ಅಂಚೆ ಕಚೇರಿಯಲ್ಲಿ ಮತ್ತೊಂದು( ಟ್ರೇಡ್ ಮ್ಯಾನ್) ಹೊಸ ನೇಮಕಾತಿ 2026 – 19 ಹುದ್ದೆಗೆ ಅಧಿಸೂಚನೆ : ಮಾಜಿ ಸೈನಿಕರು, ಮಹಿಳೆಯರು ಪುರುಷರಿಗೆ ಅವಕಾಶ: ಅರ್ಜಿ ಹೇಗೆ ಹಾಕುವುದು? ಪ್ರಮುಖ ದಿನಾಂಕಗಳೇನು? ಹೇಗೆ ಸಂಪೂರ್ಣ ಮಾಹಿತಿ ನೋಟೆಸ್ ಪ್ರಕಾರ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ!
ಭಾರತೀಯ ಕೊಲ್ಕತ್ತಾ ರಾಜ್ಯದಲ್ಲಿರುವ ಕಲಿರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದೆ( Post office) ನೀವು 8ನೇ ಪಾಸಾಗಿದ್ದೀರಾ? ITI ಓದುತ್ತಿದ್ದೀರಾ? ಅಥವಾ ಮೋಕ್ಷದೀರಾ? ನಿಮಗೂ ಅಂಚೆ ಕಚೇರಿಯಲ್ಲಿ ಅನುಭವ ಇದೆಯಾ? ಹಾಗಾದ್ರೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ.
ನೇಮಕಾತಿ ವಿವರ ( Post office):
ಅಧಿಸೂಚನೆ ಪ್ರಕಾರ ಪ್ರಮುಖ ದಿನಾಂಕಗಳು( Important Apply date):
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದಕ್ಕೆ ಅಕ್ಟೋಂಬರ್ 29 ರಿಂದ ಅರ್ಜಿ ಪ್ರಾರಂಭವಾಗಿದೆ ಮತ್ತು ಅರ್ಜಿ ಹಾಕಲು ಕೊನೆಯ ದಿನಾಂಕ 30-11-2026 ಸಂಜೆ 5:00 ವರೆಗೆ ಅವಕಾಶ ನೀಡಲಾಗಿದೆ.
ಇದನ್ನ ಓದಿ 📢: 2027 ರಲ್ಲಿ ಅಂಚೆ ಕಚೇರಿ GDS ಹುದ್ದೆಯಲ್ಲಿ ಬದಲಾಗುತ್ತಿರುವ ನೇಮಗಳ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸಂಸ್ಥೆ ವಿವರ & ಹುದ್ದೆಗಳ ಸಂಸ್ಥಿಪ್ತ ಮಾಹಿತಿ( Posts Details):
ಭಾರತೀಯ post ಕಛೇರಿಯಲ್ಲಿ Recruitment ನಡೆಯುತ್ತಿದೆ ( Post office) ಒಟ್ಟು 19 ಹುದ್ದೆಗಳು ಕೊಲ್ಕತ್ತಾದಲ್ಲಿ ಕೆಲಸ ಇರುತ್ತದೆ.
ಹುದ್ದೆಗಳ ಮಾಹಿತಿ :
- ಟೈಯರ್ ಮ್ಯಾನ್
- ಸೆಂಟರ್
- ಟ್ರೇಡ್ ಮ್ಯಾನ್
- ಎಲೆಕ್ಟ್ರಿಷಿಯನ್
- ಮೆಕಾನಿಕ್
- ಮೋಟಾರ್ ವೆಹಿಕಲ್ ಸೇರಿದಂತೆ ಇದ್ರೆ ಹುದ್ದೆಗಳಿಗೆ ಅರ್ಜಿ.
ವಯೋಮಿತಿ & ಶೈಕ್ಷಣಿಕ ಮಾಹಿತಿ ( Age & Education details):
ಕನಿಷ್ಠ ಅರ್ಜಿದಾರರಿಗೆ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷದ ಒಳಗಡೆ ಇರಬೇಕು ಅಂಚೆ ಕಚೇರಿ ನಿಯಮಗಳ ಪ್ರಕಾರ ಸಡಲಿಕ್ಕೆ ಇರುತ್ತದೆ. ಮತ್ತು ಶೈಕ್ಷಣಿಕ ಅರ್ಹತೆ ಹೀಗಿರಬೇಕು ಅಭ್ಯರ್ಥಿಗಳು 8ನೇ ತರಗತಿ ಪೂರ್ಣಗೋಳಿಸುತ್ತಿರಬೇಕು, ಐಟಿಐ ಪೂರ್ಣಗೊಳಿಸಿರಬೇಕು ಅದು ಟ್ರೇಡಿನಲ್ಲಿ ಪ್ರಮಾಣ ಪತ್ರ ಇರಬೇಕಾಗುತ್ತದೆ ಅಥವಾ ಅಂಚೆ ವಿಭಾಗದ ಸಂಬಂಧಿತ ಕ್ಷೇತ್ರಗಳಲ್ಲಿ 1 ವರ್ಷದ ಅನುಭವ ಇರಬೇಕಾಗುತ್ತದೆ ಹೆಚ್ಚಿನ ವಿವರ ನೋಟಿಫಿಕೇಶನ್ ಓದಿ
Post Office ಟ್ರೇಡ್ ಮ್ಯಾನ್ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ : ನೀವು ಅಕ್ಕಸ್ಮಾತ್ ನೀವೇನಾದರೂ ಮೆಕಾನಿಕ್ – Driver ಹುದ್ದೆಗಳಿಗೆ ಅರ್ಜಿ ಹಾಕಲು ಬಯಸಿದರೆ ನಿಮಗೆ ಡ್ರೈವಿಂಗ್ ಲೈಸನ್ಸ್ ಇರಬೇಕು.
