ಇಂದು ನಡೆದ Land Surveyor ಪ್ರಶ್ನೆ ಪತ್ರಿಕೆ

ಇವತ್ತು ನಡೆದ Land Surveyor ಪ್ರಶ್ನೆ ಪತ್ರಿಕೆ ನೋಡಿ ಯಾವ ರೀತಿ ಪ್ರಶ್ನೆಗಳು ಬಂದಿದ್ದವು? ಪ್ರಶ್ನೆ ಪತ್ರಿಕೆ ಹೇಗಿದೆ? ಎಷ್ಟು ಅಂಕ? ಎಷ್ಟು ಪ್ರಶ್ನೆಗಳು ಎಲ್ಲ ಮಾಹಿತಿ ತಿಳಿದುಕೊಳ್ಳಿ.!

Land Surveyor ಪ್ರಶ್ನೆ ಪತ್ರಿಕೆ :

ಹೌದು ಈ ಪ್ರಶ್ನೆ ಪತ್ರಿಕೆ ನೋಡೋದ್ರಿಂದ ನಿಮಗೆ ಮುಂದೆ ಬರುವಂತಹ ಪರೀಕ್ಷೆಗಳಿಗೆ ಮತ್ತಷ್ಟು ಸುಲಭವಾಗುತ್ತದೆ ಇದರಲ್ಲಿ ಬೀಳುವಂತ ಪ್ರಶ್ನೆಗಳು ಸ್ವಲ್ಪ ಅದರ ಮಟ್ಟಿಗೆ ಮುಂದೆ ಬರಬಹುದು. ಆದಕಾರಣ ಒಮ್ಮೆ ಪ್ರಶ್ನೆ ಪತ್ರಿಕೆ ಗಮನವಿಟ್ಟು ನೋಡಿ ಅದಕ್ಕೆ ತಕ್ಕಂತೆ ಉತ್ತರಗಳನ್ನು ಹುಡುಕಿ ಅಥವಾ ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕೊಟ್ಟಿರುತ್ತೇವೆ ನೋಡಿ.

Land Surveyor ಇವತ್ತು ನಡೆದ ಪ್ರಶ್ನೆ ಪತ್ರಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಗಮನಿಸಿ : ಇದು ಸರ್ಕಾರದಿಂದ ಬಿಡುಗಡೆ ಮಾಡಿದ ಪ್ರಶ್ನೆ ಪತ್ರಿಕೆ ಇಲ್ಲಿ ಅಧಿಕೃತವಾಗಿ ಇನ್ನು ಕೀ ಉತ್ತರಗಳು KEA ಸಂಸ್ಥೆ ಪ್ರಕಟ ಮಾಡಿಲ್ಲ ಆದಕಾರಣ ತಪ್ಪು ಉತ್ತರಗಳನ್ನು ನಂಬಿ ಮೋಸ ಹೋಗಬೇಡಿ key ಉತ್ತರಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡುತ್ತದೆ ಅಲ್ಲಿವರೆಗೆ ಕಾಯಿರಿ.