ಕರ್ನಾಟಕದಲ್ಲಿ ಗೃಹರಕ್ಷಕ(HOME GUARD) ಹುದ್ದೆಗೆ ಅರ್ಜಿ ಕರೆಯಲಾಗಿದೆ ಪರೀಕ್ಷೆ ಇಲ್ಲ ಸಂದರ್ಶನ ಮತ್ತು ದಾಖಲೆಗಳ ಮೇಲೆ ಆಯ್ಕೆ 10th ಮುಗಿಸಿದವರಿಗೆ ಅವಕಾಶ ಮಹಿಳೆಯರಿಗೆ ಪುರುಷರಿಗೆ ಆದಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ಗೃಹರಕ್ಷಕ ಹುದ್ದೆಗೆ ಕಾಯುತ್ತಿದ್ದೀರಾ? ಹಾಗಾದರೆ 234 ಹುದ್ದೆಗೆ ತುಮಕೂರಿನಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ 19 ವರ್ಷದಿಂದ 50 ವರ್ಷದ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ.
ಸಂಸ್ಥೆ ಯಾವುದು? Age limit? Education? ಆಯ್ಕೆ ವಿಧಾನ ಹೇಗೆ? Important Dates? ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಒಟ್ಟು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ? ಸಂಪೂರ್ಣ ವಿವರ ಇಲ್ಲಿದೆ:
ಕರ್ನಾಟಕ ತುಮಕೂರು ಗೃಹರಕ್ಷಕ ದಳ ಸಂಸ್ಥೆಯಲ್ಲಿ 234 ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಇಲ್ಲಿದೆ ವಿವರ:
• ಇಲ್ಲಿ ಗೃಹರಕ್ಷಕರು/ ಗೃಹರಕ್ಷಕ ದಳ ಸಿಬ್ಬಂದಿ ಹುದ್ದೆಗೆ ನೇಮಕಾತಿ ಮಾಡುತ್ತಿದ್ದಾರೆ.
• ಇಲ್ಲಿ ಕನಿಷ್ಠ 10th ಪೂರ್ಣಗೊಳಿಸಿದವರು ಅಪ್ಲಿಕೇಶನ್ ಹಾಕಬಹುದು ಒಮ್ಮೆ ನೋಟಿಫಿಕೇಷನ್ ನೋಡಿ.
ಇದನ್ನ ಓದಿ: ಕರ್ನಾಟಕದಲ್ಲಿ ಅಗ್ನಿಶಾಮಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವಯಮಿತ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?
• Salary: ಕರ್ನಾಟಕ ತುಮಕೂರು ಜಿಲ್ಲಾ ಗೃಹರಕ್ಷಕ ದಳ ಸಂಸ್ಥೆ ಮಾನದಂಡಗಳ ಪ್ರಕಾರ ಸಂಬಳ
• Age limit: ಕನಿಷ್ಠ 19 ವರ್ಷದಿಂದ ಗರಿಷ್ಠ 50 ವರ್ಷದ ಅಭ್ಯರ್ಥಿಗಳಿಗೆ ಅವಕಾಶ.
ಯಾರಿಗೆ ಈ ಅರ್ಜಿ ಹಾಕಲು ಅವಕಾಶ ಇರುತ್ತದೆ.?
ಕರ್ನಾಟಕದಲ್ಲಿರುವ ಮಹಿಳೆಯರು ಪುರುಷರು ಇಬ್ಬರಿಗೂ ಅವಕಾಶ ನೀಡಲಾಗಿದೆ ತುಮಕೂರು ಜಿಲ್ಲೆಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ಸಂದರ್ಶನ ಮೂಲಕ ದಾಖಲೆಗಳು ಅನುಭವದ ಮೇಲೆ ಆಯ್ಕೆ
• ಯಾವುದೇ ಶುಲ್ಕವಿಲ್ಲ
ಇದನ್ನ ಓದಿ: ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್?
Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಹೇಗೆ ಸಲ್ಲಿಸುವುದು.?
ಅರ್ಜಿ ಆಫ್ ಲೈನ್ನಲ್ಲಿ 16-06-2026 ರಿಂದ ಪ್ರಾರಂಭವಾಗಿದೆ ಕೊನೆಯ ದಿನಾಂಕ 30-6-2026 ವರೆಗೆ ಅವಕಾಶ ನೀಡಲಾಗಿದೆ.
• ಆಫ್ಲೈನ್ನಲ್ಲಿ- ಅಧಿಕೃತವಾಗಿ ತುಮಕೂರು ಗೃಹರಕ್ಷಕ ದಳ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ ಅಥವಾ ಮೇಲ್ಗಡೆ ಕೊಟ್ಟಿರುವ ಸರಿಯಾಗಿ ನೋಟಿಫಿಕೇಶನ್ ನೋಡಿ ನೀವು ತುಮಕೂರು ಗೃಹರಕ್ಷಕ ದಳ ವಿಳಾಸಕ್ಕೆ ಭೇಟಿಕೊಟ್ಟು ಅರ್ಜಿ ಫಾರ್ಮ್ ತೆಗೆದುಕೊಂಡು ಅದೇ ಜಾಗದಲ್ಲಿ ಎಲ್ಲ ಮಾಹಿತಿಗಳು ತುಂಬಿ ಅದೇ ಜಾಗದಲ್ಲಿ ಸ್ವಯಂ ಸೇವಕ ನೀವೇ ಹೋಗಿ ಅರ್ಜಿ ಸಲ್ಲಿಸಬೇಕು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