ಕರ್ನಾಟಕದವರು ಅರ್ಜಿ ಹಾಕಬಹುದು?
ಈ ನೇಮಕಾತಿ ಭಾರತ ಸರ್ಕಾರದಿಂದ ಮಾಡಿಕೊಳ್ಳಲಾಗುತ್ತಿದೆ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಿ ಆದರೆ ಅನುಭವ ಶೈಕ್ಷಣಿಕ ಅರ್ಹತೆ ವಯಮಿತಿ ಸರಿಯಾಗಿ ಇರಬೇಕು ಅನ್ವಯಿಸಿದರೆ ಅರ್ಜಿಗಳು ಸಬ್ಮಿಟ್ ಮಾಡಿ.
ಪ್ರಮುಖ ದಾಖಲೆಗಳ ವಿವರ:
ಕೆಲವು ದಾಖಲೆಗಳು ಕೇಳಬಹುದು ಅಥವಾ ಕೇಳಿದೆ ಇರಬಹುದು ಕೆಳಗಡೆ ನೀಡಿದ್ದೇವೆ ನೋಡಿ.
- ವಾಹನ ಚಾಲನಾ ಲೈಸೆನ್ಸ್
- ಅನುಭವ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ಫೋಟೋ
- ಸಿಗ್ನೇಚರ್, ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ಜಾತಿ ಪುರಾವೆಗಳು ಅಥವಾ ಪ್ರಮಾಣ ಪತ್ರ( ಯಾವುದಾದರೂ ಹೇಳಿದ್ದಲ್ಲಿ)
ಆಯ್ಕೆ ವಿಧಾನ :
ಇಲ್ಲಿ ಇದನ್ನ ಓದಿ ನೋಡಿ ಸ್ನೇಹಿತರೆ ಇಲ್ಲಿ ಅರ್ಜಿ ಹಾಕಿದ ವ್ಯಕ್ತಿಗಳಿಗೆ ಪರೀಕ್ಷೆ ಮೂಲಕ( CTT,ST) ಮೂಲಕ ಆಯ್ಕೆಗಳನ್ನು ಮಾಡಲಾಗುತ್ತದೆ ಪರೀಕ್ಷೆ ಕೆಲವು ದಿನ ಇರುವ ಮುಂಚಿತವಾಗಿನೇ ಹಾಲ್ ಟಿಕೆಟ್ ಮೂಲಕ ನಿಮಗೆ ಎಲ್ಲ ಮಾಹಿತಿಗಳು ತಿಳಿಸುತ್ತಾರೆ.
Salary Details:
ಅಂಚೆ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ( Central Government ) 7th CPC ಪ್ರಕಾರವಾಗಿ ಸಂಬಳ ನಿಮಗೆ ನೀಡಲಾಗುತ್ತದೆ ಇಲ್ಲಿ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ₹19 ಸಾವಿರದಿಂದ ₹63 ಸಾವಿರವರೆಗೆ ವೇತನ ಒದಗಿಸಲಾಗುತ್ತದೆ. ಪ್ರತಿ ವರ್ಷದಲ್ಲಿ ವೇತನ ಕಿರಣ ಹೆಚ್ಚಿಗೆ ಮಾಡಲಾಗುವುದು.
ಅರ್ಜಿ ಹೇಗೆ ಹಾಕೋದು?
Post Office Notification ನಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅರ್ಜಿಗಳು ಆಫ್ಲೈನ್ ನಲ್ಲಿ ಹಾಕಬೇಕು.
• ಅರ್ಜಿದಾರರು ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಪ್ರತಿಯೊಂದು ಮಾಹಿತಿ ಸರಿಯಾಗಿ ತುಂಬಿ ಮತ್ತು ಅಂಚೆ ಕಚೇರಿಯಲ್ಲಿ ಕೊಟ್ಟಿರುವ ಹುದ್ದೆಗಳ ಪ್ರಕಾರ ಅದಕ್ಕೆ ಕೇಳಿರುವ ದಾಖಲೆಗಳು ಎಲ್ಲವನ್ನ ಲಗತಿಸಿ (Post Office)ಕೊಟ್ಟಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
ವಿಳಾಸ ಹೀಗಿದೆ:
ಹಿರಿಯ ಮ್ಯಾನೇಜರ್ ಮೇಲ್ ಮೋಟಾರ್ ಸರ್ವಿಸ್ 139 ಬೆಲೆ ಘಾಟ್ ರಸ್ತೆ ಕೊಲ್ಕತ್ತಾ -700015 ಇದಕ್ಕೆ ನವೆಂಬರ್ 30ರ ಮುಂಚಿತವಾಗಿ ಸ್ಪೀಡ್ ಪೋಸ್ಟ್ ಮೂಲಕ ಅಥವಾ ಇತರೆ ವಿಭಾಗದ ಮೂಲಕ ಅರ್ಜಿ ಭರ್ತಿ ಮಾಡಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
