12th & ಡಿಗ್ರಿ ಮುಗಿಸಿದವರಿಗೆ KEA ಸಂಸ್ಥೆ 5431 ಹುದ್ದೆಗೆ ನೇಮಕಾತಿ 2026 : ಅರ್ಹತೆಗಳೇನು? ದಾಖಲೆ ಸಂಪೂರ್ಣ ಮಾಹಿತಿ

ದ್ವಿತೀಯ ಪಿಯುಸಿ ಮತ್ತು ಪದವಿ ಮುಗಿಸಿದವರಿಗೆ KEA ಸಂಸ್ಥೆಯಲ್ಲಿ – SDA,FDA ಮತ್ತು ಪರಿವೀಕ್ಷಕರು, ಕಾರ್ಯದರ್ಶಿ, ಕಿರಿಯ ಸಹಾಯಕ ಹಾಗೂ ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ 5431 ಹುದ್ದೆಗೆ ನೇಮಕಾತಿ 2026 : ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ? ಪ್ರಮುಖ ದಾಖಲೆಗಳೇನು? ಶೈಕ್ಷಣಿಕ ವಿವರ ಹೀಗೆ ಸಂಪೂರ್ಣ ಕೆಳಗಡೆ ಲೇಖನೆ ನೋಡಿ.!

ಕರ್ನಾಟಕ : ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ, ಸುಮಾರು 33 ಇಲಾಖೆಯಲ್ಲಿರುವ, ಸಂಸ್ಥೆ | ಇಲಾಖೆ | ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಪುರುಷರು ಹಾಗೂ ತೃತೀಯ ಲಿಂಗ ಮಹಿಳೆ ಮತ್ತು ಮಾಜಿ ಸೈನಿಕರು ಅಂಗವಿಕಲರು ಅರ್ಜಿ ಹಾಕಿ ಹೊಸ ಅಧಿಸೂಚನೆ ಬಗ್ಗೆ ಕೆಳಗಡೆ ಮಾಹಿತಿ ಕೊಟ್ಟಿದ್ದೇವೆ ಓದಿ.

KEA ಹೊಸ ನೇಮಕಾತಿ ವಿವರ :

ನೇಮಕಾತಿ ಸಂಸ್ಥೆ & ಹುದ್ದೆಗಳ ವಿವರ ( Department & total posts ):

ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ( KEA ) ಒಟ್ಟು 33 ಇಲಾಖೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಈ ಎಲ್ಲಾ ನಗರ | ಇಲಾಖೆ | ಮಂಡಳಿಗಳಲ್ಲಿ ಸೇರಿ ಒಟ್ಟು 5431 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

ವೃಂದದ ಪ್ರಕಾರ ವಿವರ:

ಕಲ್ಯಾಣ ಕರ್ನಾಟಕದಲ್ಲಿ ಎಷ್ಟು ಹಾಗೂ RPC ವೃಂದದಲ್ಲಿ ಎಷ್ಟು ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.

  •  ಪಿಯುಸಿ ಮಟ್ಟದ ಹುದ್ದೆ : RPC – 2070 ಹುದ್ದೆಗಳು ಖಾಲಿ ಇದೆ ಮತ್ತು KK ನಲ್ಲೆ 635 ಹುದ್ದೆಗಳು
  •  ಪದವಿ ಮಟ್ಟದ ಹುದ್ದೆ : RPC –2163 ಹುದ್ದೆ ಮತ್ತು ಕಲ್ಯಾಣ ಕರ್ನಾಟಕ 563 ಹುದ್ದೆಗಳು.
ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ?

– ಸ್ನೇಹಿತರೆ ಇಲ್ಲಿ SDA,FDA , ಡೇಟಾ ಎಂಟ್ರಿ ಆಪರೇಟರ್, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಕಿರಿಯ ಸಹಾಯಕ, ಹಾಗೂ ಹಿರಿಯ ಸಹಾಯಕರು, ವಾರ್ಡನ್, ನಿಲಯ ಪಾಲಕರು, ತೆರಿಗೆ ಪರಿವೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೂಪ್ ಸಿ ಹುದ್ದೆಗಳು, ಮಾರಾಟ ಸಹಾಯಕರು ಹಾಗೂ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಟ್ 2 , ಉಪನಂದನೆ ಅಧಿಕಾರಿ ಹಾಗೂ KMAS ಮುಖ್ಯ ಅಧಿಕಾರಿ ನೇಮಕಾತಿ ನಡೆಯುತ್ತಿದೆ ಒಮ್ಮೆ ನೋಟಿಫಿಕೇಶನ್ ಓದಿ.

