ನಾಳೆ ಕರ್ನಾಟಕ ಬಂದ್! ಕಾರಣವೇನು? ಏನಿರುತ್ತೆ? ಏನಿರಲ್ಲ?

ಇಂದು ಕರ್ನಾಟಕ ಬಂದ್! ಏನಿರುತ್ತೆ? ಏನಿರಲ್ಲ? ಯಾಕೆ ಕರ್ನಾಟಕ ಬಂದ್? ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

ಕರ್ನಾಟಕದಲ್ಲಿ ಶಾಲಾ ಕಾಲೇಜು ರಜೆ ಇದಯಾ? ಮತ್ತೆ ನಾಳೆ ಕರ್ನಾಟಕ ಬಂದ್ ಇರುತ್ತಾ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ದಿನಾಂಕ 13 ಆಗಸ್ಟ್ 2026ರಂದು ಕರ್ನಾಟಕ ಬಂದ್! ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ,

ಇವತ್ತು ಏನೆಲ್ಲಾ ಇರುತ್ತೆ?

ಇವತ್ತು ಕರ್ನಾಟಕ ಬಂದ್ ಅನ್ನೋ ಪದ ಕೇಳಿ ಬಂದಿದೆ ಹಾಗೆಯೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತಿದ್ದಾರೆ, ಏನೆಲ್ಲಾ ಇದೆ ಇವತ್ತು ಮತ್ತು ನಾಳೆ,

✍️🏼 ಶಾಲಾ-ಕಾಲೇಜುಗಳು,KSRTC, METRO,BMTC, ಆಟೋರಿಕ್ಷಾ ಗಳು, ಖಾಸಗಿ ಬಸ್ ಮತ್ತು ಮೆಡಿಕಲ್ ಏರ್ಪೋರ್ಟ್ ಸ್ಟಾಕ್ಸಿ ಹಾಗೂ ಶಾಲಾ ವಾಹನಗಳು, ಸರ್ಕಾರಿ ಕಚೇರಿ ಮತ್ತು ಬಟ್ಟೆ ಅಂಗಡಿಗಳು ಮತ್ತು ಬೀದಿ ಬೀದಿ ಅಂಗಡಿಗಳು ಹಾಗೂ ಕೈಗಾರಿಕಾ ಮತ್ತು ಸ್ಥಳೀಯ ಆಡಳಿತ ಚಾಲ್ತೆ ಇರುತ್ತದೆ,

ಕರ್ನಾಟಕ ಬಂದ್ ಮಾಡಲು ಕಾರಣವೇನು?

ಪ್ರಸ್ತುತ ನೀವು ನೋಡಿದ್ದೀರಿ ತಮಿಳ್ನಾಡಿನ ಸರ್ಕಾರದ ಧೋರಣೆ ಹಾಗೂ ನೀರಾವರಿ ಯೋಜನೆಯ ಅನುಷ್ಠಾ , ಕಾವೇರಿ ನದಿಯ ವಿಚಾರವಾಗಿ ಹೋರಾಟಕ್ಕೆ ಇವತ್ತು ಕರ್ನಾಟಕ ಬಂದ್ ಮಾಡಲಾಗುತ್ತದೆ,

ನಿಜವಾಗಲೂ ಇವತ್ತು ಏನೆಲ್ಲಾ ಬಂದಿರುತ್ತೆ?

ಪ್ರಸ್ತುತ ಮೇಲೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇವತ್ತು ಎಲ್ಲಾ ಪ್ರಾರಂಭ ಇದೆ ಆದರೆ ಕೆಲವು ರಸ್ತೆ ರಸ್ತೆಗಳಲ್ಲಿ ಹೋರಾಟಕ್ಕೆ ಇಳಿಯುತ್ತಿದ್ದಾರೆ, ಶಾಂತಿಯುತವಾಗಿ ಹೋರಾಟ ಮಾಡುತ್ತಿದೆ ಕನ್ನಡ ಪರ ಸಂಘಟನೆಗಳು,

ನಾಳೆ ಮತ್ತೆ ಕರ್ನಾಟಕ ಬಂದ್ ಇರುತ್ತಾ?

ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆ ಆಗುತ್ತಿರುವ ಹುದ್ದೆಗಳ ಪ್ರಕಾರ ನಾಳೆ ದಿನಾಂಕ 14 ಆಗಸ್ಟ್ 2026ರಂದು ಕರ್ನಾಟಕ ಬಂದ್ ಇರೋದಿಲ್ಲ ಇವತ್ತು ಮಾತ್ರ ಕರ್ನಾಟಕ ಬಂಧೆಗೆ ಕರೆ ನೀಡಲಾಗಿದೆ,

ಶಾಲಾ ಕಾಲೇಜುಗಳು ಬಂದ್ ಇದೆಯಾ?

ಕರ್ನಾಟಕ ಸರ್ಕಾರ ಆಗಸ್ಟ್ 13ನೇ ತಾರೀಕು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು ಆದರೆ ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ (KAMS) ಸಂಸ್ಥೆ ರಜೆ ಕೊಟ್ಟಿರುವ ಆಗಸ್ಟ್ 13ನೇ ತಾರೀಕು ಹಿಂಪಡೆದುಕೊಂಡಿದೆ ರಜೆ ಮಕ್ಕಳಿಗೆ ಇರುವುದಿಲ್ಲ ಶಾಲಾ ಕಾಲೇಜುಗಳು ಪ್ರಾರಂಭ ಇರುತ್ತದೆ,

ಪ್ರಶಾಂತ್ ಮೀಡಿಯಾ :

ಕರ್ನಾಟಕದಲ್ಲಿ ಇವತ್ತು ಆಗಸ್ಟ್ 13 ಎಲ್ಲಾ ಪ್ರಾರಂಭ ಇದೆ ಕೆಲವು ಜಿಲ್ಲೆಗಳ ಪ್ರಕಾರ ಹೋರಾಟ ರಸ್ತೆ ತಡೆಗಟ್ಟುವಿಕೆ ಮತ್ತು ರಸ್ತೆ ರಸ್ತೆಗಳು ಹೋರಾಟ ಮಾಡುತ್ತದೆ ಎಲ್ಲ ಪ್ರಾರಂಭ ಇದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಭೇಟಿ ಕೊಡಿ.