1748 Vacancy:SSC Recruitment 2026 : Junior engineer new notification

ಭಾರತೀಯ ಕೇಂದ್ರ ಸರ್ಕಾರದಿಂದ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ( SSC ) ಜೂನಿಯರ್ ಇಂಜಿನಿಯರ್ ಹುದ್ದೆಗೆ ಅಧಿಸೂಚನೆ ಪ್ರಕಟ ಮಾಡಿದೆ ಪ್ರತಿ ತಿಂಗಳು ₹35400/- ರಿಂದ 112400/- ವರೆಗೆ ಸಂಬಳ ಇರುತ್ತೆ ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು? ಪ್ರಮುಖ ದಿನಾಂಕಗಳೇನು? ಅರ್ಹತೆಗಳೇನು ಹೇಗೆ ಸಂಪೂರ್ಣ ಮಾಹಿತಿ ಲೇಖನಿ ಓದಿ.

SSC ಇಲಾಖೆಯಲ್ಲಿ ಖಾಲಿ ಇರುವ 1748 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಅರ್ಜಿಯು ಆನ್ಲೈನ್ ನಲ್ಲಿ 02 ಸೆಪ್ಟೆಂಬರ್ 2026 ರಿಂದ ಅರ್ಜಿ ಪ್ರಾರಂಭವಾಗಿದೆ 22 ಸೆಪ್ಟೆಂಬರ್ ವರೆಗೆ ಅವಕಾಶ ನೀಡಲಾಗಿದೆ ಹೇಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಅರ್ಜಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ? ( SSC Recruitment 2026 )

ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ನೇಮಕಾತಿ ಒಟ್ಟು 1748 ಹುದ್ದೆಗಳು ಅಖಿಲ ಭಾರತದಲ್ಲಿ ಕೆಲಸ

ಯಾವ ಹುದ್ದೆಗೆ ಅರ್ಜಿ ಶೈಕ್ಷಣಿಕ ಅರ್ಹತೆಗಳೇನು?

ಹುದ್ದೆಯ ವಿವರ : ಜೂನಿಯರ್ ಇಂಜಿನಿಯರ್

ಶೈಕ್ಷಣಿಕ ವಿವರ : ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಡಿಪ್ಲೋಮಾ BE B.TECH ಪೂರ್ಣಗೊಳಿಸಿರಬೇಕು.

ವಯಮಿತ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ?

Age limit : ಕನಿಷ್ಠ 18 ವರ್ಷದಿಂದ ಹಾಗೂ ಗರಿಷ್ಠ 32 ವರ್ಷದವರೆಗೆ ಇರಬೇಕು ವಯಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ ಒಮ್ಮೆ ಅದುಸೂಚನೆ ನೋಡಿ

Salary : ಸಿಬ್ಬಂದಿ ಆಯ್ಕೆ ಆಯೋಗ ಮಾನದಂಡಗಳ ಪ್ರಕಾರ ₹35400/- ರಿಂದ 112400/- ವರೆಗೆ ಅವಕಾಶ ನೀಡಲಾಗಿದೆ.

ಅರ್ಜಿದಾರರಿಗೆ ನಮ್ಮ ಸಲಹೆ :

ಈ ನೇಮಕಾತಿಗೆ ಕೆಲವರು ಅಪ್ಲಿಕೇಶನ್ ಹಾಕಲು ಅವಕಾಶ ಸರಿಯಾಗಿ ಶೈಕ್ಷಣಿಕ ಅರ್ಹತೆ ನೋಡಿ ಮಹಿಳೆಯರ ಪುರುಷರು ಅರ್ಜಿ ಹಾಕಿ ತರಕಾರಿ ಉದ್ಯೋಗ ವಾಗಿರುತ್ತದೆ ಪ್ರೆಷರ್ ಮತ್ತು ಅನುಭವದವ್ರು

ಆಯ್ಕೆ ವಿಧಾನ ಹೇಗೆ ಮತ್ತು ಅರ್ಜಿ ಶುಲ್ಕ ಎಷ್ಟು?

Application Fees :

  •  ಮಹಿಳಾ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕರಿಗೆ :₹0/
  •  UR ,OBC,EWS, ಪುರುಷರಿಗೆ :₹100/-
  •  ಪಾವತಿ ವಿಧಾನ ಆನ್ಲೈನ್ ನಲ್ಲಿ
  •  ಅರ್ಜಿ ತಿದ್ದುಪಡಿಯ ಶುಲ್ಕ : 200/- ರಿಂದ 500/ ವರೆಗೆ

ಆಯ್ಕೆ : ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ.

SSC ಇಲಾಖೆಯ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ
  1.  SSC Official website ನಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ
  2.  ನಂತರ ಹೆಸರು ವಿಳಾಸ ಇಮೇಲ್ ಐಡಿ ಫೋಟೋ ಸರಿಯಾಗಿ ಹಾಕಿ
  3.  ಲಾಗಿನ್ ಬಟನ್ ಮೇಲೆ ಒತ್ತಿ ರಿಜಿಸ್ಟರ್ ಸಂಖ್ಯೆ ಮತ್ತು ಜಲ್ಮ ದಿನಾಂಕ ಆಯ್ಕೆ
  4.  ಹೆಸರು ವೈಯಕ್ತಿಕ ವಿವರ ದಾಖಲೆಗಳ ವಿವರ ಸಲ್ಲಿಸಿ
  5.  Application Fees & ಮತ್ತು ದಾಖಲೆಗಳ ಅಪ್ಲೋಡ್ ಮಾಡೋದು ಎಲ್ಲವನ್ನು ಸರಿಯಾಗಿ ತುಂಬಿ
  6.  ಕೊನೆಯಲ್ಲಿ ಸಬ್ಮಿಟ್ ಬಟನ್ ಮೇಲೆ ಒತ್ತಿ ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ಪರಿಸ್ಥಿತಿ ಇದ್ದರೆ ಸಬ್ಮಿಟ್ ಮಾಡಿ
  7.  ಮುಂದೆ ಬೇಕಾಗುತ್ತದೆ ಭವಿಷ್ಯತ್ ಕಾಲಕ್ಕೆ ಅರ್ಜಿ ಹಾಕಿದ ಪ್ರಿಂಟ್ ನಿಮ್ಮ ಬಳಿ ಇರಬೇಕು