RPF Railway Constable Recruitment 2026:ಯಾವಾಗನಿಂದ ಅರ್ಜಿ ಪ್ರಾರಂಭ?

RPF ರೈಲ್ವೆ ನೇಮಕಾತಿ 2026 ಕಾನ್ಸ್ಟೇಬಲ್ ಹೊಸ ಅಧಿಸೂಚನೆ ಬಗ್ಗೆ ಮಾಹಿತಿ 7194 ಹುದ್ದೆಗಳ ವರದಿ ಯಾವಾಗನಿಂದ ಅರ್ಜಿ ಪ್ರಾರಂಭ? ಮಹಿಳೆಯರಿಗೆ ಪುರುಷರಿಗೆ ಅವಕಾಶ ದೈಹಿಕ ಪರೀಕ್ಷೆ ಹೇಗೆ? ಲಿಖಿತ ಪರೀಕ್ಷೆ ಹೇಗಿರುತ್ತೆ ಅರ್ಹತೆಗಳ ಬಗ್ಗೆ ಎಲ್ಲ ಮಾಹಿತಿ ಕೆಳಗಡೆ.

 

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ನೀವು ರೈಲ್ವೆ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಾಗಿ ಕಾಯುತ್ತಿದ್ದೀರಾ? 10th ಮುಗಿಸಿದ್ದೀರಾ? ಹಾಗಾದ್ರೆ ಈ ಹುದ್ದೆ ಬಗ್ಗೆ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. RPF Railway Constable 2026 ಹುದ್ದೆಗಳ ಬಗ್ಗೆ ಮಾಹಿತಿ.

2024-25ರಲ್ಲಿ RPF ರೈಲ್ವೆ ದಲ್ಲಿ ನೇಮಕಾತಿ ಆಗಿತ್ತು ಆದರೆ ಇಲ್ಲಿವರೆಗೆ ಇನ್ನೂ ನೋಟಿಫಿಕೇಶನ್ ಆಗಿಲ್ಲ ಈಗ ಮುಂದೆ ಕರೆಯಲಿರುವ ಹುದ್ದೆಗಳ ಬಗ್ಗೆ ಮಾಹಿತಿ ಬಂದಿದೆ ಈ ಲೇಖನಿಯಲ್ಲೇ ಇದರ ಬಗ್ಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ.

ಯಾವ ಸಂಸ್ಥೆಯಲ್ಲಿ ಅರ್ಜಿ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.? ( RFP Recruitment 2026 ).?

🔘 ಭಾರತೀಯ RPF ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026 ಒಟ್ಟು 7194 ಹುದ್ದೆಗಳ ಮಾಹಿತಿ ಅಖಿಲ ಭಾರತದಲ್ಲಿ ಉದ್ಯೋಗ ಇರುತ್ತದೆ.

ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು.? ( Qualification & Post Details ).?

• Posts : ಕಾನ್ಸ್ಟೇಬಲ್ ಹುದ್ದೆಗಳು

Qualification : ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th Pass / ತತ್ಸಮಾನ ಪೂರ್ಣಗೊಳಿಸಬೇಕು

ವಯಮಿತ ಎಷ್ಟಿರಬೇಕು ಮತ್ತು ಎಷ್ಟು ಸಡಿಲಿಕೆ ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.? ( Salary & Age limit .?

ಭಾರತೀಯ ರೈಲ್ವೆ ದಲಿ ಕರೆದಿರುವಂತ ಕಾನ್ಸ್ಟೇಬಲ್ ಹುದ್ದೆಗೆ ವಯೋಮಿತಿ ಹಾಗೂ ಸಂಬಳ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ

• Age limit : ಕನಿಷ್ಠ 18 ವರ್ಷ ಆಗಿರಲೇಬೇಕು. ಗರಿಷ್ಠ ವಯೋಮಿತಿ UR EWS 23 ವರ್ಷ ಹಾಗೂ SC ST ವರ್ಗದವರಿಗೆ 25 ವರ್ಷಗಳು.

• Salary : RPF ನೇಮಕಾತಿ ಮಾನದಂಡಗಳ ಪ್ರಕಾರ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?

