Karnataka prisons Department Recruitment 2026: ವಾರ್ಡನ್ ,ಜೈಲರ್ 869 ಹುದ್ದೆಗಳಿಗೆ ನೇಮಕಾತಿ

Karnataka prisons Department Recruitment 2026 : 869 ಹುದ್ದೆಗಳಿಗೆ ನೇಮಕಾತಿ, ವಾರ್ಡನ್ ,ಜೈಲರ್, ನರ್ಸಿಂಗ್, ಬೋಧಕ ಹೊಸ ಅಧಿಸೂಚನೆ ಪ್ರಕಟ! ಮಹಿಳೆ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ! ದಾಖಲೆಗಳೇನು? ಅರ್ಹತೆಗಳೇನ್ರಬೇಕು? ದೈಹಿಕ ಪರೀಕ್ಷೆ ಹೇಗೆ ಎಲ್ಲ ಮಾಹಿತಿ ಕೆಳಗಡೆ ಲೇಖನಿಯಲ್ಲಿ ತಿಳಿದುಕೊಳ್ಳಿ.

ಕರ್ನಾಟಕ ಕಾರಾಗೃಹ ಇಲಾಖೆಯಿಂದ 18 ಸೆಪ್ಟೆಂಬರ್ 2026 ರಂದು ನೋಟಿಫಿಕೇಶನ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ( KEA ) ಬಿಡುಗಡೆ ಮಾಡಿದೆ ಕಲ್ಯಾಣ ಕರ್ನಾಟಕದಲ್ಲಿ ( KK ) 293 ಹುದ್ದೆಗಳ, ಸ್ಥಳೀಯ ವೃಂದ ( RPC ) ದಲ್ಲಿ 576 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಕರ್ನಾಟಕ ಕಾರಾಗೃಹ ಇಲಾಖೆ ಹಿನ್ನಲೆ :

ಕಾರಾಗೃಹ ಇಲಾಖೆಯು ಇದೊಂದು ಕರ್ನಾಟಕ ಸರ್ಕಾರ ಇಲಾಖೆ ವಾಗಿದ್ದು ಇಲ್ಲಿ ನಿಯಮಕಾತಿ ನಡೆಯುವ ಎಲ್ಲಾ ಹುದ್ದೆಗಳು ಖಾಯಂ ಹುದ್ದೆ ಮತ್ತು ಸರ್ಕಾರ ಹುದ್ದೆಗಳು ಇರುತ್ತದೆ, ಒಳ್ಳೆಯ ಸಂಬಳ ಒಳ್ಳೆ ಕೆಲಸ ಮತ್ತು ಸರ್ಕಾರಿ ನೌಕರಿ ಇರುತ್ತದೆ ಆಸಕ್ತಿ ಹೊಂದಿದವರು ಅರ್ಜಿಗಳನ್ನ ಹಾಕಿ.

ಯಾವ ಇಲಾಖೆಯಲ್ಲಿ ನೇಮಕಾತಿ?

ಕರ್ನಾಟಕ ರಾಜ್ಯ ಸರ್ಕಾರ ( KEA ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಅಧಿಸೂಚನೆ ಪ್ರಕಟ ಮಾಡಿದೆ.

ಯಾವ ವೃಂದದಲ್ಲಿ ಎಷ್ಟು ಹುದ್ದೆ?

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಒಟ್ಟು 869 ಹುದ್ದೆಗೆ ಅರ್ಜಿ ಅದರಲ್ಲಿ ಕಲ್ಯಾಣ ಕರ್ನಾಟಕ 293 ಹುದ್ದೆಗಳು ಮತ್ತು ಸ್ಥಳೀಯ ವೃಂದದ 576 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

ಕಾರಾಗೃಹ ಇಲಾಖೆಯಲ್ಲಿ ಕರೆದಿರುವ ಹುದ್ದೆಗಳು ಯಾವುವು?

KK ವೃಂದದಲ್ಲಿ ಹುದ್ದೆ:

  •  ಜೈಲರ್
  •  ವಾರ್ಡನ್
  •  ದ್ವಿತೀಯ ದರ್ಜೆ ಬೋಧಕ ಗ್ರೇಡ್ 2
  •  ವಾರ್ಡನ್ ಕಮ್ ನರ್ಸಿಂಗ್

RPC ಸ್ಥಳೀಯ ವೃಂದದಲ್ಲಿ :

  •  ವಾರ್ಡನ್
  •  ದ್ವಿತೀಯ ದರ್ಜೆ ಬೋಧಕರು

ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ RPC ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕಕ್ಕೆ ಅರ್ಜಿ ಹಾಕಲು ಅವಕಾಶ ಇರುತ್ತದೆ.

