ಭಾರತದಲ್ಲಿ SCC ಇಲಾಖೆಯಲ್ಲಿ 3003 ಹುದ್ದೆಗೆ ಅರ್ಜಿ ಕರೆಯಲಾಗಿದೆ( ಅಬಕಾರಿ) ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಕರ್ನಾಟಕದ ಅಭ್ಯರ್ಥಿಗಳು ಎಲ್ಲರೂ ಅಪ್ಲಿಕೇಶನ್ ಹಾಕಿ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ.
ಕೇಂದ್ರ ಸರ್ಕಾರದ ಡ್ರೈವರ್ ಹುದ್ದೆಗಳು ಪಡಿಬೇಕು.? ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಬೇಕು ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅಗ್ನಿಶಾಮಕ ಹುದ್ದೆ ಪಡಿಬೇಕು ಈ ರೀತಿಯಾಗಿ ಕೆಲಸ ಹುಡುಕುತ್ತೀರೋ ಅವರಿಗೆ ಬಂತು ಭರ್ಜರಿ ಗುಡ್ ನ್ಯೂಸ್.? ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪೂರ್ತಿ ಲೇಖನಿ ಗಮನವಿಟ್ಟು ನೋಡಿ.
ದಿನಾಂಕ: 13-4-2026 ರಂದು ಅಧಿಕೃತವಾಗಿ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ನೇಮಕಾತಿ ನಡೆಯುತ್ತಿದೆ ಈ ನೇಮಕಾತಿಗೆ 10th 12th ಡಿಗ್ರಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದಾರೆ ಎಲ್ಲ ಮಾಹಿತಿ ಹಾಗೂ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
SSC ಇಲಾಖೆಯ ಪೀಠಿಕೆ:
ಇದೊಂದು ಸಂಪೂರ್ಣ ಕೇಂದ್ರ ಸರ್ಕಾರ ನೇಮಕಾತಿ ಮತ್ತು ಸರಕಾರ ಇಲಾಖೆ ಆಗಿರುತ್ತದೆ ಸಿಬ್ಬಂದಿ ಆಯ್ಕೆ ಆಯೋಗ ಇದರಲ್ಲಿ ಈಗ ಪ್ರಸ್ತುತ 3003 ಹುದ್ದೆಗೆ ಅರ್ಜಿ ಎಲ್ಲರು ಅಪ್ಲಿಕೇಶನ್ ಸಲ್ಲಿಸಿ ಈ ನೇಮಕಾತಿಯನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಮತ್ತು ಎಷ್ಟು ಹುದ್ದೆಗಳು? ಮತ್ತು ಉದ್ಯೋಗ ಸ್ಥಳ.? ವಿವರ
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸಿಬ್ಬಂದಿ ಆಯ್ಕೆ ಆಯೋಗ( ಅಬಕಾರಿ ಹುದ್ದೆಗಳು) ಈ ಸಂಸ್ಥೆಯಲ್ಲಿ ನೇಮಕಾತಿ ಒಟ್ಟು 3003 ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ ನಿಮ್ಮ ನಿಮ್ಮ ವೈಯಮಿತ ಸ್ಥಳ ನೇಮಗಳನ್ನು ನೋಡಿಕೊಂಡು ಅಪ್ಲಿಕೇಶನ್ ಹಾಕಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಯಾರು ಅರ್ಜಿ ಸಲ್ಲಿಸಬಹುದು.? Full Details
ಈಗ ಪ್ರಸ್ತುತ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ( ಅಬಕಾರಿ ಇಲಾಖೆ) ವಿವಿಧ ಪ್ರಕಾರ ಹುದ್ದೆಗೆ ನೇಮಕಾತಿ ಇದೆ ಹಂತ ಹಂತವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ಹುದ್ದೆಗಳ ವಿವರ: ಸ್ಟೆನೋಗ್ರಾಫರ್ ಮತ್ತು ಡ್ರೈವರ್- ಇದರಲ್ಲಿ ವಿವಿಧ ಪ್ರಕಾರ ಹುದ್ದೆಗಳು, ಅಗ್ನಿಶಾಮಕ,Clerk, LDC,Manager, Assistant, ಟೈಪಿಸ್ಟ್, ಸಲಹೆಗಾರರು, ಆಫೀಸರ್ಸ್ ಮತ್ತು ಅಧಿಕಾರಿ ನರ್ಸಿಂಗ್ ಅಧಿಕಾರಿ ಹುದ್ದೆಗಳು ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಒಮ್ಮೆ ಅಧಿಸೂಚನೆ ನೋಡಿ.
