ದ್ವಿತೀಯ ಪಿಯುಸಿ ಅಂಕದ ಮೇಲೆ ಕರ್ನಾಟಕ ಗ್ರಾಮ ಪಂಚಾಯತಿಯಲ್ಲಿ ನೇಮಕಾತಿ 2026 ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ ನಿಮಗೆ 18 ವರ್ಷ ಇದ್ರೆ ಅಪ್ಲಿಕೇಶನ್ ಹಾಕಿ. ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ.
ನೀವು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಬೇಕಾ? ಒಳ್ಳೆ ಉದ್ಯೋಗ ಬೇಕಾ ದ್ವಿತೀಯ ಪಿಯುಸಿ ಪಾಸ್ ಆಗುತ್ತೆ ಹಾಗಾದರೆ ಇಲ್ಲಿ ಅಪ್ಲಿಕೇಶನ್ ಹಾಕಿ ಇದೇ ರೀತಿಯಾಗಿ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಇದೇ ಮೊಟ್ಟ ಮೊದಲ ಬಾರಿಗೆ ರಾಯಚೂರು ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ತಾಲೂಕು ಗ್ರಾಮ ಪಂಚಾಯಿತಿಯಲ್ಲಿ ಹುದ್ದೆಗೆ ಅರ್ಜಿ ದಿನಾಂಕ 22-5-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ.
ಗ್ರಾಮ ಪಂಚಾಯಿತಿ ಹುದ್ದೆಗಳ ಬಗ್ಗೆ ವಿವರ: Gram panchayati Details.?
ರಾಯಚೂರು ಜಿಲ್ಲಾ ಪಂಚಾಯಿತಿ ವತಿಯಿಂದ ಸುಮಾರು ಎಂಟು ತಾಲೂಕಿನಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟು 13 ಹುದ್ದೆಗೆ ಅರ್ಜಿ ಇದು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತದೆ. ನೇಮಗಳು ಹುದ್ದೆಯ ಡಿಟೇಲ್ಸ್ ವಿವರ.
ಯಾವ ಇಲಾಖೆಯಲ್ಲಿ ಅರ್ಜಿ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
ಕರ್ನಾಟಕದ ರಾಯಚೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ರಾಯಚೂರು ಜಿಲ್ಲೆಯಲ್ಲಿ ಸಿರವಾರು ಮತ್ತು ಮಾನವಿ ಹಾಗೂ ಲಿಂಗಸುಗೂರು ಮಸ್ಕಿ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
• ಇಲ್ಲಿ ಕರೆದಿರುವ ಹುದ್ದೆ- ಮೇಲ್ವಿಚಾರಕ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಹುದ್ದೆ.
• ಶೈಕ್ಷಣಿಕ ವಿವರ- ಕನಿಷ್ಠ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯ ಅಥವಾ ಮನ್ನತ ಪಡೆದ ಮಂಡಳಿ ದ್ವಿತೀಯ ಪಿಯುಸಿ ಪಾಸ್ ಆಗಿರ್ಬೇಕು ಮತ್ತು ಕನಿಷ್ಠ ಮೂರು ತಿಂಗಳು ಕಂಪ್ಯೂಟರ್ ಅನುಭವ ಹೊಂದಿರಬೇಕು ಹಾಗೂ ಲ್ಯಾಬ್ರೇರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು.
ವಯಮಿತ ಎಷ್ಟಿರಬೇಕು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಹಾಗೂ ಯಾರಿಗೆ ಅವಕಾಶ.?
- • ಯಾರಿಗೆ- ಕರ್ನಾಟಕದಲ್ಲಿರುವ ರಾಯಚೂರು ಮಾಜಿ ಸೈನಿಕರು ಮಹಿಳೆಯರು ಪುರುಷರು ಅಂಗವಿಕಲರು ಹಾಗೂ ತೃತೀಯಲಿಂಗ ಮಹಿಳೆಯರಿಗೆ ಉದ್ಯೋಗ.
- • Salary- ಇಲ್ಲಿ ನಿಯಮಗಳ ಪ್ರಕಾರ ಗೌರವಧನ ಪಂಚಾಯಿತಿ ಪ್ರಕಾರ ನೀಡಲಾಗುವುದು.
- • Age limit- ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗ್ರಾಮ ಪಂಚಾಯಿತಿ ಪ್ರಕಾರ ಗರಿಷ್ಠ 45 ವರ್ಷದ ಒಳಗಡೆ ಇರಬೇಕು.