ನಮ್ಮ WhatsApp ಗ್ರೂಪಿಗೆ ಭೇಟಿಕೊಡಲು ಇಲ್ಲಿ ಕ್ಲಿಕ್ ಮಾಡಿ

ವಯಮಿತಿ ಎಷ್ಟು ಮತ್ತು ಶೈಕ್ಷಣಿಕ ಅರ್ಹತೆಯನ್ನು? ( Age limit & Qualification )

ಶೈಕ್ಷಣಿಕ : ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,Diploma, ಪದವಿ ಪೂರ್ಣಗೊಳಿಸಬೇಕು.

Age : ಕನಿಷ್ಠ 20 ವರ್ಷ ಮತ್ತು ಗರಿಷ್ಠ 33 ವರ್ಷ ಹೊಳೆಗಿರಬೇಕು , 2026 ರ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ತಿಂಗಳು ಎಷ್ಟು ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?

Salary : ಹುದ್ದೆಗೆ ತಕ್ಕಂತೆ ವೇತನ ₹ 34100/- ರಿಂದ 1,12,900/-

ಆಯ್ಕೆ :

  •  ಕಡ್ಡಾಯ ಕನ್ನಡ ಭಾಷಾ ಪತ್ರಿಕೆ
  •  ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ
  •  ಮೆರಿಟ್ ಪಟ್ಟೆ
  •  ದೈಹಿಕ ದಕ್ಷತೆ ಪರೀಕ್ಷೆ ದೈಹಿಕ ಮಾಪನ ಪರೀಕ್ಷೆ
  •  ವೈದ್ಯಕೀಯ ಪರೀಕ್ಷೆ
  •  ದಾಖಲೆಗಳ ಪರಿಶೀಲನೆ.

RPC ಖಾರಾಗೃಹ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

KK Notification Pdf  Click Here

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳ ವಿವರ :
  •  ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ : 18 ಸೆಪ್ಟೆಂಬರ್ 2026
  •  ಆನ್ಲೈನಲ್ಲಿ ಪ್ರಾರಂಭ : 19-09-2026
  •  ಕೊನೆಯ ದಿನಾಂಕ : 15-10-2026
  •  ಅರ್ಜಿ ಶುಲ್ಕ ಪಾವತಿ ಕೊನೆ ದಿನಾಂಕ : 16-10-2026
  •  ಲಿಖಿತ ಪರೀಕ್ಷೆ ದಿನಾಂಕ :21-11-2026
ಖಾರಾಗೃಹ ಇಲಾಖೆಯಲ್ಲಿ ಅರ್ಜಿ ಹೇಗೆ ಹಾಕುವುದು?

ಅಧಿಕೃತವಾಗಿ ಅಧಿಸೂಚನೆ ಪ್ರಕಾರ ಕರ್ನಾಟಕ ಕಾರಾಗೃಹ ಇಲಾಖೆ ( Karnataka prisons Department ) ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.

1. Karnataka prisons Department ಅಂತರ್ಜಾಲಕ್ಕೆ ಭೇಟಿ ಕೊಡಿ.

2. ರಿಜಿಸ್ಟರ್ ಬಟನ್ ಮೇಲೆ ಒತ್ತಿ.

3. ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.

4. ನಂತರ ಲಾಗಿನ್ ಮಾಡಿಕೊಳ್ಳಿ.

5. ವೈಯಕ್ತಿಕ ಎಲ್ಲಾ ವಿವರ, ದಾಖಲೆಗಳ ಮಾಹಿತಿ, ಶುಲ್ಕದ ವಿವರ, ಸಿಗ್ನೇಚರ್ ಮತ್ತು ಫೋಟೋ ಸರಿಯಾಗಿ ಸಬ್ಮಿಟ್ ಮಾಡಿ,

6. ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಎಲ್ಲ ಮಾಹಿತಿಗಳು ಸರಿ ಇದ್ರೆ ಸಬ್ಮಿಟ್ ಬಟನ್ ಒತ್ತಿ.