• ಯಾರು ಅರ್ಜಿ ಸಲ್ಲಿಸಬೇಕು: ಭಾರತದಲ್ಲಿರುವ ಮಹಿಳೆಯರು ಪುರುಷರು ಹಾಗೂ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಸಾಮಾನ್ಯ ವರ್ಗದವರು ಮಾಜಿ ಸೈನಿಕ ಅಂಗವಿಕಲರು ಹಿಂದುಳಿದ ವರ್ಗದ ಅಭ್ಯರ್ಥಿಗಳು ಎಲ್ಲರೂ ಅರ್ಜಿ ಸಲ್ಲಿಸಲು ಅವಕಾಶ.
ಇಲ್ಲಿ ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ನೋಡಿಕೊಳ್ಳಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಮತ್ತು ವಯೋಮಿತಿ ಎಷ್ಟಿರಬೇಕು? ಇಲ್ಲಿದೆ ವಿವರ:
• ಶೈಕ್ಷಣಿಕ ಅರ್ಹತೆ: ಪ್ರಸ್ತುತ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಅಥವಾ ರಾಜ್ಯ ಯೂನಿವರ್ಸಿಟಿ ಅಥವಾ ಇನ್ಸ್ಟಿಟ್ಯೂಟ್ಗಳಿಂದ 10th 12th ಡಿಗ್ರಿ ಪೂರ್ಣಗೊಳಿಸಬೇಕು ಅಥವಾ ಇದಕ್ಕಿಂತ ಹೆಚ್ಚಿನ ವಿದ್ಯಾರ್ಥಿ ಇದ್ದರೆ ಒಳ್ಳೆಯದು
• ವಯೋಮಿತಿ: ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಮಹಿಳೆಯರಿಗೆ ಪುರುಷರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷದ ಒಳಗಡೆ ಇರಬೇಕು- ವಯಮಿತಿಯಲ್ಲಿ ಸಡಿಲಿಕೆ ಇರುತ್ತದೆ 3 ವರ್ಷದಿಂದ 15 ವರ್ಷದವರೆಗೆ
ಸಂಬಳ ಎಷ್ಟು ನೀಡುತ್ತಾರೆ? ಮತ್ತು ಅರ್ಜಿ ಶುಲ್ಕ ಎಷ್ಟು.? Full Details
1. ಅರ್ಜಿ ಶುಲ್ಕ: ಪ್ರಸ್ತುತ ಮಹಿಳೆಯರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ₹100/- ಶುಲ್ಕ ಇರುತ್ತದೆ.
2. ಸಂಬಳ ಎಷ್ಟು: ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ ನೇಮಗಳ ಪ್ರಕಾರ ಇದಕ್ಕೆ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ಸಂಬಳ ನೀಡಲಾಗುತ್ತದೆ.
ಪ್ರಶಾಂತ ಮೀಡಿಯಾ ನಮ್ಮ ಸಲಹೆ?
ಪ್ರಸ್ತುತ ಕರೆದಿರುವ ಹುದ್ದೆಗಳು ಸಿಬ್ಬಂದಿ ಆಯ್ಕೆ ಆಯೋಗದಲ್ಲಿ( ಇದರಲ್ಲಿ ಅಬಕಾರಿ ಹುದ್ದೆಗಳು ಖಾಲಿ ಇದೆ) ಅಧಿಕೃತವಾಗಿ ನೋಟಿಸ್ ನೋಡಿ ಮತ್ತು ಅರ್ಜಿ ಸಲ್ಲಿಸುವ ಅಧಿಕೃತ SSC ಅಂತರ್ಜಾಲಕ್ಕೆ ಭೇಟಿ ಕೊಡಿ ಯಾವುದೇ ತಪ್ಪು ಅಂತರ್ಜಾಲಕ್ಕೆ ಹೋಗಬೇಡಿ ನಿಮ್ಮ ಹಣ ಕಳ್ಕೋಬೇಡಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಆಯ್ಕೆ ವಿಧಾನ ಹೇಗಿರುತ್ತದೆ.?
