ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯಲ್ಲಿ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ 2026- ಅರ್ಜಿ ಸಲ್ಲಿಸುವ ವಿಧಾನ ಪ್ರಮುಖ ದಿನಾಂಕ? ದಾಖಲೆಗಳ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿ , ಮಹಿಳೆಯರಿಗೆ ಪುರುಷರಿಗೆ ಅವಕಾಶ ಅಧಿಸೂಚನೆ ಆಗಿರುವ ದಿನಾಂಕ 14-8-2026 ರಂದು ಪ್ರಕಟ ಆನ್ಲೈನ್ ನಲ್ಲಿ ಅರ್ಜಿ ಕರ್ನಾಟಕ ತುಮಕೂರಿ ಜಿಲ್ಲೆಯಲ್ಲಿ ಉದ್ಯೋಗ ಇರುತ್ತದೆ ಹೇಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಸರ್ಕಾರಿ ಖಾಯಂ ಹುದ್ದೆಗಳಿಗೆ ಕಾಯುತ್ತಿದ್ದೀರಾ? , ಕರ್ನಾಟಕದಲ್ಲಿ ಹುದ್ದೆ ಬೇಕಾ? ಒಳ್ಳೆ ಸಂಬಳ ಇರಬೇಕಾ? ಹಾಗಾದ್ರೆ NRLM ದಲ್ಲಿ ನೇಮಕಾತಿ ನಡೆಯುತ್ತಿದೆ ಇದರ ಬಗ್ಗೆ ಎಲ್ಲಾ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ.
ಅಧಿಸೂಚನೆ ಪ್ರಮುಖ ದಿನಾಂಕ?
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 14-8-2026
- ಕೊನೆಯ ದಿನಾಂಕ : 31-8-2026
NRLM ನೇಮಕಾತಿ ವಿವರ :
ಕರ್ನಾಟಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ( NRLM) ಸಂಸ್ಥೆಯಲ್ಲಿ ನೇಮಕಾತಿ ಒಟ್ಟು 8 ಹುದ್ದೆಗೆ ಅರ್ಜಿ ಕರೆಯಲಾಗಿದೆ, ಕೃಷಿ ಮೇಲ್ವಿಚಾರಕ, ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ, ಹಾಗೂ ಜಿಲ್ಲಾ ವ್ಯವಸ್ಥಾಪಕ ಇವುಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ಸ್ನಾತಕೊತ್ತರ ಪದವಿ, B.SC,M.SC ಪೂರ್ಣಗೊಳಿಸಬೇಕು, ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಡೆ ಇರಬೇಕು, ಪ್ರತಿ ತಿಂಗಳು ಕ್ಲೆಸ್ಟರ್ ಮೇಲ್ವಿಚಾರಕ ಹುದ್ದೆಗೆ ₹18000/- ಸಂಬಳ ಇರುತ್ತೆ ಮತ್ತು ಜಿಲ್ಲಾ ವ್ಯವಸ್ಥಾಪಕ ₹30000/- ವೇತನ ನೀಡಲಾಗುತ್ತದೆ,

ಅನುಭವ ಎಷ್ಟಿರಬೇಕು?
NRLM ನೇಮಕಾತಿ ಪ್ರಕಾರ ಒಂದು ವರ್ಷದಿಂದ ಗರಿಷ್ಠ 5 ವರ್ಷದವರೆಗೆ ಅನುಭವ ಬೇಕಾಗುತ್ತದೆ.
- NRLM ನೇಮಕಾತಿಗೆ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
- ಅಧಿಕೃತ ಅಧಿಸೂಚನೆಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ
ಯಾವ ಜಿಲ್ಲೆಯಲ್ಲಿ ಕೆಲಸ ಇರುತ್ತದೆ?
ಕರ್ನಾಟಕ ರಾಜ್ಯದ ಚಾಮರಾಜನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಕೆಲಸ.
ಸ್ಪರ್ಧಾರ್ಥಿಗಳಿಗೆ ಗಮನಕ್ಕೆ:
ನೋಡಿ ಈ ನೇಮಕಾತಿಗೆ ಹೊಸಬರು ಅರ್ಜಿ ಹಾಕಲು ಅವಕಾಶ ಇಲ್ಲ ಅನುಭವ ಹೊಂದಿದ ಮತ್ತು ಐದು ವರ್ಷದವರೆಗೆ ಅನುಭವಿಸಿದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ಇರಲಿದೆ ಎಲ್ಲಿ ಉನ್ನತ ಶಿಕ್ಷಣ ಮಟ್ಟ ಪೂರೈಕೆಗೊಂಡ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಮಾಹಿತಿಗಳು ನೋಟಿಸ್ ನೋಡಿ.
ಅರ್ಜಿ ಆನ್ಲೈನ್ನಲ್ಲಿ ಹೇಗೆ ಹಾಕುವುದು?
ರಾಷ್ಟ್ರೀಯ ಗ್ರಾಮೀಣ ಜೀವನಪಾಯ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- Register : NRLM ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಬೇಕು. ( ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಹಾಗೂ ವೈಯಕ್ತಿಕ ವಿವರಗಳು)
- Login Process : ಇಲ್ಲಿ ಎರಡನೇ ಹಂತ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕ ಸಂಖ್ಯೆ ಹಾಕಿ ನಂತರ ಹೊಸ ಪುಟ್ಟ ಓಪನ್ ಆಗುತ್ತೆ ಅಲ್ಲಿ ಎಲ್ಲ ವೈಯಕ್ತಿಕ ಮಾಹಿತಿಗಳು ಹಾಕಬೇಕು ಯಾವುದೇ ತಪ್ಪು ಮಾಹಿತಿ ಸಲ್ಲಿಸಬೇಡಿ
- ಮುಖ್ಯವಾದದ್ದು ಸಿಗ್ನೇಚರ್ ಮತ್ತು ಫೋಟೋ ಅಪ್ಲೋಡ್ ಮಾಡಿ ಅಥವಾ ಸಲ್ಲಿಸಬೇಕು
- Application Fees : ಶುಲ್ಕ ಇದ್ರೆ ಪಾವತಿ ಮಾಡಿ
- Document : ಅಧಿಕೃತ ನೋಟಿಸ್ ಈ ಹುದ್ದೆಗೆ ತಕ್ಕಂತೆ ಕೇಳಿರುವ ದಾಖಲೆಗಳು ಮಾತ್ರ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಬೇಕು ತಪ್ಪು ದಾಖಲೆಗಳು ಡುಬ್ಲಿಕೇಟ್ ದಾಖಲೆಗಳು ಸಲ್ಲಿಸಬೇಡಿ.
- Submit : ಎಲ್ಲ ಮಾಹಿತಿ ಸರಿ ಇದ್ರೆ ಅರ್ಜಿ ಸಬ್ಮಿಟ್ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,