ಯಾದಗಿರಿ ಜಿಲ್ಲೆಯಲ್ಲಿ DHFWS ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ 09-8-2026 ವರೆಗೆ ಅವಕಾಶ ನೀಡಲಾಗಿದೆ ಯಾವುದೇ ಸುಲ್ಕವಿಲ್ಲ ಮತ್ತು ಯಾವುದೇ ಪರೀಕ್ಷೆ ಇಲ್ಲದೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ,
ಒಟ್ಟು 8 ಹುದ್ದೆಗೆ ಅರ್ಜಿ ಶೈಕ್ಷಣಿಕ ವಿವರ ಹಾಗೂ ವೈಯಮಿತಿ ಅರ್ಜಿ ಸಲ್ಲಿಸುವ ವಿಧಾನ ಪ್ರಮುಖ ಎಲ್ಲ ಮಾಹಿತಿ ಪಡೆಯಲು ಕೆಳಗಡೆ ನೋಟಿಫಿಕೇಷನ್ ಕೊಟ್ಟಿದ್ದೇವೆ ನೋಡಿ.
- Notification ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ ವಿವರ:
ಹೌದು ಕರ್ನಾಟಕ ಅಂಚೆ ಇಲಾಖೆಯ ಬೆಂಗಳೂರು ಮತ್ತು ಮೈಸೂರು ಜಿಲ್ಲೆಯಲ್ಲಿ ಕಾರ್ ಡ್ರೈವರ್ 11 ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಸೆಪ್ಟೆಂಬರ್ 29 ರ ವರೆಗೆ ಅವಕಾಶ ನೀಡಲಾಗಿದೆ.
SSLC ಮುಗಿಸಿದ ಅಭ್ಯರ್ಥಿಗೆ ಅವಕಾಶ ಗರಿಷ್ಠ 56 ವರ್ಷ ಅರ್ಜಿ ಪ್ರಾರಂಭ 01-8-2026 ರಿಂದ 29-09-2026 ವರೆಗೆ ಅವಕಾಶ,
ಆಫ್ಲೈನ್ ವಿಳಾಸ : ವ್ಯವಸ್ಥಾಪಕರು ಮೇಲ್ ಮೋಟರ್ ಸೇವೆ ಬೆಂಗಳೂರು 560001 – ಇದಕ್ಕೆ ಅರ್ಜಿ ಹಾಕಿ.
ಯಾರು ಅರ್ಜಿ ಸಲ್ಲಿಸಬೇಕು ಅಂಚೆ ಇಲಾಖೆಯಲ್ಲಿ?
- ಕಾರ್ ಡ್ರೈವಿಂಗ್ ಅನುಭವ ಹೊಂದಿದವರು ಮತ್ತು ಲೈಸೆನ್ಸ್ ಇರುವವರು ಅರ್ಜಿ ಹಾಕಿ
- ಈ ನೇಮಕಾತಿಗೆ ಕೇಂದ್ರ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ
- ಸರ್ಕಾರಿ ಉದ್ಯೋಗಗಳಿಗೆ ಹೆಚ್ಚು ಆದ್ಯತೆ
- ಈ ನೇಮಕಾತಿಗೆ ಹೊಸಬರಿಗೆ ಅವಕಾಶ ಇರೋದಿಲ್ಲ
ಅಂಚೆ ಇಲಾಖೆ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಜಿಲ್ಲಾ ಪಂಚಾಯಿತಿ ಚಿಕ್ಕಬಳ್ಳಾಪುರ ನೇಮಕಾತಿ ವಿವರ:
ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಪ್ರತಿ ತಿಂಗಳು 25000 ವೇತನ, ವಯಮಿತಿ ಗರಿಷ್ಠ 40 ವರ್ಷ ಯಾವುದೇ ಪರೀಕ್ಷೆ ಇಲ್ಲ ಆಫ್ ಲೈನ್ ನಲ್ಲಿ ಅರ್ಜಿ ಅರ್ಜಿ ಪ್ರಾರಂಭ 01-8-2026 ರಿಂದ 31 ಆಗಸ್ಟ್ 2026 ವರೆಗೆ ಅವಕಾಶ,
Notification ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ :
ನೋಡಿ ಸ್ನೇಹಿತರೆ ಮೇಲ್ಗಡೆ ನಾವು ಮೂರು ಇಲಾಖೆ ಬಗ್ಗೆ ನೇಮಕಾತಿ ಚರ್ಚೆ ಮಾಡಿದ್ದೇವೆ ಅದಕ್ಕೆ ತಕ್ಕಂತೆ ಅದುಸೂಚನೆ ಕೊಟ್ಟಿದ್ದೇವೆ ಅದರ ಮೂಲಕ ನೋಡಿ ಎಲ್ಲ ಮಾಹಿತಿ ಪರಿಶೀಲಿಸಿ ನಂತರ ಮಾನದಂಡಗಳ ಪ್ರಕಾರ ಅರ್ಜಿ ಹಾಕಿ. ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