ಅರ್ಜಿದಾರರಿಗೆ ಲಿಖಿತ ಪರೀಕ್ಷೆಯ ಮೂಲಕ(CBT) ಪರೀಕ್ಷೆ ಇರುತ್ತದೆ ಮತ್ತು ಕೌಶಲ್ಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಪರೀಕ್ಷೆ ಯಾವ ಭಾಷೆಯಲ್ಲಿ ಇರುತ್ತದೆ.?
ಇದೊಂದು ಪ್ರಶ್ನೆ ತುಂಬಾ ಜನ ಕೇಳುತ್ತಾರೆ ಇಲ್ಲಿ ನೋಡಿ ಪ್ರಸ್ತುತ ನೀವು ಅರ್ಜಿ ಸಲ್ಲಿಸುವಾಗ (ssc Department) ಎಲ್ಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಪರೀಕ್ಷೆಯ ಆಪ್ಷನ್ ನಲ್ಲಿ ಕನ್ನಡದಲ್ಲಿ ಪರೀಕ್ಷೆಯನ್ನು ಬರೆಯುವದನ್ನ ಸೆಲೆಕ್ಟ್ ಮಾಡಿ ಅಪ್ಲಿಕೇಶನ್ ಹಾಕಿ ನಂತರ ನೀವು ಕನ್ನಡದಲ್ಲಿ ಪರೀಕ್ಷೆ ಬರೆಯಬಹುದು ಇದು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಇದೆ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಸೂಚನೆ ಇಲ್ಲಿದೆ ನೋಡಿ.?
- SSC Notification Pdf: Click Here
- Apply link: Click Here
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಮತ್ತು ಎಲ್ಲಿ ಹೇಗೆ ಅಪ್ಲೈ ಮಾಡೋದು.?
• ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 13-04-2026 ರಿಂದ ಅಧಿಕೃತವಾಗಿ ಅಧಿಸೂಚನೆ ಪ್ರಾರಂಭವಾಗಿದ್ದು 04-5-2026 ವರೆಗೆ ಅವಕಾಶ ನೀಡಲಾಗಿದೆ
• ಅರ್ಜಿ ಆನ್ಲೈನ್ನಲ್ಲಿ- ಮೊದಲಿಗೆ ಸಿಬ್ಬಂದಿ ಆಯ್ಕೆ ಆಯೋಗ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಕೊನೆಯಲ್ಲಿ ದಾಖಲೆಗಳ ಸಮೇತ ಅಪ್ಲಿಕೇಶನ್ ಸಬ್ಮಿಟ್ ಮಾಡಿ- print ತೆಗೆದುಕೊಳ್ಳೋದು ಕಡ್ಡಾಯವಾಗಿ.
ಈ ತಪ್ಪು ಮಾಡಬೇಡಿ.?
- • ಅರ್ಜಿ ಸಲ್ಲಿಸುವ ಅರ್ಜಿದಾರರ ಎಲ್ಲ ದಾಖಲೆಗಳು ಅಪಲೋಡ್ ಮಾಡಲೇಬೇಕು ಅಲ್ಲಿ ಕೇಳುವ ಪ್ರತಿಯೊಂದು ದಾಖಲೆ
- • ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಬೇಕು
- • ಅಧಿಕೃತ ಅಧಿಸೂಚನೆ ನೋಡಲ್ದೆ ಅಪ್ಲಿಕೇಶನ್ ಸಲ್ಲಿಸಬೇಡಿ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ನಂತರ ಅಪ್ಲಿಕೇಶನ್ ಹಾಕಿ
- • ಕೊನೆಯ ದಿನಾಂಕ ಮುಂಚಿತವಾಗಿ ಅರ್ಜಿ ಸಲ್ಲಿಸಿ.
FAQS- ಅತಿ ಹೆಚ್ಚು ಜನ ಕೇಳಿದ ಪ್ರಶ್ನೆಗಳು.?
1) ಅಬಕಾರಿ ಇಲಾಖೆಯಲ್ಲಿ ನೇಮಕಾತಿ ಯಾವುದು.?
ಕೇಂದ್ರ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ ಅಂದರೆ ಈಗ ಪ್ರಸ್ತುತ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧ ಪಟ್ಟಂತೆ ಹುದ್ದೆಗಳು ಕರೆಯಲಾಗಿದೆ ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ.
2) ಆನ್ಲೈನ್ ನಲ್ಲಿ ಅವಕಾಶನ ಅಥವಾ ಆಫ್ ಲೈನ್ ನಲ್ಲಿ.?
ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