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಬೇಕಾಗುವ ದಾಖಲೆಗಳೇನು.?
• ಆಯ್ಕೆ ವಿಧಾನ- ದ್ವಿತೀಯ ಪಿಯುಸಿಯಲ್ಲಿ ಪಡೆದಿರುವ ಅಂಕದ ಆಧಾರದ ಮೇಲೆ ಮತ್ತು ಕಂಪ್ಯೂಟರ್ ಹಾಗೂ ಪ್ರಮಾಣ ಪತ್ರದ ಅನುಭವ ಮೇಲೆ ಆಯ್ಕೆ ಮಾಡಲಾಗುವುದು.
• Documents- ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ, ಕಂಪ್ಯೂಟರ್ ಕಲಿತಿರುವ ಪ್ರಮಾಣ ಪತ್ರ, ದ್ವಿತೀಯ ಪಿಯುಸಿ ಅಂಕಪಟ್ಟಿಗಳು, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಹಾಗೂ ಇತರೆ ದಾಖಲೆಗಳು ಬೇಕು.
ಸ್ಪರ್ಧಾರ್ಥಿಗಳಿಗೆ ಪ್ರಮುಖ ಸೂಚನೆ:
ಅರ್ಜಿ ಸಲ್ಲಿಸುವ ಅರ್ಜಿದಾರರ ಬಳಿ ಕೆಲವು ನಿಯಮಗಳನ್ನು ಹೊಂದಿರಬೇಕು ಹೆಚ್ಚಿನ ಆದ್ಯತೆ ರಾಯಚೂರಿನಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ OBC,2A,2B,3A,3B ಇರಬೇಕು.
ಅರ್ಜಿ ಶುಲ್ಕ ಎಷ್ಟಿದೆ.?
- • ಅರ್ಜಿ ಶುಲ್ಕ ವಿವರ– ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ವರ್ಗದವರಿಗೆ- 200/-
- • ವಿಶೇಷ ಚೇತನರ ಅಭ್ಯರ್ಥಿಗೆ- 100/-
- • ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ OBC ವರ್ಗದ ಅಭ್ಯರ್ಥಿಗಳಿಗೆ 300/- ದಿಂದ 500/- ವರೆಗೆ ಶುಲ್ಕ ಇರುತ್ತದೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಮತ್ತು ಅರ್ಜಿ ಹೇಗೆ ಸಲ್ಲಿಸುವುದು.?
ಆನ್ಲೈನ್ ನಲ್ಲಿ ಈಗಾಗಲೇ ಅಪ್ಲಿಕೇಶನ್ ಪ್ರಾರಂಭ 27-5-2026 ರಿಂದ 10-6-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ನಲ್ಲಿ ಅರ್ಜಿ- ರಾಯಚೂರು ಗ್ರಾಮ ಪಂಚಾಯತಿಯ ಗ್ರಂಥಾಲಯ ಮೇಲ್ವಿಚಾರಕ ಹಾಗೂ ಗ್ರಂಥಪಾಲಕ ಹುದ್ದೆಗಳಿಗೆ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳ ಪ್ರಕಾರ ಅರ್ಜಿ ಹಾಕಿ.
- Official Notification Pdf- Click Here
- Apply link- Click Here
FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು ಇಲ್ಲಿದೆ.?
1) ನಿಜವಾಗಲೂ ಅರ್ಜಿ ಪ್ರಾರಂಭ ಕೊನೆ ದಿನಾಂಕ ಯಾವುದು ಮತ್ತು ಯಾವ ಪ್ರಕಾರದಲ್ಲಿ ಅರ್ಜಿ?
ಹೌದು ಅರ್ಜಿ ಕರೆಯಲಾಗಿದೆ ಜೂನ್ 10 ಕೊನೆಯ ದಿನ ಆನ್ಲೈನ್ ನಲ್ಲಿ ಅವಕಾಶ ಕೊಡಲಾಗಿದೆ.
2) ಇದು ಯಾರಿಗೆ ಹೆಚ್ಚಿನ ಆದ್ಯತೆ ಅನುಭವ ಅಥವಾ ಫ್ರೆಶ್ ಆದವರಿಗೆ.?
ಇಬ್ಬರಿಗೆ ಅವಕಾಶ ಇರುತ್ತದೆ ಆದರೆ ಒಂದು ಕಂಡೀಶನ್ ಪ್ರಮಾಣ ಪತ್ರಗಳು ಮತ್ತು ಅನುಭವ ಕಂಪ್ಯೂಟರ್ ಇರಬೇಕು

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
