ಕರ್ನಾಟಕದಲ್ಲಿ SSC KKR ಯುವ ವೃತ್ತಿಪರ ಹುದ್ದೆಗೆ ಅರ್ಜಿ: SSC Recruitment 2026- ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಪರೀಕ್ಷೆ ಇಲ್ಲದೆ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ನೇಮಕಾತಿ ನಡೆಯುತ್ತಿದೆ ಪ್ರತಿ ತಿಂಗಳು 60,000 ಸಂಬಳ30 ಏಪ್ರಿಲ್ ಕೊನೆಯ ದಿನಾಂಕ ಆಫ್ ಲೈನ್ನಲ್ಲಿ ಅವಕಾಶ ಸಂಪೂರ್ಣ ಮಾಹಿತಿ ಇಲ್ಲಿದೆ:

ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಕೆಲಸ ಮಾಡಲು ಬಯಸುವವರಿಗೆ: ಕೆಲಸಕ್ಕಾಗಿ ಅಲೆದಾಡುತ್ತಿರುವವರಿಗೆ? ನಿಮಗೂ ಸರಕಾರ ಹುದ್ದೆ ಬೇಕಾ? ನಿರುದ್ಯೋಗಿಗಳಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಕರ್ನಾಟಕದಲ್ಲಿ (SSC KKR) ನಲ್ಲಿ ನೇಮಕಾತಿ ಆಗುತ್ತಿದೆ.

ದಿನಾಂಕ 08-4-2026 ರಂದು ಅಧಿಕೃತವಾಗಿ ಸಿಬ್ಬಂದಿ ಆಯ್ಕೆ ಆಯೋಗದಿಂದ ಕರ್ನಾಟಕ ಕೇರಳ ಪ್ರದೇಶದಲ್ಲಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಅಪ್ಲಿಕೇಶನ್ ಸಲ್ಲಿಸಿ ಸಂಪೂರ್ಣ ಲೇಖನಿ ನೋಡಿ ನಂತರ ಅಪ್ಲೈ ಮಾಡಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಸಿಬ್ಬಂದಿ ಆಯ್ಕೆ ಆಯೋಗ ಕರ್ನಾಟಕ ಕೇರಳ ಪ್ರದೇಶ್ ಪೀಠಿಕೆ:

ಕರ್ನಾಟಕದಲ್ಲಿ ಇದೆ ಮೊಟ್ಟಮೊದಲ ಬಾರಿಗೆ (SSC) ಕರ್ನಾಟಕದಲ್ಲಿ ನೇಮಕಾತಿ ನಡೆಯುತ್ತಿದೆ ಅದು ಪರೀಕ್ಷೆ ಇಲ್ಲದೆ ಈ ನೇಮಕಾತಿಯು ಕೇಂದ್ರ ಸರ್ಕಾರ ಸಂಪೂರ್ಣ ನೇಮಕಾತಿ ವಿವಿಧ ಹುದ್ದೆಗಳಿಗೆ ನೇಮಕಾತಿ ವಿವಿಧ ಇಲಾಖೆಯಲ್ಲಿ ನೇಮಕಾತಿ ಇದೆ ಸಂಸ್ಥೆಯಿಂದ ಆಗುತ್ತದೆ ಪ್ರತಿವರ್ಷ ಈಗಲೂ ಅಷ್ಟೇ ನೇಮಕಾತಿ ಬಂದಿರುತ್ತೆ ಅಪ್ಲಿಕೇಶನ್ ಸಲ್ಲಿಸಿ.

ಯಾವ ಇಲಾಖೆಯಲ್ಲಿ ಅರ್ಜಿ? ಮತ್ತು ಎಷ್ಟು ಹುದ್ದೆಗಳು? ಮತ್ತು ಯಾವ ಹುದ್ದೆಗೆ ನೇಮಕಾತಿ.? ಇಲ್ಲಿದೆ ಸಂಪೂರ್ಣ ಮಾಹಿತಿ:

ಭಾರತೀಯ ಕೇಂದ್ರ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ ಕರ್ನಾಟಕ ಕೇರಳ ಪ್ರದೇಶ್ ಇಲ್ಲಿ ನೇಮಕಾತಿ ನಡೆಸುತ್ತಿದೆ– ಒಟ್ಟು 1 ಹುದ್ದೆಗೆ ಅರ್ಜಿ ಕರೆಯಲಾಗಿದೆ. (ಯುವ ವೃತ್ತಿಪರ) ಕಾನೂನು ಸಲಹೆಗಾರ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಲ್ಲ ಮಾಹಿತಿ ಪಡೆದುಕೊಂಡು ಆಸಕ್ತಿ ಇದ್ದವರು ಅಪ್ಲೈ ಮಾಡಿ.

