SSC ಇಲಾಖೆಯಲ್ಲಿ 12256 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ– ಮಹಿಳೆಯರಿಗೆ ಪುರುಷರಿಗೆ ಅವಕಾಶ ಅರ್ಜಿ ಸಲ್ಲಿಸಲು ಕೊನೆಯ ದಿನ 22-6-2026 ಅವಕಾಶ ಇವತ್ತೇ ಅರ್ಜಿ ಸಲ್ಲಿಸಿ!
ನೀವು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಬೇಕಾ? ಸಿಬ್ಬಂದಿ ಆಯ್ಕೆದಲ್ಲಿ ಕೆಲಸ ಬೇಕಾ? ಇಲ್ಲಿ ಇನ್ಸ್ಪೆಕ್ಟರ್ ಸಹಾಯಕ ಲೆಕ್ಕಾಧಿಕಾರಿ ಹಾಗೂ ಇತರೆ ಹುದ್ದೆಗೆ ನೇಮಕಾತಿ ಇಲ್ಲಿದೆ ಸಂಪೂರ್ಣ ಮಾಹಿತಿ.
ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ: (SSC Recruitment 2026).?
ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ(SSC Recruitment 2026) ಒಟ್ಟಿಗೆ 12256 ಹುದ್ದೆಗೆ ಅರ್ಜಿ ಅಖಿಲ ಭಾರತದಲ್ಲಿ ಉದ್ಯೋಗ.
- • ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವಕಾಶ.
- • ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷ ಒಳಗಡೆ ಇರಬೇಕು- ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
- • ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ. ಪ್ರೆಶರ್ ಅಭ್ಯರ್ಥಿಗಳು ಅನುಭವ ಹೊಂದಿದವರು ಇಬ್ಬರು ಅಪ್ಲಿಕೇಶನ್ ಹಾಕಿ.
ಇಲ್ಲಿ ಹುದ್ದೆಗಳ ವಿವರ:
ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಹಾಗೂ ಸಂಶೋಧನಾ ಸಹಾಯಕ ಲೆಕ್ಕಪತ್ರ ಅಧಿಕಾರಿ ಕಚೇರಿ ಅಧ್ಯಕ್ಷರು ಮತ್ತು ಅಂಚೆ ಸಹಾಯಕರು ಹಾಗೂ ಅಂಚೆ ವಿಂಗಡನಾ ಸಹಾಯಕರು ಮತ್ತು ಹಿರಿಯ ಸಚಿವಾಲಯ ಸಹಾಯಕರು ತೆರಿಗೆ ಸಹಾಯಕರು ಹಾಗೂ ಆದಾಯ ತೆರಿಗೆ ನಿರೀಕ್ಷಕರು ಮತ್ತು ಸಹಾಯಕ ಲೆಕ್ಕಪರಿಶೋಧಕ ವಿವಿಧ ವಿಭಾಗದಲ್ಲಿ ಹುದ್ದೆ.
• ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಶ್ರೇಣಿ -I CBT – ಶ್ರೇಣಿ -II CBT ಪರೀಕ್ಷೆ .
• ಅರ್ಜಿ ಶುಲ್ಕ ಇರುತ್ತದೆ- OBC ಇತರೆ ಎಲ್ಲ ವರ್ಗದ ಅಭ್ಯರ್ಥಿಗೆ: 100/- ಇರುತ್ತದೆ 2) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗೆ ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ.

ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಲಿಂಕ್:
- Apply link- Click Here
- Notification Pdf- Click Here
ಕೊನೆಯ ದಿನಾಂಕ ಯಾವಾಗ ಪ್ರಾರಂಭ ದಿನಾಂಕ ಯಾವಾಗ.?
ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದೆ 21-5-2026 ರಿಂದ 22-6-2026 ವರೆಗೆ ಅವಕಾಶ.
ಆನ್ಲೈನ್ ನಲ್ಲಿ- ಮೊದಲಿಗೆ ಅಧಿಕೃತ ಸಿಬ್ಬಂದಿ ಆಯ್ಕೆ ಆಯೋಗ ಅಂತರ್ಜಾಲಕ್ಕೆ ಭೇಟಿಕೊಟ್ಟು ರೆಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳು ಸಲ್ಲಿಸಿ ಹಾಗೂ ದಾಖಲೆಗಳ ಸಮೇತ ಅರ್ಜಿ ಆನ್ಲೈನ್ ನಲ್ಲಿ ಹಾಕಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಈ ಮೇಲೆ ತಿಳಿಸಿಕೊಟ್ಟಿರೋದು ಕೇಂದ್ರ ಸರ್ಕಾರದಿಂದ SSC ಇಲಾಖೆಯಲ್ಲಿ ಕರೆದಿರುವ 12256 ಹುದ್ದೆಗಳ ಬಗ್ಗೆ ಇಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರುವುದಿಲ್ಲ.
FAQS-
1) ಇದು ಹೊಸ ಅಧಿಸೂಚನೆಯನ್ನು ಅಥವಾ ಹಳೆಯ ಅಧಿಸೂಚನೆಯನ್ನು.?
ಸಿಬ್ಬಂದಿ ಆಯ್ಕೆಯಾಗದಲ್ಲಿ ಇದು ಹೊಸ ನೇಮಕಾತಿ ಆಗಿದೆ ಆನ್ಲೈನ್ ನಲ್ಲಿ ಅವಕಾಶ.
2) ಒಟ್ಟು ಎಷ್ಟು ಹುದ್ದೆ ಕೊನೆ ದಿನಾಂಕ ಯಾವುದು.?
ಒಟ್ಟಿಗೆ 12256 ಹುದ್ದೆಗೆ ಅರ್ಜಿ ಇಲ್ಲಿ ಕೊನೆಯ 22 June 2026
3) ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?
ಇಲ್ಲಿ ಪ್ರತಿ ತಿಂಗಳು 25500/- ರಿಂದ 151100/- ವರೆಗೆ ನೀಡಲಾಗುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,