ಶೈಕ್ಷಣಿಕ & ವಯಮಿತಿ ಬಗ್ಗೆ ವಿವರ ( Age limit Details & Qualification):

KEA ವಿವಿಧ ಹುದ್ದೆಗಳ ನೇಮಕಾತಿಗೆ ಇಲ್ಲಿ ಅರ್ಜಿ ಹಾಕಲು ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ(12th) ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

– ಕನಿಷ್ಠ ಅರ್ಜೆದಾರರಿಗೆ 18 ವರ್ಷ ಹಾಗೂ ಗರಿಷ್ಠ ವಯೋಮಿತಿ 45 ಇರುತ್ತದೆ ವರ್ಗಕ್ಕೆ ಸಂಬಂಧಪಟ್ಟಂತೆ ವಯೋಮಿತಿಯಲ್ಲಿ ವ್ಯತ್ಯಾಸ ಕಾಣಬಹುದು. ವಯಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

  1. SDA – RPC Notification ನೋಡಲು ಇಲ್ಲಿ ಕ್ಲಿಕ್ ಮಾಡಿ
  2. FDA – RPC ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
  3. SDA – KK ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
  4. FDA – KK ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
  5. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ವಿಧಾನ :
  •  ಸ್ಪರ್ಧಾತ್ಮಕ ಪರೀಕ್ಷೆ
  •  ಮುಖ್ಯ ಪರೀಕ್ಷೆ
  •  ದಾಖಲೆಗಳ ಪರಿಶೀಲನೆ ಮೆರಿಟ್ ಪಟ್ಟಿ ಮತ್ತು ಸಂದರ್ಶನ ಮೂಲಕ ಆಯ್ಕೆ

ಇಲ್ಲಿ ಗಮನಿಸಿ : ಸ್ನೇಹಿತರೆ ಇಲಾಖೆಯ ಮಾರ್ಗ ಸೂಚನೆ ಪ್ರಕಾರ ಎಲ್ಲಾ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.1-2 ಪರೀಕ್ಷೆಗಳು ಇರುತ್ತದೆ.

ಸಂಬಳ ವಿವರ :

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪ್ರಕಾರ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು : 34100/- ರಿಂದ 1,12,900/- ವರೆಗೆ ಇರುತ್ತದೆ.

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ :

ಸ್ನೇಹಿತರೆ ಇದು ನೇಮಕಾತಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಅತಿ ಹೆಚ್ಚು ನೇಮಕಾತಿ KEA ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆದಕಾರಣ ಈ ನೇಮಕಾತಿ ಯಾರು ಮಿಸ್ ಮಾಡಿಕೊಳ್ಳಬೇಡಿ.

ಇದು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ್ ಹುದ್ದೆನ?

ನೋಡಿ ಇದು ಕರ್ನಾಟಕ ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿದೆ ಮತ್ತು ಸರಕಾರಿ ನೌಕರಿ ಆಗಿದ್ದು ಇದು ಕಾಯಂ ಹುದ್ದೆ ಇರುತ್ತದೆ ಇಲ್ಲಿ ಅನುಭವ ಪಂದ್ಯದ ಅಭ್ಯರ್ಥಿಗಳು ಮತ್ತು ಅನುಭವ ಇಲ್ಲದವರು ಶೈಕ್ಷಣಿಕ ಅರ್ಹತೆಯ ಪೂರ್ಣಗೊಂಡವರು ಅರ್ಜಿಗಳು ಹಾಕಿ ಒಟ್ಟಾರೆ ಮಹಿಳ ಪುರುಷ ಪ್ರೆಷರ್ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ.

ಪ್ರಮುಖ ದಿನಾಂಕ ವಿವರ ( Important Dates):
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 30-10-2026
  •  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 25-11-2026
  •  ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ : 26-11-2026
  •  ಪರೀಕ್ಷೆ ನಡೆಯುವ ದಿನಾಂಕ : 2027 ಜನವರಿ 8 ರಿಂದ ಜನವರಿ 17ರವರೆಗೆ ಪರೀಕ್ಷೆ ನಡೆಯಲಿದೆ ಮಾಹಿತಿ ಬಂದಿರುತ್ತೆ.
ನೋಟಿಫಿಕೇಶನ್ ಓದಿ :

ಹೌದು ವೀಕ್ಷಕರೇ ಒಮ್ಮೆ ಉಳಿದಂತ ಎಲ್ಲ ಮಾಹಿತಿಗಳು ನೀವು ಒಂದು ಸಾರಿ ನೋಟಿಫಿಕೇಶನ್ ಅಲ್ಲಿ ಓದಿಕೊಳ್ಳಿ ಪರೀಕ್ಷೆ ಬಗ್ಗೆ ಪಠ್ಯಕ್ರಮ ಪರೀಕ್ಷೆಯ ಸ್ವರೂಪ ಮತ್ತು ಇತರೆ ಪ್ರಮುಖ ಮಾಹಿತಿಗಳು ಎಲ್ಲಾ ತಿಳಿದುಕೊಳ್ಳಿ ನಂತರ ಅರ್ಜಿ ಸಲ್ಲಿಸಿ.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕುವುದು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA ) ಸಂಸ್ಥೆಯ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಮಾನದಂಡಗಳ ಪ್ರಕಾರ ಎಲ್ಲಾ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿಕೊಟ್ಟು ಅರ್ಜಿಗಳನ್ನ ಹಾಕಬಹುದು.