ಗೃಹ ಜ್ಯೋತಿ ಯೋಜನೆಯ ಮನೆಮನೆಗೆ ವಿದ್ಯುತ್ ಅಧಿಕಾರಿಗಳು ಬೇಟೆ ಅವರು ಬಂದಾಗ ಈ ದಾಖಲೆಗಳು ಕಡ್ಡಾಯ? ಯಾವಾಗ ಬರ್ತಾರೆ ಯಾರು ಬರ್ತಾರೆ ಯಾವ ದಾಖಲೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮಗೂ ಕರೆಂಟ್ ಬೇಕಾ? ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಬಳಸ್ತೀರಾ? ಹಾಗಾದರೆ ನಿಮಗಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇನ್ ಮೇಲೆ ಮನೆ ಮನೆಗೆ ಅಧಿಕಾರಿಗಳು ಭೇಟಿ ಈ ಕೆಲಸ ಮಾಡಿದರೆ ವಿದ್ಯುತ್ ಸಿಗುತ್ತೆ? ಹೌದು ಲೇಖನಿಯಲ್ಲಿ ಪೂರ್ತಿ ಮಾಹಿತಿ ಇದೆ ನೋಡಿ ಇದೇ ರೀತಿಯಾಗಿ ಸುದ್ದಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಕೊಡಿ.
ಗೃಹಜೋತಿ ಯೋಜನೆಯಲ್ಲಿ ಹೊಸ ಬದಲಾವಣೆ? ( Gruh Jyoti scheme )?
ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಆದ ತಕ್ಷಣ ಹೊಸ ಹೊಸ ಬದಲಾವಣೆ ಮಾಡಲಾಗುತ್ತಿದೆ ಅದರಲ್ಲಿ, ಗೃಹ ಜ್ಯೋತಿ ಯೋಜನೆಯಲ್ಲಿ ಬದಲಾವಣೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಬದಲಾವಣೆ, ಪೆಟ್ರೋಲ್ ವಿದ್ಯುತ್ ನೇಮಗಳಲ್ಲಿ ಬದಲಾವಣೆ, ಇತರೆ ಯೋಜನೆಗಳಲ್ಲಿ ಬದಲಾವಣೆ ಬರುತ್ತಿದೆ ಅದರಲ್ಲಿ ಪ್ರಮುಖ ಗ್ರಹ ಜ್ಯೋತಿ ಯೋಜನೆ ರಥ ಮನೆಗೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ದಾಖಲೆಗಳು ಇದ್ದರೆ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳಿದೆ.
ಇದನ್ನು ಓದಿ: ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ನೇಮಕಾತಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಯಾವೆಲ್ಲ ದಾಖಲೆಗಳು ಬೇಕು?
ವಿದ್ಯುತ್ ಸಂಸ್ಥೆಯ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಈ ದಾಖಲೆಗಳು ಬೇಕಾಗುತ್ತದೆ.
- ವೋಟರ್ ಐಡಿ.
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್ ಹಾಗೂ
- ವಿದ್ಯುತ್ ಖಾತೆ ಸಂಖ್ಯೆ
- ಆಧಾರ್ ಕಾರ್ಡ್
ಮೇಲೆ ಕೊಟ್ಟಿರುವ ದಾಖಲೆಗಳನ್ನು ನಿಮ್ಮ ಮನೆಗೆ ವಿದ್ಯುತ್ ಅಧಿಕಾರಿಗಳು ಪರಿಶೀಲನೆ ಮಾಡಲು ಬಂದಾಗ ಈ ದಾಖಲೆಗಳು ತೋರಿಸಬೇಕು.
ಮನೆ ಮನೆಗೆ ಯಾವಾಗ ಪರಿಶೀಲನೆ ಮಾಡಲಾಗುತ್ತದೆ.?
ಈಗಾಗಲೇ ಮನೆ ಮನೆಗೆ ಪರಿಶೀಲನೆ ಪ್ರಾರಂಭವಾಗಿದೆ ಜುಲೈ 1ರಿಂದ ಕರ್ನಾಟಕದಲ್ಲಿರುವ ಯಾರು ಸರಕಾರ ಕೊಟ್ಟಿರುವ ಗೃಹಜೋತಿ ಯೋಜನೆಯಲ್ಲಿ ವಿದ್ಯುತ್ ಬಳಸುತ್ತಿದ್ದೀರಿ ಅವರ ಮನೆ ಮನೆಗೆ ಭೇಟಿಕೊಟ್ಟು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಯಾವುದಾದರೂ ದಾಖಲೆ ಇಲ್ಲ ಅಂದ್ರೆ ವಿದ್ಯುತ್ ಬಂದ್ ಮಾಡುತ್ತಾರೆ?
ಹೌದು ಈಗ ಪ್ರಸ್ತುತ ರಾಜ್ಯ ಸರ್ಕಾರ ಪ್ರದೇಶ ಕೊಟ್ಟಿರುವ ಮಾಹಿತಿಗಳ ಪ್ರಕಾರ ಯಾವುದಾದರೂ ದಾಖಲೆ ಇಲ್ಲ ಅಂದರೆ ನಿಮ್ಮ ವಿದ್ಯುತ್ ಬಂದು ಮಾಡಲಾಗುತ್ತದೆ ಅಂತ ಎಲ್ಲಾ ಕಡೆ ಸುದ್ದಿ ಆಗುತ್ತಿದೆ ಅದರಂತೆ ಸರಕಾರನೂ ಘೋಷಣೆ ಮಾಡಿದೆ ಈ ದಾಖಲೆಗಳು ಕಡ್ಡಾಯ ಬೇಕಾಗುತ್ತದೆ .
ಪ್ರಶಾಂತ್ ಮೀಡಿಯಾ ಕೊನೆಯ ಮಾತು?
ಮೇಲೆ ಕೊಟ್ಟಿರುವ ಗ್ರಹ ಜ್ಯೋತಿ ಯೋಜನೆಯ ಎಲ್ಲಾ ಪ್ರಮುಖ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
