ಹೊಸ ಅಧಿಸೂಚನೆ ಪ್ರಕಟ! ಭಾರತ ಎಲೆಕ್ಟ್ರಾನಿಕಲ್ ಲಿಮಿಟೆಡ್ ನಲ್ಲಿ ಅರ್ಜಿ ಆಹ್ವಾನ! ಇವತ್ತೇ ಅರ್ಜಿ ಸಲ್ಲಿಸಿ

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ( BEL) ಮತ್ತೊಂದು ಹೊಸ ಅರ್ಜಿ ಆಹ್ವಾನ 2026! ಇಂಜಿನಿಯರ್ ಹುದ್ದೆಗೆ ಹೊಸ ಅಧಿಸೂಚನೆ ಪ್ರಕಟ! ಕೊನೆಯ ದಿನಾಂಕ 09 ಡಿಸೆಂಬರ್ 2026 ವರೆಗೆ ಅವಕಾಶ, ಆಸಕ್ತಿ ಇರುವ ಮಹಿಳೆಯರು ಮತ್ತು ಪುರುಷರು ಇವತ್ತೇ ಅರ್ಜಿ ಸಲ್ಲಿಸಿ!

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಆಕಾಂಕ್ಷಿಗಳಿಗೆ ಇದೀಗ 24 ನವೆಂಬರ್ 2026 ರಂದು ಅಧಿಸೂಚನೆ ಬಿಡುಗಡೆ ಮಾಡಿ ಒಟ್ಟು 23 ಖಾಲಿ ಇರುವ ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ, ರಕ್ಷಣಾ ಸಚಿವಾಲಯ ವಿಭಾಗದಲ್ಲಿ ಬರುವ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅರ್ಜಿ ಇಲ್ಲಿ ಅರ್ಹತೆಗಳೇನು? ಪ್ರಮುಖ ದಿನಾಂಕಗಳ ವಿವರ, ಅರ್ಜಿ ಹೇಗೆ ಹಾಕೋದು? ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ.

BEL ನೇಮಕಾತಿ ವಿವರ :

ಸ್ನೇಹಿತರೆ ಇದು BEL ಕಂಪನಿಯಲ್ಲಿರುವ ಹುದ್ದೆ ಇಲ್ಲಿ ತಾತ್ಕಾಲಿಕ 2 ವರ್ಷದಿಂದ 4 ವರ್ಷದವರೆಗೆ ಗುತ್ತಿಗೆ ಆಧಾರ( ಒಪ್ಪಂದದ) ಮೇಲೆ ಆಯ್ಕೆ ಮಾಡಲು ಸಂಸ್ಥೆ ಅನುಮತಿ ನೀಡಿದೆ. ಇದಕ್ಕೆ ನೀವು ಅರ್ಜಿ ಸಲ್ಲಿಸುತ್ತೀರಾ? ಹಾಗಾದ್ರೆ ಪೂರ್ತಿ ಲೇಖನಿ ಓದಿ.

ಅಧಿಸೂಚನೆ ಮತ್ತು ಹುದ್ದೆಯ ವಿವರ ( Posts Details & Notification):

ಭಾರತ ಎಲೆಕ್ಟ್ರಾನಿಕಲ್ಸ್ ನಿಯಮಿತಿಯಲ್ಲಿ ಇಂಜಿನಿಯರ್ ಒಟ್ಟು 23 ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ.

BEL ನೇಮಕಾತಿ ಪ್ರಕಾರ ಶೈಕ್ಷಣಿಕ ವಿವರ ( BEL Qualification Details):

ಇಂಜಿನಿಯರ್ ಹುದ್ದೆಗೆ ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯಗಳಿಂದ BE, ಬಿಟೆಕ್,B.SC,M.SC ಅಥವಾ ಪದವಿ ಪೂರ್ಣಗೊಳಿಸಬೇಕು ಹೆಚ್ಚಿನ ಮಾಹಿತಿ ನೋಟಿಫಿಕೇಶನ್ ನೋಡಿ.