ಎಲ್ಲಿ ಕೆಲಸ ಇರುತ್ತೆ? ಮತ್ತು ಎಷ್ಟು ಸಂಬಳ ಕೊಡ್ತಾರೆ.? ಇಲ್ಲಿದೆ ವಿವರ

• ಈ ನೇಮಕಾತಿಯು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ನೇಮಕಾತಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ( ಕರ್ನಾಟಕದ ಬೆಂಗಳೂರಿನಲ್ಲಿ ಉದ್ಯೋಗ) ಇಲ್ಲಿ ಕೆಲಸ ಮಾಡಬೇಕು

• ಸಂಬಳದ ವಿವರ :ಪ್ರತಿ ತಿಂಗಳು ಮಾನದಂಡಗಳ ಪ್ರಕಾರ ಸಂಬಳ ನೀಡಲಾಗುತ್ತದೆ- ₹60000/- ಸಂಬಳ ನೀಡಲಾಗುತ್ತದೆ ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡಲಾಗದು.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಮತ್ತು ವಯೋಮಿತಿ ಎಷ್ಟಿರಬೇಕು.? ಸಂಪೂರ್ಣ ವಿವರ:

• ವಯಮಿತಿ ವಿವರ: ನೋಡಿ ಸಿಬ್ಬಂದಿ ಆಯ್ಕೆ ಆಯೋಗ ಕರ್ನಾಟಕ ಕೇರಳ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷದ ಒಳಗಡೆ ಇರಬೇಕು ವೈಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ

• ಶೈಕ್ಷಣಿಕ ವಿವರ: ಈ ನೇಮಕಾತಿಗೆ ಅಪ್ಲಿಕೇಶನ್ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿ ಅಥವಾ ಇನ್ಸ್ಟಿಟ್ಯೂಟ್ನಿಂದ ಕಾನೂನ್ ನಲ್ಲಿ ಪದವಿ ಪೂರ್ಣಗೊಳಿಸಿದರು ಅಪ್ಲೈ ಮಾಡಿ ಅಥವಾ ಪದವಿ ಪೂರ್ಣಗೊಳಿಸಿದವರು ಸಲ್ಲಿಸಿ.

ಪ್ರಮುಖ ಸೂಚನೆ- ನಮ್ಮ ಸಲಹೆ:

ನೋಡಿ ಈ ನೇಮಕಾತಿಯು ಕೇಂದ್ರದಿಂದ ನಡೆಯುತ್ತಿದೆ ಆದರೆ ಕೆಲಸ ಮಾತ್ರ ಕರ್ನಾಟಕದಲ್ಲಿ ಇರುತ್ತೆ ಯಾರೋ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ, ಇದಕ್ಕೆ ಪ್ರೆಶರ್ ಮತ್ತು ಅನುಭವ ಹೊಂದಿದ ಇಬ್ಬರಿಗೂ ಅವಕಾಶ ನೀಡಲಾಗಿದ್ದು ನಿಮ್ಮ ನಿಮ್ಮ ದಾಖಲೆಗಳ ಸಮೇತ ಆಫ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ. ಕೊನೆಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ.

ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟಿದೆ.?

• ಇಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಕ ಇರೋದಿಲ್ಲ- OBC, SC,ST PWD UR- ₹0/-

• ಯಾವುದೇ ಪರೀಕ್ಷೆ ಇರುವುದಿಲ್ಲ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗದು.

