ಕರ್ನಾಟಕದಲ್ಲಿ KREIS ನೇಮಕಾತಿ 2026 : 1087 ಶಿಕ್ಷಕರಿಗೆ ಅರ್ಜಿ ಪ್ರಾರಂಭ : ಹೊಸ ಅಧಿಸೂಚನೆ ಪ್ರಕಟ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ.
ನೀವು ಶಿಕ್ಷಕರ ಆಗಬೇಕಾ? ಶಿಕ್ಷಕರ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ 1087 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು 13 ಆಗಸ್ಟ್ 2026 ಕೊನೆಯ ದಿನಾಂಕ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣ ಮಾಹಿತಿ ಇದೆ ಪೂರ್ತಿ ಓದಿ.
KREIS ನೇಮಕಾತಿ ಸಂಪೂರ್ಣ ವಿವರ?
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನೇಮಕಾತಿ 2026 (KREIS ) ಒಟ್ಟು 1087 ಖಾಲಿ ಹುದ್ದೆಗಳು RPC 767 + KK 320 : ಅಖಿಲ ಕರ್ನಾಟಕದಲ್ಲಿ ಕೆಲಸ :
ಅರ್ಜಿದಾರರು ಪದವಿ, BA,B.SC, B ED ,DIPLOMA, ಸ್ನಾತಕೋತ್ತರ ಪದವಿ ವಿಷಯಕ್ಕೆ ತಕ್ಕಂತೆ ಪೂರ್ಣಗೊಳಿಸಬೇಕು ಒಮ್ಮೆ ಅಧಿಸೂಚನೆ ನೋಡಿ : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷದ ಒಳಗಡೆ ಇರಬೇಕು. ಸಡಲಿಕ್ಕೆ ಅನ್ವಯಿಸುತ್ತದೆ
KEA ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಮತ್ತು ಲಿಖಿತ ಪರೀಕ್ಷೆಗಳು ಇರುತ್ತದೆ.
ಇಲ್ಲಿ ಗಮನಿಸಿ :
ಸ್ನೇಹಿತರೆ ಒಮ್ಮೆ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಯಾವ ಶಿಕ್ಷಕರು ಮತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಶಿಕ್ಷಕರು ಯಾವ ಹೈಸ್ಕೂಲ್ಗಳಲ್ಲಿ ನೇಮಕಾತಿ ಎಲ್ಲಾ ವಿವರಗಳು ಸರಿಯಾಗಿ ನೋಡಿ ಕೆಳಗಡೆ ನೋಟಿಫಿಕೇಷನ್ ಇದೆ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ?
- KK Notification Pdf ಇಲ್ಲಿ ಕ್ಲಿಕ್ ಮಾಡಿ
- RPC Notification ನೋಡಲು ಇಲ್ಲಿ Click ಮಾಡಿ
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :
ಅರ್ಜಿ ಆನ್ಲೈನ್ ನಲ್ಲಿ ಪ್ರಾರಂಭ 15-7-2026 ರಿಂದ 13-8-2028 ವರೆಗೆ ಅವಕಾಶ ನೀಡಲಾಗಿದೆ. 14 ಆಗಸ್ಟ್ 2026 ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
