ಗ್ರಾಮ ಲೆಕ್ಕಾಧಿಕಾರಿ VAO & Land Surveyor ಹುದ್ದೆಗಳ ಪ್ರವೇಶ ಪತ್ರ ( Hall ticket ) ಪ್ರಕಟ ಮಾಡಿದೆ KEA ಇಲಾಖೆ, ಹೇಗೆ ಡೌನ್ಲೋಡ್ ಮಾಡೋದು? ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿ ಓದಿ!
ಹೌದು ದಿನಾಂಕ 28-09-2026 ರಂದು ಸಾಯಂಕಾಲ ಅಧಿಕೃತ KEA ಅಂತರ್ಜಾಲದಲ್ಲಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ ಮಾಡಿದ್ದಾರೆ, ಯಾರು ಅರ್ಜಿ ಹಾಕಿದ್ದೀರಿ ಗ್ರಾಮ ಲೆಕ್ಕಾಧಿಕಾರಿ ಮತ್ತು Land Surveyor ಹುದ್ದೆಗಳಿಗೆ ಆದಷ್ಟು ನಿಮ್ಮ ಹಾಲ್ ಟಿಕೆಟ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ,
ಗ್ರಾಮ ಲೆಕ್ಕಾಧಿಕಾರಿ ( VAO) Hall ticket ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ click ಮಾಡಿ
Land Surveyor ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಒತ್ತಿ
ಇಲ್ಲಿ ಗಮನಿಸಿ : ಅಧಿಕೃತ ಅಂತರ್ಜಾಲದಲ್ಲಿ ಮಾತ್ರ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ, ವಿದ್ಯಾರ್ಥಿಗಳು ಮುಂಚಿತವಾಗಿ ಎಲ್ಲಾ ತಯಾರಿ ಮಾಡಿಕೊಳ್ಳಿ ಪರೀಕ್ಷೆಯ ದಿನಾಂಕ ಮುಂಚಿತವಾಗಿ ಎಲ್ಲಿ ಪರೀಕ್ಷೆ ಇದೆ, ಅಲ್ಲಿ ಹೋಗಿ ನಿಮ್ಮ ಪ್ರವೇಶ ಪತ್ರದಲ್ಲಿ ಕೊಟ್ಟಿರುವ ವಿಳಾಸಕ್ಕೆ ಯಾವುದೇ ಸಮಸ್ಯೆ ಇದ್ದರೆ ಅಧಿಕೃತ ಪರೀಕ್ಷಾ ಪ್ರಾಧಿಕಾರ ದೂರವಾಣಿ ಸಂಖ್ಯೆಗೆ ಕರೆ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