ಈ ತಪ್ಪು ಮಾಡಬೇಡಿ:

1. ಅರ್ಜಿ ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳು ತಯಾರ ಮಾಡಿ ನಂತರ ಸರಿಯಾಗಿ ಅಪ್ಲಿಕೇಶನ್ ಹಾಕಿ. ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ

2. ನಿಮ್ಮ ಹೆಸರಿನಲ್ಲಿ ಒಂದೇ ಅಪ್ಲಿಕೇಶನ್ ಹಾಕಬೇಕು. ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಸಲ್ಲಿಸಬೇಡಿ.

3. ತಪ್ಪು ತಪ್ಪು ಮಾಹಿತಿಗಳು ಹಾಕಬೇಡಿ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಲೇಬೇಕು

ಅರ್ಜಿ ಸಲ್ಲಿಸುವ ಪ್ರಮುಖ Date.? ಮತ್ತು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.?

  1. • ಪ್ರಮುಖ ದಿನಾಂಕ: ನೋಡಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿರುತ್ತದೆ 08-4-2026 ರಿಂದ 30-4-2026 ವರೆಗೆ ಅವಕಾಶ ನೀಡಿದ್ದಾರೆ.
  2. • ಆಫ್ ಲೈನ್ನಲ್ಲಿ ಅರ್ಜಿ: ಹೌದು ಇದು ಆಫ್ ಲೈನ್ನಲ್ಲಿ ಸಲ್ಲಿಸಬೇಕು ಅಧಿಕೃತ ಬಗ್ಗೆ ನಮ್ಮ ಟೆಲಿಗ್ರಾಂನಲ್ಲಿ ಕೊಟ್ಟಿರುವ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಕೆಳಗಡೆ ಕೊಟ್ಟಿರುವ ಫಾರ್ಮ್ ಡೌನ್ಲೋಡ್ ಮಾಡಿ ಅದರ ಮೂಲಕ ಅಪ್ಲಿಕೇಶನ್ ಸಲ್ಲಿಸಿ.
  3. • ಅಂಚೆ ಕಚೇರಿಗೆ ಭೇಟಿಕೊಟ್ಟು ಸಲ್ಲಿಸಿ, ಈ ವಿಳಾಸ- ಪ್ರಾದೇಶಿಕ ನಿರ್ದೇಶಕರು SSC (KKR) ಮೊದಲನೇ ಮಹಡಿ ಈ ವಿಂಗ್ ಕೇಂದ್ರೀಯ ಸದನ ಕೋರಮಂಗಲ ಬೆಂಗಳೂರು – ಇದಕ್ಕೆ ಸಬ್ಮಿಟ್ ಮಾಡಿ.

Notification Pdf: Click Here

ಪ್ರಶಾಂತ್ ಮೀಡಿಯಾ:

ಈ ಮೇಲೆ ಕೊಟ್ಟಿರುವ ಸಿಬ್ಬಂದಿ ಆಯ್ಕೆ ಆಯೋಗ ಕರ್ನಾಟಕ ಕೇರಳ ಪ್ರದೇಶ್ ಮೇಲ್ಗಡೆ ಎಲ್ಲ ಮಾಹಿತಿಗಳು ನಿಖರವಾಗಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲೇ ಎಲ್ಲಾ ಮಾಹಿತಿಗಳು ಕಾನೂನು ಬದ್ಧವಾಗಿ ನಿಖರವಾಗಿ ತಿಳಿಸಿಕೊಡುತ್ತೇವೆ.

FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?

1) ಇದು ಯಾವ ಹುದ್ದೆಗೆ ಅರ್ಜಿ ಮತ್ತು ಎಲ್ಲಿ.?

ಇಲ್ಲಿ ಕರೆದಿರುವ ಹುದ್ದೆ ಕಾನೂನು ಸಲಹೆಗಾರ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ.

2) ಯಾವ ರೀತಿಯಲ್ಲಿ ಅಪ್ಲಿಕೇಶನ್ ಆನ್ಲೈನ್ ಅಥವಾ ಆಫ್ಲೈನ್.?

ನೋಡಿ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಒಳಗಡೆ ವಿಳಾಸ ಕೊಟ್ಟಿದ್ದೇವೆ ಒಮ್ಮೆ ಚೆಕ್ ಮಾಡಿಕೊಳ್ಳಿ.

Leave a Comment