02 BMRCL ನೇಮಕಾತಿ 2026: ಸಂದರ್ಶನ ಮೂಲಕ ಆಯ್ಕೆ-ಮಹಿಳೆ ಪುರುಷ ಅರ್ಜಿ ಸಲ್ಲಿಸಿ!

ಕರ್ನಾಟಕದ ಬೆಂಗಳೂರು ಮೆಟ್ರೋನಲ್ಲಿ ಸಂದರ್ಶನ ಮೂಲಕ ಆಯ್ಕೆ ಮತ್ತು ಆನ್ಲೈನ್ ನಲ್ಲಿ ಅವಕಾಶ ಹೊಸ ಅಧಿಸೂಚನೆ ಪ್ರಕಟವಾಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ(BMRCL Recruitment 2026) Latest Job Notification Official

ಮೆಟ್ರೋದಲ್ಲಿ ಕೆಲಸ ಮಾಡಬೇಕಾ? ನಿಮಗೂ ಸರ್ಕಾರಿ ಹುದ್ದೆ ಬೇಕಾ? ರಾಜ್ಯ ಮತ್ತು ಕೇಂದ್ರ ಸರಕಾರ ಹುದ್ದೆ ಬೇಕಾ? ಹಾಗಾದರೆ ಈ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಿ.

ದಿನಾಂಕ 08-6-2026 ರಂದು ಅಧಿಕೃತವಾಗಿ ನೋಟಿಫಿಕೇಶನ್ ಪ್ರಕಟ ಮಾಡಿದೆ BMRCL ಸಂಸ್ಥೆ ಈ ಸಂಸ್ಥೆ ಪ್ರಕಾರ ಅಪ್ಲಿಕೇಶನ್ ಹಾಕಿ ಇದೇ ರೀತಿಯಾಗಿ ಪ್ರತಿನಿತ್ಯ ವಾಗಿ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಮತ್ತು ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ.? BMRCL Recruitment 2026 full details.?

ಕರ್ನಾಟಕದಲ್ಲಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ(BMRCL) ಸಂಸ್ಥೆಯಲ್ಲಿ ನೇಮಕಾತಿ ಒಟ್ಟು 2 Vacancy ಕರೆಯಲಾಗಿದೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ನೇಮಕಾತಿ ಹಾಗೂ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಸಂಪೂರ್ಣ ವಿವರ:

• ಹುದ್ದೆಗಳ ವಿವರ- ಉಪಮುಖ್ಯ ಇಂಜಿನಿಯರಿಂಗ್, ಕಂಪನಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ.

• ಶೈಕ್ಷಣಿಕ ವಿವರ- ನೇಮಗಳ ಪ್ರಕಾರ ಮಣ್ಣೆತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Central/State- ಮೆಕಾನಿಕಲ್ ಅಥವಾ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕಲ್ಸ್ ಇಂಜಿನಿಯರಿಂಗ್ ನಲ್ಲಿ BE B.TECH ಪೂರ್ಣಗೊಳಿಸಬೇಕು.

ವಯಮಿತ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ! Full Details

• Salary- ಪ್ರತಿ ತಿಂಗಳು ಬೆಂಗಳೂರು ಮೆಟ್ರೋ ರೈಲ್ವೆ ಅದುಸೂಚನೆ ಪ್ರಕಾರ 1,64.000/- ದಿಂದ 2,06,250/- ವರೆಗೆ ವೇತನ ನೀಡಲಾಗುತ್ತದೆ.

• Age limit- ಕನಿಷ್ಠ ವಯೋಮಿತಿ ನೇಮಗಳ ಪ್ರಕಾರ ಹಾಗೂ ಗರಿಷ್ಠ 56 ವರ್ಷದ ಒಳಗಿನ ಅಭ್ಯರ್ಥಿಗೆ ಅವಕಾಶ.

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:

ಇಲ್ಲೇ ಅತಿ ಹೆಚ್ಚು ಆದ್ಯತೆ ಕೇಳಿರೋದು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅಂದರೆ ಈಗಾಗಲೇ ರೈಲ್ವೆ ದಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು 2 ರಿಂದ 5 ವರ್ಷ ಹಾಗೂ 15 ವರ್ಷದವರೆಗೆ ಅನುಭವಿಸಿದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ಒದಗಿಸಿಕೊಡಲಾಗುತ್ತದೆ.

