ಗ್ರೂಪ್ ಎ & ಗ್ರೂಪ್ ಬಿ KPSC ನೇಮಕಾತಿ 2026 – Notification ಬಗ್ಗೆ ಸಂಪೂರ್ಣ ಮಾಹಿತಿ

KPSC ಮತ್ತೊಂದು ಹೊಸ ನೇಮಕಾತಿ 2026 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗೆ ಆದಿಸೂಚನೆ ಪ್ರಕಟ ( ಕರ್ನಾಟಕ ಲೋಕಸೇವಾ ಆಯೋಗ ) ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಆಸಕ್ತಿ ಇದ್ದ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ ಇದಕ್ಕೆ ಅರ್ಜಿ ಯಾವ ವಿಧಾನ ಹಾಕೋದು? ದಾಖಲೆಗಳೇನು? ವಯೋಮಿತಿ ಎಷ್ಟಿರಬೇಕು? ಹೀಗೆ ಎಲ್ಲ ಮಾಹಿತಿ ಕೆಳಗಡೆ ಲೇಖನೆಯಲ್ಲಿ ಕೊಡಲಾಗಿದೆ ವೀಕ್ಷಿಸಿ.

KPSC ಕರ್ನಾಟಕ ಲೋಕಸೇವಾ ಆಯೋಗದಿಂದ 27 ಆಗಸ್ಟ್ 2026ರಂದು ಅಧಿಕೃತ ಅಧಿಸೂಚನೆ ಪ್ರಕಟ ಮಾಡಲಾಯಿತು ಇಷ್ಟು ದಿನ KPSC ಇಂದ ನೇಮಕಾತಿ ಆಗಿಲ್ಲ ಅನ್ನುವ ಅಭ್ಯರ್ಥಿಗಳಿಗೆ ಮುಖದಲ್ಲಿ ಖುಷಿ ಬಂತು, ಇದಕ್ಕೆ ಇದ್ದಂತೆ ಅರ್ಜಿಯು ಇವತ್ತಿನಿಂದ 28 ಆಗಸ್ಟ್ 2026ರಿಂದ ಪ್ರಾರಂಭವಾಗಿದೆ.

ನೇಮಕಾತಿಯಲ್ಲಿ ಎರಡು ವಿಧಾನ ಕಲ್ಯಾಣ ಕರ್ನಾಟಕ ವೃಂದ(KK) ಮತ್ತು ಸ್ಥಳೀಯ ವೃಂದದಲ್ಲಿ (RPC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ ಇಂಥ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ.

KPSC ನೇಮಕಾತಿಯ ವಿವರ:

ಕರ್ನಾಟಕ ಲೋಕಸೇವಾ ಆಯೋಗ(KPSC) ಎಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟು 83 ಹುದ್ದೆಗಳು ಕರ್ನಾಟಕದಲ್ಲಿ ಕೆಲಸ ಇರುತ್ತದೆ ಸರ್ಕಾರಿ ಉದ್ಯೋಗ ಮತ್ತು ಕಾಯಂ ಹುದ್ದೆಗಳು

ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಮತ್ತು ಯಾವ ವೃಂದದಲ್ಲಿ ಎಷ್ಟು ಹುದ್ದೆ ಹಾಗೂ ಶೈಕ್ಷಣಿಕ ಅರ್ಹತೆಗಳೇನು?

ಹುದ್ದೆಗಳ ವಿವರ :

1. ಸಹಾಯಕ ನಿಯಂತ್ರಕರು

2. ಲೆಕ್ಕ ಪರಿಶೋಧನಾಧಿಕಾರಿ

ಯಾವ ವೃಂದದಲ್ಲಿ ಎಷ್ಟು ;

  •  ಸ್ಥಳೀಯ ವೃಂದದಲ್ಲಿ (RPC) 68 ಹುದ್ದೆಗಳು
  •  ಕಲ್ಯಾಣ ಕರ್ನಾಟಕ ವೃಂದದಲ್ಲಿ (KK) 15 ಹುದ್ದೆಗಳು

Qualification :

  •  ಅರ್ಜಿದಾರರು ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ವಾಣಿಜ್ಯಶಾಸ್ತ್ರದಲ್ಲಿ ( M.COM,MBA, ಅಥವಾ ಹಣಕಾಸು ನಿರ್ವಹಣೆ ವಿಶ್ಲೇಷಕ ಸ್ನಾತಕೋತ್ತರ ಪದವಿ, ಹಾಗೂ ಪದವಿ ಪಾಸಾದವರು,
  •  ಅದೇ ರೀತಿಯಾಗಿ ಈ ವರ್ಷದಲ್ಲೇ ಸ್ನಾತಕುತ್ತರ ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದವರು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ಅಭ್ಯರ್ಥಿಗಳು ಅರ್ಜಿ ಹಾಕಲು ಅವಕಾಶ
ವಯಮಿತಿ ಎಷ್ಟಿರಬೇಕು? ಮತ್ತು ಆಯ್ಕೆ ವಿಧಾನ ಹೇಗಿರುತ್ತೆ?

Age limit:

  •  ಕನಿಷ್ಟ 21 ವರ್ಷದಿಂದ ಗರಿಷ್ಠ 40,43,45 ವರ್ಷದವರೆಗೆ ಇದ್ದವರು ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ

ಆಯ್ಕೆ ವಿಧಾನ :

ಮುಖ್ಯ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆಗಳು ಮತ್ತು ಲಿಖಿತ ಪರೀಕ್ಷಾ ಮೂಲಕ ಹಾಗೂ ಸಂದರ್ಶನ ದಾಖಲೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಪ್ರತಿ ತಿಂಗಳು ವೇತನ ಎಷ್ಟು ಇರುತ್ತೆ?

ಕರ್ನಾಟಕ ಲೋಕಸೇವಾ ಆಯೋಗ ಮಾನಭಂಡಗಳ ಪ್ರಕಾರ ₹69250/- ದಿಂದ 155200/- ವರೆಗೆ ವೇತನ ಇರುತ್ತದೆ.

  1. KPSC ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿ
  2. RPC ವೃಂದದ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
  3. KK ವೃಂದದ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?

ಅಧಿಕೃತವಾಗಿ ಕರ್ನಾಟಕ ಲೋಕಸಭಾ ಆಯೋಗ(KPSC) ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಹರಿಸಿ ಹಾಕಬೇಕು ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.

1. KPSC Register : ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿಕೊಟ್ಟು ಎಲ್ಲ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಳ್ಳಿ

2. Kpsc login : ಅದೇ ಅಧಿಕೃತ ಅಂತರ್ಜಾಲದಲ್ಲೇ ಲಾಗಿನ್ ಮಾಡಿಕೊಂಡು ಎಲ್ಲಾ ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳ ವಿವರ ಸಲ್ಲಿಸಬೇಕು

3. Application Submit : ಹೌದು ಕೊನೆಯಲ್ಲಿ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಮೇಲೆ ತುಂಬಿರುವ ಎಲ್ಲಾ ಮಾಹಿತಿ ಸರಿ ಇದೆಯಾ ಇಲ್ಲ ಎಂದು ಚೆಕ್ ಮಾಡಿ ನಂತರ ಅರ್ಜಿ ಪರಿಶೀಲಿಸಿ ಸಬ್ಮಿಟ್ ಮಾಡಿ.