ದಿನಾಂಕ ಕೊನೆಯ ದಿನಾಂಕ ಹಾಗೂ ಯಾವ ವಿದ್ಯಾರ್ಥಿ ವೇತನಕ್ಕೆ ಯಾವಾಗ ಕೊನೆ ದಿನಾಂಕ ಎಲ್ಲದರ ಬಗ್ಗೆ ಪೂರ್ತಿ ಮಾಹಿತಿ ಪ್ರತಿ ವಿದ್ಯಾರ್ಥಿಗಳಿಗೆ 3000 ದಿಂದ 20000 ವರೆಗೆ 75,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ, ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

ಯಾವ ವಿದ್ಯಾರ್ಥಿಗಳ ಯಾವ ಕರೆನ್ಸಿ ಯಾವಾಗ ದಿನಾಂಕ:

  1. • ಕರ್ನಾಟಕದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಲ್ಲಿ ಮಾರ್ಚ್ 31 ಕೊನೆಯ ದಿನ
  2. • ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಫ್ರೀ ಮೆಟ್ರಿಕ್ ಮಾರ್ಚ್ 31 ಕೊನೆಯ ದಿನ
  3. • ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪೋಸ್ಟ್ ಮೆಟ್ರಿಕ್ ಜನವರಿ 15 ಕೊನೆಯ ದಿನಾಂಕ
  4. • ಕರ್ನಾಟಕದ ಕಾರ್ಮಿಕರ ಇಲಾಖೆಯಲ್ಲಿ 2026 ಜನವರಿ 31 ಕೊನೆಯ ದಿನಾಂಕ
  5. • ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮರುಪಾವತಿಯ ಜೂನ್ 30

ಇನ್ನು ಮೇಲೆ ಕೊಟ್ಟಿರುವ ವಿವಿಧ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ದಿನಾಂಕ ವಿಸ್ತರಣೆ ಮಾಡಿದ್ದಾರೆ ಇದರಲ್ಲಿ ಮೇಲೆ ಕೊಟ್ಟಿರುವ ಕೆಲವು ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಮಾತ್ರ ಇದು ಅನ್ವಯಿಸುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

ಸಿಎಂ ಕಿಸಾನ್ ರೈತರಿಗೆ ಹಣ ಬರಲು ಈ ಕೆಲಸ ಕಡ್ಡಾಯ:

ಹೌದು ವೀಕ್ಷಕರೇ, ಇನ್ಮೇಲೆ ರೈತರ ಖಾತೆಗೆ ಕೇಂದ್ರ ಸರ್ಕಾರದಿಂದ ಕೇಂದ್ರ ಪಿಎಮ್ ಮೋದಿಯವರು ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ವರದಿಗೆ ಸಂಬಂಧಪಟ್ಟಂತೆ ಪಿಎಂ ಕಿಸಾನ್ ಹಣ ಬರಲು ಈ ಕೆಲಸ ಕಡ್ಡಾಯ ಯಾವ ರೈತರು ಇಲ್ಲಿಯವರೆಗೆ ಪಿಎಂ ಕಿಸಾನ ಗೆ ಸಂಬಂಧಪಟ್ಟಂತೆ EKYC ಮಾಡಿಸಿಲ್ಲ ತಮ್ಮ ತಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿಕೊಟ್ಟು 15 ದಿಂದ ರೂ.20 ಹಣವನ್ನ ಪಾವತಿ ಮಾಡಿ ಕಡ್ಡಾಯವಾಗಿ ತಮ್ಮ ತಮ್ಮ ಕಾರ್ಡಿಗೆ ಸಂಬಂಧಪಟ್ಟಂತೆ ಮಾಡಿಸಿಕೊಳ್ಳಿ ಮಾನದಂಡಗಳಿಗೆ ಸಂಬಂಧಪಟ್ಟಂತೆ ನಿಮ್ಮ ಪಿಎಂ ಕಿಸಾನ್ ಕಾರ್ಡಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಕರೆಕ್ಟಾಗಿರಬೇಕು,

ಮತ್ತೆ ಚಿನ್ನ ಬೆಳ್ಳಿ ಮತ್ತೆ ಏರಿಕೆ ಕಂಡಿದೆ 5000 ಹೆಚ್ಚಳ ಆಗಿದೆ!! ಯಾವುದಕ್ಕೆ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ!!