ಆಯ್ಕೆ ವಿಧಾನ ಹಾಗೂ ಅರ್ಜಿ ಶುಲ್ಕ ಎಷ್ಟಿದೆ.?

• ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

• ಯಾವುದೇ ಶುಲ್ಕವಿಲ್ಲ,

ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ:

ಅರ್ಜಿ ಯಾವ ರೀತಿಯಲ್ಲಿ ಸಲ್ಲಿಸುವುದು ಪ್ರಮುಖ ದಿನಾಂಕಗಳು.?

ಈಗಾಗಲೇ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದೆ ದಿನಾಂಕ 08-6-2026 ರಿಂದ 30 ಜೂನ್ 206ರ ವರೆಗೆ ಅವಕಾಶ ನೀಡಲಾಗಿದೆ ಹಾಗೂ ಅರ್ಜಿಯ ಕಾಫಿ ಚಲಿಸುವುದಕ್ಕೆ ಕೊನೆಯ ದಿನ 04 july 2026 .

ಆನ್ಲೈನಲ್ಲಿ ಮತ್ತು ಆಫ್ ಲೈನ್ ನಲ್ಲಿ ಎರಡು ವಿಧಾನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ನಿಮ್ಮ ಯಾವುದರ ಮೂಲಕ ಅನುಕೂಲ ಆಗುತ್ತೆ ಅದಕ್ಕೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಿ.

ಆನ್ಲೈನ್ ನಲ್ಲಿ- ಅಧಿಕೃತ ಬೆಂಗಳೂರು ಮೆಟ್ರೋ ರೈಲ್ವೆ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ದಾಖಲೆಗಳ ಸಮೇತ ತುಂಬಿ ಕೊನೆಯಲ್ಲಿ ದಾಖಲೆಗಳು ಅಪ್ಲೋಡ್ ಮಾಡಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

📢ಇಲ್ಲಿ ಗಮನಿಸಿ: ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಹಾಗೂ ಅರ್ಜಿ ಸಲ್ಲಿಸುವ ಆಫ್ಲೈನ್ ಫಾರ್ಮ್ ಮೇಲ್ಗಡೆ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ.

ಪ್ರಶಾಂತ್ ಮೀಡಿಯಾ ಮಾತು:

ಮೇಲೆ ಕೊಟ್ಟಿರುವ ಎಲ್ಲ ಮಾಹಿತಿ ಅಧಿಕೃತ ನೋಟಿಸ್ ಪ್ರಕಾರ ( BMRCL) ಸಂಸ್ಥೆ ಪ್ರಕಾರ ಹೇಳಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ತಪ್ಪು ಸುದ್ದಿಗಳ ಬಗ್ಗೆ ಹೇಳೋದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ನೀಡಲಾಗುತ್ತದೆ.

FAQS- ನೀವು ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು ಇಲ್ಲಿದೆ.?

1) ಈ ಬೆಂಗಳೂರು ಮೆಟ್ರೋ ರೈಲ್ವೆ ದಲ್ಲಿ ಹೆಂಗೆ ಅಪ್ಲಿಕೇಶನ್ ಮತ್ತು ಯಾವ ಮೂಡನಲ್ಲಿ ಹಾಕೋದು.?

ನೋಡಿ ಎರಡು ಪ್ರಕಾರ ಅವಕಾಶ Online/Offline ನೀಡಲಾಗಿದೆ ಇದೊಂದು ಒಳ್ಳೆಯ ಅವಕಾಶ.

2) ಮಹಿಳೆಯರಿಗೆ ಅವಕಾಶ ಇದೆಯಾ.?

ಹೌದು ಅವಕಾಶ ಇದೆ ಆದರೆ ನೀವು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ಮಾನದಂಡಗಳನ್ನ ಸರಿಯಾಗಿ ನೋಡಿಕೊಂಡು ಅರ್ಜಿ ಸಲ್ಲಿಸಿದರೆ ಒಳ್ಳೆಯದು