ಅಂಚೆ ಇಲಾಖೆಯಲ್ಲಿ ಹೊಸ ನೋಟಿಫಿಕೇಶನ್ ಪ್ರಕಟ 24-07-2026 ರಂದು ಡಾಕ್ ಸೇವಕ ಹುದ್ದೆಗೆ ಅರ್ಜಿ ಎಷ್ಟು ಹುದ್ದೆ ಕೊನೆಯ ದಿನಾಂಕ ಯಾವುದು? ಇಲ್ಲಿದೆ ವಿವರ!
Post Office ಪ್ರಾಥಮಿಕ ಸಿದ್ಧತಾ ವೇಳಾಪಟ್ಟಿ ಪ್ರಕಟ?
ಹೌದು ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವರದಿ ಮತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟು ಮತ್ತು ಯಾವ ದಿನಾಂಕಕ್ಕೆ ಅರ್ಜಿ ಪ್ರಾರಂಭ ಪ್ರಾಥಮಿಕ ಸಿದ್ಧತಾ ವೇಳಾಪಟ್ಟಿ ಇದೀಗ ಪ್ರಕಟ ಮಾಡಿದ್ದಾರೆ. ಇದು ಅಂತಿಮ ನೇಮಕಾತಿ ಅಧಿಸೂಚನೆ ಅಲ್ಲ ಇದೊಂದು ನೇಮಕಾತಿಯ ಪ್ರಕಟ ಯಾವಾಗ ಮಾಡಬಹುದು ಎಂಬುದರ ನೋಟಿಸ್.
ಯಾವಾಗ ನೇಮಕಾತಿ ಪ್ರಾರಂಭ? ಯಾವ ದಿನಾಂಕ? ಮತ್ತು ಎಷ್ಟು ಹುದ್ದೆಗಳು?( Post office )
ನೋಡಿ ಸ್ನೇಹಿತರೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 25000+ ಹುದ್ದೆಗಳು ಅಂದಾಜಿನ ಮೇಲೆ ಹಾಲಿದೆ ಅರ್ಜಿ ಪ್ರಾರಂಭ ಆಗುವ ಅಗಸ್ಟ್ ತಿಂಗಳಲ್ಲಿ ಅಂದರೆ ಇದೇ ತಿಂಗಳಿನಲ್ಲಿ ಅರ್ಜಿ ಪ್ರಾರಂಭವಾಗಬಹುದು (August 2026 ) ಎಲ್ಲ ನಿಮ್ಮ ತಯಾರಿಗಳು ಶುದ್ಧತೆ ಮಾಡಿಕೊಳ್ಳಿ.
- 389 posts indian air port jobs click here
ವೇಳಾಪಟ್ಟಿ ವಿವರ ಹೇಗಿದೆ?
- ದಿನಾಂಕ 27-07-2026 ರಿಂದ 03-8-2026 ವರೆಗೆ : ಶೈಕ್ಷಣಿಕ ಮಂಡಳಿಯಿಂದ ಎಲ್ಲಾ ಮಾಹಿತಿಗಳನ್ನು ಪರಿಶೀಲನೆ ಮಾಡುತ್ತಾರೆ ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಹುದ್ದೆಗಳ ಎಲ್ಲಾ ಮಾಹಿತಿಗಳು ಸಂಗ್ರಹಣೆ ಮಾಡಲಾಗುತ್ತದೆ.
- ದಿನಾಂಕ : 04-8-2026 ರಿಂದ 05-8-2026 ವರೆಗೆ ಅಂಚೆ ಇಲಾಖೆಯಲ್ಲಿರುವ ಯಾವ ಸರ್ಕಲ್ ನಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಲ್ಲಾ ಮಾಹಿತಿಗಳು ಪರಿಶೀಲನೆ ಮಾಡಲಿವೆ.
- ಅರ್ಜಿ ಪ್ರಾರಂಭ : ಆಗಸ್ಟ್ 2026 ( ಇದೇ ತಿಂಗಳಿನಲ್ಲಿ ನೋಟಿಸ್ ಹೊರಬರಲಿದೆ )
Post Office ವೇಳಾಪಟ್ಟಿ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಎಷ್ಟು ಹುದ್ದೆ? (ಅಂದಾಜನ ಮೇಲೆ)
ನೋಡಿ ಈ ನೇಮಕಾತಿಯಲ್ಲಿ ಅತಿ ಕಡಿಮೆ ಹುದ್ದೆಗಳು ಬರಲಿ ಅಂದರೆ ಉದಾಹರಣೆಗೆ 500 ರಿಂದ 1500 ವರೆಗೆ ಹುದ್ದೆಗಳು ಇರಲಿದ್ದು ಇದು ಅಂದಾಜಿನ ಮೇಲೆ ವರದಿ ಅದುಸೂಚನೆ ಬಂದಮೇಲೆ ಮತ್ತೆ ಮಾಹಿತಿ ಒದಗಿಸುತ್ತೇವೆ
ಇಲ್ಲಿ ಗಮನಿಸಿ : GDS ನೇಮಕಾತಿಯಾಗಿದ್ದು ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಆಯ್ಕೆ ಮಾಡುತ್ತಾರೆ ಪರೀಕ್ಷೆ ಇಲ್ಲದೆ ನೇಮಕಾತಿ ಅತಿ ಹೆಚ್ಚು ಪರ್ಸೆಂಟೇಜ್ ಆಗಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಿ.
ಅರ್ಜಿ ಶುಲ್ಕ? ಅರ್ಜಿಯ ವಿಧಾನ ಶೈಕ್ಷಣಿಕ ವಿವರ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ? ನೇಮಕಾತಿ ವಿವರ ಅಧಿಕೃತ ನೋಟಿಫಿಕೇಶನ್ ಬಂದ ತಕ್ಷಣವೇ ಮತ್ತೆ ನಿಮಗೆ ಮಾಹಿತಿ ನೀಡುತ್ತೇವೆ ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಕೊಡಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
