ಜಿಲ್ಲಾ ಪಂಚಾಯಿತಿ ರಾಯಚೂರು ಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿ 2026

ಜಿಲ್ಲಾ ಪಂಚಾಯತಿಯಲ್ಲಿ ಮತ್ತೊಂದು ಹೊಸ ನೇಮಕಾತಿ 2026 : ಜಿಲ್ಲಾ ಮಟ್ಟದ ಸಂಯೋಜಕರು ಹುದ್ದೆಗೆ ಅಧಿಸೂಚನೆ ಪ್ರಕಟ ಮಾಡಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ,

ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಈ ನೇಮಕಾತಿ ಅಧಿಸೂಚನೆ 24 ಸೆಪ್ಟೆಂಬರ್ 2026ರಂದು ಪ್ರಕಟ ಮಾಡಿದ್ದಾರೆ, ಇಲ್ಲಿ ಅರ್ಜಿ ಹಾಕಲು ಆನ್ಲೈನ್ ನಲ್ಲಿ ಅವಕಾಶ ನೀಡಿದ್ದಾರೆ, ಆಸಕ್ತಿ ಅರ್ಹ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಹಾಕಿ. ಅರ್ಜಿ ಹಾಕುವ ವಿಧಾನ ಹೇಗೆ? ಅರ್ಹತೆಗಳೇನು? ಅದು ಸೂಚನೆಯಲ್ಲಿ ಏನೆಲ್ಲ ಮಾಹಿತಿ ಕೊಟ್ಟಿದ್ದಾರೆ ಎಲ್ಲಾ ವಿವರ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿ ತಿಳಿದುಕೊಳ್ಳಿ.

ನೇಮಕಾತಿ ವಿವರ :

ಸಂಸ್ಥೆ : ರಾಯಚೂರು ಜಿಲ್ಲೆ ಜಿಲ್ಲಾ ಪಂಚಾಯಿತಿ

ಹುದ್ದೆಗಳ ವಿವರ : ಜಿಲ್ಲಾ ಮಟ್ಟದ ಸಂಯೋಜಕರು

ಒಟ್ಟು ಹುದ್ದೆಗಳು : 07

ಕೊನೆಯ ದಿನಾಂಕ : 07-9-2026

ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಯಾಗಿರಬೇಕು?

ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ,BCA, ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ, ಅಥವಾ ಐಟಿ ನಲ್ಲಿ, ಅಥವಾ ತಸ್ಥಮಾನ ಆಗಿರಬೇಕು.

ವೈಯಮಿತಿ ಎಷ್ಟಿರಬೇಕು

ಕನಿಷ್ಠ ಅರ್ಜಿದಾರರಿಗೆ 20 ವರ್ಷದಿಂದ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ಮಾನದಂಡಗಳ ಪ್ರಕಾರ ವೈಯಮಿತಿಯಲ್ಲಿ ಸಡಲಿಕ್ಕೆ

ಪ್ರತಿ ತಿಂಗಳು ಎಷ್ಟು ವೇತನ ಸಿಗುತ್ತದೆ

ರಾಯಚೂರು ಜಿಲ್ಲಾ ಪಂಚಾಯಿತಿ ನೇಮಗಳ ಪ್ರಕಾರ ಪ್ರತಿ ತಿಂಗಳು 20 ಸಾವಿರ ವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಹಾಕುವ ಪ್ರಮುಖ ದಿನಾಂಕ ದಿನಾಂಕಗಳು

ಈ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಲು ಅವಕಾಶ ನೀಡಿದೆ ರಾಯಚೂರು ಜಿಲ್ಲಾ ಪಂಚಾಯಿತಿ ಆಫ್ಲೈನ್ ಹಾಗೂ ಇಮೇಲ್ ಅವಕಾಶ ಇಲ್ಲ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಹಾಕಿ.

  •  ಅಧಿಸೂಚನೆ ಪ್ರಕಟ ದಿನಾಂಕ ಮತ್ತು ಅರ್ಜಿ ಪ್ರಾರಂಭ : 24-9-2026
  •  ಕೊನೆಯ ದಿನಾಂಕ : 07-10-2026
  •  ಡಾಕ್ಯುಮೆಂಟ್ಸ್ ಪರಿಶೀಲನೆ ದಿನಾಂಕ : 12-10-2026

ಜಿಲ್ಲಾ ಪಂಚಾಯಿತಿ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಅನುಭವ ಎಷ್ಟಿರಬೇಕು

ರಾಯಚೂರು ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲಾಮಟ್ಟದ ಸಯೋಜಕರು ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ ಒಂದು ವರ್ಷದವರೆಗೆ ಅನುಭವ ಬೇಕಾಗುತ್ತದೆ ಅನುಭವ ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಪ್ರಮಾಣ ಪತ್ರ ಇರಬೇಕು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು ( how to Apply )

1. ರಾಯಚೂರು ಜಿಲ್ಲಾ ಪಂಚಾಯಿತಿ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.

2. ರಿಜಿಸ್ಟರ್ ಬಟನ್ ಮೇಲೆ ಒತ್ತಿ ನಂತರ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.

3. ಜಿಲ್ಲಾ ಪಂಚಾಯಿತಿಯಲ್ಲಿ ಕೇಳಿದ ಮಾಹಿತಿಗಳು. ತುಂಬಿದ ತಕ್ಷಣ ನಂತರ ಲಾಗಿನ್ ಮಾಡಿಕೊಳ್ಳಿ ಅಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿ ಹಾಕಿ.

4. ದಾಖಲೆಗಳ ವಿವರ ಸಿಗ್ನೇಚರ್ ಹಾಗೂ ಎಲ್ಲಾ ಮಾಹಿತಿಗಳು ಅಪ್ಲೋಡ್ ಮಾಡಿ.

5. ಕೊನೆಯಲ್ಲಿ ಅರ್ಜಿ ಸಬ್ಮಿಟ್ ಮಾಡಿ.