ಹುದ್ದೆಯ ಕಾಲಾವಕಾಶ:

ಕೇಂದ್ರ ರಕ್ಷಣಾ ಸಚಿವಾಲಯದಿಂದ ಇದು ತಾತ್ಕಾಲಿಕ ಮತ್ತು ಒಪ್ಪಂದದ ಆಧಾರದ ಮೇಲೆ 02 ವರ್ಷದಿಂದ 4-5 ವರ್ಷದವರೆಗೆ ಕೆಲಸ ಮಾಡಬಹುದು, ಇದು ಖಾಯಂ ಹುದ್ದೆ ಇರುವುದಿಲ್ಲ.

ಹೆಚ್ಚಿನ ಆದ್ಯತೆ ಯಾರಿಗೆ?

BEL ನೋಟಿಫಿಕೇಶನ್ ಅಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅನುಭವ ಇದ್ದ ಇಂಜಿನಿಯರ್ ಈಗಾಗಲೇ 02 ವರ್ಷದಿಂದ ಎಂಟು ವರ್ಷದವರೆಗೆ ಕೆಲಸದ ವೃತ್ತಿಯ ಅನುಭವ ಇದ್ದವರಿಗೆ ಹೆಚ್ಚಿನ ಆದ್ಯತೆ.

ವಯಮಿತಿ ( BEL Age limit):

  •  ಕನಿಷ್ಠ ನೋಟಿಫಿಕೇಶನ್ ನೋಡಿ.
  •  ಗರಿಷ್ಠ ವಯೋಮಿತಿ 45 ವರ್ಷದವರೆಗೆ ಅನ್ವಯಿಸುತ್ತದೆ.
  •  ಸಡಲಿಕ್ಕೆ ಹುದ್ದೆಗೆ ತಕ್ಕಂತೆ 3 ವರ್ಷದಿಂದ 10 ವರ್ಷದವರೆಗೆ ಕೊಟ್ಟಿರುತ್ತಾರೆ.

ಇಲ್ಲಿ ಗಮನಿಸಿ : ಹುದ್ದೆಯ ಪ್ರಕಾರ 32 ವರ್ಷದಿಂದ 45 ವರ್ಷದವರೆಗೆ ಇದ್ದವರಿಗೆ ಅವಕಾಶ ಇರುತ್ತದೆ 2026 ರಂತೆ.

🔻 : ಇದನ್ನು ಓದಿ : ಅಂಚೆ ಕಚೇರಿ 2nd Merit List ಬಗ್ಗೆ ವಿವರ ಸಂಪೂರ್ಣ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ :

BEL ನೇಮಕಾತಿ ಪ್ರಕಾರ ಆಯ್ಕೆ ಮಾಡುವ ಸಮಯದಲ್ಲಿ ಯಾವೆಲ್ಲ ಅರ್ಹತೆ ಇರುತ್ತೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.

  •  ಲಿಖಿತ ಪರೀಕ್ಷೆ
  •  ಶಾರ್ಟ್ ಲಿಸ್ಟ್ ಮೂಲಕ ಆಯ್ಕೆ
  •  ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ

ವೇತನ ವಿವರ ( Salary Details):

ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಕನಿಷ್ಠ ₹50000/- ದಿಂದ ₹90000/- ವರೆಗೆ ವೇತನ ಇರುತ್ತದೆ ಇದರಲ್ಲಿ ವಾರ್ಷಿಕ ಬತ್ತೆಗಳು ನೀಡಲಾಗುತ್ತದೆ ಬೇರೆಬೇರೆ ಹುದ್ದೆಗೆ ಬೇರೆ ರೀತಿಯಲ್ಲಿ ಸಂಬಳ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :

  •  ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ : 24/11/2026
  •  ಅರ್ಜಿ ಹಾಕುವ ಕೊನೆಯ ದಿನಾಂಕ : 09/12/2026

ಇದನ್ನು ತಿಳಿಯರಿ : ಒಮ್ಮೆ ಅರ್ಜಿ ಹಾಕಿದರೆ ಮತ್ತೆ ನಿಮಗೆ ತಿದ್ದುಪಡಿ ಮಾಡಲು BEL ಸಂಸ್ಥೆ ಅವಕಾಶ ನೀಡುವುದಿಲ್ಲ ಅರ್ಜಿ ಹಾಕುವ ಮುನ್ನವೇ ಸರಿಯಾಗಿ ಅರ್ಜಿ ಸಲ್ಲಿಸಿ, ಯಾವುದೇ ತಪ್ಪು ಮಾಡಬೇಡಿ.