ಭಾರತದಲ್ಲಿ ಪ್ರತಿದಿನ ಪ್ರತಿನಿತ್ಯ ವಾಗಿ ಬಂಗಾರ ಮತ್ತು ಬೆಳ್ಳಿ ದರವನ್ನ ಏರಿಕೆ ಕಾಣುತ್ತಿದೆ ಈಗ ಪ್ರಸ್ತುತ ಮತ್ತೆ ಇವತ್ತು ಚಿನ್ನ ಬೆಳ್ಳಿ 5,000 ಕ್ಕೆ ಏರಿಕೆ ಕಂಡಿದೆ ಭಾರತ ಹಾಗೂ ಅಂತರಾಷ್ಟ್ರೀಯ ಯುದ್ಧಕ್ಕೆ ಸಂಬಂಧಪಟ್ಟಂತೆ ಭೀತಿ ಇರೋದ್ರಿಂದ ಇನ್ನೂ ಈ ಚಿನ್ನ ಬೆಳ್ಳಿ ದರ ಕಡಿಮೆ ಆಗುವುದಿಲ್ಲ ಆದಕಾರಣ ಯಾರಾದರೂ ಹೂಡಿಕೆ ಮಾಡಬೇಕೆಂದರೆ ವಿಜ್ಞಾನಿ ತಂತ್ರಜ್ಞಾನಗಳ ಪ್ರಕಾರ ಇನ್ನು ಕೆಲವು ದಿನ ಕಾಯಿರಿ,

ಈಗ ಪ್ರಸ್ತುತ ಚೆನ್ನದ ಬೆಲೆ ಎಷ್ಟಿದೆ.?

  • • ಭಾರತದಲ್ಲಿ ಈಗ ಪ್ರಸ್ತುತ ಚಿನ್ನದ ಬೆಲೆ 24K ಚೆನ್ನ 10 ಗ್ರಾಮಿಗೆ 142530 ವರೆಗೆ ಚಿನ್ನದ ದರ ಇವತ್ತು ಇದೆ ಏರಿಕೆ ಕಂಡಿದ್ದು ಪ್ರತಿ ಗ್ರಾಮೀಗೆ 380 ಏರಿಕೆ ಕಂಡಿರುತ್ತದೆ
  • • ಇದೇ ರೀತಿಯಾಗಿ ಮುಂದುಗಡೆ ಬರಬರಿ 2 ಲಕ್ಷದವರೆಗೆ ಚೆನ್ನಾಗಬಹುದು ತಜ್ಞರ ಅಭಿಪ್ರಾಯ,
  • ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 130650 ಸಾವಿರ ಆಗಿದೆ ಇದರಲ್ಲಿ 350 ಏರಿಕೆ ಕಂಡಿದೆ,

ಬೆಳ್ಳಿಯ ದರ ಎಷ್ಟು ಏರಿಕೆ ಕಂಡಿದೆ:

ಪ್ರತಿ ಕೆಜಿಗೆ ಬೆಳೆಯ ದರ ಈಗ ಪ್ರಸ್ತುತ ಭಾರತದಲ್ಲಿ 2,75,000 1 ಕೆ.ಜಿ ಬೆಳಿಗ್ಗೆ ಇದೆ ಇದರಲ್ಲಿ 5000 ಏರಿಕೆ ಕಂಡಿರುತ್ತದೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಇದಕ್ಕೆ ಸಂಬಂಧಪಟ್ಟಂತೆ ಈ ರೀತಿಯಾಗಿ ಚಿನ್ನದ ದರ ಇರುತ್ತದೆ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಮೇಲೆ ಕೊಟ್ಟಿರುವ ಚಿನ್ನದ ದರ ಹಾಗೂ ಭಾರತೀಯ ರೈತರಿಗೆ ಸಂಬಂಧಪಟ್ಟಂತೆ ಮಾಹಿತಿ ಅದೇ ರೀತಿಯಾಗಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ವಿದ್ಯಾರ್ಥಿ ವೇತನ ದಿನಾಂಕದ ಬಗ್ಗೆ ಎಲ್ಲಾ ಕೂಡ ಸರ್ಕಾರದಿಂದ ಬಂದಿರುವ ಮಾಹಿತಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ,

7 thoughts on “SSP Scholarship Last date ವಿಸ್ತರಿಸಲಾಗಿದೆ: BIG 3 News In karnataka”

  1. Yo, has anyone tried bet81? I keeps seeing ads for them, and I was wondering if its any good. Let me know! I have checked the interface seems ok. Click to visit the site bet81.

    Reply
  2. Downloaded the g55betapp the other day. Pretty simple to use. If you are in the market for such an app, then give this a try, then you might find your home there! You can check them out on g55betapp.

    Reply

Leave a Comment