  1. • ಆಧಾರ್ ಕಾರ್ಡ್
  2. • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
  3. • ಶೈಕ್ಷಣಿಕ ಅಂಕಪಟ್ಟಿಗಳು( SSLC )
  4. • ವಯಮಿತಿ ದೃಢೀಕರಣ ಪ್ರಮಾಣ ಪತ್ರ
  5. • ವಾಸ ಸ್ಥಳದ ದೃಢೀಕರಣ ಪ್ರಮಾಣ ಪತ್ರ
  6. • ಕಂಪ್ಯೂಟರ್ ಪ್ರಮಾಣ ಪತ್ರ ಕಡ್ಡಾಯವಲ್ಲ
  7. • ಮೊಬೈಲ್ ಸಂಖ್ಯೆ ಸಿಗ್ನೇಚರ್.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

• ಆಯ್ಕೆ : 1) ಲಿಖಿತ ಪರೀಕ್ಷೆ CBT 2) ದೈಹಿಕ ಪರೀಕ್ಷೆ 3) ವೈದ್ಯಕೀಯ ಪರೀಕ್ಷೆ 4) ದಾಖಲೆಗಳ ಪರಿಶೀಲನೆ ಸಂದರ್ಶನ

• Application Fees : ಸಾಮಾನ್ಯ ವರ್ಗ ಹಿಂದುಳಿದ ವರ್ಗ OBC ವರ್ಗದ ಅಭ್ಯರ್ಥಿಗಳಿಗೆ : 100/- ಇರುತ್ತದೆ 2) ಮಹಿಳಾ ಅಭ್ಯರ್ಥಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕರಿಗೆ: ₹0/-

ಈ ನೇಮಕಾತಿಯು ಅರ್ಜಿ ಪ್ರಾರಂಭ ಆಗಿದೆಯಾ.?

ಇನ್ನು ಇಲ್ಲ ಈ ನೇಮಕಾತಿಯು 2026 ರಲ್ಲಿ ಬರುವ ನೇಮಕಾತಿ ಮುಂದೆ ಕರೆಯುತ್ತಿರುವ ಹುದ್ದೆಗಳು ( Upcoming Notification Update ) ಇನ್ನು ಅರ್ಜಿ ಪ್ರಾರಂಭ ಆಗಿಲ್ಲ.

ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

ಅರ್ಜಿ ಪ್ರಾರಂಭ: 2026 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ಪ್ರಾರಂಭ ಆಗಬಹುದು ರೈಲ್ವೆ ಇಲಾಖೆ ತಿಳಿಸಿಕೊಟ್ಟಿರುವ ಪ್ರಕಾರ.

• ಆನ್ಲೈನಲ್ಲಿ ಅರ್ಜಿ: ಹೌದು ಅಧಿಕೃತ ಬಗ್ಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿಗಳನ್ನು ಸಲ್ಲಿಸಬೇಕು.

1. Register : RPF Railway ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ , ಹೆಸರು ಹಾಗೂ ಆಧಾರ್ ಕಾರ್ಡ್ ನಂಬರ್ ಮೊಬೈಲ್ ಸಂಖ್ಯೆ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ.

2. Login : ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಎಲ್ಲ ಮಾಹಿತಿಗಳು ಅಧಿಕೃತವಾಗಿ ಸಲ್ಲಿಸಿ.

3. Application Fees : ರೈಲ್ವೆ ಇಲಾಖೆ ಕಾನ್ಸ್ಟೇಬಲ್ ಹುದ್ದೆಗೆ ಅಪ್ಲಿಕೇಶನ್ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ

4. Documents : ಮೇಲೆ ಕೊಟ್ಟಿರುವ ಅಥವಾ ಅಧಿಸೂಚನೆಯಲ್ಲಿ ಕೊಟ್ಟಿರುವ ಅಂತರ್ಜಾಲದಲ್ಲಿ ಕೇಳುವ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ.

5. Submit Process : ಎಲ್ಲ ಮಾಹಿತಿಗಳ ಜೊತೆಗೆ ಕೊನೆಯಲ್ಲಿ ಎಲ್ಲಾ ಅಪ್ಲಿಕೇಶನ್ ಸರಿ ಇದ್ದರೆ ಅರ್ಜಿ ಸಬ್ಮಿಟ್ ಮಾಡಿ.

6. Print : ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ ಮುಂದೆ ನಿಮಗೆ ಭವಿಷ್ಯದಲ್ಲಿ ಉಪಯೋಗವಾಗುತ್ತದೆ.

ಪ್ರಶಾಂತ್ ಮೀಡಿಯಾ:

RPF Railway ದಲ್ಲಿ ಕರೆಯುತ್ತಿರುವ ಹುದ್ದೆಗಳ ಬಗ್ಗೆ ಎಲ್ಲಾ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಈ ಪ್ರಶಾಂತ್ ಮೀಡಿಯಾ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಬರೋದಿಲ್ಲ.