ಅರ್ಜಿ ಶುಲ್ಕ ವಿವರ :

  •  ವರ್ಗಕ್ಕೆ ಸಂಬಂಧಪಟ್ಟಂತೆ ಮತ್ತು ಹುದ್ದೆಯ ಆಧಾರದ ಮೇಲೆ ಶುಲ್ಕ ಇರುತ್ತದೆ ,₹400/- ರಿಂದ 460/- ವರೆಗೆ ಇದರಲ್ಲಿ 18% GST ಒಳಗೊಂಡಿರುತ್ತದೆ.
  •  ಹುದ್ದೆಗೆ ತಕ್ಕಂತೆ ಬೇರೆ ಬೇರೆ ಶುಲ್ಕ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು :

BEL ಇಂಜಿನಿಯರ್ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ

ಪ್ರಶಾಂತ್ ಮೀಡಿಯಾ ಸೂಚನೆ :

ಪ್ರೆಷರ್ ಅಭ್ಯರ್ಥಿಗಳು ಅರ್ಜಿ ಹಾಕದೆ ಇರೋದು ಒಳ್ಳೆಯದು ಯಾಕಂದರೆ ನೀವು ಕಾಯಂ ಹುದ್ದೆಗಾಗಿ ಕಾಯುತ್ತಿದ್ದೀರಾ? ಅಲ್ವಾ ಆದಕಾರಣ ಇದು ಕೆಲವು ವರ್ಷಗಳ ಕಾಲ ಅಷ್ಟೇ ಹುದ್ದೆ ಇರುವುದರಿಂದ ನೀವು ಕೇಂದ್ರ ಅಥವಾ ರಾಜ್ಯ ಸರ್ಕಾರ ಖಾಯಂ ಹುದ್ದೆ ಬರೋವರೆಗೂ ಕಾಯಿರಿ ಬಂದ ತಕ್ಷಣವೇ ಇದೆ ಅಂತರ್ಜಾಲದಲ್ಲಿ ನಿಮಗೆ ಮಾಹಿತಿ ನೀಡುತ್ತೇವೆ. ಪ್ರತಿನಿತ್ಯ ವಾಗಿ ಈ ವೆಬ್ ಸೈಟಿಗೆ ಭೇಟಿ ಕೊಡಿ.

ಆನ್ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ :

1. ಅಧಿಕೃತ “BEL” ಭಾರತ ಎಲೆಕ್ಟ್ರಾನಿಕ್ ನಿಯಮಿತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಇಲ್ಲಿ ಒತ್ತಿ.

2. ಮೊದಲು ರೆಜಿಸ್ಟರ್ ಮಾಡಿಕೊಳ್ಳಬೇಕು.

3. ನಂತರ Register ನಂಬರ್ ಮೂಲಕ ಲಾಗ್ ಇನ್ ಮಾಡಿಕೊಳ್ಳಬೇಕು.

4. BEL ಕೇಳುವ ದಾಖಲೆಗಳ ವಿವರ ಪ್ರಮುಖ ಮಾಹಿತಿಗಳು ತುಂಬಬೇಕು.

5. Application fees ಕೇಳಿದರೆ ಪಾವತಿ ಮಾಡಿ.

6. ಕೇಳಿರುವ “Documents” ಅಪ್ಲೋಡ್ ಮಾಡಿ.

7. ಒಮ್ಮೆ ಅರ್ಜಿ ಪರಿಶೀಲಿಸಿ ಸರಿ ಇದ್ದರೆ ಸಬ್ಮಿಟ್ ಮಾಡಿ.